ಕ್ರೀಡೆ

ಭಾರತೀಯ ಪ್ರತಿಭಾವಂತ ಶೂಟರ್ ಮನು ಭಾಕೆರ್ ಪದಕ ಬೇಟೆ :

ಸಿಡ್ನಿ, ಮಾ.24-ಭಾರತೀಯ ಪ್ರತಿಭಾವಂತ ಶೂಟರ್ ಮನು ಭಾಕೆರ್ ಪದಕ ಬೇಟೆ ಮುಂದುವರಿದಿದೆ. ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವ ಕಪ್‍ನ ಮಹಿಳೆಯರ 100 ಮೀಟರ್ ಏರ್ [more]

ಅಂತರರಾಷ್ಟ್ರೀಯ

ಅಮೆರಿಕ ಮತ್ತು ಚೀನಾ ನಡುವೆ ಆರ್ಥಿಕ ಸಂಘರ್ಷ ಮತ್ತಷ್ಟು ಉಲ್ಬಣ:

ಬೀಜಿಂಗ್, ಮಾ.23-ಅಮೆರಿಕ ಮತ್ತು ಚೀನಾ ನಡುವೆ ಆರ್ಥಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಹಂದಿ ಮಾಂಸ ಸೇರಿದಂತೆ ಅಮೆರಿಕದ 128 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸುವ ಯೋಜನೆಯನ್ನು [more]

ಅಂತರರಾಷ್ಟ್ರೀಯ

ಭಾರತ-ಇಸ್ರೇಲ್ ಸಂಬಂಧ ಬಲವರ್ಧನೆ:

ಟೆಲ್‍ಅವಿವ್, ಮಾ.23-ಭಾರತ-ಇಸ್ರೇಲ್ ಸಂಬಂಧ ಬಲವರ್ಧನೆಯಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಏರ್ ಇಂಡಿಯಾದ ಚೊಚ್ಚಲ ನೇರ ವಿಮಾನ ದೆಹಲಿಯಿಂದ ಹೊರಟು ನಿನ್ನೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ತಲುಪಿದೆ. [more]

ಅಂತರರಾಷ್ಟ್ರೀಯ

ವಿಶ್ವಾದ್ಯಂತ ಕೋಲಾಹಲ ಸೃಷ್ಟಿಸಿರುವ ಫೇಸ್‍ಬುಕ್ ಬಳಕೆದಾರರ ಮಾಹಿತಿ ಸೋರಿಕೆ :

ವಾಷಿಂಗ್ಟನ್, ಮಾ.22-ವಿಶ್ವಾದ್ಯಂತ ಕೋಲಾಹಲ ಸೃಷ್ಟಿಸಿರುವ ಫೇಸ್‍ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಹಗರಣ ಈಗ ಎಫ್‍ಬಿ ಸಂಸ್ಥಾಪಕ ಮಾರ್ಕ್ ಝಗರ್‍ಬರ್ಗ್ ಅವರಿಗೆ ದೊಡ್ಡ ತಲೆನೋವು ತಂದಿದೆ. 20 ಶತಕೋಟಿ [more]

ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಹೊಸ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ :

ಕಾಬೂಲ್/ಇಸ್ಲಾಮಾಬಾದ್, ಮಾ.21-ಉಗ್ರಗಾಮಿಗಳ ಹಿಂಸಾತ್ಮಕ ದಾಳಿಗಳಿಂದ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಹೊಸ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ. ಆಫ್ಘನ್ ನಗರಗಳು ಹಾಗೂ ನ್ಯಾಟೊ (ನಾರ್ತ್ ಅಂಟ್ಲಾಟಿಕ್ ಟ್ರೀಟಿ ಆರ್ಗನೈಸೇಷನ್) [more]

ಅಂತರರಾಷ್ಟ್ರೀಯ

ಅಂಗ್ ಸ್ಯಾನ್ ಸೂ ಕೀ ಬಲಗೈ ಬಂಟ ಹಿಟಿನ್ ಕ್ಯಾವ್ ರಾಜೀನಾಮೆ:

ಯಾನ್‍ಗೊನ್, ಮಾ.21-ವ್ಯಾಪಕ ಹಿಂಸಾಚಾರದ ಕಳಂಕಕ್ಕೆ ಗುರಿಯಾಗಿರುವ ಮ್ಯಾನ್ಮರ್ ರಾಷ್ಟ್ರಾಧ್ಯಕ್ಷ ಹಾಗೂ ನಾಯಕಿ ಅಂಗ್ ಸ್ಯಾನ್ ಸೂ ಕೀ ಬಲಗೈ ಬಂಟ ಹಿಟಿನ್ ಕ್ಯಾವ್ ತಮ್ಮ ಹುದ್ದೆಗೆ ರಾಜೀನಾಮೆ [more]

ಅಂತರರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ಕಾಳಗದಲ್ಲಿ ಈವರೆಗೆ ಐವರು ಭಯೋತ್ಪಾದಕರು ಹತ:

ಶ್ರೀನಗರ, ಮಾ.21-ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿದ್ಧಾರೆ. ಕುಪ್ವಾರ ಜಿಲ್ಲೆಯಲ್ಲಿ ನಿನ್ನೆಯಿಂದ ಮುಂದುವರಿದ ಗುಂಡಿನ ಕಾಳಗದಲ್ಲಿ ಈವರೆಗೆ ಐವರು ಭಯೋತ್ಪಾದಕರು ಹತರಾಗಿದ್ದಾರೆ. [more]

ರಾಷ್ಟ್ರೀಯ

ಹೆಚ್-1ಬಿ ವೀಸಾಗಳಿಗೆ ಏಪ್ರಿಲ್ 2 ರಿಂದ ಅರ್ಜಿ ಸ್ವೀಕಾರ: ಅಮೆರಿಕಾ

ವಾಷಿಂಗ್ಟನ್:ಮಾ-21: ಹೆಚ್-1ಬಿ ವೀಸಾಗಳಿಗೆ ಅರ್ಜಿಗಳನ್ನು ಮುಂದಿನ ತಿಂಗಳು ಏಪ್ರಿಲ್ 2 ರಿಂದ ಸ್ವೀಕರಿಸಲಾಗುವುದು ಎಂದು ಅಮೆರಿಕಾದ ಫೆಡರಲ್ ಏಜೆನ್ಸಿ ತಿಳಿಸಿದೆ. ಅದೇ ರೀತಿ ಎಲ್ಲಾ ಹೆಚ್-1ಬಿ ವೀಸಾ [more]

ಅಂತರರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ಹೊಸ ಭಯೋತ್ಪಾದನೆ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ :

ಕಾಬೂಲ್/ಇಸ್ಲಾಮಾಬಾದ್, ಮಾ.20-ಉಗ್ರಗಾಮಿಗಳ ಹಿಂಸಾತ್ಮಕ ದಾಳಿಗಳಿಂದ ನಲುಗುತ್ತಿರುವ ಆಫ್ಘಾನಿಸ್ತಾನದಲ್ಲಿ ಹೊಸ ಭಯೋತ್ಪಾದನೆ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ. ಆಫ್ಘನ್ ನಗರಗಳು ಹಾಗೂ ನ್ಯಾಟೊ (ನಾರ್ತ್ ಅಂಟ್ಲಾಟಿಕ್ ಟ್ರೀಟಿ ಆರ್ಗನೈಜೆÉೀಷನ್) [more]

ರಾಜಕೀಯ

ವೈರಿಗಳ ವಿರುದ್ಧ ರಕ್ತಮಯ ಯುದ್ಧಕ್ಕೂ ನಾವು ಸಿದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಬೀಜಿಂಗ್‌:ಮಾ-20: ನಮ್ಮ ನೆಲದ ಒಂದಿಂಚು ಭೂಮಿಯನ್ನು ನಾವು ಬಿಟ್ಟು ಕೊಡುವುದಿಲ್ಲ. ವೈರಿಗಳ ವಿರುದ್ಧ ರಕ್ತಮಯ ಯುದ್ಧಕ್ಕೂ ನಾವು ಸಿದ್ಧವೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಿಳಿಸಿದ್ದಾರೆ. ಚೀನಾ [more]

