ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಶಿವಸೇನಾ ಸಿದ್ಧತೆ; NCP, ಕೈ ಜತೆ ಮೈತ್ರಿ?

ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ, ಶಿವಸೇನಾ ಮೈತ್ರಿಕೂಟದ ಬಿಕ್ಕಟ್ಟು ಮತ್ತೆ ಮುಂದುವರಿದಿದ್ದು, ಶಿವಸೇನಾಗೆ ಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಟ [more]

ಬೆಂಗಳೂರು

ಇತಿಹಾಸದಲ್ಲಿ ಟಿಪ್ಪುವನ್ನು ಹೀರೋ ಆಗಿ ಬಿಂಬಿಸಲಾಗಿದೆ-ಸಚಿವ ಆರ್.ಅಶೋಕ್

ಬೆಂಗಳೂರು, ಅ.31- ಟಿಪ್ಪು ಒಬ್ಬ ಮತಾಂಧ.ಇತಿಹಾಸದಲ್ಲಿ ಟಿಪ್ಪುವನ್ನು ಹೀರೋ ಆಗಿ ಬಿಂಬಿಸಲಾಗಿದೆ. ಇದು ತಪ್ಪು. ಪಠ್ಯದಲ್ಲಿ ಆತನ ಇತಿಹಾಸವನ್ನು ವಿದ್ಯಾರ್ಥಿಗಳು ಓದಬಾರದು. ಆತ ಹಿಂದೂಗಳ ಮೇಲೆ ನಡೆಸಿದ [more]

ಬೆಂಗಳೂರು

ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಚಲಾವಣೆಯಾಗದೆ ಆತಂಕಕ್ಕೆ ಕಾರಣವಾಗಿರುವ 2000 ಮುಖಬೆಲೆಯ ನೋಟುಗಳು

ಬೆಂಗಳೂರು, ಅ.31- ನೋಟು ಅಮಾನೀಕರಣ (ಡಿ-ಮಾನಿಟೈಸೇಷನ್) ಸಂದರ್ಭದಲ್ಲಿ ಸರ್ಕಾರ ಚಲಾವಣೆಗೆ ತಂದ 2000 ಮುಖಬೆಲೆಯ ನೋಟನ್ನು ಎಲ್ಲರೂ ಸಂತಸದಿಂದ  ಹಿಡಿದು ಸಂಭ್ರಮಿಸಿದ್ದರು. ಈಗ ಅದೇ ನೋಟು ಎಲ್ಲರಿಗೂ [more]

ಬೆಂಗಳೂರು

ಇವಿಎಂ ಪದ್ಧತಿ ರದ್ದುಗೊಳಿಸಿ

ಬೆಂಗಳೂರು, ಅ.31- ಪಾರದರ್ಶಕ ಚುನಾವಣೆಗೆ ಇವಿಎಂ ಪದ್ಧತಿ ರದ್ದುಗೊಳಿಸಿ ಹಳೆಯ ಬ್ಯಾಲೆಟ್ ಪೇಪರ್ ಬಳಸುವಂತೆ ಒತ್ತಾಯಿಸಿ ನ.2ರಂದು ಮೌರ್ಯ ಹೋಟೆಲ್ ಎದುರು ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ದಲಿತ [more]

ಬೆಂಗಳೂರು

ಟಿಪ್ಪು ಸುಲ್ತಾನ್ ವಿಷಯವನ್ನು ಕೈಬಿಡುವ ಬಗ್ಗೆ-ಸಭೆಯ ನಂತರ ತೀರ್ಮಾನ-ಸಚಿವ ಸುರೇಶ್‍ಕುಮಾರ್

ಬೆಂಗಳೂರು, ಅ.31- ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ವಿಷಯವನ್ನು ಕೈಬಿಡುವ ಬಗ್ಗೆ ಸಭೆಯ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಟಿಪ್ಪು ಸಂಸ್ಕøತಿ ಮತ್ತು ನಾಡಿಗೆ ತೊಂದರೆ ಕೊಟ್ಟಿದ್ದಾರೆ-ಡಿಸಿಎಂ ಡಾ.ಅಶ್ವತ್ಥ ನಾರಾಯಣ್

ಬೆಂಗಳೂರು, ಅ.31-ಟಿಪ್ಪು ಸುಲ್ತಾನ್ ನಮಗೇನು ಕೊಡುಗೆ ನೀಡಿದ್ದಾರೆ ಎನ್ನುವುದರ ಜತೆಗೆ ಸಮಾಜಕ್ಕೆ ಅವರಿಂದ ಏನು ತೊಂದರೆಯಾಗಿದೆ ಎಂಬುದನ್ನು ತಿಳಿಯಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ತಿಳಿಸಿದರು. ಸುದ್ದಿಗಾರರೊಂದಿಗೆ [more]

