ವಾಣಿಜ್ಯ

ತೈಲ ದರ ಮತ್ತಷ್ಟು ಇಳಿಕೆ ನಿರೀಕ್ಷೆ: ಇರಾನ್‌ ತೈಲಕ್ಕೆ ಸದ್ಯ ಅಮೆರಿಕ ನಿರ್ಬಂಧವಿಲ್ಲ

ಹೊಸದಿಲ್ಲಿ: ಇರಾನ್‌ ವಿರುದ್ಧ ನ.5ರಿಂದ ಕಠಿಣ ನಿರ್ಬಂಧ ವಿಧಿಸಲಿದ್ದರೂ, ಭಾರತ ಸೇರಿದಂತೆ 8 ರಾಷ್ಟ್ರಗಳ ತೈಲ ಆಮದಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಅಮೆರಿಕಶುಕ್ರವಾರ ತಿಳಿಸಿದೆ. ಇದರೊಂದಿಗೆ ಭಾರತಕ್ಕೆ ಇರಾನ್‌ನಿಂದ ಕಚ್ಚಾ ತೈಲ ಪೂರೈಕೆ [more]

ಪ್ರಧಾನಿ ಮೋದಿ

ದೀಪಾವಳಿ ಗಿಫ್ಟ್ ನೀಡಿದ ನಮೋ: ಕೇವಲ 59 ನಿಮಿಷಗಳಲ್ಲಿ 1 ಕೋಟಿವರೆಗೂ ಸಾಲ ಸೌಲಭ್ಯ

ಹೊಸದಿಲ್ಲಿ: ದೀಪಾವಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಹೌದು, ಈ ವರ್ಗದ ಉದ್ಯಮಿಗಳಿಗೆ ಕೇವಲ 59 ನಿಮಿಷಗಳಲ್ಲಿ ಒಂದು [more]

ವಾಣಿಜ್ಯ

ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ

ನವದೆಹಲಿ: ಬಾದಾಮಿ, ಆಕ್ರೋಟ ಮತ್ತು ಬೇಳೆಕಾಳುಗಳು ಸೇರಿದಂತೆ 29 ಅಮೆರಿಕಾದ ಉತ್ಪನ್ನಗಳ ಮೇಲೆ ಅಧಿಕ ಆಮದು ಸುಂಕ ಹೇರಿಕೆ ಮಾಡುವ ಅಂತಿಮ ಅವಧಿಯನ್ನು ಭಾರತ ಮತ್ತೆ 45 ದಿನಗಳ [more]

ರಾಷ್ಟ್ರೀಯ

ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಷೇರುಪೇಟೆಯಲ್ಲಿ ಸಂತಸದ ಹೊನಲು…

ಮುಂಬೈ: ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ ಶುಕ್ರವಾರ ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 [more]

ವಾಣಿಜ್ಯ

ಫ್ಲಿಪ್‌ಕಾರ್ಟ್‌ ದೀಪಾವಳಿ ಧಮಾಕ ಶುರು

ಹೊಸದಿಲ್ಲಿ: ನವರಾತ್ರಿ ಧಮಾಕ ಮುಗಿಯುತ್ತಿದ್ದಂತೆ ಕೊಂಚವೂ ಸಮಯ ವ್ಯರ್ಥ ಮಾಡದ ಫ್ಲಿಪ್‌ಕಾರ್ಟ್‌ ದೀಪಾವಳಿ ರಿಯಾಯಿತಿ ಮಾರಾಟವನ್ನು ಶುರು ಮಾಡಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಮಾರಾಟ ಭರಾಟೆ ಶುರುವಾಗಿದ್ದು ನವೆಂಬರ್‌ 5ರ ವರೆಗೂ ಡಿಸ್ಕೌಂಟ್‌ [more]

ವಾಣಿಜ್ಯ

ಭಾರತದ 50 ಉತ್ಪನ್ನಗಳ ಆಮದಿಗೆ ಅಮೆರಿಕದ ವಿನಾಯಿತಿ ರದ್ದು

ವಾಷಿಂಗ್ಟನ್‌ : ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕಗುರುವಾರ ಭಾರತದ ಕನಿಷ್ಠ 50 ಉತ್ಪನ್ನಗಳಿಗೆ ಆಮದು ಸುಂಕ ವಿನಾಯಿತಿಯನ್ನು ರದ್ದುಪಡಿಸಿದೆ. ಈ ಬಹುತೇಕ ಉತ್ಪನ್ನಗಳು ಕೃಷಿ ಹಾಗೂ ಕೈಮಗ್ಗ ವಲಯದ ವಸ್ತುಗಳಾಗಿದ್ದು, ಭಾರತದಿಂದ [more]

