ರಾಷ್ಟ್ರೀಯ

ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಬೆಳವಣಿಗೆ ದರ ಮುಂದಿನ ವರ್ಷ 6-6.5% ಏರಿಕೆ ನಿರೀಕ್ಷೆ

ಹೊಸದಿಲ್ಲಿ: ಹಣಕಾಸು ಸಚಿವೆ ಸಂಸತ್‌ನಲ್ಲಿ ಮಹತ್ವದ ಹಣಕಾಸು ಸಮೀಕ್ಷೆ ವರದಿಯನ್ನು ಮಂಡಿಸಿದರು. ಸಮೀಕ್ಷೆಯಲ್ಲಿ ಪ್ರಮುಖವಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ [more]

ಮತ್ತಷ್ಟು

ಇಬ್ಬರು ಹಾಲಿ ಸಚಿವರಿಗೆ ಹೈಕಮಾಂಡ್ ಶಾಕ್?

ಬೆಂಗಳೂರು: ಸಂಪುಟ ವಿಸ್ತರಣೆ ಸರ್ಕಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶೀಘ್ರದಲ್ಲೇ ನಡೆಯುವ ಸಂಪುಟ ವಿಸ್ತರಣೆ ಯಾವ ರೀತಿ ನಡೆಯಲಿದೆ ಅನ್ನೋದೇ ಕುತೂಹಲ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಯಾವ [more]

ರಾಷ್ಟ್ರೀಯ

ಈ ವರ್ಷ ಭಾರತೀಯರು ಹೆಚ್ಚು ಚಿನ್ನ ಖರೀದಿಸಬಹುದು!

ಮುಂಬೈ: ಈ ವರ್ಷ ಭಾರತದಲ್ಲಿ ಚಿನ್ನದ ಬೇಡಿಕೆ (Gold Demand in India) 700-800 ಟನ್ ಆಗಿರಬಹುದು ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ಗುರುವಾರ ಹೇಳಿದೆ. ಡಬ್ಲ್ಯುಜಿಸಿ [more]

ರಾಷ್ಟ್ರೀಯ

ದೇಶದ ಯಾವ ಭಾಗವನ್ನೂ ಕಡೆಗಣಿಸಬಾರದು, ಗಾಂಧಿ-ನೆಹರು ಕನಸು ನನಸಾಗಲಿ; ರಾಮನಾಥ್ ಕೋವಿಂದ್

ಹೊಸದಿಲ್ಲಿ; ದೇಶದ ಯಾವ ಭಾಗವೂ ಹಿಂದುಳಿಯಬಾರದು. ಯಾವ ಭಾಗವನ್ನೂ ಕಡೆಗಣಿಸಬಾರದು, ಇಡೀ ದೇಶ ಸಧೃಡವಾಗಬೇಕು. ಮಹಾತ್ಮ ಗಾಂಧಿ ಹಾಗೂ ಜವಹರ್​ಲಾಲ್​ ನೆಹರು ಕಂಡ ಕನಸು ನನಸಾಗಬೇಕು ಎಂದು [more]

ರಾಷ್ಟ್ರೀಯ

ಕೇವಲ ರೂ.30ಗಳಲ್ಲಿ ವೈಷ್ಣೋದೇವಿ ದರ್ಶನ ಭಾಗ್ಯ

ಹೊಸದಿಲ್ಲಿ: ಮಾತಾ ವೈಷ್ಣೋದೇವಿ ದೇವಸ್ಥಾನದ ಆಡಳಿತ ಮಂಡಳಿ ತನ್ನ ಭಕ್ತರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಹೌದು, ಇಂದಿನಿಂದ ವೈಷ್ಣೋದೇವಿ ಭಕ್ತಾದಿಗಳು ಪ್ರತಿ ದಿನ ಸಾಯಂಕಾಲ ಬೆಳ್ಳಿ [more]

ರಾಷ್ಟ್ರೀಯ

ನಾಥೂರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿ ಈ ಇಬ್ಬರದ್ದೂ ಒಂದೇ ಸಿದ್ಧಾಂತ; ರಾಹುಲ್ ಗಾಂಧಿ ವಾಗ್ದಾಳಿ

ನವ ದೆಹಲಿ; ಮಹಾತ್ಮ ಗಾಂಧಿಯನ್ನು ಕೊಂದ ಕೊಲೆಗಾರ ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಆದರೆ, ಇಬ್ಬರ [more]

ರಾಷ್ಟ್ರೀಯ

ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ತರಕಾರಿ ದರ ಇಳಿಕೆ ಸಾಧ್ಯತೆ!

