ನಿಯಮದಂತೆ ಅಧ್ಯಕ್ಷರ ಚುನಾವಣೆ ನಡೆಯಬೇಕು ಎಂದು ಹೇಳಿದ ಬಿಜೆಪಿ
ಬೆಂಗಳೂರು,ಜ.10- ಬಿಬಿಎಂಪಿನಿಯಮದಂತೆಕೌನ್ಸಿಲ್ ಸಭಾಂಗಣದಲ್ಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಜ.17ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಲಿದೆ.ನಿಯಮದಂತೆ ಅಧ್ಯಕ್ಷರ ಚುನಾವಣೆ ನಡೆಯಬೇಕು.ಇಲ್ಲವಾದರೆ ಬಿಜೆಪಿ [more]




