ಪ್ರಧಾನಿ ಮೋದಿ

ಪ್ರಧಾನಿ ಮೋದಿ ಪಾಕಿಸ್ತಾನ ವಾಯುಮಾರ್ಗವನ್ನು ಬಳಸಿದ್ದಕ್ಕಾಗಿ 2.86 ಲಕ್ಷ ರೂ. ಶುಲ್ಕ

ನವದೆಹಲಿ/ಇಸ್ಲಾಮಾಬಾದ್,ಫೆ.19-ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಆಫ್ಘಾನಿಸ್ತಾನ್, ಇರಾನ್ ಮತ್ತು ಕತಾರ್ ದೇಶಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪಾಕಿಸ್ತಾನ ವಾಯುಮಾರ್ಗವನ್ನು ಬಳಸಿದ್ದಕ್ಕಾಗಿ ಆ ದೇಶವು 2.86 ಲಕ್ಷ [more]

ಅಂತರರಾಷ್ಟ್ರೀಯ

ಇರಾನ್ ನಲ್ಲಿ 66 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ: ಎಲ್ಲಾ ಪ್ರಯಾಣಿಕರು ಸಾವು

ಟೆಹ್ರಾನ್‌:ಫೆ-18: ದಕ್ಷಿಣ ಇರಾನ್‌ನಲ್ಲಿ 66 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ದುರಂತಕ್ಕೀಡಾದ ಪರಿಣಾಮ ಎಲ್ಲಾ ಪ್ರಯಾಣಿಕರೂ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ತಿಳಿಸಿದೆ.   ರಾಜಧಾನಿ ಟೆಹ್ರಾನ್‌ನಿಂದ [more]

ಅಂತರರಾಷ್ಟ್ರೀಯ

ಶಾಲೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಮೊಮ್ಮಗನನ್ನು ಅಜ್ಜಿ ಹಿಡಿದರು

ವಾಷಿಂಗ್ಟನ್,ಫೆ.17- ಶಾಲೆಯೊಂದರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಮೊಮ್ಮಗನನ್ನು ಆತನ ಅಜ್ಜಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ. ವಾಷಿಂಗ್ಟನ್ ನ ಎಸಿಇಎಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ 18 ವರ್ಷದ [more]

ಅಂತರರಾಷ್ಟ್ರೀಯ

ಅಲ್‍ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ

ವಾಷಿಂಗ್ಟನ್, ಫೆ.17- ಒಸಾಮಾ ಬಿನ್ ಲಾಡೆನ್ ನಾಯಕತ್ವದ ಅಲ್‍ಖೈದಾ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. [more]

ರಾಷ್ಟ್ರೀಯ

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆ ಏಪ್ರೀಲ್ ನಲ್ಲಿ ಸಾಧ್ಯತೆ: ಇಸ್ರೋ

ನವದೆಹಲಿ:ಫೆ-17: ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಉಪಗ್ರಹ ಉಡಾವಣೆ ಏಪ್ರಿಲ್ ನಲ್ಲಿ ನಡೆಯುವ ಸಾಧ್ಯತೆ ಇದ್ದು ಚಂದ್ರನ ದಕ್ಷಿಣ ಧ್ರುವದತ್ತ ಉಪಗ್ರಹ ಸುತ್ತು ಹಾಕಲಿದೆ ಎಂದು ಬಾಹ್ಯಾಕಾಶ ಇಲಾಖೆ [more]

ರಾಷ್ಟ್ರೀಯ

ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿಐ ಬಹಿರಂಗ

ನವದೆಹಲಿ:ಫೆ-17: ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆ. ಆರ್ ಟಿಐ ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ದತ್ತಾಂಶಗಳಿಂದ [more]

