ರಾಷ್ಟ್ರೀಯ

ಮಿಜೋರಾಂನಲ್ಲಿ ಚಿನ್ನ ಕಳ್ಳಸಾಗಣೆ:

ಐಜ್ವಾಲ್, ಮೇ 10-ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಕಸ್ಟಮ್ಸ್ ಅಧಿಕಾರಿಗಳು ಮ್ಯಾನ್ಮಾರ್‍ನ ಇಬ್ಬರು ಪ್ರಜೆಗಳನ್ನು ಬಂಧಿಸಿ 269 ಲಕ್ಷ ರೂ.ಮೌಲ್ಯದ 52 [more]

ರಾಷ್ಟ್ರೀಯ

ಗ್ರೆಸ್ ಕಾರ್ಯಕರ್ತ ಮತ್ತು ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಲೆ:

ಕರೀಂನಗರ (ತೆಲಂಗಾಣ), ಮೇ 10-ಕಾಂಗ್ರೆಸ್ ಕಾರ್ಯಕರ್ತ ಮತ್ತು ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿರುವ ಘಟನೆ ಪಕ್ಕದ ಜಗತಿಯಾಲ್ ಜಿಲ್ಲೆಯ ದೇವಾಲಯ ಪಟ್ಟಣದ ಧರ್ಮಪುರಿಯಲ್ಲಿ ನಿನ್ನೆ ರಾತ್ರಿ [more]

ರಾಜ್ಯ

ರಾಹುಲ್ ಗಾಂಧಿ ಹಗಲು ಕನಸು ಕಾಣುತ್ತಿದ್ದಾರೆ; 2024ರವರೆಗೆ ಪ್ರಧಾನಿ ಹುದ್ದೆ ಖಾಲಿಯಿಲ್ಲ: ಬಿಜೆಪಿ

ಹೈದರಾಬಾದ್:ಮೇ-10: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುತ್ತೇನೆ ಎಂಬ ಕನಸು ಕಾಣುತ್ತಿದ್ದಾರೆ, ರಾಹುಲ್ ಕನಸಿಗೆ ಅಭಿನಂದನೆಗಳು. ಆದರೆ 2024 ರ ವರೆಗೆ ಆ ಹುದ್ದೆ ಖಾಲಿಯಿಲ್ಲ [more]

ರಾಜ್ಯ

ನಟಿ ಭಾವನಾ ಬಿಜೆಪಿ ಸೇರ್ಪಡೆ

ಬೆಂಗಳೂರು:ಮೇ-10: ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ ಭಾವನಾ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ [more]

ರಾಜ್ಯ

ನನ್ನ ತಾಯಿ ಇಟಾಲಿಯನ್‌,ಆದರೆ ಹೆಚ್ಚಿನ ಅವಧಿ ಭಾರತದಲ್ಲೇ ಕಳೆದಿದ್ದಾರೆ

ಬೆಂಗಳೂರು:ಮೇ-10:ನನ್ನ ತಾಯಿ ಇಟಾಲಿಯನ್‌ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅಲ್ಲಿ ಹುಟ್ಟಿ ಬೆಳೆದಿದ್ದಕ್ಕಿಂತ ಹೆಚ್ಚಿನ ಅವಧಿ ಭಾರತದಲ್ಲೇ ಕಳೆದಿದ್ದಾರೆ. ಈ ದೇಶಕ್ಕಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ನೋವುಂಡಿದ್ದಾರೆ. [more]

ರಾಜ್ಯ

ವಿಧಾನಸಭಾ ಚುನಾವಣೆ: ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ; ಬೆಂಗಳೂರು ನಗರದಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ನೆ ಜಾರಿ

ಬೆಂಗಳೂರು:ಮೇ-೯: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ಇಂದು ಸಂಜೆ 5ಕ್ಕೆ ಕೊನೆಯಾಗಲಿದೆ. ಈ ಅವಧಿಯ ಬಳಿಕ ರಾಜಕೀಯ [more]

ರಾಷ್ಟ್ರೀಯ

3.18 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳ ವಶ:

ಡಿಜ್ವಾಲ್, ಮೇ 9-ಈಶಾನ್ಯ ರಾಜ್ಯ ಮಿಜೋರಾಂ ಪೆÇಲೀಸರು ಚಂಫೈ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ 3.18 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತ-ಮ್ಯಾನ್ಮಾರ್ ಗಡಿಯ ಹೃಐಕ್ವಾನ್ [more]

ರಾಷ್ಟ್ರೀಯ

ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸುಪ್ರೀಂಕೋರ್ಟ್ ತರಾಟೆ:

ನವದೆಹಲಿ, ಮೇ 9- ಜಗದ್ವಿಖ್ಯಾತ ತಾಜ್‍ಮಹಲ್ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವ ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ)ಗೆ ಸುಪ್ರೀಂಕೋರ್ಟ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ. [more]

