ರಾಷ್ಟ್ರೀಯ

ಮೊದಲ ತ್ರೈಮಾಸಿಕದಿಂದ ಚೇತರಿಸಿಕೊಂಡ ದೇಶದ ಆರ್ಥಿಕತೆ 2021ರಲ್ಲಿ ಚೀನಾ ಜಿಡಿಪಿ ಮೀರಿಸಲಿದೆ ಭಾರತ !

ವಾಷಿಂಗ್ಟನ್: ಕೋವಿಡ್ ಬಿಕ್ಕಟ್ಟಿನಿಂದ ಜಗತ್ತಿನ ಇತರ ದೇಶಗಳಂತೆಯೇ ಭಾರತದ ಆರ್ಥಿಕತೆಗೂ ಹಿಂಜರಿತ ಉಂಟಾಗಿದ್ದು, ಈ ವರ್ಷ ಜಿಡಿಪಿ ಮೈನಸ್ ಶೇ.10.5ಕ್ಕೆ ಕುಸಿಯಲಿದೆ .ಆದರೆ 2021ರಲ್ಲಿ ಭಾರತದ ಆರ್ಥಿಕತೆ [more]

ರಾಷ್ಟ್ರೀಯ

ಇಸ್ರೋದ ಸಂವಹನ ಉಪಗ್ರಹಗಳ ಬಳಕೆ | ದೇಶದ 15 ರಾಜ್ಯಗಳಿಗೆ ಸೇವೆ ಹ್ಯೂಸ್ ಇಂಡಿಯಾದಿಂದ 5,000 ಗ್ರಾಮಕ್ಕೆ ಅಂರ್ಜಾಲ ಸೇವೆ

ಹೊಸದಿಲ್ಲಿ:ಲಡಾಖ್ ಸೇರಿದಂತೆ ದೇಶದ 5,000 ಗ್ರಾಮಗಳಿಗೆ ಇಸ್ರೋದ ಸಂವಹನ ಉಪಗ್ರಹಗಳನ್ನು ಬಳಸಿ ಅಂತರ್ಜಾಲ ಸೇವೆ ಒದಗಿಸುವುದಾಗಿ ಹ್ಯೂಸ್ ನೆಟ್‍ವರ್ಕ್ ಸಿಸ್ಟಮ್ಸ್‍ನ ಅಂಗ ಸಂಸ್ಥೆಯಾದ ಹ್ಯೂಸ್ ಇಂಡಿಯಾ ತಿಳಿಸಿದೆ. [more]

ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಐಎಎಸ್ ಅಕಾರಿ ಸೌಮ್ಯಾ ಮಗು ಹೆತ್ತ 15 ದಿನದಲ್ಲೇ ಕಚೇರಿಗೆ ಹಾಜರು

ಲಖನೌ: ಘಾಜಿಯಾಬಾದ್‍ಗೆ ಕೋವಿಡ್ ನೋಡಲ್ ಅಕಾರಿಯಾಗಿ ಜುಲೈನಲ್ಲಿ ನೇಮಕಗೊಂಡಿದ್ದ ಮೋದಿನಗರ ಉಪವಿಭಾಗದ ಜಿಲ್ಲಾಕಾರಿ ಸೌಮ್ಯಾ ಪಾಂಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾದ 15 ದಿನದಲ್ಲೇ ನವಜಾತ [more]

ರಾಷ್ಟ್ರೀಯ

ಸೋಂಕಿನ ಲಕ್ಷಣ ಇರುವವರ ಪತ್ತೆ, ಪರೀಕ್ಷೆ ಹಚ್ಚಿಸಲು ಸಹಕಾರಿ ಆರೋಗ್ಯ ಸೇತುಗೆ ವಿಶ್ವಸಂಸ್ಥೆ ಮೆಚ್ಚುಗೆ

ನ್ಯೂಯಾರ್ಕ್: ಕೊರೋನಾ ಸೋಂಕಿತರ ಪತ್ತೆ, ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‍ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಸೋಂಕಿತರ ಪತ್ತೆ, ಜನರಲ್ಲಿ [more]

