ರಾಷ್ಟ್ರೀಯ

ಕೊರೋನಾ ವೈರಸ್​ ಹರಡಿದವರ ಮೇಲೆ ಕೊಲೆ ಪ್ರಕರಣ ದಾಖಲು; ಇಟಲಿ ಸರ್ಕಾರದಿಂದ ಹೊಸ ಕಾನೂನು

ಮಾರಣಾಂತಿಕ ಕೊರೋನಾ ವೈರಸ್​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ಭಯಾನಕ ಸೋಂಕಿಗೆ ಇಟಲಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಯಾರಿಗಾದರೂ ಕೊರೋನಾ ಲಕ್ಷಣಗಳು ಕಾಣಿಸಿದರೆ ಅವರು [more]

ರಾಷ್ಟ್ರೀಯ

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೆಂಡತಿಗೂ ಕೊರೋನಾ ಸೋಂಕು

ನವದೆಹಲಿ: ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,179 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 4,900ಕ್ಕೆ ಏರಿಕೆಯಾಗಿದೆ. 1,34,000ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು [more]

ಅಂತರರಾಷ್ಟ್ರೀಯ

ಕೊರೊನಾ ತಡೆಗೆ ಚೀನಾದಲ್ಲಿ ಪೊಲೀಸರಿಗೆ ಸ್ಮಾರ್ಟ್ ಹೆಲ್ಮೆಟ್

ಬೀಜಿಂಗ್: ಕೊರೊನಾ ಚೀನಾವನ್ನು ಹಿಂಡಿ ಹಿಪ್ಪೆ ಮಾಡಿದ್ದು, ಚೀನಾವೊಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸಾವು ತಡೆಯಲು ಚೀನಾ ಹೊಸ ಹೊಸ ತಂತ್ರಜ್ಞಾನ ಆವಿಷ್ಕರಿಸುತ್ತಿದ್ದು, ಇದೀಗ ಪೊಲೀಸರಿಗಾಗಿ [more]

ಕ್ರೀಡೆ

ಹರಿಣಗಳಿಗೆ ಹೀನಾಯ ಸೋಲು: ಟಿ 20 ಸರಣಿ ಗೆದ್ದ ಆಸ್ಟ್ರೇಲಿಯಾ

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯವನ್ನು ಭರ್ಜರಿ ಅಂತರದಿಂದ ಗೆದ್ದ ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಿಂದ ಗೆಲುವು ಕಂಡಿದೆ. ಇಲ್ಲಿನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ [more]

ಅಂತರರಾಷ್ಟ್ರೀಯ

ಕಿಲ್ಲರ್ ಕೊರೋನಾ ದಾಳಿಗೆ ಸತ್ತವರ ಸಂಖ್ಯೆ 1,500- ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 ಮಂದಿ ಬಲಿ

ಬೀಜಿಂಗ್, ಫೆ.13- ವಿಶ್ಯಾದ್ಯಂತ ತೀವ್ರ ಆತಂಕ ಸೃಷ್ಟಿಸಿ ಚೀನಾವನ್ನು ಅಲ್ಲೋಲಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಾಣು(ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 [more]

ಅಂತರರಾಷ್ಟ್ರೀಯ

ವಿಹಾರಿ ನೌಕೆಯಲ್ಲಿನ ಒಟ್ಟು 218 ಜನರಿಗೆ ಕೋವಿಡ್-19 ವೈರಾಣು ಸೋಂಕು

ಯೋಕೋಹಾಮಾ, ಫೆ.13- ಜಪಾನ್ ಕರಾವಳಿ ಪ್ರದೇಶದಲ್ಲಿರುವ ಐಷಾರಾಮಿ ನೌಕೆಯಲ್ಲಿನ ಪ್ರಯಾಣಿಕರಿಗೆ ಕೊರೋನಾ ವೈರಸ್ ಸೋಂಕು ವಿಷದಂತೆ ಏರುತ್ತಲೇ ಇದೆ. ಇಂದು ಮತ್ತೆ ಇನ್ನೂ 44 ಜನರಿಗೆ ಸೋಂಕು [more]

