ಅಂತರರಾಷ್ಟ್ರೀಯ

ಭಾರತದ ಶೂಟರ್ ಶಹಜಾರ್ ರಿಜ್ವಿಗೆ ಚಿನ್ನ

ಮೆಕ್ಸಿಕೋ ಸಿಟಿ, ಮಾ.4-ಭಾರತದ ಶೂಟರ್ ಶಹಜಾರ್ ರಿಜ್ವಿ ತಮ್ಮ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ [more]

ಅಂತರರಾಷ್ಟ್ರೀಯ

 ಆರ್ಥಿಕ ಕಾರಿಡಾರ್‌ ಯೋಜನೆಯಲ್ಲಿ ಕೈದಿಗಳನ್ನು ಕಾರ್ಮಿಕರಾಗಿ ಬಳಸಿಕೊಳ್ಳುತ್ತಿದೆ ಚೀನಾ  

ಇಸ್ಲಾಮಾಬಾದ್‌:ಮಾ-2: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (CPEC) ಯೋಜನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಚೀನಾ ಭಾರೀ ಸಂಖ್ಯೆಯಲ್ಲಿ ತನ್ನ ಕೈದಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ತಿಳಿಸಿದೆ.   ಪಾಕ್‌ [more]

ಅಂತರರಾಷ್ಟ್ರೀಯ

ಭೀಕರ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದ ಯುರೋಪ್‍ನ ಅನೇಕ ರಾಷ್ಟ್ರಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಪ್ಯಾರಿಸ್/ವಾರ್ಸಾ, ಮಾ.2-ಯುರೋಪ್ ಖಂಡದಾದ್ಯಂತ ಭಾರೀ ಹಿಮಪಾತ ಮತ್ತು ಶೀತ ಬಿರುಗಾಳಿಯಿಂದ 55ಕ್ಕೂ ಹೆಚ್ಚು ಮಂದಿ ಮ್ಮತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ನೈಸರ್ಗಿಕ ವಿಕೋಪದಲ್ಲಿ ಕೆಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ [more]

ರಾಷ್ಟ್ರೀಯ

ನೀರವ್ ಮೋದಿ ಅಮೆರಿಕಾದಲ್ಲೇ ಇದ್ದಾರೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ: ಅಮೆರಿಕಾ ಅಧಿಕಾರಿಗಳ ಹೇಳಿಕೆ

ವಾಷಿಂಗ್ಟನ್:ಮಾ-2: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅಮೆರಿಕದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. [more]

ಅಂತರರಾಷ್ಟ್ರೀಯ

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪತ್ರ 50 ಸಾವಿರ ಡಾಲರ್‍ಗಳಿಗೆ ಮಾರಾಟವಾಗಿದೆ

ವಾಷಿಂಗ್ಟನ್, ಮಾ.1-ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಶಾಂತಿದೂತ ಯೇಸುಕ್ರಿಸ್ತ ಅಸ್ಥಿತ್ವದ ಸ್ವರೂಪ ಕುರಿತು ಬರೆದಿದ್ದ ಪತ್ರವೊಂದು 50 ಸಾವಿರ ಡಾಲರ್‍ಗಳಿಗೆ (ಸುಮಾರು 33.50ಲಕ್ಷ ರೂ.ಗಳು) ಮಾರಾಟವಾಗಿದೆ. ಸಬರಮತಿ ಆಶ್ರಮದಲ್ಲಿ [more]

ಅಂತರರಾಷ್ಟ್ರೀಯ

ಭಾರತ ಭಯೋತ್ಪಾದನೆ ನಿಗ್ರಹ ಪಾಲುದಾರ – ಅಮೆರಿಕ

ವಾಷಿಂಗ್ಟನ್, ಮಾ.1-ಭಾರತವನ್ನು ಮೌಲ್ಯಯುತ ಹಾಗೂ ನಿಕಟ ಭಯೋತ್ಪಾದನೆ ನಿಗ್ರಹ ಪಾಲುದಾರ ಎಂದು ಬಣ್ಣಿಸಿರುವ ಅಮೆರಿಕ, ಈ ಪಿಡುಗು ನಿವಾರಣೆಗೆ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದಿಂದ ಉಜ್ವಲ ಭವಿಷ್ಯವಿದೆ [more]

