ಸಿರಿಯಾ ಸರ್ಕಾರವು ನಿಷೇದಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವುದು ಸಾಬೀತಾದರೆ ದಾಳಿ ನೆಡಸಲಾಗುವುದು – ಫ್ರಾನ್ಸ್ ಅಧ್ಯಕ್ಷ

SAUDI ARABIA - MARCH 1990: Syrian troops photographed during a gas mask training exercise during the run up to the first Gulf War. (Photo by Tom Stoddart/Getty Images)

ಪ್ಯಾರಿಸ್, ಫೆ.14-ಸಿರಿಯಾ ಸರ್ಕಾರವು ತನ್ನ ನಾಗರಿಕರ ಮೇಲೆ ನಿಷೇದಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವುದು ಸಾಬೀತಾದರೆ ಸೂಕ್ತ ಸ್ಥಳಗಳ ಮೇಲೆ ದಾಳಿ ನಡೆಸುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಯೆಲ್ ಮ್ಯಾಕ್ರೋನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಮಾರಕ ರಾಸಾಯನಿಕ ಅಸ್ತ್ರಗಳ ಮೂಲಕ ತನ್ನ ನಾಗರಿಕರ ಸಾವು ನೋವಿಗೆ ಸರ್ಕಾರ ಕಾರಣವಾಗಿರುವುದು ಸಾಬೀತಾದರೆ ಅದಕ್ಕೆ ಕಾರಣವಾದ ಸ್ಥಳ ಮತ್ತು ಅದು ಉಡಾವಣೆಯಾದ ಸ್ಥಳವನ್ನು ಧ್ವಂಸಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