ನವದೆಹಲಿ: ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಸಾರ್ವಜನಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಭಾರತೀಯ ಅಡುಗೆಮನೆಯ ಮುಖ್ಯ ತರಕಾರಿಗಳಾದ ಟೊಮ್ಯಾಟೊ, ಆಲೂಗಡ್ಡೆ ಮತ್ತು ಈರುಳ್ಳಿ ಉತ್ತಮ ಇಳುವರಿ [more]

ಮತ್ತಷ್ಟು

ಅಮೆರಿಕ ಅಧ್ಯಕ್ಷರಾದ ನಂತರ ಭಾರತಕ್ಕೆ ಟ್ರಂಪ್ ಮೊದಲ ಭೇಟಿ; ಫೆ.23ಕ್ಕೆ ಅಹಮದಾಬಾದ್​ಗೆ ಬಂದಿಳಿಯುವ ಸಾಧ್ಯತೆ?

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.23 ರಂದು ಗುಜರಾತಿನ ಅಹಮದಾಬಾದ್ ನಗರಕ್ಕೆ ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಸಾಬರ [more]

ವಾಣಿಜ್ಯ

ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತಯಾರಿಕಾ ಘಟಕ ಪ್ರಾರಂಭಿಸಲಿದೆ

ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತನ್ನ ತಯಾರಿಕಾ ಘಟಕಕ್ಕೆ 200 ಕೋಟಿಗಳ ಹೂಡಿಕೆ ಮಾಡಲಿದೆ. ಮೊದಲ ಹಂತದ ಈ ಘಟಕ 2021 ರಲ್ಲಿ ಕಾರ್ಯರೂಪಕ್ಕೆ ಬರಲಿದೆ ಮತ್ತು [more]

ರಾಜ್ಯ

ಕೈಗಾರಿಕೆ ಜಮೀನು ಮಾರಲು ಅವಕಾಶ

ಬೆಂಗಳೂರು: ಕೈಗಾರಿಕೋದ್ಯಮಿಗಳು ರೈತರಿಂದ ಖರೀದಿಸಿದ ಕೃಷಿ ಭೂಮಿಯಲ್ಲಿ ಏಳು ವರ್ಷಗಳಲ್ಲಿ ಉದ್ದೇಶಿತ ಕೈಗಾರಿಕೆ ಆರಂಭಿಸಲು ಇಲ್ಲವೇ ಆರಂಭಿಸಿದರೂ ಮುನ್ನಡೆಸಲು ಸಾಧ್ಯವಾಗದಿದ್ದರೆ ಆ ಭೂಮಿಯನ್ನು ಅದೇ ಉದ್ದೇಶಕ್ಕೆ ಇನ್ನು [more]

ರಾಷ್ಟ್ರೀಯ

ಬಜೆಟ್ ಅಧಿವೇಶನದಲ್ಲಿ ಸಿಎಎ, ಎನ್ಆರ್ ಸಿ  ಕುರಿತು ಸರ್ಕಾರ ಕಟ್ಟಿಹಾಕಲು ಕಾಂಗ್ರೆಸ್ ತಂತ್ರ

ನವದೆಹಲಿ: ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಸುತ್ತುವರಿಯಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜನವರಿ 31 ರಿಂದ [more]

ರಾಷ್ಟ್ರೀಯ

ಹಲವು ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವ ಶಂಕೆ

ಜೈಪುರ/ಹೈದರಾಬಾದ್, ಜ.27- ಚೀನಾದಿಂದ ಭಾರತಕ್ಕೆ ವಾಪಸ್ಸಾಗಿರುವ ರಾಜಸ್ಥಾನ, ಬಿಹಾರ್ ಹಾಗೂ ತೆಲಂಗಾಣದ ಹಲವು ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಚೀನಾದಲ್ಲಿ ಎಂಬಿಬಿಎಸ್ ಮುಗಿಸಿ [more]