ಬೆಂಗಳೂರು

ವೈದ್ಯಕೀಯ ಕಾಲೇಜುಗಳನ್ನು ಜಿಲ್ಲೆಗೆ ಒಂದರಂತೆ ನೀಡಬಹುದು-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಅ.31- ಜಿಲ್ಲೆಗೊಂದು  ವೈದ್ಯಕೀಯ ಕಾಲೇಜು ನೀಡಬಹುದೇ ಹೊರತು ತಾಲ್ಲೂಕಿಗೆ ಒಂದೊಂದರಂತೆ ನೀಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು  ನೀಡಿದ್ದಾರೆ. ನನ್ನ [more]

ಬೆಂಗಳೂರು

ಟಿಪ್ಪು ಸುಲ್ತಾನ್ ಅನೇಕ ವಿವಾದಗಳನ್ನು ಹೊಂದಿರುವ ವ್ಯಕ್ತಿ-ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಅ.31-ಬ್ರಿಟಿಷರ ವಿರುದ್ಧ ಹೋರಾಡಿದ್ದ ಎನ್ನಲಾಗುತ್ತಿರುವ ಟಿಪ್ಪು ಸುಲ್ತಾನ್ ಅನೇಕ ವಿವಾದಗಳನ್ನು ಹೊಂದಿರುವ ವ್ಯಕ್ತಿ. ಹೀಗಾಗಿಯೇ ಪಠ್ಯ ಪುಸ್ತಕದಿಂದ ಆತನ ಇತಿಹಾಸವನ್ನು ಕೈಬಿಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೃಹ [more]

ಬೆಂಗಳೂರು

ಸಿದ್ದರಾಮಯ್ಯನವರು ಒಡೆದಾಳುವ ವಿಚಾರದಲ್ಲಿ ಕಿಂಗ್ ಅಂಡ್ ಕಿಂಗ್ ಮೇಕರ್-ಸಚಿವ ಸಿ.ಟಿ.ರವಿ

ಬೆಂಗಳೂರು,ಅ.31-ಟಿಪ್ಪು ಇತಿಹಾಸವನ್ನು ಒಮ್ಮೆ ಸರಿಯಾಗಿ ಓದಿಕೊಂಡರೆ ಯಾರು ಮತಾಂಧರು, ಇನ್ಯಾರು ಜಾತ್ಯತೀತರು ಎಂಬುದು ಗೊತ್ತಾಗುತ್ತದೆ ಎಂದು ಸಚಿವ ಸಿ.ಟಿ.ರವಿ ವಿಧಾನಸಭೆಯ  ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು  ನೀಡಿದ್ದಾರೆ. [more]

ಬೆಂಗಳೂರು

ಎಲ್ಲ ವಿಷಯದಲ್ಲೂ ಬಿಎಸ್‍ವೈಗೆ ಪರಮಾಧಿಕಾರ

ಬೆಂಗಳೂರು,ಅ.31- ಮಹಾರಾಷ್ಟ್ರ ಮತ್ತು ಹರಿಯಾಣ  ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ   ಚುನಾವಣೆಯಲ್ಲಿ ತುಸು ಹಿನ್ನಡೆ ಅನುಭವಿಸಿರುವ ಬಿಜೆಪಿ ಸ್ಥಳೀಯ ನಾಯಕರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮುಕ್ತ [more]

ಬೆಂಗಳೂರು

ನಾಳೆ ಕನ್ನಡ ರಾಜ್ಯೋತ್ಸವ ಹಿನ್ನಲೆ-ವಿವಿಧ ಸಂಘಸಂಸ್ಥೆಗಳು ನಾಳೆ ಕನ್ನಡ ಉತ್ಸವ ಆಚರಣೆ

ಬೆಂಗಳೂರು,ಅ.31- ನಾಡಹಬ್ಬ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ  ಹಲವೆಡೆ ವಿವಿಧ ಸಂಘಸಂಸ್ಥೆಗಳು ನಾಳೆ ಕನ್ನಡ ಉತ್ಸವವನ್ನು ಆಚರಿಸುತ್ತಿವೆ. ಬೆಂಗಳೂರು ವುಮೆನ್ ಪವರ್ ಸಂಸ್ಥೆ ವತಿಯಿಂದ ಕಬ್ಬನ್‍ಪಾರ್ಕ್‍ನಲ್ಲಿ ನಾಳೆ [more]