ಅಂತರರಾಷ್ಟ್ರೀಯ

ಪ್ರಬಲ ಭೂಕಂಪಕ್ಕೆನಡುಗಿದದ ಮೆಕ್ಸಿಕೊ

  ಮೆಕ್ಸಿಕೊ ಸಿಟಿ: ಆಗ್ನೇಯ ಮೆಕ್ಸಿಕೊದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿದೆ. ಮೆಕ್ಸಿಕೊದ ಹಲವು ರಾಜ್ಯಗಳಲ್ಲಿ ಕಂಪನದ ಅನುಭವವಾಗಿದ್ದು [more]

ಅಂತರರಾಷ್ಟ್ರೀಯ

ಭ್ರಷ್ಟಾಚಾರ ಆರೋಪ ಹಿನ್ನಲೆ: ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ರಾಜೀನಾಮೆ

ಜೋಹಾನ್ಸ್‌ಬರ್ಗ್‌:ಫೆ-15: ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ. ಎಎನ್ ಸಿ ಪಕ್ಷದಿಂದ ಜೇಕಬ್ ಜುಮಾ [more]

ಅಂತರರಾಷ್ಟ್ರೀಯ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜೇಕಬ್‌ ಜುಮಾ ಅವರ ಆಪ್ತರಾದ ಗುಪ್ತಾ ಕುಟುಂಬದವರ ಬಂಗಲೆ ಮೇಲೆ ಪೊಲೀಸರು ದಾಳಿ

ಜೋಹಾನ್ಸ್‌ಬರ್ಗ್‌:ಫೆ-15: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜೇಕಬ್‌ ಜುಮಾ ಅವರ ಆಪ್ತರಾದ ಭಾರತೀಯ ಸಂಜಾತ ಗುಪ್ತಾ ಕುಟುಂಬದವರ ಬಂಗಲೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. [more]

ಅಂತರರಾಷ್ಟ್ರೀಯ

ಕೆ.ಪಿ. ಶರ್ಮಾ ಒಲಿ ನೇಪಾಳದ ಮುಂದಿನ ಪ್ರಧಾನಿಯಾಗಿ ಆಯ್ಕೆ

ಕಠ್ಮಂಡು:ಫೆ-15: ನೇಪಾಳದ ಕಮ್ಯುನಿಸ್ಟ್‌ ಪಾರ್ಟಿ(ಸಿಪಿಎನ್‌–ಯುಎಂಎಲ್‌) ಕೆ.ಪಿ. ಶರ್ಮಾ ಒಲಿ ಅವರನ್ನು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಿದೆ. ಸಂಸತ್‌ ಚುನಾವಣೆ ಪೂರ್ಣಗೊಂಡು ಎರಡು ತಿಂಗಳ ಬಳಿಕ ಸಿಪಿಎನ್‌–ಯುಎಂಎಲ್‌ ತನ್ನ [more]

ಅಂತರರಾಷ್ಟ್ರೀಯ

ಫ್ಲೋರಿಡಾ ಶಾಲೆಯಲ್ಲಿ ಹಳೆ ವಿದ್ಯಾರ್ಥಿಯಿಂದ ಗುಂಡಿನ ದಾಳಿ: 17 ಮಂದಿ ಬಲಿ

ಪಾರ್ಕ್‌‌ಲ್ಯಾಂಡ್‌: ಅಮೆರಿಕದ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿಯೋರ್ವ ನಡೆದ ಗುಂಡಿನ ದಾಳಿ 17 ಮಂದಿಯನ್ನು ಬಲಿ ಪಡೆದಿದ್ದಾನೆ. ಫ್ಲೋರಿಡಾದ ಮಾರ್ಜೊರಿ ಸ್ಟೋನ್ಮಸ್‌ ಡೌಗ್ಲಾಸ್‌ ಹೈಸ್ಕೂಲ್‌‌ನಲ್ಲಿ ಬುಧವಾರ ಈ ಮಾರಣಹೋಮ [more]

ಅಂತರರಾಷ್ಟ್ರೀಯ

ಸಿರಿಯಾ ಸರ್ಕಾರವು ನಿಷೇದಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವುದು ಸಾಬೀತಾದರೆ ದಾಳಿ ನೆಡಸಲಾಗುವುದು – ಫ್ರಾನ್ಸ್ ಅಧ್ಯಕ್ಷ

