ಮತ್ತಷ್ಟು

ಸಂವಿಧಾನ ಬದಲಿಸ್ತೀರಾ?..ಸಭಿಕನ ಪ್ರಶ್ನೆಗೆ ಬಿಎಸ್ ವೈ ಹೇಳಿದ್ದೇನು?

ನೆಲಮಂಗಲ,ಏ.14 ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಅವರು  ಅಂಬೇಡ್ಕರ್‌ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸಭಿಕರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬರು ಸಂವಿಧಾನ ಬದಲಾವಣೆ [more]

ಮತ್ತಷ್ಟು

ಡಿಸಿ ರೋಹಿಣಿ ವಿರುದ್ಧದ ದೂರು: ಸಚಿವ ಎ.ಮಂಜುಗೆ ಹಿನ್ನಡೆ

ಹಾಸನ,ಏ.14 ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಸಚಿವ ಎ.ಮಂಜುಗೆ ಭಾರೀ ಹಿನ್ನಡೆಯಾಗಿದೆ. ಡಿಸಿ ರೋಹಿಣಿ ಸಿಂಧೂರಿ ವಿರುದ್ದದ ಆರೋಪದಲ್ಲಿ [more]

ರಾಜಕೀಯ

ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ ದಾಳಿ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ವಾಷ್ಟಿಂಗ್ಟನ್:ಏ-14: ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ಮುಗ್ದ ಜನರ ಮೇಲೆ ರಾಸಾಯನಿಕ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ [more]

ಮತ್ತಷ್ಟು

ಅಂಕೋಲಾದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತದಾರ ನೀಡಿದ್ದೇನು?

ಅಂಕೋಲಾ,ಏ.14 ಅಭ್ಯರ್ಥಿಗಳು ಮತಕ್ಕಾಗಿ  ಮತದಾರರಿಗೆ 500,1000..ಹೀಗೆ ಹಣ ಹಂಚುವುದು ಕೇಳಿದ್ದೀರಿ… ಅಥವಾ ನೋಡಿರಬಹುದು. ಆದರೆ ಅಂಕೋಲಾದಲ್ಲಿ ಮತದಾರರೊಬ್ಬರು ಅಭ್ಯರ್ಥಿಗೆ 500 ರೂ. ನೀಡಿ  ಗಮನ ಸೆಳೆದಿದ್ದಾರೆ. ಅಂಕೋಲಾದ [more]

ಮತ್ತಷ್ಟು

ಜಮ್ಮುವಿನಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಖಂಡಿಸಿರುವ ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ

ಬೆಂಗಳೂರು ಆ13: ಜಮ್ಮುವಿನಲ್ಲಿ ದುಷ್ಕರ್ಮಿಗಳು ಎಂಟು ವರ್ಷದ ಬಾಲೆ ಅಸಿಫಾಳನ್ನು ಎಳೆದೊಯ್ದು ದೇವಸ್ಥಾನದೊಳಗೆ ಕೂಡಿ ಹಾಕಿ. ಮಾದಕ ದ್ರವ್ಯ ತಿನ್ನಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣವನ್ನು ತೀವ್ರವಾಗಿ [more]

ಮತ್ತಷ್ಟು

ಅಂಬೇಡ್ಕರ್ ಸಮಾಜ ಪಕ್ಷದ ಎರಡನೇ “ಅಭ್ಯರ್ಥಿಗಳ ಪಟ್ಟಿ” ಬಿಡುಗಡೆ

ಬೆಂಗಳೂರು ಎ13: ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅಂಬೇಡ್ಕರ್ ಸಮಾಜ ಪಕ್ಷ ಅವರ 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಬಿಡುಗಡೆ ಮಾಡಿದರು. [more]

ಮತ್ತಷ್ಟು

ಗೆಲುವಿಗಾಗಿ ಸುರಕ್ಷಿತ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಹುಡುಕಾಟ: ಅಮಿತ್ ಶಾ ವ್ಯಂಗ್ಯ