ರಾಷ್ಟ್ರೀಯ

ಆಮೀಷವೊಡ್ಡಿ ಉದ್ಯಮಿಯೊಬ್ಬರಿಗೆ 1.43 ಕೋಟಿ ರೂ. ವಂಚನೆ

ನವದೆಹಲಿ, ಮೇ 9-ಬಾಹ್ಯಾಕಾಶ ಸಂಶೋಧನೆಗಾಗಿ ರೈಸ್ ಪುಲ್ಲರ್ (ಧಾನ್ಯ ಸೆಳೆಯುವ ತಾಮ್ರ ಪಾತ್ರೆ) ಪರೀಕ್ಷೆ ಮತ್ತು ಮಾರಾಟ ಮಾಡಿದರೆ ಭರ್ಜರಿ ಲಾಭವಿದೆ ಎಂಬ ಆಮೀಷವೊಡ್ಡಿ ಉದ್ಯಮಿಯೊಬ್ಬರಿಗೆ 1.43 [more]

ರಾಷ್ಟ್ರೀಯ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮುಳುಗಡೆ!

ಪಲ್ಘರ್, ಮೇ 9-ಮಹರಾಷ್ಟ್ರದ ಪಲ್ಘರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಇಂದು ಮುಂಜಾನೆ ಮೀನುಗಾರಿಕೆ ದೋಣಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 13 ಬೆಸ್ತರನ್ನು ರಕ್ಷಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸತ್ಪತಿ [more]

ರಾಷ್ಟ್ರೀಯ

ಲಾಲು ಪ್ರಸಾದ್ ಯಾದವ್ ಅವರಿಗೆ ಪರೋಲ್:

ರಾಂಚಿ/ಲಕ್ನೋ, ಮೇ 9-ಬಹುಕೋಟಿ ರೂ.ಗಳ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ [more]

ರಾಷ್ಟ್ರೀಯ

ಐಆರ್‍ಸಿಟಿಸಿ ಹಗರಣ: 20,000 ದಾಖಲೆ ಪತ್ರಗಳನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‍ಗೆ

ನವದೆಹಲಿ, ಮೇ 9-ಐಆರ್‍ಸಿಟಿಸಿ ಹಗರಣದ ಸಂಬಂಧ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ವಿರುದ್ಧ [more]

ರಾಷ್ಟ್ರೀಯ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಾತಿ ಹೆಸರಿನಲ್ಲಿ ಮತ: ಪ್ರಮೋದ್ ಮುತಾಲಿಕ್ ಸುಪ್ರೀಂಕೋರ್ಟ್‍ಗೆ ಅರ್ಜಿ

ನವದೆಹಲಿ, ಮೇ 9-ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಜಾತಿ ಹೆಸರಿನಲ್ಲಿ ಮತ ಯಾಚಿಸಲಾಗುತ್ತಿದೆ ಎಂದು ಆರೋಪಿಸಿ ಕೈ ಪಕ್ಷದ ವಿರುದ್ಧ ರಾಷ್ಟ್ರೀಯ [more]

ರಾಷ್ಟ್ರೀಯ

ಸಂಸದೀಯ ಸಮಿತಿ ವರದಿಗಳನ್ನು ಅಥವಾ ಅವುಗಳ ಸಿಂಧುತ್ವವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ- ಸುಪ್ರೀಂಕೋರ್ಟ್

ನವದೆಹಲಿ, ಮೇ 9-ಸಂಸದೀಯ ಸಮಿತಿ ವರದಿಗಳನ್ನು ಅಥವಾ ಅವುಗಳ ಸಿಂಧುತ್ವವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಸಂಸದೀಯ ಹಕ್ಕುಬಾಧ್ಯತೆಗಳ ರಕ್ಷಣೆಗೆ [more]

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿ, ಪ್ರಧಾನಿ ಮೋದಿ ಇರಲಿ, ದುರಹಂಕಾರ ಬಿಡದಿದ್ದರೇ ರಾಜಕೀಯ ಜೀವನ ಅಂತ್ಯವಾಗುತ್ತೆ: ಜನಾರ್ಧನ ಪೂಜಾರಿ

ಮಂಗಳೂರು:ಮೇ-9; ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿ, ಪ್ರಧಾನಿ ಮೋದಿ,.. ಯಾರೇ ಇರಲಿ ದುರಹಂಕಾರ ಬಿಡದೇ ಇದ್ದರೆ, ಅವರ ರಾಜಕೀಯ ಜೀವನ ಮುಗಿಯುತ್ತದೆ ಎಂದು ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ. [more]

ರಾಜ್ಯ

ಕಾಂಗ್ರೆಸ್ ಪಕ್ಷ ಈಗಲೇ ತನ್ನ ಸೋಲಿಗೆ ಇವಿಎಂ ಕಾರಣ ನೀಡಲು ಅಣಿಯಾಗುತ್ತಿದೆ: ಪ್ರಧಾನಿ ಮೋದಿ

ಚಿಕ್ಕಮಗಳೂರು: ಮೇ-9: ಕಾಂಗ್ರೆಸ್ ಪಕ್ಷ ಈಗಲೇ ತನ್ನ ಸೋಲಿಗೆ ಕಾರಣ ನೀಡಲು ಅಣಿ ಮಾಡಿಕೊಳ್ಳುತ್ತಿದೆ. ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಹೇಳಲು ಆ ಪಕ್ಷದ ನಾಯಕರು [more]