ರಾಷ್ಟ್ರೀಯ

ಏರ್ ಇಂಡಿಯಾ ಮಾರಾಟ

ನವದೆಹಲಿ, ಜ.27- ಸಾಲದ ಸುಳಿಗೆ ಸಿಲುಕಿರುವ ಸರ್ಕಾರಿ ಒಡೆತನದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಮಾರಾಟ ಮಾಡುವ ಖಾಸಗಿಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶಿಯ ಮತ್ತು ಅಂತಾರಾಷ್ಟ್ರೀಯ [more]

ಅಂತರರಾಷ್ಟ್ರೀಯ

ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್

ಲಾಸ್‍ಎಂಜಲೀಸ್, ಜ.27- ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ. ನಿನ್ನೆ ಲಾಸ್ ಎಂಜಲೀಸ್ [more]

ರಾಷ್ಟ್ರೀಯ

ಯುಎಸ್ ರಾಯಭಾರ ಕಚೇರಿಯ ಬಳಿ ಸರಣಿ ರಾಕೆಟ್ ದಾಳಿ

ಬಾಗ್ದಾದ್, ಜ.27- ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಬಳಿ ಸರಣಿ ರಾಕೆಟ್ ದಾಳಿಯಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಹೆಚ್ಚಿನ ಭದ್ರತೆ ಇರುವ ಹಸಿರು [more]

ಬೆಂಗಳೂರು

ಬ್ಯಾಂಕ್‍ನ ತೇಜೋವಧೆ ಮಾಡುವ ದುರುದ್ದೇಶ ಹಿನ್ನಲೆ-ಸತ್ಯಕ್ಕೆ ದೂರವಾಗಿರುವ ಆರೋಪ

ಬೆಂಗಳೂರು,ಜ.27- ಬ್ಯಾಂಕ್‍ನ ಏಳಿಗೆಯನ್ನು ಸಹಿಸದೆ ತೇಜೋವಧೆ ಮಾಡುವ ದುರುದ್ದೇಶದಿಂದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಲಾಗಿದ್ದು, ಠೇವಣಿದಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜನತಾ ಸೇವಾ [more]

ರಾಜ್ಯ

ಕೊರೊನಾ ವೈರಸ್-ರಾಜ್ಯ ಸರ್ಕಾರದಿಂದ ಮುಂಜಾಗ್ರತಾ ಕ್ರಮ

ಬೆಂಗಳೂರು, ಜ.27-ಮಾರಣಾಂತಿಕ ಕೊರೊನಾ ವೈರಸ್ ಕುರಿತಂತೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಈವರೆಗೂ ವಿಮಾನ ನಿಲ್ದಾಣದ ಮೂಲಕ ಆಗಮಿಸುವ 2572ಕ್ಕೂ ಹೆಚ್ಚು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. [more]

ಅಂತರರಾಷ್ಟ್ರೀಯ

ನೀವೂ ಈ ಮಾರುಕಟ್ಟೆಗೆ ಹೋಗುತ್ತಿದ್ದರೆ ಎಚ್ಚರ!

ಬೀಜಿಂಗ್: ಚೀನಾದಲ್ಲಿ ಭಾನುವಾರ ರಾತ್ರಿಯವರೆಗೆ 2,744 ನೊವೆಲ್ ಕೊರೊನಾವೈರಸ್ (2019-ಎನ್‌ಸಿಒವಿ) ನ್ಯುಮೋನಿಯಾ ಪ್ರಕರಣಗಳು ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಆಡಳಿತ ಸೋಮವಾರ ಪ್ರಕಟಿಸಿದೆ. ಈ ಪೈಕಿ 461 ಜನರು [more]

ರಾಜ್ಯ

ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ

ವಿಜಯಪುರ: ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿ, ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿದ ಅವರು, [more]