ಬೆಳಗಾವಿ, ಏ. 13 ಈ ಬಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆ ಕ್ಷೇತ್ರದ ಜನರ ಆಕ್ರೋಶಕ್ಕೆ ಭಯಗೊಂಡು ಚಾಮುಂಡಿ ಕ್ಷೇತ್ರ [more]

ಬೆಂಗಳೂರು

ಸಿಂಡಿಕೇಟ್ ಬ್ಯಾಂಕ್ ನಿಂದ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ದರ ಯಥಾಸ್ಥಿತಿಯಲ್ಲಿಯೇ ಮುಂದುವರಿಕೆ

ಬೆಂಗಳೂರು, ಏ.13-ಬ್ಯಾಂಕಿಂಗ್ ವಲಯದಲ್ಲಿ ಮುಂಚೂಣಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಎಂಸಿಎಲ್‍ಆರ್(ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ಅಥವಾ ನಿಧಿ ಆಧರಿತ ಹಣ ನೀಡಿಕೆ ಮೇಲಿನ ಕನಿಷ್ಠ [more]

ಬೆಂಗಳೂರು

ಸಿಡಿಲು ಹಾಗೂ ಬಿಸಿ ಗಾಳಿಯ ಮುನ್ಸೂಚನೆಯನ್ನು ತಿಳಿಯುವ ನೂತನ ಆ್ಯಪ ಪರಿಚಯ

ಬೆಂಗಳೂರು, ಏ.13-ಮಳೆಯ ಬಗ್ಗೆ ಮೊದಲೇ ಮಾಹಿತಿ ಸಿಗುವಂಥೆ ಇನ್ನು ಮುಂದೆ ಸಿಡಿಲು ಹಾಗೂ ಬಿಸಿ ಗಾಳಿಯ ಮುನ್ಸೂಚನೆಯನ್ನು ಪಡೆಯಬಹುದಾದಂತಹ ನೂತನ ಆ್ಯಪನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ [more]

ರಾಷ್ಟ್ರೀಯ

ದಿವಂಗತ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ:ಏ-13: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ದಿ.ನಟ ವಿನೋದ್ ಖನ್ನಾರಿಗೆ ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ [more]

ರಾಷ್ಟ್ರೀಯ

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಹೆಬ್ಬಟ್ಟು ರಾಮಕ್ಕ ಅತ್ಯುತ್ತಮ ಕನ್ನಡ ಚಿತ್ರ, ನ್ಯೂಟನ್ ಅತ್ಯುತ್ತಮ ಹಿಂದಿ ಚಿತ್ರ

ನವದೆಹಲಿ:ಏ-೧೩: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ರಾಜ್ ಕುಮಾರ್ ರಾವ್ ನಟನೆಯ ಬಾಲಿವುಡ್ ಚಿತ್ರ ನ್ಯೂಟನ್ ಅತ್ಯುತ್ತಮ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ದೆಹಲಿಯ ಶಾಸ್ತ್ರಿ [more]

ಮತ್ತಷ್ಟು

ಮೊಳಕಾಲ್ಮೂರು: ಸಂಸದ ಶ್ರೀರಾಮುಲುಗೆ ಪ್ರಚಾರದ ಮೊದಲ ದಿನವೇ ವಿಘ್ನ, ತಿಪ್ಪೇಸ್ವಾಮಿ ಬೆಂಬಲಿಗರಿಂದ ಕಾರಿಗೆ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ!