ವಾಣಿಜ್ಯ

ಎಸ್’ಬಿಐ ಎಟಿಎಂನಲ್ಲಿ ಇನ್ನು ವಿತ್ ಡ್ರಾವಲ್ ಮಿತಿ ರೂ.20,000: ಹೊಸ ನಿಯಮ ಇಂದಿನಿಂದ ಜಾರಿಗೆ

ನವದೆಹಲಿ: ಎಟಿಎಂಗಳಿಂದ ದಿನವೊಂದಕ್ಕೆ ಹಣ ಹಿಂಪಡೆಯುವ ಮಿತಿಯನ್ನು ರೂ.40 ಸಾವಿರದಿಂದ 20 ಸಾವಿರಕ್ಕೆ ಕಡಿಗೊಳಿಸುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್’ಬಿಐ) ನಿರ್ಧಾರ ಬುಧವಾರದಿಂದ ಜಾರಿಗೆ ಬರಲಿದೆ. ಎಸ್’ಬಿಐನ ಕ್ಲಾಸಿಕ್ [more]

ವಾಣಿಜ್ಯ

75 ಶತಕೋಟಿ ಡಾಲರ್‌ ಕರೆನ್ಸಿ ವಿನಿಮಯ ಒಪ್ಪಂದ, 2+2 ಮಾತುಕತೆಗೆ ಭಾರತ-ಜಪಾನ್‌ ಒಪ್ಪಿಗೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಜತೆ ತಮ್ಮ ಐದನೇ ಶೃಂಗಸಭೆ ಮುಕ್ತಾಯಗೊಳಿಸಿದ್ದು, ಉಭಯ ದೇಶಗಳು ಮಹತ್ವದ 75 ಶತಕೋಟಿ ಡಾಲರ್‌ [more]

ವಾಣಿಜ್ಯ

ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ

ನವದೆಹಲಿ: ಹೆಚ್ಚುವರಿ ಸಾಲವನ್ನು ನೀಡುವುದನ್ನು ತಡೆಯುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಫಲವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.2008ರಿಂದ 2014ರವರೆಗೆ ವಿವೇಚನೆಯಿಲ್ಲದೆ ಬ್ಯಾಂಕುಗಳು [more]

ವಾಣಿಜ್ಯ

ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಲು ಯುಐಡಿಎಐ ಸೂಚನೆ

ನವದೆಹಲಿ: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್ ಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ)ಸೂಚಿಸಿದೆ [more]

ಬೆಂಗಳೂರು

ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ವೇಳೆ ರಿಯಾಯ್ತಿ ದರ ಅನ್ವಯಕ್ಕೆ ಕ್ರಮ: ಇಲಾಖೆಗಳಿಗೆ ಸರ್ಕಾರ ಸೂಚನೆ

ಬೆಂಗಳೂರು, ಅ.27-ಹೊಸದಾಗಿ ಜೆರಾಕ್ಸ್ ಯಂತ್ರ, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ಬೈ ಬ್ಯಾಕ್ ಅಥವಾ ಎಕ್ಸ್‍ಚೇಂಜ್ ಆಫರ್‍ನಲ್ಲಿ, ರಿಯಾಯ್ತಿ ದರದಲ್ಲಿ ಖರೀದಿಸಲು ಎಲ್ಲಾ ಇಲಾಖೆಗಳು [more]

ಬೆಂಗಳೂರು

ಫ್ಯಾನ್ಸಿ ನಂಬರ್ ಖರೀದಿಗೆ ವಾಹನ ಮಾಲೀಕರ ನಿರಾಸಕ್ತಿ

ಬೆಂಗಳೂರು, ಅ.25- ಸಾರಿಗೆ ಇಲಾಖೆ ಹರಾಜು ಹಾಕುವ ಫ್ಯಾನ್ಸಿ ನಂಬರ್ ಖರೀದಿ ಮಾಡಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಸಾರಿಗೆ ಇಲಾಖೆ ಖಾಸಗಿ [more]

ರಾಷ್ಟ್ರೀಯ

2024 ರಲ್ಲಿ ಭಾರತ ವಿಶ್ವದ 3ನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆ !

ನವದೆಹಲಿ: ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಸಮೀಕ್ಷೆಯಂತೆ ಅಮೆರಿಕಾದ ನಂತರ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆಯಾಗಲಿದೆ ಎಂದು ತಿಳಿದುಬಂದಿದೆ.ಮೂರನೇ ಸ್ಥಾನದಲ್ಲಿರುವ ಬ್ರಿಟನ್ ನ್ನು ಹಿಂದಿಕ್ಕಿ [more]

ವಾಣಿಜ್ಯ

ಏರ್‌ ಇಂಡಿಯಾದಲ್ಲಿ ತಿಗಣೆ ಕಾಟ

ಮುಂಬೈ: ಪ್ರತಿಷ್ಠಿತ ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿ ಮತ್ತೆ ತಿಗಣೆ ಕಾಟ ಆರಂಭವಾಗಿದ್ದು, ಪ್ರಯಾಣಿಕರು ರೋಸಿಹೋಗಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಕನೋರ್ವನಿಗೆ ತಿಗಣೆ ಕಚ್ಚಿರುವ ಬಗ್ಗೆ ಸಮಾಜಿಕ [more]

ರಾಷ್ಟ್ರೀಯ

JIO Diwali Offer: ಗ್ರಾಹಕರಿಗೆ ಸಿಗುತ್ತೆ 100% ಕ್ಯಾಶ್ ಬ್ಯಾಕ್, 1 ವರ್ಷ ಎಲ್ಲಾ ಉಚಿತ

ನವದೆಹಲಿ: ಈ ಬಾರಿ ರಿಲಯನ್ಸ್ ಜಿಯೋ(Reliance Jio) ದೀಪಾವಳಿ ಕೊಡುಗೆಗಳನ್ನು ಪರಿಚಯಿಸಿದ್ದು, ತನ್ನ ಬಳಕೆದಾರರಿಗೆ ಸುದೀರ್ಘವಾದ ಕೊಡುಗೆಗಳನ್ನು ನೀಡುತ್ತಿದೆ. ಕಂಪನಿಯ ಪರವಾಗಿ ಈ ಕೊಡುಗೆಯನ್ನು ‘Recharge this Diwali and [more]

ವಾಣಿಜ್ಯ

ನಿರೀಕ್ಷೆಗಿಂತ ಹೆಚ್ಚು ಲಾಭ ಗಳಿಸಿದ ನೆಟ್ ಫ್ಲಿಕ್ಸ್!

ನೆಟ್ ಫ್ಲಿಕ್ಸ್ ನ ಬಳಕೆದಾರರು ಹೆಚ್ಚಿದ್ದು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸಿದೆ. ವಿಶ್ವಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ [more]

ವಾಣಿಜ್ಯ

ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಶೇ.60ರಷ್ಟು ಹೆಚ್ಚಳ: ಸಿಬಿಡಿಟಿ

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ವರ್ಷಕ್ಕೆ ಒಂದು ಕೋಟಿ ರುಪಾಯಿಗೂ ಹೆಚ್ಚು ಆದಾಯ ಗಳಿಸುವವರ ಸಂಖ್ಯೆ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) [more]

No Picture
ಬೆಂಗಳೂರು

ಭವಿಷ್ಯದ ಭಾರತ :ವಿಜ್ಞಾನ ಮತ್ತು ತಂತ್ರಜ್ಞಾನ-ಸುಸ್ಥಿರ ವೈಜ್ಞಾನಿಕ ಸಂಪ್ರದಾಯಕ್ಕಾಗಿ ಹೊಸ ಹೊರೈಜನ್ಸ್ ಎಕ್ಸ್ಪೋರಿಂಗ್ ಸಮ್ಮೇಳನ