ರಾಷ್ಟ್ರೀಯ

ಲಕ್ಷಾಂತರ ಜನರಿಗೆ ಆಸ್ತಿ ಕಾರ್ಡ್ ವಿತರಣೆ ಸ್ವಮಿತ್ವ ಯೋಜನೆಗೆ ನಾಳೆ ಮೋದಿ ಚಾಲನೆ

ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಹಾಗೂ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಯೋಜನೆ ಸ್ವಮಿತ್ವ ಅನ್ವಯ ಆಸ್ತಿ ಕಾರ್ಡ್‍ಗಳ ಭೌತಿಕ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಭೀಮಾ -ಕೋರೆಗಾಂವ್ ಹಿಂಸಾಚಾರ ಪ್ರಕರಣ ಪಾದ್ರಿ ಸೇರಿ 8 ಮಂದಿ ವಿರುದ್ಧ ಚಾರ್ಜ್‍ಶೀಟ್

ಮುಂಬೈ: ಎರಡು ವರ್ಷದ ಹಿಂದೆ ಭೀಮಾ-ಕೋರೆಗಾಂವ್ ವಿಜಯೋತ್ಸವದ ಹೆಸರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದಿಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು [more]

ರಾಷ್ಟ್ರೀಯ

ಅಯೋಧ್ಯೆಗೆ ಬೃಹತ್ ಶ್ರೀರಾಮ ಘಂಟೆ ಕೇಳಿಸುತ್ತದೆ 8ಕಿ.ಮೀ.ದೂರಕ್ಕೆ ನಿನಾದ !

ಚೆನ್ನೈ:`ಜೈ ಶ್ರೀ ರಾಮ್’ ಎಂಬ ಹೆಸರಿನ 4.1 ಅಡಿ ಎತ್ತರದ ಬೃಹತ್ ಘಂಟೆಯೊಂದನ್ನು ಅಯೋಧ್ಯೆಯ ಪ್ರಸ್ತಾವಿತ ಶ್ರೀ ರಾಮ ಮಂದಿರಕ್ಕೆ ಅರ್ಪಿಸಲಾಗಿದೆ. ಚೆನ್ನೈ ಮೂಲದ ಕಾನೂನು ಹಕ್ಕುಗಳ [more]

ರಾಷ್ಟ್ರೀಯ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಮೇಲೆ ಕೇರಳದಲ್ಲಿ ದಾಳಿ, ಹತ್ಯೆಗೆ ಯತ್ನ :ಕೇಸ್

ಮಲಪ್ಪುರಂ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಣ್ಣೂರು ಜಿಲ್ಲೆಯ ಎ.ಪಿ.ಅಬ್ದುಲ್ಲ ಕುಟ್ಟಿ ಅವರು ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಕೇರಳದಲ್ಲಿ ಅವರ ಹತ್ಯೆಗೆ ಯತ್ನ ನಡೆದಿದೆ. ಗುರುವಾರ ರಾತ್ರಿ ಮಲಪ್ಪುರಂ [more]

ಧಾರವಾಡ

ಮಹದಾಯಿ ಮುಗಿದ ಅಧ್ಯಾಯ: ಸಚಿವ ಶೆಟ್ಟರ್

ಧಾರವಾಡ: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಗೆಲುವು ಸಾಸಿದೆ. ಅದೀಗ ಮುಗಿದ ಅಧ್ಯಾಯ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ [more]

ಬೆಂಗಳೂರು

ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಗೆಲ್ಲಲು ಈಗಾಗಲೇ ತಂತ್ರಗಾರಿಕೆ ಸಿದ್ದವಾಗಿದೆ; ಡಿಕೆ ಶಿವಕುಮಾರ್

ಬೆಂಗಳೂರು: ರಾಜರಾಜೇಶ್ವರಿ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಈಗಾಗಲೇ ತಂತ್ರಗಾರಿಕೆ ಸಿದ್ದವಾಗಿದೆ. ಇದೇ ಅಕ್ಟೋಬರ್ 14ರಂದು ರಾಜರಾಜೇಶ್ವರಿ ನಗರ ಮತ್ತು ಅ. 15ರಂದು ಶಿರಾದಲ್ಲಿ [more]

ಧಾರವಾಡ

ಧಾರವಾಡಕ್ಕೆ ವಿಶೇಷ ತಂಡ

ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಳವಾದ ಹಿನ್ನಲೆ ಅಲ್ಲಿಗೆ ವಿಶೇಷ ತಂಡ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಅಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಕೊಳ್ಳುವ ಕಾರ್ಯ ನಡೆಯಲಿದೆ. [more]