ಮೊಳಕಾಲ್ಮೂರು,ಏ.13 ಇಂದಿನಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದ್ದ ಸಂಸದ ಶ್ರೀರಾಮುಲು ಅವರಿಗೆ ಆರಂಭದಲ್ಲೇ ವಿಘ್ನವಾಗಿದೆ. ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶ್ರೀರಾಮುಲು [more]

ರಾಷ್ಟ್ರೀಯ

ಶೌಚಾಲಯ ನಿರ್ಮಾಣಕ್ಕೆ ಎರಡನೇ ಕಂತಿನ ಹಣ ನೀಡದ್ದಕ್ಕೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ: ಕಾರಿನ ಬ್ಯಾನಟ್ ಹತ್ತಿದ್ದ ಪ್ರತಿಭಟನಾಕರನನ್ನು 4 ಕಿ.ಮೀ ದೂರ ಹೊತ್ತು ಸಾಗಿದ ಅಧಿಕಾರಿ

ಲಖನೌ:ಏ-೧೩: ಶೌಚಾಲಯ ನಿರ್ಮಾಣಕ್ಕೆ ಎರಡನೇ ಕಂತಿನ ಹಣ ಬಿಡುಗಡೆ ಮಾಡದೇ ವಿಳಂಬಮಾಡುತ್ತಿರುವುದರಿಂದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಅಧಿಕಾರಿಯ ಕಾರಿಗೆ ಮುತ್ತಿಗೆ ಹಾಕಿ, ಕಾರಿನ ಬ್ಯಾನಟ ಹತ್ತಿದ್ದ [more]

ರಾಷ್ಟ್ರೀಯ

ತಾಜ್ ಮಹಲ್ ಅನ್ನು ವಕ್ಫ್ ಮಂಡಳಿಗೆ ಸ್ವತ: ಶಹಜಹಾನ್ ಬರೆದು ಕೊಟ್ಟಿದ್ದ ಎಂಬ ವಕ್ಫ್ ಹೇಳಿಕೆಗೆ ಸುಪ್ರೀಂ ನ್ಯಾಯಾಧೀಶರ ಖಡಕ್ ಪ್ರಶ್ನೆ

ನವದೆಹಲಿ:ಏ-12: ವಿಶ್ವ ಪ್ರಸಿದ್ಧ ಪ್ರೇಮಸೌಧ ತಾಜ್ ಮಹಲ್ ನ್ನು ಮೊಘಲ್ ದೊರೆ ಶಹಜಹಾನ್ ಸುನ್ನಿ ವಕ್ಫ್ ಮಂಡಳಿಗೆ ಹಸ್ತಾತಂರಿಸಿದ್ದ ಎಂಬ ಸುನ್ನಿ ವಕ್ಫ್ ಮಂಡಳಿ ಹೇಳಿಕೆಗೆ ಗರಂ [more]

ರಾಷ್ಟ್ರೀಯ

ಉರುಳಿಬಿದ್ದ ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ಪ್ರವೇಶ ದ್ವಾರದ ಸ್ತಂಭ

ಆಗ್ರಾ :ಏ-12: ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಪ್ರಬಲ ಗಾಳಿಗೆ  ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ಐತಿಹಾಸಿಕ ಸ್ಮಾಕರದ ಪ್ರವೇಶ ದ್ವಾರದ ಸ್ತಂಭವೊಂದು ಉರುಳಿ [more]

ಮತ್ತಷ್ಟು

ಚುನಾವಣೆಯಲ್ಲಿ ಹರಿಯುತ್ತಿದೆ ಹಣದ ಹೊಳೆ: ಭೈರಾಪೂರ ಚೆಕ್‍ಪೋಸ್ಟ್ ನಲ್ಲಿ 4 ಕೋಟಿ ರೂ. ಜಪ್ತಿ

ಬೆಳಗಾವಿ,ಏ.13 ವಿಧಾನಸಭೆ ಚುನಾವಣೆ ಘೋಷಣೆಯಾಗ್ತಿದ್ದಂತೆಯೇ ಹಣದ ಹೊಳೆಯೇ ಹರಿಯುತ್ತಿದೆ. ಈಗಾಗಲೇ ಚುನಾವಣಾಧಿಕಾರಿಗಳು ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭೈರಾಪುರ [more]

