ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಬಿಹಾರದ ಜನತೆಗೆ ಪ್ರಧಾನಮಂತ್ರಿ ಅವರು ಬರೆದಿರುವ [more]
ರಾಷ್ಟ್ರೀಯ
ಈ ವರ್ಷದಲ್ಲಿ ಭಾರತ ಸಾಂಕ್ರಾಮಿಕ ಕೋವಿಡ್ ವಿರುದ್ಧ ಸಮರ ಸಾರಿದ್ದು, ಭಾರತದ ರಾಷ್ಟ್ರೀಯ ಗುಣವನ್ನು ಇಡೀ ಜಗತ್ತು ಗಮನಿಸುತ್ತಿದೆ. ಭಾರತದ ನೈಜಶಕ್ತಿ ಏನು ಎಂಬುದು ವಿಶ್ವದ ಅರಿವಿಗೆ [more]
ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ಪೂರ್ಣಗೊಂಡಿದ್ದು, ಇದೀಗ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಟ್ ಅಭ್ಯರ್ಥಿ [more]
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಠೇವಣಿಗಳ ಸೇವಾ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ ಸೇವಾ ಶುಲ್ಕ [more]
ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ “ಮಾನ್ಸೂನ್ ಮಿಷನ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯಗಳಲ್ಲಿ ಹೂಡಿಕೆಯ ಆರ್ಥಿಕ ಲಾಭಗಳನ್ನು ಅಂದಾಜು ಮಾಡುವ” ಎನ್‍ಸಿಎಇಆರ್ ವರದಿಯನ್ನು [more]
ಜಾಗತಿಕ ಬಂಡವಾಳ ಹೂಡಿಕೆ ದುಂಡು ಮೇಜಿನ ವರ್ಚುಯಲ್ ಸಭೆ ನಾಳೆ ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹೂಡಿಕೆ ಹೆಚ್ಚಿಸುವ ಕುರಿತು ಸಭೆಯಲ್ಲಿ [more]
ಚೀನಾದಿಂದ ಖರೀದಿಸಿದ ಜೆ-17, ಜೆ-20ಯಲ್ಲಿಯೂ ಲೋಪ ಪಾಕ್ 40% ಯುದ್ಧ ವಿಮಾನಗಳಿಗೆ ತುಕ್ಕು!
ಹೊಸದಿಲ್ಲಿ: ಹಲವು ಭಾಗಗಳಲ್ಲಿ ತುಕ್ಕು ಹಿಡಿದಿರುವ, ಬಿರುಕು ಬಿಟ್ಟಿರುವ, ಬೆಸುಗೆ ಇರುವ …ಇದು ಪಾಕಿಸ್ಥಾನದ ಶೇ. 40 ಯುದ್ಧ ವಿಮಾನಗಳಿರುವ ಸ್ಥಿತಿ. ಸದಾ ಭಾರತದೊಂದಿಗೆ ಕಾಶ್ಮೀರ ವಿಚಾರವಾಗಿ [more]
ಬಿಹಾರ ಚುನಾವಣೆ | ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ
ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಬೆನ್ನಲ್ಲೇ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಭಾರತ್ ಮಾತಾ ಕೀ ಜೈ ಎನ್ನಲು [more]
ಮುಖ್ಯಮಂತ್ರಿ ನಿತೀಶ್ ಮೇಲೆ ಈರುಳ್ಳಿ ಎಸೆತ
ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಧುಬಾನಿಯಲ್ಲಿ ಪ್ರಚಾರ ಭಾಷಣ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದುಷ್ಕರ್ಮಿಗಳು ಈರುಳ್ಳಿ ಎಸೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. [more]
ಮೇಲ್ಮನೆಯಲ್ಲಿ ಬಿಜೆಪಿ ಬಲ 92ಕ್ಕೆ, ಕೈ ಬಲ 41ಕ್ಕೆ ಕುಸಿತ
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ತೆರವಾಗಿರುವ 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನವನ್ನು ಅವಿರೋಧವಾಗಿ ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷದ ಬಲ 92ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಿಂದ ಖಾಲಿಯಾಗಿದ್ದ [more]