ರಾಷ್ಟ್ರೀಯ

ಐರೋಪ್ಯ ಒಕ್ಕೂಟ ಸಂಸದರಿಂದ ಸಿಎಎ, ಕಾಶ್ಮೀರ ವಿಚಾರದಲ್ಲಿ 6 ನಿರ್ಣಯ; ಭಾರತ ತೀವ್ರ ಆಕ್ಷೇಪ

ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಐರೋಪ್ಯ ಜನಪ್ರತಿನಿಧಿಗಳ ವಿವಿಧ ಗುಂಪುಗಳು ಬರೋಬ್ಬರಿ 6 ನಿರ್ಣಯಗಳನ್ನು [more]

ರಾಜ್ಯ

ಬಿಎಸ್​ವೈ ಸಂಪುಟ ಸಂಕಟ; ಮಂತ್ರಿ ಮಂಡಲ ವಿಸ್ತರಣೆ ಬೆನ್ನಿಗೆ ಕಮಲ ಪಾಳಯದಲ್ಲಿ ಶುರುವಾಯ್ತು ಲಾಬಿ ರಾಜಕಾರಣ

ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ಉಪ ಚುನಾವಣೆ ಫಲಿತಾಂಶದ ಮರು ದಿನವೇ ಸಂಪುಟ ವಿಸ್ತರಣೆ ಮಾಡಿ ಗೆದ್ದು ಬರುವ ಎಲ್ಲಾ [more]

ರಾಷ್ಟ್ರೀಯ

ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ ರದ್ದು: ಜಗನ್ ಸಂಪುಟ ಒಪ್ಪಿಗೆ

ಹೈದ್ರಾಬಾದ್ : ವಿಧಾನ ಪರಿಷತ್ ಅನ್ನೇ​ ರದ್ದುಗೊಳಿಸುವ ಮಸೂದೆಗೆ ವೈಸ್​ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ಸಚಿವ ಸಂಪುಟ ಅಸ್ತು ನೀಡಿದೆ. ಮೇಲ್ಮನೆಯಲ್ಲಿ ಟಿಡಿಪಿ ಸದಸ್ಯರೇ ಹೆಚ್ಚಿರುವುದರಿಂದ [more]

ಮತ್ತಷ್ಟು

ಪೇಜಾವರ ಶ್ರೀಗೆ ಪದ್ಮವಿಭೂಷಣ, ಶಿಕ್ಷಣ ಸಂತ ಹಾಜಬ್ಬ ಸೇರಿ ರಾಜ್ಯದ 8 ಮಂದಿಗೆ ಪದ್ಮಶ್ರೀ ಗೌರವ

ನವದೆಹಲಿ: ಗಣರಾಜ್ಯೋತ್ಸವ ಮುನ್ನ ದಿನ ಶನಿವಾರ ಕೇಂದ್ರ ಸರ್ಕಾರ ದೇಶದ ನಾಗರಿಕ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪುರಸ್ಕಾರಕ್ಕೆ ಭಾಜನರಾದವರ ಪಟ್ಟಿ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ [more]

ಮತ್ತಷ್ಟು

71ನೇ ಗಣರಾಜ್ಯೋತ್ಸವದ ಸಂಭ್ರಮ: ಪರೇಡ್ ಗೆ ಚಾಲನೆ; ಗಮನ ಸೆಳೆದ ಕರ್ನಾಟಕದ ಅನುಭವ ಮಂಟಪ

ಹೊಸದಿಲ್ಲಿ: 71ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ದೆಹಲಿಯಲ್ಲಿ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಿ ಪರೇಡ್ ಗೆ ಚಾಲನೆ ನೀಡಿದರು. ರಾಷ್ಟ್ರಪತಿ [more]

ಮನರಂಜನೆ

ಗಣರಾಜ್ಯೋತ್ಸವ ಸಂಭ್ರಮ: ಮಾಣಿಕ್ ಶಾ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

ಬೆಂಗಳೂರು: 71ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅವರು ಧ್ವಜಾರೋಹಣ ಮಾಡಿದರು. ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರು ತ್ರಿವರ್ಣ [more]