ಮತ್ತಷ್ಟು

ಬಿಹಾರದಲ್ಲಿ ಕೇವಲ ಒಂದೇ ವಾರದೊಳಗೆ 8.5 ಲಕ್ಷ ಶೌಚಾಲಯ ನಿರ್ಮಾಣ: ಪ್ರಧಾನಿ ಮೋದಿ ಹೇಳಿಕೆಗೆ ವಿಪಕ್ಷಗಳ ವಾಗ್ದಾಳಿ

ಪಾಟ್ನಾ:ಏ-೧೧: ಬಿಹಾರದಲ್ಲಿ ಕೇವಲ ಒಂದೇ ವಾರದೊಳಗೆ 8.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ವಿಪಕ್ಷಗಳು ತಿರುಗಿಬಿದ್ದಿದ್ದು, ವಾಗ್ದಾಳಿ ನಡೆಸಿದ್ದಾರೆ.ಪ್ರಧಾನಿ ಮೋದಿ [more]

ಬೆಂಗಳೂರು

ರೈಲು ತಡವಾಗುವ ಸೂಚನೆ ತಿಳಿಯಲು ಇಟಿಎ ಸೂಚನಾ ಅಲ್ಗೋರಿದಮ್ ಆವಿಷ್ಕರ

ಬೆಂಗಳೂರು, ಏ.12-ಭಾರತದಲ್ಲಿ ಯಂತ್ರ ಕಲಿಕೆಯಿಂದ ರೈಲು ತಡವಾಗುವ ಸೂಚನೆಗಳಲ್ಲಿ ಗಣನೀಯ ಸುಧಾರಣೆ ತಂದಿರುವ ರೈಲ್‍ಯಾತ್ರಿಯು ಒಂದು ವಿಶಿಷ್ಟವಾದ ನವೀನ ಅಂದಾಜು ಬರುವ ಸಮಯ(ಇಟಿಎ)ದ ಸೂಚನಾ ಅಲ್ಗೋರಿದಮ್‍ನ್ನು ಆವಿಷ್ಕರಿಸಿದೆ. [more]

ಮತ್ತಷ್ಟು

ಬಿಜೆಪಿಯಿಂದ ಏಪ್ರಿಲ್ 18 ರಿಂದ ಸ್ಟಾರ್ ಕ್ಯಾಂಪೇನ್

ಬೆಂಗಳೂರು,ಏ.12- ಜಿದ್ದಾಜಿದ್ದಿನ ಕಣವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವ ಸಾಧಿಸಲೇ ಬೇಕೆಂದು ಪಣ ತೊಟ್ಟಿರುವ ಬಿಜೆಪಿ ಏಪ್ರಿಲ್ 18 ರಿಂದ ಸ್ಟಾರ್ ಕ್ಯಾಂಪೇನ್(ತಾರಾ ಪ್ರಚಾರ)ಗೆ ಸಿದ್ಧತೆ ನಡೆಸಿ [more]

ಬೆಂಗಳೂರು

ಕಾರಾಗೃಹಗಳಲಿನ ಬಂಧಿಗಳ ಕೂಲಿ ದರ ಹೆಚ್ಚಳ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು, ಏ.12- ರಾಜ್ಯದ ಕಾರಾಗೃಹಗಳಲ್ಲಿ ಇರುವ ಬಂಧಿಗಳ ಕೂಲಿ ದರವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ನೂರು ರೂ.ನಿಂದ 160ವರೆಗೂ ಕೂಲಿ ದರವನ್ನು ಹೆಚ್ಚಳ ಮಾಡಲಾಗಿದೆ. ಕಾರಾಗೃಹಗಳಲ್ಲಿ [more]

ಬೆಂಗಳೂರು

ದೀರ್ಘಕಾಲೀನ ಸಾಲ ಹೆಚ್ಚಳ, ಗ್ರಾಮೀಣ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಕೆಗೆ ನೆರವು, ನೀರಾವರಿ ಯೋಜನೆ ವ್ಯಾಪ್ತಿ ವಿಸ್ತರಣೆ ಜವಾಬ್ದಾರಿಯನ್ನು ನಬಾರ್ಡ್ 2017-18 ನೇ ಸಾಲಿನಲ್ಲಿ ಕಾರ್ಯರೂಪಕ್ಕೆ ತಂದಿದೆ: ಬ್ಯಾಂಕಿನ ಅಧ್ಯಕ್ಷ ಡಾ.ಹರೀಶ್ ಕುಮಾರ್ ಭನ್ವಾಲ