ಬೆಂಗಳೂರು

ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಶಾಲೆಗಳನ್ನು ಪುನರ್ ಆರಂಭ ಮಾಡುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡಬೇಕು. ಶಾಲೆ ತೆರೆಯಲು ಪೋಷಕರ ಒಪ್ಪಿಗೆಬೇಕು. ಈ ಹಿನ್ನಲೆ [more]

ರಾಷ್ಟ್ರೀಯ

ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತದ್ದು ಪ್ರಮುಖ ಪಾತ್ರ: ಮುಕೇಶ್ ಅಂಬಾನಿ

ಮುಂಬೈ: ವಿಶ್ವದ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವೇ ಪ್ರಮುಖ ಪಾತ್ರವಹಿಸುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ. ಇದಕ್ಕೆ ಪೂರಕವಾಗಿ ಜಿಯೋ ಭಾರತದಲ್ಲಿ ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ [more]

ಬೆಂಗಳೂರು

ವಂದೇ ಭಾರತ್ ಮಿಷನ್ ಅಡಿ 20 ಲಕ್ಷ ಭಾರತೀಯರು ಸ್ವದೇಶಕ್ಕೆ

ಬೆಂಗಳೂರು: ಕೊರೋನಾ ಸೋಂಕು ಸಂಕಷ್ಟ ಸಂದರ್ಭದಲ್ಲಿ ಜಾರಿಗೊಳಿಸಲಾದ ವಂದೇ ಭಾರತ್ ಮಿಷನ್ ಅಡಿ ಈವರೆಗೆ 20 ಲಕ್ಷ ಭಾರತೀಯರನ್ನು ವಿದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ನಾಗರಿಕ [more]

ರಾಷ್ಟ್ರೀಯ

ದೇಶಾದ್ಯಂತ 24 ಗಂಟೆಗಳಲ್ಲಿ 78,524 ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 78,524 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 68 ಲಕ್ಷಕ್ಕೆ ಏರಿಕೆಯಾಗಿದೆ ಎಂದು [more]

ರಾಷ್ಟ್ರೀಯ

ಕೋವಿಡ್-19 ವಿರುದ್ಧ ಸಕ್ರಿಯವಾಗಿ ಹೋರಾಡಿ: ‘ಜನ ಆಂದೋಲನ’ ಅಭಿಯಾನಕ್ಕೆ ಮೋದಿ ಕರೆ

ನವದೆಹಲಿ: ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೊರೋನಾ ವಿರುದ್ಧ ಹೋರಾಡಲು ಎಲ್ಲರೂ ಜತೆಗೂಡಿ ಸಂಘಟಿತರಾಗೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕೋವಿಡ್ [more]

ರಾಷ್ಟ್ರೀಯ

ಅಮೆರಿಕನ್ ಕವಯತ್ರಿ ಲೂಯಿಸ್ ಗ್ಲುಕ್ಸ್ ಗೆ ಸಾಹಿತ್ಯ ನೊಬೆಲ್

ಸ್ಟಾಕ್ ಹೋಂ: ಅಮೆರಿಕಾದ ಮಹಿಳಾ ಕವಯತ್ರಿ ಲೂಯಿಸ್ ಗ್ಲುಕ್ಸ್ ಅವರು 2020 ರ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಾಡಿಕೆಯಂತೆ ಸ್ಟಾಕ್ ಹೋಂನ ಸ್ವೀಡಿಷ್ [more]

ರಾಷ್ಟ್ರೀಯ

ಹಥ್ರಾಸ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸುಪ್ರೀಂ ಮೊರೆ

ನವದೆಹಲಿ: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಯುವತಿಯ ಮೇಲೆ ಅತ್ಯಾಚಾರ ಹಾಗೂ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಕೋರಿ ಎನ್‍ಜಿಒವೊಂದು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ [more]

ರಾಷ್ಟ್ರೀಯ

ಪ.ಬಂಗಾಳದಲ್ಲಿ ಧ್ವನಿ ಎತ್ತುವ ಯುವಕರ ಹತ್ಯೆ: ದೀದಿ ವಿರುದ್ಧ ತೇಜಸ್ವಿ ವಾಗ್ದಾಳಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಮುಖಂಡ ಹತ್ಯೆ ಖಂಡಿಸಿ ಇಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. [more]