ಬೆಂಗಳೂರು

ಕರ್ನಾಟಕವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು ಸಂಘಸಂಸ್ಥೆಗಳು ಮುಂದಾಗಬೇಕು- ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಅ.31-ಕರ್ನಾಟಕವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು ಸಂಘಸಂಸ್ಥೆಗಳು ಮುಂದಾಗಬೇಕು, ಸರ್ಕಾರ ಇದಕ್ಕೆ  ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು. ವಿಧಾನಸೌಧದ ಆವರಣದಲ್ಲಿ [more]

ಬೆಂಗಳೂರು

ಹಿಂದೂಗಳನ್ನು ಕೊಲ್ಲಿ ಎಂದು ಟಿಪ್ಪು ಸುಲ್ತಾನ್ ಖಡ್ಗದಲ್ಲಿ ಬರೆದಿರುವುದು ಸುಳ್ಳೇ-ಸಚಿವ ಆರ್.ಅಶೋಕ್

ಬೆಂಗಳೂರು,ಅ.31- ಟಿಪ್ಪು ಸುಲ್ತಾನ್ ಆಡಳಿತದ ಸಂದರ್ಭದಲ್ಲಿ ಸಿದ್ದರಾಮಯ್ಯ ಒಪ್ಪಿದ್ದರೆ ಅವರಿಗೆ ಅಬ್ದುಲ್ ಸಿದ್ದರಾಮಯ್ಯ ಎಂಬ ಹೆಸರು ನಾಮಕರಣವಾಗುತ್ತಿತ್ತೆಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣಾ ಉಸ್ತುವಾರಿನೀಡಬೇಕು-ಕ್ಷೇತ್ರಗಳ ನಾಯಕರಿಂದ ತೀವ್ರ ಒತ್ತಡ

ಬೆಂಗಳೂರು, ಅ.31-ಮಾಜಿ ಸಚಿವ ಹಾಗೂ  ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆಯ ಉಸ್ತುವಾರಿ ನೀಡಬೇಕೆಂದು ಕ್ಷೇತ್ರಗಳ ನಾಯಕರಿಂದ ತೀವ್ರ ಒತ್ತಡ  ಕೇಳಿ ಬಂದಿದೆ. ಕೆಪಿಸಿಸಿ ಅಧ್ಯಕ್ಷರನ್ನು [more]

ಬೆಂಗಳೂರು

ಬೆಂಗಳೂರು ಅಭಿವೃದ್ಧಿಗೆ ನೀಲಿ ನಕ್ಷೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಅ.31- ಬೆಂಗಳೂರು  ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧಪಡಿಸಲಾಗಿದ್ದು, ಕಾಲಮಿತಿಯೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‍ನಲ್ಲಿ ನಿರ್ಮಿಸಲಾಗಿರುವ [more]

ಬೆಂಗಳೂರು

ಎ ದರ್ಜೆ ದೇವಾಲಯಗಳಲ್ಲಿ ವಾರ್ಷಿಕ ಎರಡು ಬಾರಿ ಸಾಮೂಹಿಕ ವಿವಾಹ-ಸಚಿವ ಕೋಟಾ ಶ್ರೀನಿವಾಸಪೂಜಾರಿ

ಬೆಂಗಳೂರು, ಅ.31- ಮುಜರಾಯಿ ಇಲಾಖೆಯ ಕೆಲವು ಎ ದರ್ಜೆ ದೇವಾಲಯಗಳಲ್ಲಿ ವಾರ್ಷಿಕ ಎರಡು ಬಾರಿ ಸಾಮೂಹಿಕ ವಿವಾಹ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ [more]

ಬೆಂಗಳೂರು

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಆದ್ಯತೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಅ.31- ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಆದ್ಯತೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ [more]

ಬೆಂಗಳೂರು

ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ-ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.31- ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ದ್ವೇಷದ ರಾಜಕಾರಣ ಮಾಡಬೇಡಿ.ಕನಕಪುರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಹಿಂಪಡೆಯುವ ನಿರ್ಧಾರ ಕೈ ಬಿಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ [more]