ಅಂತರರಾಷ್ಟ್ರೀಯ

ಅಮೆರಿಕದಲ್ಲಿ ರಾಜೀನಾಮೆ ಪ್ರಹಸನ

ವಾಷಿಂಗ್ಟನ್, ಮಾ.1-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರ ರಾಜೀನಾಮೆ ಪ್ರಹಸನ ಮುಂದುವರಿದಿದೆ. ಶ್ವೇತಭವನದ ಮಾಹಿತಿ ನಿರ್ದೇಶಕಿ ಹಾಗೂ ಟ್ರಂಪ್ ಪರಮಾಪ್ತೆ ಹೋಪ್ ಹಿಕ್ಸ್ ತಮ್ಮ [more]

ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ

ನವದೆಹಲಿ/ಅಬುಧಾಬಿ, ಮಾ.1-ಪ್ರಧಾನಿ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ ನೀಡಿದ ಎರಡು ವಾರಗಳ ಬಳಿಕ ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತರಾದ ಭಾರತೀಯ ಮೂಲದ ಐವರು ಇಸ್ಲಾಮಿಕ್ [more]

ಅಂತರರಾಷ್ಟ್ರೀಯ

ಪಾಕಿಸ್ತಾನದ ವಿರುದ್ಧ ಅಮೆರಿಕದ ಹಿರಿಯ ಸೇನಾ ಕಮಾಂಡರ್ ಅಸಮಾಧಾನ

ವಾಷಿಂಗ್ಟನ್, ಫೆ.28-ಪಾಕಿಸ್ತಾನವು ತಾಲಿಬಾನ್ ಮತ್ತು ಹಖಾನಿಯಂಥ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನವು ನಿರ್ಣಾಯಕ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕದ ಹಿರಿಯ ಸೇನಾ ಕಮಾಂಡರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [more]

ಅಂತರರಾಷ್ಟ್ರೀಯ

ಪ್ರಬಲ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ಧಾರೆ

ಲಂಡನ್, ಫೆ.26- ಇಂಗ್ಲೆಂಡ್‍ನ ಲೀಸೆಸ್ಟರ್ ನಗರದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ಧಾರೆ. ಆದರೆ ಇದು ಭಯೋತ್ಪಾದಕರ ದಾಳಿ ಸಾಧ್ಯತೆಯನ್ನು [more]

ರಾಷ್ಟ್ರೀಯ

ಹಾರ್ಟ್ ಅಟ್ಯಾಕ್ ನಿಂದಲೇ ನಟಿ ಶ್ರೀದೇವಿ ಸಾವು: ದುಬೈನ ಫೋರೆನ್ಸಿಕ್ ಲ್ಯಾಬ್ ಸ್ಪಷ್ಟನೆ

ದುಬೈ:ಫೆ-26; ಸಂಬಂಧಿಕರ ವಿವಾಹ ಸಮಾರಂಭಕ್ಕೆ ದುಬೈಗೆ ತೆರಳಿದ್ದ ನಟಿ ಶ್ರೀದೇವಿ ಸಾವಿನ ಬಗ್ಗೆ ಹಲವಾರು ಊಹಾಪೂಹಗಳು ಹರಡುತ್ತಿರುವ ನಡುವೆಯೇ ವಿಧಿ ವಿಜ್ನಾನ ಪ್ರಯೋಗಾಲಯ ಹೃದಯಾಘಾತದಿಂದಲೇ ಶ್ರೀದೇವಿ ಸಾವನ್ನಪ್ಪಿದ್ದಾರೆ [more]

ಅಂತರರಾಷ್ಟ್ರೀಯ

ಮ್ಯಾನ್ಮಾರ್‍ನ ರಖೈನ್ ರಾಜ್ಯದಲ್ಲಿ ಬಾಂಬ್ ದಾಳಿಗೆ ಹಲವರು ಗಾಯಗೊಂಡಿದ್ದಾರೆ

ರಖೈನ್, ಫೆ.24-ಕೋಮುಗಲಭೆ ಮತ್ತು ಹಿಂಸಾಚಾರದಿಂದ ತತ್ತರಿಸಿದ ಮ್ಯಾನ್ಮಾರ್‍ನ ರಖೈನ್ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಇತರ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಬಾಂಬ್ ದಾಳಿಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ರಖೈನ್ [more]

ರಾಷ್ಟ್ರೀಯ

ಹಾಕಿ ಪಂದ್ಯ ವೀಕ್ಷಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ನವದೆಹಲಿ:ಫೆ-24: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೆಹಲಿಯಲ್ಲಿನ ಕೆನಡಾ ಹೈಕಮಿಷನ್‌ನಲ್ಲಿ ಹಾಕಿ ಪಂದ್ಯ ವೀಕ್ಷಿಸಿದರು. ಮಹಿಳಾ ಕ್ರೀಡಾಪಟುಗಳ ಹಾಕಿ ಪಂದ್ಯ ವೀಕ್ಷಿಸಿದ ಬಳಿಕ, [more]

