No Picture
ಬೆಂಗಳೂರು

ನೇಮಕಾತಿ ವಯೋಮಿತಿ ಹೆಚ್ಚಕ್ಕೆಳ ಮನವಿ

  ಬೆಂಗಳೂರು, ಆ.8- ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಆಕಾಂಕ್ಷಿ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಹಿತರಕ್ಷಣಾ ವೇದಿಕೆ ಮನವಿ ಮಾಡಿಕೊಂಡಿದೆ. ಆಂಧ್ರ ಪ್ರದೇಶ, ತೆಲಂಗಾಣ [more]

ಬೆಂಗಳೂರು

ಉಪ ಸಭಾಪತಿ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ

  ನವದೆಹಲಿ, ಆ.8- ಸಂಸತ್ತಿನ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಮೇಲ್ಮನೆ [more]

ಬೆಂಗಳೂರು

ರಸಗೊಬ್ಬರದ ಕೊರತೆಯಿಲ್ಲ – ಕೃಷಿ ಸಚಿವ ಶಿವಶಂಕರರೆಡ್ಡಿ

ಬೆಂಗಳೂರು, ಆ.8-ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯ ಬಳಿಕವೂ 5.32 [more]

ಬೆಂಗಳೂರು

ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಯಿಂದ ಕರುಣಾನಿಧಿ ಅವರ ಅಂತಿಮ ದರ್ಶನ

  ಬೆಂಗಳೂರು,ಆ.8- ನಿನ್ನೆ ಸಂಜೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ [more]

No Picture
ಬೆಂಗಳೂರು

ಹೆದ್ದಾರಿಂ ದರೋಡೆ ತಡೆಗೆ ವಿಶೇಷ ತಂಡ

  ಮೈಸೂರು,ಆ.8- ಹೆದ್ದಾರಿಯಲ್ಲಿ ದರೋಡೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ನೂತನ ಐಜಿಪಿ ಶರತ್‍ಚಂದ್ರ ತಿಳಿಸಿದ್ದಾರೆ. [more]

ಬೆಂಗಳೂರು

ಯಡಿಯೂರಪ್ಪನವರ ಹೇಳಿಕೆಗೆ ಮುಖ್ಯಮಂತ್ರಿ ಟ್ವೀಟ್

  ಬೆಂಗಳೂರು,ಆ.8-ಹೆಚ್.ಡಿ.ಕುಮಾರಸ್ವಾಮಿ ಒಬ್ಬ ಅಸಹಾಯಕ ಮುಖ್ಯಮಂತ್ರಿ ಎಂದು ಟೀಕಿಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಇಂತಹ ಅಪ್ರಬುದ್ಧ ಹೇಳಿಕೆ ನೀಡುವ ಮೊದಲು ನಿಮ್ಮ ಅಧಿಕಾರಾವಧಿ ದಿನಗಳನ್ನು [more]

ಬೆಂಗಳೂರು

ರಾಜ್ಯದ ಒಳನಾಡಿನಲ್ಲಿ ಮಳೆ

  ಬೆಂಗಳೂರು,ಆ.8-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿರುವುದರಿಂದ ರಾಜ್ಯದ ಒಳನಾಡಿನಲ್ಲಿ ಮಳೆ ಮುಂದುವರೆದಿದೆ. ಹವಾ ಮುನ್ಸೂಚನೆ ಪ್ರಕಾರ ಇನ್ನು ಎರಡು [more]

No Picture
ರಾಜ್ಯ

ಕೆಂಪೇಗೌಡ ಉತ್ಸವ ಆ.12ರಂದು

  ಬೆಂಗಳೂರು,ಆ.8-ವಿಶ್ವ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡ ಉತ್ಸವ ಕಾರ್ಯಕ್ರಮವನ್ನು ಆ.12ರಂದು ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರದ ನಮ್ಮೂರು ಸರ್ಕಾರಿ ಮಾದರಿ ಪ್ರಾಥಮಿಕ [more]

ಬೆಂಗಳೂರು

ವನ್ಯಜೀವಿ ಮತ್ತು ಪ್ರಕೃತಿ ಛಾಯಾಚಿತ್ರಗಳ ಏಕವ್ಯಕ್ತಿ ಪ್ರದರ್ಶನ

ಬೆಂಗಳೂರು,ಆ.8-ಪ್ರಕೃತಿ ನಡುವೆ ಸಂಪರ್ಕ ವಿಷಯದ ಮೇಲೆ ಸ್ವತಃ ತಾವೇ ತೆಗೆದಿರುವ ವನ್ಯಜೀವಿ ಮತ್ತು ಪ್ರಕೃತಿ ಛಾಯಾಚಿತ್ರಗಳ ಏಕವ್ಯಕ್ತಿ ಪ್ರದರ್ಶನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಚಿತ್ರಕಲಾ ಪರಿಷತ್ [more]