ಅಂತರರಾಷ್ಟ್ರೀಯ

ಭಾರತದ ಭೇಟಿ ವೇಳೆ 50 ರಿಂದ 70 ಲಕ್ಷ ಜನ ಸೇರಿಸುವುದಾಗಿ ಪ್ರಧಾನಿ ಮೋದಿ ಭರವಸೆ; ಬಹಿರಂಗಪಡಿಸಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ ನಂತರ ಇದೇ ಮೊದಲ ಬಾರಿಗೆ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದು ಈ ಪ್ರವಾಸವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಅಲ್ಲದೆ, ಅಹಮದಾಬಾದ್​ನಲ್ಲಿ [more]

ಅಂತರರಾಷ್ಟ್ರೀಯ

ವಲಸೆ ಹಕ್ಕಿಗಳಿಂದ ಕೊರೊನಾ ಬಂದಿಲ್ಲ ; ಕೇಂದ್ರ ಸಚಿವ ಜಾವಡೇಕರ್‌ ಸ್ಪಷ್ಟನೆ

ಬೀಜಿಂಗ್‌/ನವದೆಹಲಿ: ವೈರಸ್‌ ಬಗ್ಗೆ ವಿನಾಕಾರಣ ಭಯ ಸೃಷ್ಟಿಸಲಾಗುತ್ತಿದೆ. ವಲಸೆ ಹಕ್ಕಿಗಳಿಗೂ ಕೊರೊನಾಗೂ ಸಂಬಂಧವಿಲ್ಲ. ವಲಸೆ ಹಕ್ಕಿಗಳಿಂದಾಗಿಯೂ ವೈರಸ್‌ ಹಬ್ಬುತ್ತಿದೆ ಎಂಬ ವಾದ ಸರಿಯಲ್ಲ’ ಎಂದು ಕೇಂದ್ರ ಸಚಿವ ಪ್ರಕಾಶ್‌ [more]

ಅಂತರರಾಷ್ಟ್ರೀಯ

ಸಾರ್ಸ್​ಗಿಂತಲೂ ಭೀಕರವಾಗಿದೆ ಕೊರೊನಾ; 700ರ ಗಡಿ ದಾಟಿದ ಸಾವಿನ ಸಂಖ್ಯೆ

ಬೀಜಿಂಗ್ : ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್​ಗೆ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 722ಕ್ಕೆ ಏರಿಕೆ ಆಗಿದೆ.  ಎರಡು ದಶಕಗಳ ಹಿಂದೆ​ ಕಾಣಿಸಿಕೊಂಡಿದ್ದ ಸಾರ್ಸ್​ಗಿಂತಲೂ ಈ ವೈರಸ್​ [more]

ಅಂತರರಾಷ್ಟ್ರೀಯ

ಕೊರೋನಾ ವೈರಸ್-ಸಾವಿಗೀಡಾದವರ ಸಂಖ್ಯೆ 700ಕ್ಕೆ ಏರಿಕೆ

ವುಹಾನ್/ಬೀಜಿಂಗ್, ಫೆ.7- ಚೀನಾದಲ್ಲಿ ಕೊರೋನಾ ವೈರಸ್ ಮತ್ತಷ್ಟು ಜನರನ್ನು ಬಲಿ ಪಡೆದುಕೊಂಡಿದ್ದು, ಸಾವಿಗೀಡಾದವರ ಸಂಖ್ಯೆ 700ಕ್ಕೆ ಏರಿಕೆಯಾಗಿದೆ. ಅಲ್ಲದೆ, 31,000ಕ್ಕೂ ಹೆಚ್ಚು ಮಂದಿಗೆ ಈ ಮಾರಿ ವ್ಯಾಪಿಸಿದ್ದು, [more]

ಅಂತರರಾಷ್ಟ್ರೀಯ

ಅಮೆರಿಕ ಯೋಧರ ಭಾರೀ ಭರ್ಜರಿ ಬೇಟೆ- ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯ ಹತ್ಯೆ