ಪ್ಯಾರಿಸ್, ಫೆ.14-ಸಿರಿಯಾ ಸರ್ಕಾರವು ತನ್ನ ನಾಗರಿಕರ ಮೇಲೆ ನಿಷೇದಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವುದು ಸಾಬೀತಾದರೆ ಸೂಕ್ತ ಸ್ಥಳಗಳ ಮೇಲೆ ದಾಳಿ ನಡೆಸುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಯೆಲ್ ಮ್ಯಾಕ್ರೋನ್ [more]

ಅಂತರರಾಷ್ಟ್ರೀಯ

ಏಷ್ಯಾ ಪ್ರಾಂತ್ಯಕ್ಕೆ ಮತ್ತಷ್ಟು ಗಂಡಾಂತರ ತಂದೊಡ್ಡುವ ಹೊಸ ವಿಧಗಳ ಅಣ್ವಸ್ತ್ರಗಳನ್ನು ಪಾಕಿಸ್ತಾನ ಅಭಿವೃದ್ದಿಗೊಳಿಸುತ್ತಿದೆ – ಅಮೆರಿಕ

ವಾಷಿಂಗ್ಟನ್, ಫೆ.14- ಏಷ್ಯಾ ಪ್ರಾಂತ್ಯಕ್ಕೆ ಮತ್ತಷ್ಟು ಗಂಡಾಂತರ ತಂದೊಡ್ಡುವ ಹೊಸ ವಿಧಗಳ ಅಣ್ವಸ್ತ್ರಗಳನ್ನು ಪಾಕಿಸ್ತಾನ ಅಭಿವೃದ್ದಿಗೊಳಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಅಮೆರಿಕ ಬಹಿರಂಗಗೊಳಿಸಿದೆ. ಭಾರತದ ಮೇಲೆ ಪಾಕಿಸ್ತಾನಿ [more]

ಅಂತರರಾಷ್ಟ್ರೀಯ

ಉಗ್ರ ಹಫೀಜ್‌ ಸಯೀದ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದ ಪಾಕಿಸ್ತಾನ

ಫೆ-13: 26/11 ಮುಂಬೈ ಸ್ಫೋಟದ ರೂವಾರಿ ಮತ್ತು ಜಮಾತ್‌ -ಉದ್-ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಭಯೋತ್ಪಾದಕ ಎಂದು ಪಾಕಿಸ್ತಾನ ಘೋಷಿಸಿದೆ. ಹಫೀಜ್‌ ಸಯೀದ್‌ನ ಜಮಾತ್‌ -ಉದ್-ದವಾ(ಜೆಯುಡಿ) ಸಂಸ್ಥೆಗಳ [more]

ಪ್ರಧಾನಿ ಮೋದಿ

ಪ್ರಧಾನಿ ಮೋದಿಗೆ ಪ್ಯಾಲಿಸ್ಟೀನ್‌ನ ಅತ್ಯುನ್ನತ ‘ಸ್ಟೇಟ್ ಗ್ರ್ಯಾಂಡ್ ಕಾಲರ್’ ಗೌರವ

ರಮಲ್ಲಾ:ಪೆ-11: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ಟೀನ್‌ನ ಅತ್ಯುನ್ನತ ಗೌರವವಾದ ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌’ ನೀಡಿ ಗೌರವಿಸಲಾಯಿತು. ಪಶ್ಚಿಮ ಏಷ್ಯಾದ ಮೂರು [more]

ಪ್ರಧಾನಿ ಮೋದಿ

ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಮಧ್ಯೆ ಶಾಂತಿ ಸ್ಥಾಪಿಸುವಲ್ಲಿ ಭಾರತ ಪಾತ್ರವಹಿಸಬೇಕು ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್