ಅಂತರರಾಷ್ಟ್ರೀಯ

ಅಮೆರಿಕ ಕ್ರಮದಿಂದ ಭಾರತೀಯ ಐಟಿ ಕಂಪನಿಗಳಿಗೆ ಸಂಕಷ್ಟ

ವಾಷಿಂಗ್ಟನ್‌:ಎಚ್‌1ಬಿ ವೀಸಾ ಕುರಿತಂತೆ ಅಮೆರಿಕ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಭಾರತೀಯ ಐಟಿ ಕಂಪನಿಗಳು ಮತ್ತು ಅದರ ಉದ್ಯೋಗಿಗಳು ಸಂಕಷ್ಟ ಎದುರಿಸುವಂತಾಗಿದೆ. 2018ರ ಅಮೆರಿಕ ನಾಗರಿಕತ್ವ ಮತ್ತು [more]

ಅಂತರರಾಷ್ಟ್ರೀಯ

ಲೈಂಗಿಕ ಕಿರುಕುಳ ಮತ್ತು ಅಕ್ರಮ ಸಂಬಂಧದ ವಿವಾದ ಆಸ್ಟ್ರೇಲಿಯಾ ಉಪ ಪ್ರಧಾನಮಂತ್ರಿ ಬರ್ನಾಬಿ ಜೊಯ್ಸ್ ರಾಜೀನಾಮೆ

ಸಿಡ್ನಿ, ಫೆ.23-ಲೈಂಗಿಕ ಕಿರುಕುಳ ಮತ್ತು ಅಕ್ರಮ ಸಂಬಂಧದ ವಿವಾದಗಳ ಸುಳಿಗೆ ಸಿಲುಕಿರುವ ಆಸ್ಟ್ರೇಲಿಯಾ ಉಪ ಪ್ರಧಾನಮಂತ್ರಿ ಬರ್ನಾಬಿ ಜೊಯ್ಸ್ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ನನ್ನ [more]

ಅಂತರರಾಷ್ಟ್ರೀಯ

ಭಯೋತ್ಪಾದನೆ ನಿಗ್ರಹಕ್ಕಾಗಿ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ಅಧ್ಯಕ್ಷ ಅತೃಪ್ತಿ

ವಾಷಿಂಗ್ಟನ್, ಫೆ.23-ಭಯೋತ್ಪಾದನೆ ನಿಗ್ರಹಕ್ಕಾಗಿ ಪಾಕಿಸ್ತಾನ ಕೈಗೊಂಡಿರುವ ಕ್ರಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೃಪ್ತರಾಗಿಲ್ಲ ಎಂದು ತಿಳಿಸಿರುವ ಶ್ವೇತಭವನ, ಇದೇ ಮೊದಲ ಬಾರಿ ಪಾಕಿಸ್ತಾನವನ್ನು ಈ [more]

ರಾಷ್ಟ್ರೀಯ

ದೇಶದ ಸಾರ್ವಬೌಮತೆಗೆ ಸವಾಲಾಗುವ ಪ್ರಯತ್ನವನ್ನು ಸಹಿಸಲಾಗದು: ಪ್ರಧಾನಿ ಮೋದಿ

ನವದೆಹಲಿ:ಫೆ-23: ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸವಾಲು ಹಾಕುವ ಯಾವುದೇ ಪ್ರಯತ್ನಗಳನ್ನು ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ [more]

ಬೆಂಗಳೂರು

10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ: ಭಾಷೆ, ಧರ್ಮವವೆಲ್ಲವನ್ನು ಮೀರಿ ಒಂದುಗೂಡಿಸುವ ಶಕ್ತಿ ಸಿನಿಮಾಗಿದೆ ಎಂದ ನಟಿ ಕರೀನಾ ಕಪೂರ್

ಬೆಂಗಳೂರು: ಫೆ-23: ಎಲ್ಲ ಭಾಷೆ, ಧರ್ಮ, ಜಾತಿ ಎಲ್ಲವನ್ನೂ ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಸಿನಿಮಾರಂಗಕ್ಕಿದೆ. ಸಿನಿಮೋತ್ಸವಕ್ಕೆ ನೆರೆದಿದ್ದ ಜನಸ್ತೋಮ ಹಾಗೂ ಸರ್ಕಾರದಿಂದ ದೊರಕುತ್ತಿರುವ ಸಹಕಾರದಿಂದ ಸಂತಸವಾಗುತ್ತದೆ [more]

