ರಾಷ್ಟ್ರೀಯ

ಜಗತ್ತಿನಾದ್ಯಂತ ಗುಡ್‍ಫ್ರೈಡೆ ಆಚರಣೆ:

ಬೇತ್ಲೆಹೇಮ್/ವ್ಯಾಟಿಕನ್/ನವದೆಹಲಿ, ಮಾ.30- ಶಾಂತಿಧೂತ, ಅವತಾರ ಪುರುಷ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ಇಂದು ಜಗತ್ತಿನಾದ್ಯಂತ ಗುಡ್‍ಫ್ರೈಡೆಯನ್ನಾಗಿ ಆಚರಿಸಲಾಗುತ್ತಿದೆ. ಇಸ್ರೇಲ್‍ನ ಬೇತ್ಲೆಹೇಮ್, ರೋಮ್‍ನ ವ್ಯಾಟಿಕನ್ ಸೇರಿದಂತೆ ಕ್ಯಾಥೋಲಿಕ್ ಕ್ರೈಸ್ತರ ಪ್ರಾಬಲ್ಯವಿರುವ [more]

ಅಂತರರಾಷ್ಟ್ರೀಯ

ಈ ಕೋಳಿಗೆ ತಲೆಯೇ ಇಲ್ಲ, ಆದರೂ ಜೀವಿಸುತ್ತಿದೆ!

ಲಂಡನ್: ಥಾಯ್ ಲ್ಯಾಂಡ್ ನಲ್ಲಿ ಕೋಳಿಯೊಂದು ಒಂದು ವಾರದಿಂದ ತಲೆ ಇಲ್ಲದೆಯೇ ಜೀವಿಸುತ್ತಿದೆ. ರಚ್ಚಬುರಿ ರಾಜ್ಯದಲ್ಲಿರುವ ಈ ಕೋಳಿಯನ್ನು ಪಶುವೈದ್ಯೆರೊಬ್ಬರು ಸಂರಕ್ಷಿಸುತ್ತಿದ್ದಾರೆ. ಕೋಳಿಯ ಕತ್ತಿನ ಕೆಳ ಭಾಗದಲ್ಲಿ [more]

ಕ್ರೀಡೆ

ಚೆಂಡು ವಿರೂಪಗೊಳಿಸಿದ ಪ್ರಕರಣ: ಕ್ರಿಕೆಟ್ ಆಸ್ಟ್ರೇಲಿಯಾ ಪ್ರಾಯೋಜಿಕತ್ವದಿಂದ ಹಿಂದೆಸರಿದ ಮೆಗಲ್ಲಾನ್

ಸಿಡ್ನಿ:ಮಾ-29: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು. ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಮುಖ ಪ್ರಾಯೋಜಕ ಸಂಸ್ಥೆ ಮೆಗಲ್ಲಾನ್ ತನ್ನ ಸಹಭಾಗಿತ್ವವನ್ನು [more]

ಕ್ರೀಡೆ

ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಪತ್ತೆ:

ಮೆಲ್ಬೊರ್ನ್, ಮಾ.29-ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಆಸ್ಟ್ರೇಲಿಯಾದ ಭಾರತೀಯ ಪತ್ರಕರ್ತ ಸೇರಿದಂತೆ ಒಂಭತ್ತು [more]

ಕ್ರೀಡೆ

ಚೆಂಡು ವಿರೂಪಗೊಳಿಸಿದ ಪ್ರಕರಣ: ಘಟನೆ ಹೊಣೆಹೊತ್ತು ಕ್ಷಮೆಯಾಚಿಸಿ ಕಣ್ಣೀರಿಟ್ಟ ಸ್ಟೀವ್ ಸ್ಮಿತ್

ಸಿಡ್ನಿ:ಮಾ-29: ಚೆಂಡನ್ನು ವಿರೂಪಗೊಳಿಸದ ಪ್ರಕರಣದ ಸಂಪೂರ್ಣ ಹೊಣೆ ಹೊತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಘಟನೆಗೆ ಸಂಬಂಧಿಸಿದಂತೆ ತಮ್ಮ ಪೋಷಕರ ಹಾಗೂ ಆಸೀಸ್ [more]

ಅಂತರರಾಷ್ಟ್ರೀಯ

ವಿಶ್ವದ ಅತ್ಯಂತ ಕಿರಿಯ ನೋಬಲ್ ಪ್ರಶಸ್ತಿ ಪುರಸ್ಕøತೆ ಮಲಾಲ ಆರು ವರ್ಷಗಳ ಬಳಿಕ ತಮ್ಮ ತಾಯ್ನಾಡು ಪಾಕಿಸ್ತಾನಕ್ಕೆ:

ಇಸ್ಲಮಾಬಾದ್, ಮಾ.29- ವಿಶ್ವದ ಅತ್ಯಂತ ಕಿರಿಯ ನೋಬಲ್ ಪ್ರಶಸ್ತಿ ಪುರಸ್ಕøತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಕ್ಷಣ ಕಾರ್ಯಕರ್ತೆ ಮಲಾಲ ಯೂಸುಫ್ ಝೈ ಇಂದು ಆರು ವರ್ಷಗಳ ಬಳಿಕ [more]

ಕ್ರೀಡೆ

ಆಸ್ಟ್ರೇಲಿಯಾ ತಂಡಕ್ಕೆ ಪ್ರಾಯೋಜಕತ್ವ ವಹಿಸಿದ್ದ ವಿಶ್ವದ ಅತಿ ದೊಡ್ಡ ಫೈನಾನ್ಸ್ ಕಂಪನಿ ಮೆಗೆಲ್ಲಾನ್ ತನ್ನ ಒಪ್ಪಂದವನ್ನು ಹಿಂದಕ್ಕೆ ಪಡೆದಿದೆ:

ಸಿಡ್ನಿ, ಮಾ. 29- ಕೇವಲ ಒಂದೇ ಒಂದು ಕಹಿ ಘಟನೆಯಿಂದ 4 ಬಾರಿ ವಿಶ್ವಕಪ್ ವಿಜೇತವಾಗಿರುವ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸವು ಅವನತಿಯತ್ತ ಸಾಗುತ್ತಿರುವಾಗಲೇ, ಮತ್ತೊಂದು ಶಾಕ್ ಬಂದೆದರಿಗಿದೆ. [more]

ಅಂತರರಾಷ್ಟ್ರೀಯ

ವಿಶ್ವದ ಪ್ರಭಾವಿ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರಮೋದಿ:

ನ್ಯೂಯಾರ್ಕ್, ಮಾ. 29- ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರ್ಪಡೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 4ನೆ ಬಾರಿಗೆ ಅಧ್ಯಕ್ಷರಾಗಿ ಆಯ್ಕೋಯಾಗಿರುವ ರಷ್ಯಾ ಅಧ್ಯಕ್ಷ [more]

ಕ್ರೈಮ್

ಆಸ್ಟ್ರೇಲಿಯಾದಲ್ಲಿ ನಕಲಿ ಪತ್ರಕರ್ತರ ಬಂಧನ

ಮೆಲ್ಬೊರ್ನ್, ಮಾ.29-ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಆಸ್ಟ್ರೇಲಿಯಾದ ಭಾರತೀಯ ಪತ್ರಕರ್ತ ಸೇರಿದಂತೆ ಒಂಭತ್ತು [more]

ಅಂತರರಾಷ್ಟ್ರೀಯ

ಜೈಲಿನಿಂದ ಕೈದಿಗಳೂ ತಪ್ಪಿಸಿಕೊಳ್ಳುವ ಯತ್ನ: ಕಾರಾಗೃಹದಲ್ಲಿ ಭುಗಿಲೆದ್ದ ಗಲಭೆ, ಭೀಕರ ಅಗ್ನಿ ದುರಂತದಲ್ಲಿ ಪೆÇಲೀಸರೂ ಸೇರಿದಂತೆ 68 ಸೆರೆಯಾಳುಗಳು ಮೃತ:

ಕ್ಯಾರಕಾಸ್, ಮಾ.29-ಜೈಲಿನಿಂದ ಕೈದಿಗಳೂ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಾರಾಗೃಹದಲ್ಲಿ ಭುಗಿಲೆದ್ದ ಗಲಭೆ ವೇಳೆ ಭೀಕರ ಅಗ್ನಿ ದುರಂತದಲ್ಲಿ ಪೆÇಲೀಸರೂ ಸೇರಿದಂತೆ 68 ಸೆರೆಯಾಳುಗಳು ಮೃತಪಟ್ಟ ಘಟನೆ ವೆನಿಜುವೆಲಾದ ವೆಲೆನ್ಸಿಯಾದಲ್ಲಿ [more]

ರಾಷ್ಟ್ರೀಯ

ಜಿಸ್ಯಾಟ್- 6ಎ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಮಾ-29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷಿ ಸಂವಹನ ಉಪಗ್ರಹ ‘ಜಿಸ್ಯಾಟ್-6ಎ’ಯನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂವಹನ [more]