ರಾಷ್ಟ್ರೀಯ

ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಡಿಕೆಶಿಗೆ ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಬಂದಿಲ್ಲ

ಕೊಪ್ಪಳ: ಡಿ.ಕೆ ಶಿವಕುಮಾರ ಅವರು ಅಹವಾಲದಲ್ಲಿ ಕಪ್ಪು ಹಣ ಸಿಕ್ಕು ಜೈಲಿಗೂ ಹೋಗಿ ಬಂದರೂ ಕೂಡ ಇನ್ನೂ ಬುದ್ದಿ ಬಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ [more]

ರಾಷ್ಟ್ರೀಯ

ವಲಸೆ ಪ್ಲ್ಯಾನ್ ಕೈಬಿಟ್ಟು ಬಿದಿರ ಕಸುಬಲ್ಲಿ ಬದುಕು ಕಾಣ್ತಿದ್ದಾರೆ ಇಲ್ಲಿನ ವನವಾಸಿಗಳು

ಭೋಪಾಲ್: ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಪ್ರತೀ ಗ್ರಾಮಗಳಲ್ಲೀಗ ಬಿದಿರಿನದೇ ಕಾರುಬಾರು ಅನ್ನುವುದಕ್ಕಿಂತಲೂ ಗ್ರಾಮಗಳ ವನವಾಸಿ ಯುವಕ ಯುವತಿಯರೆಲ್ಲರು ಬಿದಿರಿನಿಂದ ನಾನಾ ವಿಧದ ಆಕರ್ಷಕ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಬಿಝಿ. [more]

ರಾಷ್ಟ್ರೀಯ

ಕೋವಿಡ್-19ವಿರುದ್ಧ ಪ್ರಧಾನಿ ಕರೆಗೆ ಪ್ರತಿಯೊಬ್ಬರೂ ಸ್ಪಂದಿಸಿ:ಶಾ ಮನವಿ

ಹೊಸದಿಲ್ಲಿ :ಕೋವಿಡ್-19ಪಿಡುಗಿನ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಯನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. [more]

ರಾಷ್ಟ್ರೀಯ

ಹತ್ರಾಸ್ ಕೇಸ್:ಜಾತೀಯ ಗಲಭೆ ಸೃಷ್ಟಿಸಲು ಕಾಂಗ್ರೆಸ್ ಯತ್ನ ಬಯಲಿಗೆ !

ಲಕ್ನೋ: ದಲಿತ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣದಿಂದ ಸುದ್ದಿಯಾಗಿರುವ ಹತ್ರಾಸ್‍ನ ಬೂಲ್ಗರಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ನಿರ್ದಿಷ್ಟ ಜಾತಿಯ ಜನರನ್ನು ಪ್ರಚೋದಿಸಿ ಹಿಂಸೆಗೆ ಕುಮ್ಮಕ್ಕು ನೀಡಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ [more]

ರಾಷ್ಟ್ರೀಯ

ಉ.ಪ್ರದೇಶದಲ್ಲೇ 8, ದಿಲ್ಲಿಯಲ್ಲಿ 7 ನಕಲಿ ವಿವಿ ದೇಶದಲ್ಲಿರುವ 24 ವಿವಿಗಳು ನಕಲಿ

ಹೊಸದಿಲ್ಲಿ: ದೇಶದಲ್ಲಿ 24 ಅನಕೃತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಬುಧವಾರ ಘೋಷಿಸಿದ ವಿಶ್ವವಿದ್ಯಾನಿಲಯ ಅನುದಾನ ಆಯೋಗವು(ಯುಜಿಸಿ), ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾನಿಲಯಗಳಿರುವುದಾಗಿ ತಿಳಿಸಿದೆ. ಉತ್ತರ [more]

ರಾಷ್ಟ್ರೀಯ

ಹತ್ರಾಸ್ : ಆರೋಪಿ ಸಂತ್ರಸ್ತೆ ಕುಟುಂಬಕ್ಕೆ ಪರಿಚಿತ

ಹೊಸದಿಲ್ಲಿ : ಹತ್ರಾಸ್ ಪ್ರಕರಣ ಬಳಸಿಕೊಂಡು, ಉತ್ತರಪ್ರದೇಶ ಸರ್ಕಾರದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅತ್ಯಾಚಾರ ಆರೋಪಿಗಳಲ್ಲಿ [more]