ಅಂತರರಾಷ್ಟ್ರೀಯ

ಎಚ್1ಬಿ ವೀಸಾ ಮತ್ತಷ್ಟು ಕಠಿಣಗೊಳಿಸಿದ ಅಮೆರಿಕ: ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ

ವಾಷಿಂಗ್ಟನ್: ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಟ್ರಂಪ್ ಸರ್ಕಾರದ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ರ ಜಾರಿಗೆ ಅಮೆರಿಕ ಸರ್ಕಾರ ಮುಂದಾಗಿದ್ದು, ಹೆಚ್ 1 ಬಿ ವೀಸಾ [more]

ಅಂತರರಾಷ್ಟ್ರೀಯ

ಇಲ್ಲೊಬ್ಬ ಮೊಟ್ಟೆ ಇಡುವ ಬಾಲಕ, ದಂಗು ಬಡಿದ ವೈದ್ಯರು ಹೇಳಿದ್ದೇನು?

ಬಾಲಿ: ದಕ್ಷಿಣ ಇಂಡೋನೇಷ್ಯಾದಲ್ಲಿ 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಿದ್ದಾನೆ.ಇದನ್ನು ನೋಡಿದ ವೈದ್ಯರಿಗೂ ಕೂಡ ಅಚ್ಚರಿಯಾಗಿದೆ. ಕಾರಣ, 14 ವರ್ಷದ ಬಾಲಕ ಅಕ್ಮಲ್ ಎಂಬಾತ ಕೋಳಿ ಮೊಟ್ಟೆಯ [more]

ಅಂತರರಾಷ್ಟ್ರೀಯ

ಅಮೆರಿಕದ ರೂಪದರ್ಶಿ ಪತಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ

ಮಿಚಿಗನ್, ಫೆ.22-ರೂಪದರ್ಶಿಯೊಬ್ಬಳು ತನ್ನ ಪತಿ, ಮತ್ತು ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕದ ಮಿಚಿಗನ್‍ನಲ್ಲಿ ನಡೆದಿದೆ. ಲಾರೇನ್ ಸ್ಟೌರ್ಟ್ [more]

ಅಂತರರಾಷ್ಟ್ರೀಯ

ಫೋರ್ಡ್ ನಾರ್ತ್ ಅಮೆರಿಕದ ಅಧ್ಯಕ್ಷ ರಾಜ್ ನಾಯರ್ ವಜಾ

ವಾಷಿಂಗ್ಟನ್, ಫೆ.22-ವಿಶ್ವವಿಖ್ಯಾತ ಫೋರ್ಡ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಫೋರ್ಡ್ ನಾರ್ತ್ ಅಮೆರಿಕದ ಅಧ್ಯಕ್ಷ ಇಂಡೋ-ಅಮೆರಿಕನ್ ರಾಜ್ ನಾಯರ್(54) ಅವರನ್ನು ದುರ್ನಡನೆ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಕೆಲಸ [more]

ರಾಷ್ಟ್ರೀಯ

ನೋಟ್ ಬ್ಯಾನ್ ಹಾಗೂ ಜಿಎಸ್ ಟಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ: ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ

ವಾಷಿಂಗ್ಟನ್‌ :ಫೆ-22: ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಅಭಿಪ್ರಾಯಪಟ್ಟಿದೆ. ಭಾರತ ಸೇರಿದಂತೆ [more]

ಅಂತರರಾಷ್ಟ್ರೀಯ

ಸಿರಿಯಾ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ನಾಗರಿಕರ ಮೃತ

ಬೈರುತ್, ಫೆ.20-ಬಂಡುಕೋರರ ಪ್ರಾಬಲ್ಯವಿರುವ ಸ್ಥಳಗಳ ಮಳೆ ಸಿರಿಯಾ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ 20 ಮಕ್ಕಳೂ ಸೇರಿದಂತೆ 100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವ ಘಟನೆ ಪೂರ್ವ ಗೌಟಾದಲ್ಲಿ [more]

ವಾಣಿಜ್ಯ

ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು: ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವದಲ್ಲಿ ಭಾರತದಿಂದ ಪರ್ಯಾಯ ಯೋಜನೆ

ನವದೆಹಲಿ:ಫೆ-20: ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ [more]