ಅಂತರರಾಷ್ಟ್ರೀಯ

ಇರಾಕ್‍ನ ಕಂದಿಲ್ ಪ್ರಾಂತ್ಯದಲ್ಲಿ ವಾಯು ದಾಳಿಯಲ್ಲಿ 42 ಭಯೋತ್ಪಾದಕರು ಹತ:

ಅಂಕಾರ, ಮಾ.28- ಇರಾಕ್‍ನ ಕಂದಿಲ್ ಪ್ರಾಂತ್ಯದಲ್ಲಿ ಟರ್ಕಿ ಸೇನೆ ನಡೆಸಿದ ವಾಯು ದಾಳಿಯಲ್ಲಿ 42 ಭಯೋತ್ಪಾದಕರು ಹತರಾಗಿದ್ದು, ಅನೇಕರು ಗಾಯಗೊಂಡಿದ್ಧಾರೆ. ಕುರ್ದಿಶ್ ವರ್ಕರ್ಸ್ ಪಾರ್ಟಿಗೆ(ಕೆಡಬ್ಲ್ಯಪಿ) ಸೇರಿದ ಉಗ್ರರನ್ನು [more]

ಅಂತರರಾಷ್ಟ್ರೀಯ

ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಪತ್ರಕರ್ತರ ಹತ್ಯೆಗಳು ಮತ್ತು ದಾಳಿಗಳ ಬಗ್ಗೆ ವಿಶ್ವಸಂಸ್ಥೆ ಕಳವಳ:

ವಿಶ್ವಸಂಸ್ಥೆ, ಮಾ.28-ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಪತ್ರಕರ್ತರ ಹತ್ಯೆಗಳು ಮತ್ತು ದಾಳಿಗಳ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ [more]

ಕ್ರೀಡೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಗೆ 12 ತಿಂಗಳ ನಿಷೇಧ

ಸಿಡ್ನಿ:ಮಾ-28: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ [more]

ಅಂತರರಾಷ್ಟ್ರೀಯ

ಭಾರತ ಹಾಗೂ ಜಪಾನ್ ನಿಂದಲೂ ಹೂಡಿಕೆಗೆ ಆಹ್ವಾನ ನೀಡಿದ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ

ಕೊಲಂಬೊ:ಮಾ-27: ಮೂಲಸೌಕರ್ಯ ಯೋಜನೆಗಳಿಗೆ ಲಂಕಾ ಚೀನಾದ ಆರ್ಥಿಕ ನೆರವಿನ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಟೀಕೆಗಳು ಬಂದ ಬೆನ್ನಲ್ಲೆ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಈಗ [more]

ಕ್ರೈಮ್

ಎಚ್‍ವಿಐ ಸೋಂಕಿತ ಪ್ರಿಯಕರನನ್ನು 22 ಬಾರಿ ಇರಿದು ಕೊಲೆ :

ನೈರೋಬಿ,ಮಾ.27-ಎಚ್‍ವಿಐ ಸೋಂಕಿತ ಪ್ರಿಯಕರನನ್ನು 22 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ. ಪ್ರಿಯಕರ ಫರೀದ್‍ನ ಹಾಸಿಗೆಯಡಿ ಎಚ್‍ಐವಿ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಡ್ ವೊಂದನ್ನು [more]

ಕ್ರೀಡೆ

ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‍ನಲ್ಲಿ ಚಿನ್ನದ ಪದಕ :

ಸಿಡ್ನಿ, ಮಾ.27-ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವಕಪ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ [more]

ಅಂತರರಾಷ್ಟ್ರೀಯ

ಕ್ಷಿಪಣಿ ಮಾನವ ಹಾಗೂ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಚೀನಾಕ್ಕೆ ಹಠಾತ್ ಭೇಟಿ :

ಬೀಜಿಂಗ್, ಮಾ.27-ಉತ್ತರ ಕೊರಿಯಾದ ಕ್ಷಿಪಣಿ ಮಾನವ ಹಾಗೂ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಚೀನಾಕ್ಕೆ ಹಠಾತ್ ಭೇಟಿ ನೀಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜಧಾನಿ ಬೀಜಿಂಗ್‍ನಲ್ಲಿ ಇಂದು ಗೊಂದಲದ [more]

ಕ್ರೀಡೆ

ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಹುದ್ದೆಗೆ ಲೆಮೆನ್ ರಾಜೀನಾಮೆ:

ಸಿಡ್ನಿ, ಮಾ. 27- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4ನೆ ಟೆಸ್ಟ್ ಪಂದ್ಯದ ವೇಳೆ ನಡೆದ ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ [more]

ರಾಜಕೀಯ

ದೇಶದಲ್ಲಿರುವ ಪಾಕಿಸ್ತಾನಿ ಪ್ರಿಯರನ್ನು ಪತ್ತೆ ಮಾಡಿ ಶಿಕ್ಷಿಸಬೇಕು: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಆಕ್ರೋಶ

ಢಾಕಾ:ಮಾ-27: ಪಾಕಿಸ್ತಾನವನ್ನು ಪ್ರೀತಿಸುವವರನ್ನು ಪತ್ತೆಮಾಡಿ ಶಿಕ್ಷಿಸಲೇಬೇಕು ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಢಾಕಾಜದಲ್ಲಿ ಆಡಳಿತಾ ರೂಢ ಅವಾಮಿ ಲೀಗ್ ಪಕ್ಷ ಬಂಗಬಂಧು ಇಂಟರ್ನ್ಯಾಷನಲ್ ಕಾನ್ಫರೆನ್ಸ್ [more]

ಅಂತರರಾಷ್ಟ್ರೀಯ

ಯೆಮನ್ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿ:

ರಿಯಾದ್, ಮಾ.26-ಯೆಮನ್ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸೌದಿ ರಾಜಧಾನಿ ರಿಯಾದ್ ಸೇರಿದಂತೆ ವಿವಿಧ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ಉಡಾಯಿಸಿದ ಏಳು ಕ್ಷಿಪಣಿಗಳನ್ನು [more]

ಅಂತರರಾಷ್ಟ್ರೀಯ

ಸೈಬೀರಿಯಾದ ಶಾಪಿಂಗ್ ಮಾಲ್‍ನಲ್ಲಿ ಅಗ್ನಿ ದುರಂತ 53 ಜನರ ಸಾವು:

ಮಾಸ್ಕೊ, ಮಾ.26-ಪಶ್ಚಿಮ ಸೈಬೀರಿಯಾದ ಜನಸಂದಣಿಯ ಶಾಪಿಂಗ್ ಮಾಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಕ್ಕಳೂ ಸೇರಿದಂತೆ 53 ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಈ [more]

ಕ್ರೀಡೆ

ರೋಜರ್ ಫೆಡರರ್ 175ನೆ ರ್ಯಾಂಕ್‍ನ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲು:

ಮಿಯಾಮಿ,ಮಾ.25- ವಿಂಬಲ್ಡನ್ ಲೋಕದ ದಿಗ್ಗಜ, ನಂ.1 ಸ್ಟಾರ್ ಸ್ವಿಡ್ಜರ್‍ಲ್ಯಾಂಡ್‍ನ ರೋಜರ್ ಫೆಡರರ್ 175ನೆ ರ್ಯಾಂಕ್‍ನ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲು ಕಾಣುವ ಮೂಲಕ ಅಗ್ರಪಟ್ಟವನ್ನು ಕಳೆದುಕೊಂಡಿದ್ದಾರೆ. [more]

ಕ್ರೀಡೆ

ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಚೆಂಡು ವಿರೂಪ ಗೊಳಿಸಿರುವ ಸಂಬಂಧ ಆಸ್ಟ್ರೇಲಿಯಾ ಸರ್ಕಾರ ನಾಯಕ ಸ್ಟೀವ್ ಸ್ಮಿತ್ ಹಾಗೂ ಇತರರ ಆಟಗಾರರ ವಜಾ :

ನ್ಯೂಲ್ಯಾಂಡ್ಸ್ , ಮಾ.25- ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಚೆಂಡು ವಿರೂಪ ಗೊಳಿಸಿರುವ ಸಂಬಂಧ ಆಸ್ಟ್ರೇಲಿಯಾ ಸರ್ಕಾರ ನಾಯಕ ಸ್ಟೀವ್ ಸ್ಮಿತ್ ಹಾಗೂ ಇತರರ ಆಟಗಾರರನ್ನು ವಜಾಗೊಳಿಸುವ [more]

ಕ್ರೀಡೆ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್ ಸ್ಮಿತ್‌ ಹಾಗೂ ಡೇವಿಡ್ ವಾರ್ನರ್ ರಾಜೀನಾಮೆ

ಸಿಡ್ನಿ:ಮಾ-25: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್ ಸ್ಮಿತ್‌ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ [more]