ರಾಮಲ್ಲಾ :ಫೆ-11: ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಮಧ್ಯೆ ಶಾಂತಿ ಸ್ಥಾಪಿಸುವಲ್ಲಿ ಭಾರತ ಪಾತ್ರವಹಿಸಬೇಕು ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಮನವಿ ಮಾಡಿಕೊಂಡಿದ್ದಾರೆ. ಪ್ಯಾಲೆಸ್ಟೀನ್ ಪ್ರವಾಸದಲ್ಲಿರುವ ಪ್ರಧಾನಿ [more]

ಅಂತರರಾಷ್ಟ್ರೀಯ

ಜೈ ಸಿಯಾ ರಾಮ್ ಎಂದ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನಹ್ಯಾನ್

ಅಬುದಾಬಿ:ಫೆ-11: ಮುಸ್ಲಿಂ ರಾಷ್ಟ್ರದ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನಹ್ಯಾನ್ ‘ಜೈ ಸೀಯಾ ರಾಮ್’ ಎಂದು ಭಾಷಣ ಆರಂಭಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ [more]

ಪ್ರಧಾನಿ ಮೋದಿ

ಅಬುಧಾಬಿಯಲ್ಲಿ ಶ್ರೀ ಸ್ವಾಮಿ ನಾರಾಯಣ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿಯವರು ಶಂಕು ಸ್ಥಾಪನೆ ನೆರವೇರಿಸಿದರು

ದುಬೈ:ಫೆ-11: ಅಬುಧಾಬಿಯಲ್ಲಿ ಶ್ರೀ ಸ್ವಾಮಿ ನಾರಾಯಣ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿಯವರು ದುಬೈನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು. ದುಬೈ- ಅಬು ದಬೈ [more]

ಪ್ರಧಾನಿ ಮೋದಿ

ಅಬುದಾಬಿಯಲ್ಲಿ ಪ್ರಧಾನಿ ಭಾಷಣ

ಅಬುಧಾಬಿ:ಫೆ-11: ಸುಗಮ ವ್ಯಾಪಾರದಲ್ಲಿ ಭಾರತ ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಭಾರತ ಇಂದು ನಿರಾಶಾವಾದದ ಹಂತವನ್ನು ದಾಟಿ ಹೋಗಿದೆ; ಹೊಸ ನಂಬಿಕೆಗಳು ಜನರಲ್ಲಿ ಮೂಡಿದೆ ಎಂದು ಪ್ರಧಾನಿ [more]

ಪ್ರಧಾನಿ ಮೋದಿ

ವಿಶ್ವ ಸರ್ಕಾರಿ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ದುಬೈ:ಫೆ-11: ತಂತ್ರಜ್ಞಾನ ಎಂದರೆ ಅಭಿವೃದ್ಧಿ ಎಂದು ಪರಿಗಣಿಸಬೇಕೇ ಹೊರತು ತಂತ್ರಜ್ಞಾನವನ್ನು ವಿನಾಶಕ್ಕೆ ಬಳಕೆ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಬುದಾಬಿಯಲ್ಲಿ ನಡೆದ ವಿಶ್ವ ಸರ್ಕಾರೀ [more]

ಅಂತರರಾಷ್ಟ್ರೀಯ

ತನ್ನನ್ನು ಗೃಹಬಂಧನದಲ್ಲಿರಿಸಿದ್ದು ಪಾಕ್ ಸರ್ಕಾರ ಎಂದ ಹಫೀಝ್ ಸಯೀದ್

ಲಾಹೋರ್:ಫೆ-3: ತನ್ನನ್ನು ಗೃಹ ಬಂಧನದಲ್ಲಿರಿಸಿದ್ದು, ನರೇಂದ್ರ ಮೋದಿ ಸರ್ಕಾರವಲ್ಲ, ಪಾಕಿಸ್ತಾನ ಸರ್ಕಾರ ಎಂದು ಮುಂಬೈ ದಾಳಿ ರೂವಾರಿ, ಜಮಾತ್-ಉದ್ -ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಝ್ ಸಯೀದ್ [more]