ಚೀನಾ ಗಡಿಯಲ್ಲಿನ ಭಾರತೀಯ ಯೋಧರಿಗೆ ಅಮೆರಿಕ ಜಾಕೆಟ್
ಹೊಸದಿಲ್ಲಿ :ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ(ಎಲ್‍ಎಸಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ತೀವ್ರ ಚಳಿಯನ್ನು ಎದುರಿಸುವಲ್ಲಿ ಕೇಂದ್ರ ಸರಕಾರವು ಅಮೆರಿಕದಿಂದ ವಿಶೇಷ ಬೆಚ್ಚಗಿನ ಜಾಕೆಟ್‍ಗಳನ್ನು ಒದಗಿಸಲು [more]
ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್‍ಡೌನ್ ಘೋಷಣೆ
ಲಂಡನ್: ಬ್ರಿಟನ್‍ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರ ಮತ್ತೆ [more]
2021ರ 2ನೇ ತ್ರೈಮಾಸಿಕದಲ್ಲಿ ಕೊವ್ಯಾಕ್ಸಿನ್ ಬಿಡುಗಡೆಗೆ ಚಿಂತನೆ
ಹೊಸದಿಲ್ಲಿ: ಸಂಬಂಧಪಟ್ಟ ಆಡಳಿತದ ಅನುಮೋದನೆ ದೊರೆತಲ್ಲಿ 2021ರ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್‍ನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ [more]
ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧ
ಛಪ್ರಾ: ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಧಾರೆ. ಛಪ್ರಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, [more]
ಕೇರಳ ಸರಕಾರದ ಕೆ-ಪೊನ್, ಇ-ಮೊಬಿಲಿಟಿ ಯೋಜನೆ ಇಡಿ ತನಿಖೆಗೆ ಪಿಣರಾಯಿಗೆ ಮತ್ತೊಂದು ಪೇಚು
ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಇಕ್ಕಟ್ಟಿಗೆ ಸಿಲುಕಿರುವ ಕೇರಳ ಸರಕಾರಕ್ಕೆ ಇದೀಗ, ಮತ್ತೊಂದು ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇಲೆ ತನಿಖೆ ನಡೆಸಲು ಕೇಂದ್ರ ಜಾರಿ [more]
ಸೇನಾ ಮುಖ್ಯಸ್ಥರ ನೇಪಾಳ ಭೇಟಿ ನ.4ರಿಂದ ಭಾರತ ಜೊತೆ ಸಹಜ ಸಂಬಂಧಕ್ಕೆ ಒತ್ತು: ನೇಪಾಳ ಪ್ರಧಾನಿ ಒಲಿ ಅಪೇಕ್ಷೆ ಪ್ರಕಟ
ಹೊಸದಿಲ್ಲಿ :ಭಾರತದ ಸೇನಾ ಮುಖ್ಯಸ್ಥ ಜ. ನರವಾನೆ ಅವರು ನ.4ರಿಂದ ನೇಪಾಳಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ಈ ಸಂದರ್ಭ ಅವರಿಗೆ ನೇಪಾಳ ರಾಷ್ಟ್ರಾಧ್ಯಕ್ಷರಾದ ವಿದ್ಯಾದೇವಿ ಭಂಡಾರಿ [more]
ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ
ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನತೆಗೆ ಕನ್ನಡದ ಶುಭಾಶಯ ಕೋರಿಧಾರೆ.ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ [more]
ನ.16ರಿಂದ ಶಬರಿಮಲೆ ಮಂಡಲ, ಮಕರಜ್ಯೋತಿ ಉತ್ಸವ ಆರಂಭ
ಶಬರಿಮಲೆ: ಶಬರಿಮಲೆಯಲ್ಲಿ ಈ ಬಾರಿಯ ಮಂಡಲ, ಮಕರಜ್ಯೋತಿ ಉತ್ಸವ ಋತು ನ.16ರಂದು ಆರಂಭಗೊಳ್ಳಲಿದೆ. ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಸೀಮಿತ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆ ವಾರದಲ್ಲಿ ಮೊದಲ [more]
ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ಲಸಿಕೆ ವಿತರಣೆಗೆ ಸಮಿತಿ