ಬೆಂಗಳೂರು

ಹದಿಮೂರು ವರ್ಷ ಹೃದ್ರೋಗಿಗೆ ಬದಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ

  ಬೆಂಗಳೂರು,ಆ.8-ನಗರದ ಬನ್ನೇರುಘಟ್ಟ ವ್ಯವಸ್ಥೆಯ ಫೆÇೀರ್ಟೀಸ್ ಆಸ್ಪತ್ರೆಯಲ್ಲಿ ಹದಿಮೂರು ವರ್ಷ ಹೃದ್ರೋಗಿಗೆ ಬದಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ [more]

ಬೆಂಗಳೂರು

ರಾಷ್ಟ್ರಗೀತೆ,ಜಾಗೃತಿ ಅಭಿಯಾನ

ಬೆಂಗಳೂರು,ಆ.8- ಇಂದಿರಾ ಫೌಂಡೇಷನ್ ವತಿಯಿಂದ ಆ.15ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ರಾಷ್ಟ್ರಗೀತೆ,ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಫೌಂಡೇಷನ್ ಅಧ್ಯಕ್ಷ ಶ್ರೀ ಲೋಕೇಶ್ ಗೌಡ ತಿಳಿಸಿದರು. [more]

ಬೆಂಗಳೂರು

ಪ್ರಾಕೃತಿಕವಾಗಿಯೇ ಅಂದವಾಗಿರುವ ಬೆಂಗಳೂರುಸೌಂದರ್ಯ ಕೆಡಿಸುª ಜಾಹಿರಾತು ನೀತಿ ನಿಷೇಧ- ಹೈಕೋರ್ಟ್ ಖಡಕ್ ಆದೇಶ

  ಬೆಂಗಳೂರು,ಆ.8- ಬೆಂಗಳೂರು ನಗರ ಪ್ರಾಕೃತಿಕವಾಗಿಯೇ ಬಹಳ ಅಂದವಾಗಿದ್ದು, ನಗರದ ಸೌಂದರ್ಯವನ್ನು ಕೆಡಿಸುವಂತಹ ಯಾವುದೇ ಜಾಹಿರಾತು ನೀತಿಯನ್ನು ಜಾರಿಗೆ ತರಬಾರದು, ಜಾಹಿರಾತು ನಿಷೇಧ ಕ್ರಮವನ್ನು ಮುಂದುವರೆಸಿಕೊಂಡು ಹೋಗಿ [more]

ಬೆಂಗಳೂರು

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು-ಸಚಿವ ಸಿ.ಎಸ್.ಪುಟ್ಟರಾಜು

  ಬೆಂಗಳೂರು, ಆ.8- ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. [more]

ಬೆಂಗಳೂರು

ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಹಿಳೆ ಸಾವು

  ಕುಣಿಗಲ್,ಆ.8- ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಮಾಗಡಿ ತಾಲ್ಲೂಕಿನ ಅತ್ತಿಮಗೆರೆ ನಿವಾಸಿ ಸೌಮ್ಯ(20)ಮೃತಪಟ್ಟ [more]

ರಾಜ್ಯ

ಬೆಂಗಳೂರು ಮೂಲದ ಚೆಸ್ ಮಾಸ್ಟರ್ಗೆ ಇಂಗ್ಲೆಂಡ್ ತೊರೆಯುವ ಭೀತಿ

ಲಂಡನ್: ಅತ ಬೆಂಗಳೂರು ಮೂಲದ ಲಂಡನ್‍ನಲ್ಲಿ ನೆಲೆಸಿರುವ ಚೆಸ್ ಮಾಸ್ಟರ್.ಆತನಿಗೆ ಬ್ರಿಟನ್‍ನ ವಲಸೆ ನೀತಿಯಿಂದಾಗಿ ಆಂಗ್ಲರ ನಾಡನ್ನೆ ತೊರೆಯುವ ಸಂದರ್ಭ ಒದಗಿ ಬಂದಿದೆ. 9 ವರ್ಷದ ಶ್ರೇಯಸ್ [more]

ರಾಷ್ಟ್ರೀಯ

ಚಿತ್ರಸಾಹಿತ್ಯದಿಂದ ಸಿಎಂ ಪಟ್ಟದವರೆಗೆ ಕಲೈಗ್ನರ್ ಕರುಣಾನಿಧಿ

ಅಭಿಮಾನಿಗಳ ಕಲೈಗ್ನರ್ ಮುತ್ತುವೇಲು ಕರುಣಾನಿಧಿ ಒಬ್ಬ ಚಲನಚಿತ್ರ ಕಥೆಗಾರರಾಗಿದ್ದವರು ಒಂದು ಹಂತದಲ್ಲಿ ತಮಿಳುನಾಡಿನ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅವರ ಭಾವನೆಗಳ ಅಲೆಯ ಬೆನ್ನೇರಿ ಮುಖ್ಯಮಂತ್ರಿ ಸ್ಥಾನ ಪಡೆದವರು. [more]