ಬೆಂಗಳೂರು

ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಿಗೆ ಮನ್ನಣೆ ಸಿಗುತ್ತಿತ್ತು-ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಅ.31- ಈ ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಿಗೆ ಮನ್ನಣೆ ಸಿಗುತ್ತಿತ್ತು.ಆದರೆ, ಈಗ ನಿಷ್ಟೆ ಎಂಬುದು ಹೊಣೆಗಾರಿಕೆ ಎಂದು ಭಾವಿಸಿದಂತಿದೆ. ಪ್ರಾಮಾಣಿಕತೆ ಅಪರಾಧ ಎಂಬಂತಾಗಿದೆ ಎಂದು ರಾಜ್ಯಸಭಾ [more]

ಬೆಂಗಳೂರು

ಐಟಿ ಬಲೆಯಲ್ಲಿ ಬೆಳಗಾವಿಯ ಸಾಹುಕಾರ

ಬೆಂಗಳೂರು,ಅ.31- ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಐಟಿ ಶಾಕ್ ಕೊಟ್ಟಿದೆ. ಮೈತ್ರಿ ಸರ್ಕಾರ ಉರುಳಿಸಲು ಕಾರಣವಾಗಿದ್ದ ಗೋಕಾಕ್ ಕ್ಷೇತ್ರದ ಶಾಸಕ ಈಗ ಐಟಿ ಬಲೆಯಲ್ಲಿ ಸಿಲುಕಿದ್ದಾರೆ. ಬೆಳಗಾವಿಯ [more]

ಬೆಂಗಳೂರು

ಸಾರ್ವಜನಿಕರಿಂದ ಹಣ ವಂಚಿಸಿರುವ ಆರೋಪದ ಮತ್ತೊಂದು ಕಂಪನಿ ಪತ್ತೆ-ಅದರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇ-ಸಚಿವ ಆರ್.ಅಶೋಕ್

ಬೆಂಗಳೂರು, ಅ.28- ನಗರದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸುವ ಆರೋಪದ ಮತ್ತೊಂದು ಕಂಪನಿ ಪತ್ತೆಯಾಗಿದ್ದು, ಅದರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ [more]

ಬೆಂಗಳೂರು

ರೈತ ಸಂಘ ಹಾಗೂ ಹಸಿರು ಸೇ£ಯಿಂದÉ ಅ.31 ರಂದು ಪ್ರತಿಭಟನೆ

ಬೆಂಗಳೂರು, ಅ.28- ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ [more]

ಬೆಂಗಳೂರು

ಪ್ರವಾಹ ಪೀಡಿತ ಪ್ರದೇಶಗಳಿಗೆ 6,449.93 ಕೋಟಿ ರೂ. ಬಿಡುಗಡೆ-ಸಚಿವ ಆರ್.ಅಶೋಕ್

ಬೆಂಗಳೂರು, ಅ.28-ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ 6,449.93 ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನು ಸಾಕಷ್ಟು ಹಣವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. [more]

ಬೆಂಗಳೂರು

ಮೇಲುಕೋಟೆ ಹತ್ಯಾಕಾಂಡದ ಬಗ್ಗೆ ಯಾರೂ ಮರೆಯಬಾರದು-ಡಿಸಿಎಂ ಅಶ್ವಥ್‍ನಾರಾಯಣ

ಬೆಂಗಳೂರು,ಅ.28- 260 ವರ್ಷಗಳ ಹಿಂದೆ ಇದೇ ನರಕ ಚತುರ್ದಶಿಯ ದಿನ ಟಿಪ್ಪು ಸುಲ್ತಾನರಿಂದ ನಡೆದ ಕ್ರೌರ್ಯದ ಬಗ್ಗೆ ಪ್ರಸ್ತಾಪಿಸಿರುವ ಡಿಸಿಎಂ ಅಶ್ವಥ್‍ನಾರಾಯಣ, ಮೇಲುಕೋಟೆ ಹತ್ಯಾಕಾಂಡದ ಬಗ್ಗೆ ಯಾರೂ [more]

ಬೆಂಗಳೂರು

ಸಕಾಲ ಯೋಜನೆ-ದ 7 ವರ್ಷದಲ್ಲಿ 20 ಕೋಟಿಗೂ ಹೆಚ್ಚು ಅರ್ಜಿಗಳವಿಲೇವಾರಿ-ಸಚಿವ ಎಸ್.ಸುರೇಶ್‍ಕುಮಾರ್

ಬೆಂಗಳೂರು,ಅ.28-ಸಕಾಲ ಯೋಜನೆಯಲ್ಲಿ  ಕಳೆದ 7 ವರ್ಷದಲ್ಲಿ  20 ಕೋಟಿಗೂ ಹೆಚ್ಚು  ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ  ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕು ಮೊದಲ [more]