ರಾಷ್ಟ್ರೀಯ

ಬಿಜೆಪಿ-ಶಿವಸೇನೆ ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾಗಿದ್ದೇವೆ: ಉದ್ಧವ್ ಠಾಕ್ರೆ

ಗಾಂಧಿನಗರ: ಬಿಜೆಪಿ ಹಾಗೂ ಶಿವಸೇನೆ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಶಿವಸೇನೆ [more]

ರಾಷ್ಟ್ರೀಯ

ಜಮ್ಮುವಿನಲ್ಲಿ ಸಿ ಆರ್ ಪಿ ಎಫ್ ವಾಹನಕ್ಕೆ ಕಾರು ಡಿಕ್ಕಿ; ಭಾರೀ ಸ್ಫೋಟ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿ ಮಾದರಿಯಲ್ಲೇ ಮತ್ತೊಂದು ದಾಳಿ ನಡೆಸಲು ಉಗ್ರರು ಯತ್ನ ನಡೆಸಿದ್ದರೆ ಎಂಬ ಅನುಮಾನ ಆರಂಭವಾಗಿದೆ. ಇದಕ್ಕೆ ಇಂಬುನೀಡುವಂತೆ ವ್ಯಕ್ತಿಯೊಬ್ಬ ಸಿಆರ್ ಎಫ್ ವಾಹನಕ್ಕೆ [more]

ರಾಷ್ಟ್ರೀಯ

ದೇಶದ ಅತೀ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಆದಾಯ ಎಷ್ಟು ಗೊತ್ತೇ…?

ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,027.34 ಕೋಟಿ ರುಪಾಯಿ ಆದಾಯ ಘೋಷಿಸಿಕೊಳ್ಳುವ ಮೂಲಕ ಬಿಜೆಪಿ(ಭಾರತೀಯ ಜನತಾ ಪಾರ್ಟಿ) ದೇಶದ ಅತ್ಯಂತ ಶ್ರೀಮಂತ ರಾಷ್ಟ್ರೀಯ ಪಕ್ಷವಾಗಿ [more]

ರಾಜ್ಯ

ಬಿಜೆಪಿ 12 ಅಭ್ಯರ್ಥಿಗಳ ಪಟ್ಟಿ ಪ್ರಕಟ: ರಾಜ್ಯದ ಬಾಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕದ ಬಾಕಿ ಉಳಿದ ಮೂರು ಕ್ಷೇತ್ರ ಸೇರಿ ಒಟ್ಟು 11 ಕ್ಷೇತ್ರಗಳ ಅಭ್ಯರ್ಥಿಗಳನ್ನೊಳಗೊಂಡ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. [more]

ರಾಷ್ಟ್ರೀಯ

ನಮ್ಮ ಪಕ್ಷದತ್ತ ಬೆರಳು ತೋರಿಸಿದರೆ ಅವರ ಬೆರಳನ್ನೇ ಕತ್ತರಿಸುತ್ತೇವೆ ಎಂದ ಬಿಜೆಪಿ ಅಭ್ಯರ್ಥಿ

ಇಟವಾ: ನಮ್ಮತ್ತ, ನಮ್ಮ ಪಕ್ಷದತ್ತ ಬೆರಳು ತೋರಿಸಿದವರೆ ಅಂತವರ ಬೆರಳನ್ನೇ ಕತ್ತರಿಸುವುದಾಗಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ

ನವದೆಹಲಿ: ಎ – ಸ್ಯಾಟ್‌ ಯಶಸ್ಸಿನ ಬಗ್ಗೆ ದೇಶಕ್ಕೆ ಮಾಹಿತಿ ನೀಡಲು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಕೇಂದ್ರ ಚುನಾವಣಾ [more]