ರಾಜ್ಯ

ಕರುಣಾನಿಧಿ ನಿಧನಕ್ಕೆ ಸಚಿವ ದೇಶಪಾಂಡೆ ಸಂತಾಪ

ಬೆಂಗಳೂರು, ಆಗಸ್ಟ್ 07, 2018- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷದ ಅಗ್ರಗಣ್ಯ ನಾಯಕ ಎಂ.ಕರುಣಾನಿಧಿ ಅವರ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್ [more]

ರಾಜ್ಯ

ರಾಜಕೀಯ ರಂಗದಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ: ಮುಖ್ಯಮಂತ್ರಿ ಹೆಚ್.ಡಿ. ಕುಮಾಸ್ವಾಮಿ ಕಣ್ಣೀರು

ಬೆಂಗಳೂರು:ಆ-7;‘ಬದುಕಿರುವಾಗಲೇ ದಂತಕಥೆಯಂತಿದ್ದ’ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ [more]

ರಾಷ್ಟ್ರೀಯ

ಕರುಣಾನಿಧಿ ಅಂತ್ಯಕ್ರಿಯೆ ಜಾಗ: ಹೈಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ

ಚೆನ್ನೈ: ಕರುಣಾನಿಧಿ ಅಂತ್ಯಕ್ರಿಯೆಸಂಬಂಧ ಹೈಕೋರ್ಟ್‌ ಮೆಟ್ಟಿಲೇರಿರುವ ಡಿಎಂಕೆಯ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ರಾತ್ರಿ 10.30ಕ್ಕೆ ವಿಚಾರಣೆ ನಡೆಸಲಿದೆ. ನಾಡಿನ ಹಿಂದುಳಿದ ವರ್ಗದ ಏಳಿಗೆಗಾಗಿ ಶ್ರಮಿಸಿದ ನಾಯಕನನ್ನು ಮರೀನಾ ಬೀಚ್‌ [more]

ಬೆಂಗಳೂರು

ಕವಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ ವಿಧಿವಶ

ಬೆಂಗಳೂರು, ಆ.7- ನವ್ಯ ಕವಿ, ಖ್ಯಾತ ವಿಮರ್ಶಕ ಹಾಗೂ ಕವಿ ಡಾ. ಸುಮತೀಂದ್ರ ನಾಡಿಗ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ [more]

ಬೆಂಗಳೂರು

ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣೆಗೆ ನೀತಿ ಸಂಹಿತೆ ಅಡ್ಡಿ ಬರಲ್ಲ

ಬೆಂಗಳೂರು, ಆ.7- ರಾಷ್ಟ್ರೀಯ ಮತ್ತು ನಾಡ ಹಬ್ಬಗಳನ್ನು ಆಚರಿಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಚುನಾವಣಾ ಆಯೋಗ, ಸ್ವಾತಂತ್ರ್ಯ ದಿನಾಚರಣೆಯನ್ನು ನಿರಾತಂಕವಾಗಿ ಆಚರಿಸಬಹುದಾಗಿದೆ [more]

ಬೆಂಗಳೂರು

ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಆ.7- ದೆಹಲಿ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು, ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾರ್ಯತಂತ್ರಗಳ [more]

ರಾಷ್ಟ್ರೀಯ

ಜಯಲಲಿತಾಗೆ ರಾಜಕೀಯ ಕಡುವೈರಿ… ವರ್ಣರಂಜಿತ ವ್ಯಕ್ತಿತ್ವದ ಮೇರು ಕಲಾವಿದ ಈ ಕರುಣಾನಿಧಿ!

ಚೆನ್ನೈ: ಚಿತ್ರ ಬರಹಗಾರರಾಗಿ, ನಿರ್ದೇಶಕರಾಗಿ ಜೀವನ ಆರಂಭಿಸಿದ ಕರುಣಾನಿಧಿ 1950ರ ದಶಕದಲ್ಲಿ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ದ್ರಾವಿಡ್​ ಚಳವಳಿಯ ಮೂಲಕ ತಮಿಳರ ನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ [more]

ಬೆಂಗಳೂರು

ಮದುವೆ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೂ ತಟ್ಟಿದ ಫ್ಲೆಕ್ಸ್, ಬ್ಯಾನರ್, ಪೆÇೀಸ್ಟರ್ ನಿಷೇಧದ ಬಿಸಿ

ಬೆಂಗಳೂರು, ಆ.7- ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಪೆÇೀಸ್ಟರ್ ಮತ್ತು ಭಿತ್ತಿಪತ್ರಗಳ ಮೇಲಿನ ನಿಷೇಧದ ಬಿಸಿ ಇದೀಗ ಮದುವೆ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೂ ತಟ್ಟಿದೆ. ನಗರದ ರಸ್ತೆಗಳು [more]

ಬೆಂಗಳೂರು

ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ

ಬೆಂಗಳೂರು, ಆ.7-ಮೋಟಾರ್ ವಾಹನ ತಿದ್ದುಪಡಿ ಮಸೂದೆ (2017)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸಾರ್ವಜನಿಕ ಸಾರಿಗೆ ರಕ್ಷಿಸಲು ಒತ್ತಾಯಿಸಿ ಕರೆ ನೀಡಿದ್ದ ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ [more]