ವಾಷಿಂಗ್ಟನ್, ಫೆ.7-ಉಗ್ರರ ವಿರುದ್ಧ ಮುಂದುವರೆದ ಕಾರ್ಯಾಚರಣೆ ಯೊಂದರಲ್ಲಿ ಅಮೆರಿಕ ಯೋಧರು ಭಾರೀ ಭರ್ಜರಿ ಬೇಟೆಯಾಡಿದ್ದಾರೆ. ಅರಬ್‍ನ ದ್ವೀಪಕಲ್ಪದ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಹತ್ಯೆ [more]

ರಾಷ್ಟ್ರೀಯ

ಮೊದಲ ಬಾರಿ ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆ ನೀಡಿದ್ದ ಚೀನಿ ವೈದ್ಯ ಸೋಂಕಿಗೆ ಬಲಿ

ಬಿಜೀಂಗ್​: ಕೊರೊನಾ ವೈರಸ್​ ಮಹಾಮಾರಿ ಬಗ್ಗೆ ಮೊದಲ ಬಾರಿ ಎಚ್ಚರಿಕೆ ನೀಡಿದ ಚೀನಿ ವೈದ್ಯ, ಚಿಕಿತ್ಸೆ ಫಲಿಸದೇ ತಾವು ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ಇಂದು ಸಾವನ್ನಪ್ಪಿದ್ದಾರೆ.  ಲಿ ವೆನ್ಲಿಂಗ್​ [more]

ಅಂತರರಾಷ್ಟ್ರೀಯ

ನೋಟ್​ಬ್ಯಾನ್, ಜಿಎಸ್​​ಟಿಯಿಂದ ತಾತ್ಕಾಲಿಕ ತೊಂದರೆ ಆಗಿದೆಯೇ ವಿನಃ ದೂರದೃಷ್ಟಿಯಿಂದ ಉತ್ತಮ ಕ್ರಮ: ಐಎಂಎಫ್

ವಾಷಿಂಗ್ಟನ್: ಭಾರತದ ಆರ್ಥಿಕತೆ ಅಧಃಪತನದತ್ತ ಸಾಗುತ್ತಿದೆ. ಅತೀವ ಆರ್ಥಿಕ ಹಿಂಜರಿತ ಕಾಡುತ್ತಿದೆ ಎಂದು ಕೇಳಬರುತ್ತಿರುವ ವಿಮರ್ಶೆಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತಳ್ಳಿಹಾಕಿದೆ. 2019ರಲ್ಲಿ ಭಾರತದಲ್ಲಿ ದಿಢೀರ್ ಆರ್ಥಿಕ [more]

ಅಂತರರಾಷ್ಟ್ರೀಯ

ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್

ಲಾಸ್‍ಎಂಜಲೀಸ್, ಜ.27- ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ. ನಿನ್ನೆ ಲಾಸ್ ಎಂಜಲೀಸ್ [more]

ಅಂತರರಾಷ್ಟ್ರೀಯ

ನೀವೂ ಈ ಮಾರುಕಟ್ಟೆಗೆ ಹೋಗುತ್ತಿದ್ದರೆ ಎಚ್ಚರ!

ಬೀಜಿಂಗ್: ಚೀನಾದಲ್ಲಿ ಭಾನುವಾರ ರಾತ್ರಿಯವರೆಗೆ 2,744 ನೊವೆಲ್ ಕೊರೊನಾವೈರಸ್ (2019-ಎನ್‌ಸಿಒವಿ) ನ್ಯುಮೋನಿಯಾ ಪ್ರಕರಣಗಳು ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಆಡಳಿತ ಸೋಮವಾರ ಪ್ರಕಟಿಸಿದೆ. ಈ ಪೈಕಿ 461 ಜನರು [more]

ರಾಷ್ಟ್ರೀಯ

ಚೀನಾದಲ್ಲಿ ಭಯಾನಕ ಕೊರೊನಾ ವೈರಸ್​​: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆ

ವುಹಾನ್​​​: ಚೀನಾದಲ್ಲಿ ಹರಡಿರುವ ಕೊರೊನಾ ವೈರಸ್​​ಗೆ ಬಲಿಯಾಗುವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇದೆ. ಈಗ ಸಾವಿನ ಸಂಖ್ಯೆ 41ಕ್ಕೆ ಏರಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. [more]