ರಾಷ್ಟ್ರೀಯ

ನಾನು-ನೆಹರು ಹಾಗೂ ಗಾಂಧಿ ಕುಟುಂಬದ ಬೆಂಬಲಿಗ: ಶತ್ರಘ್ನ ಸಿನ್ಹಾ

ನವದೆಹಲಿ: ನಾನು-ನೆಹರು ಹಾಗೂ ಗಾಂಧಿ ಕುಟುಂಬದ ಬೆಂಬಲಿಗ. ಅವರನ್ನು ನಾನು ರಾಷ್ಟ್ರ ನಿರ್ಮಾಣ ಮಾಡಿದವರೆಂದು ಪರಿಗಣಿಸಿದ್ದೇನೆ ಎಂದು ಹೇಳುವ ಮೂಲಕ ಬಾಲಿವುಡ್‌ ನಟ, ಬಿಜೆಪಿ ಸಂಸದ ಶತ್ರುಘ್ನ [more]

ರಾಜ್ಯ

ಯಾವುದೇ ಸಚಿವರು, ಶಾಸಕರು ಅಥವಾ ಸಂಸದರನ್ನು ಗುರಿಯಾಗಿಸಿ ದಾಳಿ ನಡೆದಿಲ್ಲ: ಐಟಿ ಇಲಾಖೆ ಸ್ಪಷ್ಟನೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಐಟಿ ದಾಳಿ ಬೆನ್ನಲ್ಲಿ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅದಾಯ ತೆರಿಗೆ ಇಲಾಖೆ, ನಾವು ಯಾವುದೇ ಸಚಿವರು, [more]

ರಾಷ್ಟ್ರೀಯ

ಕಾಂಗ್ರೆಸ್ ನ್ನು ಕಿತ್ತು ಹಾಕಿದರೆ ಬಡತನ ನಿರ್ಮೂಲನೆ ಸಾಧ್ಯ: ಪ್ರಧಾನಿ ಮೋದಿ

ಮೇರಠ್​: ಕಾಂಗ್ರೆಸ್ ನ್ನು ಕಿತ್ತುಹಾಕಿದಲ್ಲಿ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆಯಾಗಲು ಸಾಧ್ಯ. ಭ್ರಷ್ಟಾಚಾರಕ್ಕೆ ಬೆಂಬಲಿಸುವ, ವಂಶಾಡಳಿತದ ಪಕ್ಷವನ್ನು ತೊಡೆದು ಹಾಕಲು ಬಿಜೆಪಿಗೆ ಮತಹಾಕಿದಲ್ಲಿ ನವ ಭಾರತ ಕಲ್ಪನೆಯು [more]

ರಾಷ್ಟ್ರೀಯ

ಆಮ್ರಾಪಾಲಿ ಸಂಸ್ಥೆಯ ವಿರುದ್ಧ ದಾವೆ ಹೂಡಿದ ಎಂ.ಎಸ್.ದೋನಿ

ನವದೆಹಲಿ, ಮಾ. 27- ಕ್ರಿಕೆಟ್ ಅಂಗಳದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಬಿಂಬಿತಗೊಂಡಿರುವ ಎಂ.ಎಸ್.ಧೋನಿ ಅವರು ಗೃಹ ನಿರ್ಮಾಣದಲ್ಲಿ ಪ್ರತಿಷ್ಠಿತ ಸಂಸ್ಥೆಯೆಂದು ಗುರುತಿಸಿಕೊಂಡಿರುವ ಅಮ್ರಾಪಾಲಿ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ [more]

ರಾಷ್ಟ್ರೀಯ

ಗೋವಾದಲ್ಲಿ ಬಿಜೆಪಿಯೊಂದಿಗೆ ವಿಲೀನವಾದ ಎಂಜಿಪಿ

ಪಣಜಿ, ಮಾ.27- ಕರಾವಳಿ ರಾಜ್ಯ ಗೋವಾದಲ್ಲಿ ರಾತ್ರೋ ರಾತ್ರಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು , ಆಡಳಿತಾರೂಢ ಬಿಜೆಪಿ ಸರ್ಕಾರದ ಬಲವರ್ಧನೆಯಾಗಿದೆ. ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ [more]

ರಾಷ್ಟ್ರೀಯ

ಪಿಎನ್‍ಬಿ ಹಗರಣ-ಆರೋಪಿ ನೀರವ್ ಮೋದಿ ಕರೆತರಲು ಲಂಡನ್‍ಗೆ ಸಿಬಿಐ

ನವದೆಹಲಿ,ಮಾ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ಲಂಡನ್‍ನಲ್ಲಿ ಆಶ್ರಯಪಡೆದಿರುವ ವಜ್ರ್ಯೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆತರಲು ಸಿಬಿಐ ಇಂದು ಲಂಡನ್‍ಗೆ ತೆರಳಲಿದೆ. ಇದರೊಂದಿಗೆ [more]