ಬೆಂಗಳೂರು, ಏ.12- ಬಂಡವಾಳ ರಚನೆಗೆ ಪೂರಕವಾಗಿ ದೀರ್ಘಕಾಲೀನ ಸಾಲ ಹೆಚ್ಚಳ, ಗ್ರಾಮೀಣ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಕೆಗೆ ನೆರವು, ನೀರಾವರಿ ಯೋಜನೆ ವ್ಯಾಪ್ತಿ ವಿಸ್ತರಣೆ, ನೀರಾವರಿ [more]

ಬೆಂಗಳೂರು

ಟ್ರಾಫಿಕ್ ಸರ್ವಲೇನ್ಸ್ ತಂಡ ಮತ್ತು ಫ್ಲೈಯಿಂಗ್ ಸ್ಕ್ವಾಡ್ ನಿಂದ ಕೋಟ್ಯಂತರ ರೂ. ನಗದು ಹಾಗೂ ವಾಹನ ವಸಹಕಕೆ

ಬೆಂಗಳೂರು, ಏ.12- ಕಳೆದ 24 ಗಂಟೆಗಳಲ್ಲಿ ಟ್ರಾಫಿಕ್ ಸರ್ವಲೇನ್ಸ್ ತಂಡ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಕೋಟ್ಯಂತರ ರೂ. ನಗದು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದೆ. ಸರ್ವಲೇನ್ಸ್ ತಂಡ [more]

ಮತ್ತಷ್ಟು

ಸಿದ್ದಾರೂಢ ಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಶಾ ಭೇಟಿ: ಹೊಟೇಲ್‌ನಲ್ಲಿ ಬೀಡು ಬಿಟ್ಟ ಟಿಕೆಟ್‌ ಆಕಾಂಕ್ಷಿಗಳು!

ಹುಬ್ಬಳ್ಳಿ,ಏ.12 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ತಡರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಿದ್ದು, ಬುಧವಾರ ಬೆಳಿಗ್ಗೆ ಸುಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ‌ ನೀಡಿ ಶ್ರೀಗಳ ಗದ್ದುಗೆ ದರ್ಶನ [more]

ಮತ್ತಷ್ಟು

ಉತ್ತರ ಕರ್ನಾಟಕದಲ್ಲಿ ಅಮಿತ್ ಶಾ: ಇಂದಿನ ದಿನಚರಿಯೇನು?

ಧಾರವಾಡ,ಏ.12 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ರಾತ್ರಿ 1.45ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ [more]

ಮತ್ತಷ್ಟು

ಕಾಂಗ್ರೆಸ್ ಪಕ್ಷದ ಟಿಕೆಟ್ ಆಯ್ಕೆ ಕಸರತ್ತು ಮುಂದುವರೆದಿದೆ ಜೆಡಿಎಸ್‍ನಿಂದ ಮತ್ತು ಬಿಜೆಪಿಯಿಂದ ಸೇರ್ಪಡೆಯಾದ ಶಾಸಕರಿಗೆ ಟಿಕೆಟ್ ನೀಡುವುದು ನಿಶ್ಚಿತ

ನವದೆಹಲಿ, ಏ.10-ಕಾಂಗ್ರೆಸ್ ಪಕ್ಷದ ಟಿಕೆಟ್ ಆಯ್ಕೆ ಕಸರತ್ತು ಮುಂದುವರೆದಿದೆ. ಅನಾರೋಗ್ಯ ಹಾಗೂ ವಯೋಮಾನದ ಕಾರಣ ಕೆಲವು ಶಾಸಕರನ್ನು ಹೊರತು ಪಡಿಸಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು [more]