ಅಂತರರಾಷ್ಟ್ರೀಯ

ಟ್ರಂಪ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದ ಅಮೆರಿಕಾ ಮೇಲ್ಮನೆ​: ಶೀಘ್ರದಲ್ಲೇ ಸಾಕ್ಷಿಗಳ ವಿಚಾರಣೆ

ವಾಷಿಂಗ್ಟನ್ : ಅಮೆರಿಕದ ಸೆನೆಟ್ (ಮೇಲ್ಮನೆ) ಟ್ರಂಪ್​ ವಿರುದ್ಧದ ವಾಗ್ದಂಡನೆ ವಿಚಾರಣೆಯನ್ನು ಸತತ 13 ಗಂಟೆಗಳಿಂದ ಆಲಿಸಿತ್ತು. ಡೆಮಾಕ್ರಟಿಕ್​ ಪಕ್ಷ, ರಿಪಬ್ಲಿಕನ್​ ಪಕ್ಷ ಮತ್ತು ಅಧ್ಯಕ್ಷರ ಪರ ವೈಟ್​ಹೌಸ್​ [more]

ಅಂತರರಾಷ್ಟ್ರೀಯ

ತಾಳೆ ಎಣ್ಣೆ ಆಮದು ಬಹಿಷ್ಕರಿಸಿದ ಭಾರತ; ಪ್ರತೀಕಾರ ತೀರಿಸಿಕೊಳ್ಳಲು ನಾವು ದೊಡ್ಡವರಲ್ಲ ಎಂದ ಮಲೇಷಿಯಾ

ಮಲೇಷಿಯಾ: ಕಾಶ್ಮೀರ ವಿಷಯ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಟೀಕಿಸಿದ್ದ ಮಲೇಷಿಯಾಗೆ ಭಾರತ ವ್ಯಾಪಾರ ಶಾಕ್​ ನೀಡಿದೆ. ಮಲೇಷಿಯಾದಿಂದ ಆಮದಾಗುತ್ತಿದ್ದ ತಾಳೆ ಎಣ್ಣೆಯನ್ನು ಭಾರತ ಬಹಿಷ್ಕರಿಸಿದೆ. ಮೇಲ್ನೋಟಕ್ಕೆ [more]

ರಾಷ್ಟ್ರೀಯ

ಮಾನವ ಸಹಜ ತಪ್ಪು ಗ್ರಹಿಕೆಯಿಂದ ಉಕ್ರೇನ್ ವಿಮಾನ ಹೊಡೆದವು: ಇರಾನ್ ತಪ್ಪೊಪ್ಪಿಗೆ

ತೆಹರಾನ್: ಮೂರು ದಿನಗಳ ಹಿಂದೆ ಇರಾನ್ ನೆಲದಲ್ಲಿ ಉಕ್ರೇನ್ ದೇಶದ ಬೋಯಿಂಗ್ ವಿಮಾನ ಪತನಗೊಂಡು 176 ಮಂದಿ ದುರ್ಮರಣವಪ್ಪಿದ ದುರಂತ ಸಂಭವಿಸಿತ್ತು. ಆ ವಿಮಾನವನ್ನು ಹೊಡೆದುರುಳಿಸಿದ್ದು ತಾನೇ [more]

ಅಂತರರಾಷ್ಟ್ರೀಯ

ಅನುಮಾನಕ್ಕೆ ಎಡೆಮಾಡಿಕೊಟ್ಟ ಉಕ್ರೇನ್​ ವಿಮಾನ ದುರಂತ ಪ್ರಕರಣ; ಕೆನಡಾ ಬಳಿ ವರದಿ ಕೇಳಿದ ಇರಾನ್

ವಾಷಿಂಗ್ಟನ್ ​: ಬುಧವಾರ ಅಪಘಾತಕ್ಕೀಡಾಗಿ 180 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ದುರಂತದ ಬಗ್ಗೆ ಅನೇಕ ನಾಯಕರು ಅನುಮಾನ ವ್ಯಕ್ತಪಡಿಸಿದ್ದರು. ಇದು ಸುಳ್ಳು ಎಂದು ಸ್ಪಷ್ಟನೆ ನೀಡಿರುವ [more]

ಅಂತರರಾಷ್ಟ್ರೀಯ

ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ ಉದ್ದೇಶಪೂರ್ವಕವಾಗಿ ಸಾವು-ನೋವುಗಳನ್ನು ತಪ್ಪಿಸಿದೆಯೇ?