ರಾಷ್ಟ್ರೀಯ

ಚುನಾವಣೆಗೂ ಮುನ್ನ ಮೋದಿ ಚಿತ್ರ ಬಿಡುಗಡೆ ಮಾಡಬಾರದು

ನವದೆಹಲಿ,ಮಾ.27- ಲೋಕಸಭಾ ಚುನಾವಣೆಗೂ ಮೊದಲೇ ಪಿಎಂ ನರೇಂದ್ರ ಮೋದಿ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ವಿಪಕ್ಷಗಳು ಚುನಾವಣೆ ಆಯೋಗಕ್ಕೆ ದೂರು ನೀಡಿವೆ. ಈ ಬೆನ್ನಲ್ಲೆ ಇಂದು ಚುನಾವಣಾ [more]

ರಾಷ್ಟ್ರೀಯ

ಭಾರತದ ಶೂಟರ್ ಗಳ ವಿಶ್ವ ದಾಖಲೆ

ನವದೆಹಲಿ, ಮಾ.27- ಅಂತಾರಾಷ್ಟ್ರೀಯ ಶೂಟಿಂಗ್ ಪಂದ್ಯಗಳಲ್ಲಿ ಭಾರತದ ಗುರಿಕಾರರ ಪ್ರಾಬಲ್ಯ ಮುಂದುವರಿದಿದ್ದು, ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ತೈವಾನ್ ರಾಜಧಾನಿ ತೈಪೇಯ ಟೊವಾಯೌನ್‍ನಲ್ಲಿ ನಡೆದ 12ನೆ ಏಷ್ಯನ್ [more]

ರಾಷ್ಟ್ರೀಯ

ಏನಿದು ‘ಮಿಷನ್​ ಶಕ್ತಿ’?;  ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದ್ದೇನು?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಕೆಲವೇ ಕೆಲ ನಿಮಿಷಗಳ ಕಾಲ ಇಂದು ಮಾತನಾಡಿದರು. ದೇಶವನ್ನು ದ್ದೇಶಿಸಿ ಮಾತನಾಡುವ ಬಗ್ಗೆ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡ ನಂತರ [more]

ರಾಷ್ಟ್ರೀಯ

‘ಮಿಷನ್ ಶಕ್ತಿ’ ಯೋಜನೆ ಯಶಸ್ವಿ; ಬಾಹ್ಯಾಕಾಶದಲ್ಲಿ ಭಾರತ ನಾಲ್ಕನೇ ಶಕ್ತಿಶಾಲಿ ರಾಷ್ಟ್ರ; ಪ್ರಧಾನಿ ಮೋದಿ

ನವದೆಹಲಿ: ಬಾಹ್ಯಾಕಾಶದಲ್ಲಿ ವಿರೋಧಿ ಉಪಗ್ರಹ ಕ್ಷಿಪಣಿಯನ್ನು ಕೇವಲ ಮೂರು ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಇಂದು ಭಾರತ ಸೇರಿದೆ ಎಂದು ಪ್ರಧಾನಿ ಘೋಷಿಸಿದರು. ಜಾಗತಿಕವಾಗಿ ಭಾರತ ಬಾಹ್ಯಾಕಾಶ [more]

ರಾಷ್ಟ್ರೀಯ

ತುಮಕೂರು: ದೇವೇಗೌಡರಿಗೆ ತಲೆನೋವಾದ ಮುದ್ದಹನುಮೇಗೌಡ!

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ವಿರುದ್ಧ ಹಾಲಿ ಸಂಸದ ಮುದ್ದಹನುಮೇಗೌಡ ಬಂಡಾಯವೆದ್ದು ಪಕ್ಷೇತರನಾಗಿ ಕಣಕ್ಕಿಳಿದಿರುವುದು ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ ದೇವೇಗೌಡರಿಗೆ ತಲೆನೋವಾಗಿ ಪರಿಣಮಿಸಿದೆ. ಮುದ್ದಹನುಮೇಗೌಡರನ್ನು [more]

ರಾಷ್ಟ್ರೀಯ

ರಜೆ ಇದ್ದರೂ ಮನೆಗೆ ತೆರಳದೇ ಕರ್ತವ್ಯಕ್ಕೆ ಅಭಿನಂದನ್ ಹಾಜರ್!