ರಾಜ್ಯ

ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ; ಈಗ ಕರ್ನಾಟಕದ ಜನತೆ ಕಾಂಗ್ರೆಸ್ ನ್ನು ಮನೆಗೆ ಕಳುಹಿಸಲಿದ್ದಾರೆ: ಪ್ರಧಾನಿ ಮೋದಿ

ಬಂಗಾರಪೇಟೆ: ಮೇ-9:ಕಾಂಗ್ರೆಸ್ ಸಂಸ್ಕೃತಿ, ಅವರ ಧೋರಣೆ, ಅವರ ಸಚಿವರ ಬಗ್ಗೆ ದೇಶದ ಜನತೆಗೆ ಗೊತ್ತಿದೆ. ಹಾಗಾಗಿಯೇ ಜನರು ದೇಶಾದ್ಯಂತ ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಈಗ ಕರ್ನಾಟಕದ ಸರದಿ [more]

ರಾಜ್ಯ

ರಾಜಧಾನಿಯಲ್ಲಿ ರಾಹುಲ್ ಗಾಂಧಿ: ಕೈ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ

ಬೆಂಗಳೂರು:ಮೇ-9: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರ ಮತ ಬೇಟೆ ಕೂಡ ಜೋರಾಗಿ ಸಾಗಿದೆ. [more]

ರಾಜ್ಯ

ಮತಯಾಚನೆಗೆ ಇನ್ನು ಮೂರು ದಿನಮಾತ್ರ ಸಮಯವಿದೆ; ಕೈ-ಕಾಲು ಹಿಡಿದು ಮತಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪ ಕರೆ

ಹುಬ್ಬಳ್ಳಿ:ಮೇ-8: ಯಾರು ಬಿಜೆಪಿಗೆ ಮತ ನೀಡಲು ನಿರಾಕರಿಸುತ್ತಾರೋ ಅವರ ಕೈ-ಕಾಲು ಹಿಡಿದು ಮತಕೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ [more]

ರಾಜ್ಯ

ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ: ಶ್ರೀರಾಮುಲು ಗಂಭೀರ ಆರೋಪ

ಗದಗ:ಮೇ-8: ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಸಚಿವ, ಬಾದಾಮಿ, ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ [more]

No Picture
ಬೀದರ್

ಕೊಪ್ಪಳದಲ್ಲಿ ಮೋದಿ ಅಲೆ: ನಾವು ೫0 ಸಾವಿರ ಕೋಟಿಯನ್ನ ಯಾತ್ರ ಸ್ಥಳದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ: ಪ್ರಧಾನಿ ಮೋದಿ

ಕೊಪ್ಪಳ :ಮೇ-8: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನಲ್ಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಜೋರಾಗಿದೆ. ಇಂದು ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಬಿಜೆಪಿ [more]

ರಾಷ್ಟ್ರೀಯ

ಕಾವೇರಿ ನೀರು ಹಂಚಿಕೆ: ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ, ಮೇ 8- ಕಾವೇರಿ ನೀರು ಹಂಚಿಕೆ ಕುರಿತ ಕರಡು ಪ್ರತಿಯೊಂದಿಗೆ ಮೇ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂಕೋರ್ಟ್ ಕೇಂದ್ರ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಚೆನ್ನೈನ ಯುವಕನೊಬ್ಬ ಬಲಿ:

ಶ್ರೀನಗರ, ಮೇ 8-ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಚೆನ್ನೈನ ಯುವಕನೊಬ್ಬ ಬಲಿಯಾಗಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಗುಲ್ಮಾರ್ಗ್ ರಸ್ತೆಯಲ್ಲಿ ಉದ್ರಿಕ್ತ ಗುಂಪೆÇಂದು ನಿನ್ನೆ ನಡೆಸಿದ ಕಲ್ಲು ತೂರಾಟದಲ್ಲಿ [more]

ರಾಷ್ಟ್ರೀಯ

ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಳ ತಡೆಗಟ್ಟಲು ಸರ್ಕಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್

ನವದೆಹಲಿ, ಮೇ 8-ಚಿರಪರಿಚಿತರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುವುದರಿಂದ ಇಂಥ ಹಿಂಸಾಚಾರ ಮತ್ತು ಅಪರಾಧಗಳನ್ನು ತಡೆಗಟ್ಟಲು ಸರ್ಕಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲ [more]

ರಾಷ್ಟ್ರೀಯ

 ಕಣಿವೆ ರಾಜ್ಯದಲ್ಲಿ ಜನರ ಆಕ್ರೋಶಕ್ಕೆ ಸರ್ಕಾರ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಹೊಂದಿರುವುದೇ ಕಾರಣ – ಪಿ. ಚಿದಂಬರಂ

ನವದೆಹಲಿ, ಮೇ 8-ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಾಗಲೇ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಜಮ್ಮು ಮತ್ತು ಕಾಶ್ಮೀರದ [more]