ವಾಷಿಂಗ್ಟನ್; ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್​ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ನಡೆಸಲಾದ ಕ್ಷಿಪಣಿ ದಾಳಿಯಲ್ಲಿ ಇರಾನ್ ಸೇನೆ ಉದ್ದೇಶ ಪೂರ್ವಕವಾಗಿ ಅಮೆರಿಕ [more]

ಅಂತರರಾಷ್ಟ್ರೀಯ

ಯುದ್ಧ ಕಾರ್ಮೋಡ; ಕಚ್ಛಾ ತೈಲ ಬೆಲೆ ದಿಢೀರ್ ಏರಿಕೆ-ದುಬಾರಿಯಾಗಲಿದೆ ಪೆಟ್ರೋಲ್, ಡೀಸೆಲ್

ಟೆಹ್ರಾನ್/ವಾಷಿಂಗ್ಟನ್: ಇರಾಕ್ ನಲ್ಲಿರುವ ಅಮೆರಿಕ ಮೈತ್ರಿ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ ಬೆನ್ನಲ್ಲೇ ತೈಲ ಬೆಲೆ ಏರಿಕೆಯಾಗತೊಡಗಿದೆ ಎಂದು ವರದಿ ತಿಳಿಸಿದೆ. ಬ್ರೆಂಟ್ ಕಚ್ಚಾ ತೈಲ [more]

ಅಂತರರಾಷ್ಟ್ರೀಯ

ಇರಾನ್ ಮಿಸೈಲ್ಸ್ ದಾಳಿಗೆ 80 ಅಮೆರಿಕನ್ ಸೈನಿಕರ ಸಾವು: ಇರಾನ್ ಮಾಧ್ಯಮ

ಟೆಹ್ರಾನ್: ಇರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್ ನಡೆಸಿದ 15 ಮಿಸೈಲ್ಸ್ ದಾಳಿಯಲ್ಲಿ 80 ಅಮೆರಿಕನ್ ಟೆರರಿಸ್ಟ್ (ಸೈನಿಕರು) ಸಾವನ್ನಪ್ಪಿರುವುದಾಗಿ ಇರಾನ್ ಸ್ಟೇಟ್ ಟೆಲಿವಿಷನ್ ವರದಿ ಮಾಡಿದೆ. [more]

ಅಂತರರಾಷ್ಟ್ರೀಯ

ಉಕ್ರೇನ್ ವಿಮಾನ ಇರಾನ್​ನಲ್ಲಿ ಪತನ; ಭೀಕರ ದುರಂತದಲ್ಲಿ 167 ಪ್ರಯಾಣಿಕರು, 9 ಸಿಬ್ಬಂದಿ ಸಾವು

ದುಬೈ: ಉಕ್ರೇನ್ ಇಂಟರ್​ನ್ಯಾಷನಲ್ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್ 737 ಎಂಬ ವಿಮಾನ ಇರಾನ್​ನ ಇಮಾಮ್ ಖೊಮೈನಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪತನವಾಗಿದೆ. ವಿಮಾನದಲ್ಲಿದ್ದ 176 ಪ್ರಯಾಣಿಕರೂ [more]

ರಾಷ್ಟ್ರೀಯ

ಇರಾಕ್​ನಲ್ಲಿ 25 ಸಾವಿರ ಭಾರತೀಯರು ಸದ್ಯಕ್ಕೆ ಸುರಕ್ಷಿತ; ಆದರೂ ಯುದ್ಧ ಭೀತಿ

ಬೆಂಗಳೂರು: ತನ್ನ ದೇಶದ ಮೇಜರ್ ಜನರಲ್ ಖಾಸಿಮ್ ಸುಲೇಮಾನಿ ಹತ್ಯೆಗೈದ ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್​​ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದೆ. ರಾಜಧಾನಿ [more]