ಶ್ರೀನಗರ: ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ [more]

ರಾಷ್ಟ್ರೀಯ

ಖ್ಯಾತ ಮಲಯಾಳಂ ಲೇಖಕಿ ಆಶಿತಾ ನಿಧನ

ತ್ರಿಶೂರ್: ಖ್ಯಾತ ಮಲಯಾಳಂ ಲೇಖಕಿ ಹಾಗೂ ಕವಯಿತ್ರಿ ಆಶಿತಾ ಮಂಗಳವಾರ ತಡರಾತ್ರಿ ಕೇರಳದ ತ್ರಿಶೂರ್ ನಲ್ಲಿ ನಿಧನರಾಗಿದ್ದಾರೆ. ಇವರಿಗೆ 63 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಕ್ಯಾನ್ಸರ್ ರೋಗದಿಂದ [more]

ರಾಷ್ಟ್ರೀಯ

ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ!

ನವದೆಹಲಿ: ದೇಶದ ಗಡಿ ಪ್ರವೇಶಿಸುವ ವೈರಿ ರಾಷ್ಟ್ರಗಳ ಯುದ್ಧ ವಿಮಾನವನ್ನು ಹೊಡೆದುರುಳಿಸುವುದು ಸಾಮಾನ್ಯ. ಆದರೆ, ಪಾಕಿಸ್ತಾನ ತನ್ನದೇ ಪ್ರದೇಶದಲ್ಲಿ, ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ. ಈ ತಪ್ಪು ನಡೆಯಲು ಚೀನಾದ ಆ್ಯಂಟಿ-ಏರ್​​ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆಮಾಡಿದ್ದು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ [more]

ರಾಷ್ಟ್ರೀಯ

ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸಂಜಯ್ ದತ್

ಮುಂಬೈ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸಂಜಯ್ ದತ್, ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಜಯ್ ದತ್ ಅವರು [more]

ರಾಷ್ಟ್ರೀಯ

ವೈಮಾನಿಕ ದಾಳಿ ಬಳಿಕ ಬಿಜೆಪಿ ನಾಯಕರು ರಾಮ ಮಂದಿರವನ್ನು ಮರೆತುಬಿಟ್ಟರೇ: ಫಾರೂಕ್ ಅಬ್ದುಲ್ಲಾ ಪ್ರೆಶ್ನೆ

ವಿಜಯವಾಡ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ, ಪಾಕಿಸ್ತಾನದ ಬಾಲಾಕೋಟ್ ಮೇಲೆ ವೈಮಾನಿಕ [more]

ರಾಷ್ಟ್ರೀಯ

ನಟಿ, ಮಾಜಿ ಸಂಸದೆ ಜಯಪ್ರದಾ ಬಿಜೆಪಿಗೆ ಸೇರ್ಪಡೆ

ನವದೆಹಲಿ: ನಟಿ, ಮಾಜಿ ಸಂಸದೆ ಜಯಪ್ರದಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ರಾಮ್‍ಪುರ ಕ್ಷೇತ್ರದಿಂದ ಆಜಂ ಖಾನ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ. ನವದೆಹಲಿಯ [more]

ರಾಷ್ಟ್ರೀಯ

ಮುರಳಿ ಮನೋಹರ ಜೋಷಿ, ಎಲ್.ಕೆ.ಅಡ್ವಾಣಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಸೂಚಿಸಿದ ಬಿಜೆಪಿ

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಸಂಸದ ಮುರಳಿ ಮನೋಹರ ಜೋಷಿ, ಹಾಗೂ ಮಾಜಿ ಉಪ ಪ್ರಧಾನಿ, ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ಸೇರಿದಂತೆ ಪಕ್ಷದ ಕೆಲ ಹಿರೀಯ ನಾಯಕರಿಗೆ [more]