ಹೊಸದಿಲ್ಲಿ: ದೇಶದ ಸರ್ವರಿಗೂ ಕೊರೋನಾ ಲಸಿಕೆ ದೊರಕಿಸುವ ದೃಷ್ಟಿಯಿಂದ, ಲಸಿಕೆ ವಿತರಣೆ ಹಾಗೂ ನಿರ್ವಹರಣೆಗಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಮಿತಿ ರಚಿಸಬೇಕೆಂದು ಕೇಂದ್ರ ಸರ್ಕಾರ [more]
ಇಸ್ರೋ ಅಂಗಸಂಸ್ಥೆ ಆ್ಯಂಟ್ರಿಕ್ಸ್‍ಗೆ ಅಮೆರಿಕ ಕೋರ್ಟ್ ಆದೇಶ ದೇವಸ್‍ಗೆ 1.2 ಶತಕೋಟಿ ಡಾಲರ್ ಪರಿಹಾರ ನೀಡಿ
ವಾಷಿಂಗ್ಟನ್: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವಾಣಿಜ್ಯ ಅಂಗಸಂಸ್ಥೆ ಆ್ಯಂಟ್ರಿಕ್ಸ್ ಕಾಪೆರ್ರೇಷನ್ ಸ್ಯಾಟಲೈಟ್ ಒಪ್ಪಂದ ರದ್ದುಗೊಳಿಸಿದಕ್ಕಾಗಿ ಬೆಂಗಳೂರು ಮೂಲದ ನವೋದ್ಯಮಕ್ಕೆ 1.2 ಶತಕೋಟಿ ಡಾಲರ್ ಪರಿಹಾರ ನೀಡಬೇಕೆಂದು [more]
ಕೇರಳದಲ್ಲಿ ಉನ್ನತ ಹುದ್ದೆಗಳನ್ನು ಮುಸ್ಲಿಮರು ಕಸಿದುಕೊಳ್ಳುತ್ತಿದ್ದಾರೆ: ಶಾಸಕ ಪಿ.ಸಿ.ಜಾರ್ಜ್ ಗಂಭೀರ ಹೇಳಿಕೆ
ಕೊಚ್ಚಿ : ಮುಸ್ಲಿಂ ಸಮುದಾಯವು ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಕೇರಳದಲ್ಲಿ ಪ್ರಮುಖ ಹುದ್ದೆಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕೋಟ್ಟಾಯಂ ಜಿಲ್ಲೆಯ ಪೂಂಜಾರ್ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಸಿ.ಜಾರ್ಜ್ [more]
ಎಪಿಎಸ್‍ಸಿ ಪರೀಕ್ಷೆಗೆ 42 ತೃತೀಯ ಲಿಂಗಿಗಳಿಂದ ಅರ್ಜಿ
ಡಿಸ್ಪುರ್ : ದೇಶದ ಸರ್ವಕ್ಷೇತ್ರಗಳಲ್ಲಿಯೂ ತೃತೀಯ ಲಿಂಗಿಗಳಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿರುವಾಗಲೇ ತೃತೀಯ ಲಿಂಗ ಸಮುದಾಯವೂ ಕೂಡ ಈ ವಿಚಾರದಲ್ಲಿ ಆಸಕ್ತಿತೋರಿದ್ದು, ಅಸ್ಸಾಂನ ಸಾರ್ವಜನಿಕ [more]
ಮಹಿಳಾ ನೌಕಾ ಅಕಾರಿಗಳಿಗೆ ಪಿಸಿ ಕಲ್ಪಿಸಲು ಡಿಸೆಂಬರ್ 31ರವರೆಗೆ ಗಡುವು : ಸುಪ್ರೀಂ
ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಮಹಿಳಾ ಎಸ್‍ಎಸ್‍ಸಿ ಅಕಾರಿಗಳಿಗೆ ಶ್ವಾಶ್ವತ ಆಯೋಗ (ಪಿಸಿ) ಕಲ್ಪಿಸಿಕೊಡುವ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವ ಗಡುವನ್ನು ಡಿಸೆಂಬರ್ 31ರ ವರೆಗೆ ಗುರುವಾರ ನ್ಯಾಯಾಲಯ ವಿಸ್ತರಿಸಿದೆ. [more]
ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನ
ಗಾಂನಗರ: ಗುಜರಾತ್‍ನ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಕೇಶುಭಾಯಿ ಪಟೇಲ್ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. 1995ರಲ್ಲಿ ಗುಜರಾತ್‍ನಲ್ಲಿ ಮೊದಲ ಬಾರಿಗೆ ಬಿಜೆಪಿ ಅಕಾರಕ್ಕೆ ಬಂದಾಗ, [more]
ಪಾಕಿಸ್ಥಾನ ಸಂಸತ್ತಿನಲ್ಲೇ ಈಗ ಮೋದಿ ಮೋದಿ ಘೋಷಣೆ !
ಇಸ್ಲಾಮಾಬಾದ್: ಪಾಕಿಸ್ಥಾನ ಸಂಸತ್ತಿಲ್ಲೇ ಇದೀಗ ಮೋದಿ.. ಮೋದಿ …ಘೋಷಣೆಗಳು ಮೊಳಗಿವೆ ! ಬುಧವಾರ ಪಾಕ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಫ್ರೆಂಚ್ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಸಂಬಂಸಿ ಪಾಕ್ ವಿದೇಶಾಂಗ ಸಚಿವ [more]