ಜು.7ರಂದು ಮಾದಿಗರ ಆತ್ಮ ಗೌರವ ಜಾತ್ರೆ
ಬೆಂಗಳೂರು, ಜೂ.27- ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ 25ನೆ ವಾರ್ಷಿಕೋತ್ಸವ ಹಾಗೂ ಮಾದಿಗರ ಆತ್ಮ ಗೌರವ ಜಾತ್ರೆ ಕಾರ್ಯವನ್ನು ಜು.7ರಂದು ಆಂಧ್ರಪ್ರದೇಶದ ಚಲೋ [more]
ಬೆಂಗಳೂರು, ಜೂ.27- ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ 25ನೆ ವಾರ್ಷಿಕೋತ್ಸವ ಹಾಗೂ ಮಾದಿಗರ ಆತ್ಮ ಗೌರವ ಜಾತ್ರೆ ಕಾರ್ಯವನ್ನು ಜು.7ರಂದು ಆಂಧ್ರಪ್ರದೇಶದ ಚಲೋ [more]
ಬೆಂಗಳೂರು, ಜೂ.27- ಕಸ ವಿಲೇವಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಕಮಿಷನರ್ ನಡುವೆ ಜಂಗೀ ಕುಸ್ತಿ ಆರಂಭವಾಗಿದೆ. ಹಸಿ ಮತ್ತು ಕಸ ವಿಲೇವಾರಿಗೆ ಪ್ರತ್ಯೇಕ [more]
ಬೆಂಗಳೂರು,ಜೂ.27-ವಿದ್ಯಾರ್ಥಿಗಳ ರಿಯಾಯ್ತಿ ಬಸ್‍ಪಾಸ್‍ಗೆ ಸರ್ಕಾರದಿಂದ ಬಿಡಗುಡೆಯಾಗಬೇಕಿರುವ 2500 ಕೋಟಿ ರೂ.ಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ರಾಜ್ಯಾದ್ಯಂತ ಇರುವ 4 ಸಾರಿಗೆ ನಿಗಮಗಳನ್ನು ವಿಲೀನ ಮಾಡಿ [more]
ಮುಖ್ಯಮಂತ್ರಿ ಅವರ ಜನತಾ ದರ್ಶನ: ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಉಜಳಂಬ ಗ್ರಾಮದಲ್ಲಿ ಮಾ.೨೭ರಂದು ಮಾನ್ಯ ಮುಖ್ಯಮಂತ್ರಿ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಗ್ರಾಮಗಳಿಂದ ಜನರು [more]
ಬೆಂಗಳೂರು,ಜೂ.27- ಮೂಲಸೌಕರ್ಯಗಳ ಸಮಸ್ಯೆಯಿಂದಾಗಿ ಮುಂದಿನ ಐದು ವರ್ಷಗಳವರೆಗೆ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್‍ಗಳ ನಿರ್ಮಾಣವನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ [more]
ಬೆಂಗಳೂರು, ಜೂ.26-ಸಾಲುಮರದ ತಿಮ್ಮಕ್ಕ ಇಂಟರ್‍ನ್ಯಾಷನಲ್ ಫೌಂಡೇಶನ್ ವತಿಯಿಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2018-19 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.29 ರಂದು ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ [more]
ಬೆಂಗಳೂರು, ಜೂ.25- ಜೆಡಿಎಸ್ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮಾಜಿ ಶಾಸಕ ಮಧುಬಂಗಾರಪ್ಪ ಅವರನ್ನು ನೇಮಕ ಮಾಡಬೇಕೆಂದು ಶಾಸಕ ಎಚ್.ವಿಶ್ವನಾಥ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ [more]
ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಇಂದು ಹೊರಬೀಳಲಿದೆ. ಪ್ರಕರಣದಲ್ಲಿ ತನ್ನನ್ನು ವಿಚಾರಣೆ ಮಾಡದೇ [more]
ಗ್ವಾಲಿಯರ್, ಜೂ.24- ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಸಮರದಲ್ಲಿ ಭಾರತದ ಜಯಕ್ಕೆ ಜು.25ಕ್ಕೆ 20 ವರ್ಷಗಳು ಪೂರ್ಣವಾಗಲಿದೆ. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಕಾರ್ಗಿಲ್ ವಿಜಯ ದಿವಸ್‍ನನ್ನು ಅರ್ಥಪೂರ್ಣವಾಗಿ [more]
ಬೆಂಗಳೂರು, ಜೂ. 24- ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಇವರ ಹೃದಯ ಶಸ್ತ್ರ ಚಿಕಿತ್ಸೆ [more]
ಬೆಂಗಳೂರು, ಜೂ.23-ದುರ್ಬಲಗೊಂಡಿರುವ ಈ ಬಾರಿಯ ಮುಂಗಾರು ಚೇತರಿಕೆ ಕಾಣುವ ಲಕ್ಷಣಗಳು ಕಂಡುಬರುತ್ತಿಲ್ಲ. ಜೂನ್ ಅಂತ್ಯದವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿಲ್ಲ. ಇದುವರೆಗೂ ಶೇ.33ರಷ್ಟು ಮಳೆ ಕೊರತೆ ರಾಜ್ಯದಲ್ಲಿ [more]
ಬೆಂಗಳೂರು, ಜೂ.22- ವಿಧಾನ ಪರಿಷತ್ ಮಾಜಿ ಸದಸ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸೋದರ ಎಸ್.ಎಂ.ಶಂಕರ್ (83) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ [more]
ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾಕ್ಕೆ ಸೆಮಿಫೈನಲ್ ಹಾದಿ ಸುಗಮಗೊಂಡಿದೆ. ಆರಂಭಿಕ ಪಂದ್ಯಗಳಲ್ಲಿಯೇ ಬಲಿಷ್ಠ ತಂಡಗಳಾದ ದ.ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳಿಗೆ ಸೋಲಿನ ರುಚಿ [more]
ಬೆಂಗಳೂರು, ಜೂ.20- ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿರುವ ನಗರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಎಸ್.ಎಂ.ಶಿವಕುಮಾರ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. [more]
ಕೊಲ್ಕತಾ, ಜೂ.20- ಭಾರತೀಯ ಸೇನೆಯ ತರಬೇತಿ ಕ್ಯಾಂಪ್‍ನಲ್ಲಿಯೇ ಸಿಬ್ಬಂದಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಕೊಲ್ಕತಾದಲ್ಲಿ ನಡೆದಿದೆ. ಕೋಲ್ಕತಾದಲ್ಲಿರುವ ಭಾರತೀಯ ಸೇನೆಯ ಪೂರ್ವ ಕಮಾಂಡ್ [more]
ನವದೆಹಲಿ, ಜೂ.19- ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಪ್ರಲ್ಹಾದ್ ಸಿಂಗ್ ಸಚಿವ ಅವರ ಪುತ್ರನನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕೊಲೆ, ಅಪಹರಣ [more]
ಮುಂಬೈ, ಜೂ.19- ಅವನತಿಯ ಅಂಚಿನಲ್ಲಿರುವ ಸ್ಪರ್ಮ್ ತಿಮಿಂಗಲ ಪ್ರಬೇಧ ವಾಂತಿಗೂ ಮಾರುಕಟ್ಟೆಯಲ್ಲಿ ಕೋಟಿ ರೂ. ಮೌಲ್ಯವಿದೆ. ಮುಂಬೈನಲ್ಲಿ ತಿಮಿಂಗಿಲದ ತ್ಯಾಜ್ಯ ಅಂಬೆರ್‍ಗ್ರಿಸ್ ಮಾರಾಟ ಮಾಡಲು ಹವಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು [more]
ಬೆಂಗಳೂರು, ಜೂ.19- ಖ್ಯಾತ ಲೇಖಕ, ಕಲಾವಿದ, ರಂಗಕರ್ಮಿ ಮತ್ತು ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ (82) ಇನ್ನಿಲ್ಲ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ [more]
ಬೆಂಗಳೂರು,ಜೂ.19-ಯಶವಂತಪುರ ಸಂಚಾರಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ಜೂ.21ರಂದು ಬಹಿರಂಗ ಹರಾಜು ಹಾಕಲಾಗುತ್ತಿದೆ. ವಿವಿಧ ಬಗೆಯ ಬೈಕ್‍ಗಳನ್ನು ಅಂದು ಬೆಳಗ್ಗೆ [more]
ಬೆಂಗಳೂರು, ಜೂ.14-ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಹಾಗೂ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಕೆಪಿಜೆಪಿ ಪಕ್ಷದ ಶಾಸಕ ಆರ್.ಶಂಕರ್ ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. [more]
ಬೆಂಗಳೂರು,ಜೂ.13- ಮಲೆನಾಡಿನಾದ್ಯಂತ ಮಳೆ ಮುಂದುವರೆದಿದ್ದು, ಕೆಲವೆಡೆ ದಿಬ್ಬ ಕುಸಿತ, ತಗ್ಗುಪ್ರದೇಶಗಳು ಜಲಾವೃತಗೊಂಡಿರುವ ನಡುವೆ ಕೆಸರುಗದ್ದೆಯಾದ ರಸ್ತೆಯಲ್ಲಿ ಶಾಲಾ ಬಸ್ ಸಿಲುಕಿ ವಿದ್ಯಾರ್ಥಿಗಳು ಪರದಾಡಿದ ಪರಿಸ್ಥಿತಿಯೂ ಎದುರಾಯಿತು. ಕಳಸಾದ [more]
*ಇಂದು ಗಂಗಾದೇವಿ ಭೂಲೋಕಕ್ಕೆ ಬಂದ ದಿನ.*. *ಅದರ ಬಗ್ಗೆ ತಿಳಿಸುವ ಗಂಗಾದೇವಿಯ ಚರಿತ್ರೆ..* ✍ಪರಿಕ್ಷೀತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು [more]
ಬೆಂಗಳೂರು,ಜೂ.12-ಮಗಳ ಮದುವೆಗೆಂದು ಐಎಂಎ ಜ್ಯುವೆಲ್ಸ್‍ನಲ್ಲಿ 5ಲಕ್ಷ ಹೂಡಿಕೆ ಮಾಡಿ ವಂಚನೆಗೊಳಗಾದ ಮಹಿಳೆಯನ್ನು ಪತಿಯೇ ಮನೆಯಿಂದ ಹೊರಹಾಕಿದ್ದಾನೆ. ನಗೀನಾ ಅವರು ಪತಿಗೆ ಗೊತ್ತಿಲ್ಲದೆ ಐಎಂಎ ಜ್ಯುವೆಲ್ಸ್‍ನಲ್ಲಿ ಸ್ನೇಹಿತರ ಮಾತು [more]
ಬೆಂಗಳೂರು, ಜೂ.11-ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿಯ ಮುಂಗಾರು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ [more]
ಸುಮಾರು 3000ಎಕರೆಗೂ ಹೆಚ್ಚಿನ ಭೂಮಿಯನ್ನು ಶುದ್ಧ ಕ್ರಯ ಪತ್ರದ ಮೂಲಕ ಜಿಂದಾಲ್ ಗೆ ಸೇಲ್ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