ಅಂತರರಾಷ್ಟ್ರೀಯ

ರಷ್ಯಾ ಅಧ್ಯಕ್ಷೀಯ ಚುನಾವಣೆ: ವ್ಲಾಡಿಮಿರ್ ಪುಟಿನ್ ಗೆ ಭಾರೀ ಗೆಲುವು: ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರಿಕೆ

ಮಾಸ್ಕೋ:ಮಾ-19: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಆರು ವರ್ಷಗಳ ಕಾಲಕ್ಕೆ ಪುಟಿನ್ ಅಧ್ಯಕ್ಷೀಯ ಹುದ್ದೆಯಲ್ಲಿ [more]

ಅಂತರರಾಷ್ಟ್ರೀಯ

ಜಗತ್ತಿನ ಅತ್ಯಂತ ದುಬಾರಿ ಚಾಕೋಲೆಟ್. ಇದರ ಬೆಲೆ 9,489 ಡಾಲರ್‍ಗಳು (6.17,496 ರೂ.ಗಳು)..!

ಲಿಸ್ಬನ್, ಮಾ.17-ಇದು ಜಗತ್ತಿನ ಅತ್ಯಂತ ದುಬಾರಿ ಚಾಕೋಲೆಟ್. ಇದರ ಬೆಲೆ 9,489 ಡಾಲರ್‍ಗಳು (6.17,496 ರೂ.ಗಳು)..! ಪೆÇೀರ್ಚುಗಲ್ ರಾಜಧಾನಿ ಲಿಸ್ಬನ್‍ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಾಕೋಲೆಟ್ ಮತ್ತು ಮಿಠಾಯಿ [more]

ಅಂತರರಾಷ್ಟ್ರೀಯ

ಚೀನಾ ನಾಯಕ ಕ್ಷಿ-ಪಿಂಗ್ ಅವರು ರಾಷ್ಟ್ರಾಧ್ಯಕ್ಷರಾಗಿ ಪುನರಾಯ್ಕೆ

ಬೀಜಿಂಗ್, ಮಾ.17-ಚೀನಾ ನಾಯಕ ಕ್ಷಿ-ಪಿಂಗ್ ಅವರು ರಾಷ್ಟ್ರಾಧ್ಯಕ್ಷರಾಗಿ ಎರಡನೇ ಅವಧಿಗೆ ಐದು ವರ್ಷಗಳ ಕಾಲ ಪುನರಾಯ್ಕೆ ಆಗಿದ್ದಾರೆ. ಅವರ ಪರಮಾಪ್ತ ವಾಂಗ್ ಕ್ವಿಶಾನ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಎರಡು [more]

ಅಂತರರಾಷ್ಟ್ರೀಯ

ಅಮೆರಿಕ ಸೇನಾ ಹೆಲಿಕಾಪ್ಟರ್ ಪಶ್ಚಿಮ ಇರಾಕ್‍ನಲ್ಲಿ ಅಪಘಾತ ಏಳು ಯೋಧರು ಮೃತ

ಬಾಗ್ದಾದ್/ವಾಷಿಂಗ್ಟನ್, ಮಾ.17-ಅಮೆರಿಕ ಸೇನಾ ಹೆಲಿಕಾಪ್ಟರ್ ಪಶ್ಚಿಮ ಇರಾಕ್‍ನಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲ ಏಳು ಯೋಧರು ಮೃತಪಟ್ಟಿದ್ದಾರೆ. ಅಮೆರಿಕ ರಕ್ಷಣಾ ಅಧಿಕಾರಿಯೊಬ್ಬರು ನಿನ್ನೆ ಈ ವಿಷಯ ಖಚಿತಪಡಿಸಿದ್ದಾರೆ. ವೈರಿಗಳ [more]

ಅಂತರರಾಷ್ಟ್ರೀಯ

ಅಫ್ಘಾನ್‌ ಗಡಿಯಲ್ಲಿರುವ ತಾಲಿಬಾನ್‌ ಉಗ್ರರಿಗೆ ಪಾಕಿಸ್ತಾನ ಪರೋಕ್ಷ ಬೆಂಬಲ:  ಅಮೆರಿಕದ ಸೇನಾ ಮುಖ್ಯಸ್ಥ ಜನರಲ್‌ ಜೋಸೆಫ್ ಎಲ್‌ ವೊಟೆಲ್‌ ಆರೋಪ

ವಾಷಿಂಗ್ಟನ್‌ :ಮಾ-16: ಉಗ್ರ ನಿಗ್ರಹಕ್ಕಾಗಿ ಅಮೆರಿಕ ಪಾಕಿಸ್ಥಾನದ ಮೇಲೆ ಒತ್ತಡ ಹೇರಿರುವ ಹೊರತಾಗಿಯೂ ಅದು ಅಫ್ಘಾನ್‌ ಗಡಿಯಲ್ಲಿರುವ ತಾಲಿಬಾನ್‌ ಉಗ್ರರಿಗೆ ಪರೋಕ್ಷವಾಗಿ, ಕದ್ದು ಮುಚ್ಚಿ, ಬೆಂಬಲ, ಪ್ರೋತ್ಸಾಹ [more]

ರಾಷ್ಟ್ರೀಯ

ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವನ್ನು ಧ್ವಂಸಗೊಳಿಸುವುದಿಲ್ಲ; ಸುಪ್ರೀಂ ಗೆ ಕೇಂದ್ರ ಸ್ಪಷ್ಟನೆ

ನವದೆಹಲಿ:ಮಾ-16: ಸೇತುಸಮುದ್ರಂ ನೌಕಾ ಕಾಲುವೆ ಯೋಜನೆಗಾಗಿ ಪೌರಾಣಿಕ ಹಿನ್ನಲೆಯುಳ್ಳ ರಾಮಸೇತುವನ್ನು ಧ್ವಂಸಗೊಳಿಸುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಕೇಂದ್ರ ನೌಕಾ ಸಾರಿಗೆ ಸಚಿವಾಲಯ ಮುಖ್ಯ [more]

ಅಂತರರಾಷ್ಟ್ರೀಯ

ನವಾಜ್ ಷರೀಫ್ ಅವರ ನಿವಾಸದ ಬಳಿ ಆತ್ಮಾಹುತಿ ಬಾಂಬ್ ದಾಳಿ: ಪೊಲೀಸರು ಸೇರಿ ಐವರ ಸಾವು; 25ಕ್ಕೂ ಹೆಚ್ಚು ಜನರಿಗೆ ಗಾಯ 

ಲಾಹೋರ್:ಮಾ-15: ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಿವಾಸದ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಐವರು ಪೊಲೀಸರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಪೊಲೀಸರು [more]

ಅಂತರರಾಷ್ಟ್ರೀಯ

ನವಾಜ್ ಷರೀಫ್ ನಿವಾಸದ ಬಳಿ ದಾಳಿ: 10 ಮಂದಿ ಹತ

ಲಾಹೋರ್, ಮಾ.15-ಯುವ ತಾಲಿಬಾನ್ ಮಾನವ ಬಾಂಬರ್ ಒಬ್ಬ ಲಾಹೋರ್‍ನಲ್ಲಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ನಿವಾಸದ ಬಳಿಯ ಪೆÇಲೀಸ್ ಚೆಕ್‍ಪೆÇೀಸ್ಟ್ ಮೇಲೆ ನಡೆಸಿದ ದಾಳಿಯಲ್ಲಿ 10 [more]

ಅಂತರರಾಷ್ಟ್ರೀಯ

ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) ಇನ್ನಿಲ್ಲ

ಲಂಡನ್, ಮಾ.14-ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) ಇನ್ನಿಲ್ಲ. ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಆಧುನಿಕ ವಿಶ್ವ ವಿಜ್ಞಾನದ [more]

ಅಂತರರಾಷ್ಟ್ರೀಯ

ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನ

ಕೆಂಬ್ರಿಡ್ಜ್:ಮಾ-14: ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಭೌತಶಾಸ್ತ್ರಜ್ಞರಾಗಿದ್ದ ಹಾಕಿಂಗ್‌ 40 ವರ್ಷಗಳ ಸುದೀರ್ಘ [more]

ಅಂತರರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜೋಂಗ್ ಅನ್ ನಡುವೆ ಮಾತುಕತೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೋಂಗ್ ಅನ್ – ನಡುವೆ ನಿರ್ದಿಷ್ಟವಾಗಿ ಕ್ಷಿಪಣಿಗಳು ಮತ್ತು ಅಣ್ವಶ್ತ್ರ ಪರೀಕ್ಷೆಗೆ ಸಂಬಂಧಿಸಿದ ಯೋಜನೆಗಳ [more]

ಅಂತರರಾಷ್ಟ್ರೀಯ

ಭಾಂಗ್ಲಾ ದೇಶದಿಂದ ಉನ್ನತ ಮಟ್ಟದ ನಿಯೋಗ

ಕಟ್ಮಂಡು:ಮಾರ್ಚ್ -13: ನೆನ್ನೆ ಸಂಭವಿಸಿದ ವಿಮಾನ ದುರಂತದ ಬಗ್ಗೆ ವಿವರ ಪಡೆಯಲು ಭಾಂಗ್ಲಾ ದೇಶದಿಂದ ಉನ್ನತ ಮಟ್ಟದ ನಿಯೋಗ ಇಂದು ಕಟ್ಮಂಡುವಿಗೆ ಆಗಮಿಸಿತು. ಈ ನಿಯೋಗದಲ್ಲಿ ಭಾಂಗ್ಲ ದೇಶದ [more]

ಕ್ರೈಮ್

ಆಫ್ಘಾನಿಸ್ತಾನದ ಕ್ರೂರಿ ತಾಲಿಬಾನ್ ಉಗ್ರರು ಡಾಂಕಿ ಬಾಂಬ್‍ಗಳನ್ನು ಬಳಸುತ್ತಿರುವ ಆತಂಕಕಾರಿ ಸಂಗತಿ ವರದಿಯಾಗಿದೆ

ಕಾಬುಲ್, ಮಾ.13-ಮಾನವ ಬಾಂಬ್, ಕಾರ್ ಬಾಂಬ್ ಹಾಗೂ ಟ್ರಕ್ ಬಾಂಬ್‍ಗಳನ್ನು ನಾವು ಕೇಳಿದ್ದೇವೆ. ಆದರೆ ಆಫ್ಘಾನಿಸ್ತಾನದ ಕ್ರೂರಿ ತಾಲಿಬಾನ್ ಉಗ್ರರು ಡಾಂಕಿ ಬಾಂಬ್‍ಗಳನ್ನು ಬಳಸುತ್ತಿರುವ ಆತಂಕಕಾರಿ ಸಂಗತಿ [more]

ಅಂತರರಾಷ್ಟ್ರೀಯ

ಪಾಕಿಸ್ತಾನದ ಪಂಜಾಬ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕೆ ನಿಷೇಧ

ಪಾಕಿಸ್ತಾನದ ಪಂಜಾಬ್ ಪ್ರಾಂತವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ  ನೃತ್ಯ ಪ್ರದರ್ಶನವನ್ನು ನಿಷೇಧಿಸಲು ಆದೇಶಿಸಿದೆ. ಪಾಕಿಸ್ತಾನ ಮೂಲದ ‘ಡಾನ್’ ವರದಿಯ ಪ್ರಕಾರ, ಶಾಲೆಗಳಲ್ಲಿ ನಡೆಸಲಾಗುತ್ತಿದ್ದ [more]

ಅಂತರರಾಷ್ಟ್ರೀಯ

ಪಾಕ್ ವೈದ್ಯರಿಗೆ ಭಾರತೀಯ ವೈದ್ಯರಿಂದ ಯಕೃತ್ತ ಕಸಿ ಶಸ್ತ್ರ ಚಿಕಿತ್ಸೆ ತರಬೇತಿ!

ನವದೆಹಲಿ: ಖ್ಯಾತ ಭಾರತೀಯ ಶಸ್ತ್ರಚಿಕಿತ್ಸಕ ಡಾ. ಸುಭಾಷ್ ಗುಪ್ತಾ ಅವರು, ಕರಾಚಿಯಲ್ಲಿ ಮೂರು ರಿಂದ ನಾಲ್ಕು ಯಕೃತ್ತು ಕಸಿ(liver transplant) ಶಸ್ತ್ರಚಿಕಿತ್ಸೆಯನ್ನು ನಡೆಸಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ [more]