ಬೆಂಗಳೂರು, ಅ.21- ದಿ ಆಕ್ಸ್‍ಫರ್ಡ್ ವಿಜ್ಞಾನ ಕಾಲೇಜು ಮತ್ತು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಬೆಂಗಳೂರು ಸಹಯೋಗದೊಂದಿಗೆ ಭವಿಷ್ಯದ ಭಾರತ :ವಿಜ್ಞಾನ ಮತ್ತು ತಂತ್ರಜ್ಞಾನ-ಸುಸ್ಥಿರ ವೈಜ್ಞಾನಿಕ ಸಂಪ್ರದಾಯಕ್ಕಾಗಿ [more]

ರಾಷ್ಟ್ರೀಯ

ಕಡಿಮೆಯಾಗುತ್ತಾ ಪೆಟ್ರೋಲ್ ದರ? ಪೆಟ್ರೋಲ್ ಬೆಲೆ 4 ರೂ. ಇಳಿಸಲು ಮೋದಿ ಸರ್ಕಾರದ ಚಿಂತನೆ

ನವದೆಹಲಿ: ತೈಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ 2.50 ರೂ. ಇಳಿಕೆ ಮಾಡಿತ್ತು. ಆದರೆ, [more]

ವಾಣಿಜ್ಯ

420 ರೂಪಾಯಿ ತಿಂಗಳಿಗೆ ಕಟ್ಟಿ, 15 ಲಕ್ಷ ವಿಮೆ ಪಡೆಯಿರಿ: LICಯ ಅತ್ಯುತ್ತಮ ಪಾಲಿಸಿ!

ಮುಂಬೈ: ಇತ್ತೀಚೆಗೆ ಬಹುತೇಕ ಎಲ್ಲಾ ಮಂದಿ ತಮ್ಮ ಭವಿಷ್ಯವನ್ನು ಧೃಡಗೊಳಿಸಲು ವಿಮೆಗಳನ್ನು ಮಾಡುತ್ತಾರೆ. ತಮಗೇನಾದರೂ ಅಪಾಯವಾದಲ್ಲಿ ತನ್ನ ಕುಟುಂಬ ಯಾವತ್ತೂ ಖುಷಿ ಖುಷಿಯಾಗಿರಬೇಕು ಹಾಗೂ ತಾನಿಲ್ಲದಿದ್ದರೂ ತನ್ನ [more]

ರಾಷ್ಟ್ರೀಯ

ಕಡಿಮೆಯಾಗುತ್ತಾ ಪೆಟ್ರೋಲ್,​ ಡೀಸೆಲ್​ ಬೆಲೆ? ತೈಲ ಕಂಪೆನಿಗಳ ಮುಖ್ಯಸ್ಥರೊಂದಿಗೆ ಇಂದು ಪ್ರಧಾನಿ ಮಾತುಕತೆ

ನವದೆಹಲಿ: ಕೇಂದ್ರ ಸರ್ಕಾರದ ಪೆಟ್ರೋಲ್​ ಡೀಸೆಲ್​ ದರದಲ್ಲಿ ಪ್ರತಿ ಲೀಟರ್​ಗೂ 2.50 ರೂಪಾಯಿ ಕಡಿಮೆಯದಾರೂ ಇದೀಗ ಮತ್ತೆ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು [more]

ವಾಣಿಜ್ಯ

ಉಚಿತ ಅಥವಾ ಗೌರವ ಐಪಿಎಲ್ ಟಿಕೇಟುಗಳ ಮೇಲೆ 18 ಶೇ. ಜಿಎಸ್ಟಿ ಪಾವತಿ: ಎಎಆರ್ ಆದೇಶ

ನವದೆಹಲಿ ಐಪಿಎಲ್ ಪಂದ್ಯಗಳಿಗೆ ಫ್ರಾಂಚೈಸಿ ಮಾಲೀಕರಿಂದ ನೀಡಲ್ಪಟ್ಟ ಉಚಿತ ಅಥವಾ ಗೌಯ್ರವ ಟಿಕೆಟ್ ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕು ಎಂದು ಅಥಾರಿಟಿ ಫಾರ್  ಅಡ್ವಾನ್ಸ್ [more]

ರಾಷ್ಟ್ರೀಯ

ತನ್ನ ಕೋಟ್ಯಾಂತರ ಗ್ರಾಹಕರಿಗೆ SBI ಎಚ್ಚರಿಕೆ, ಡಿ. 1 ರಿಂದ ಈ ಸೇವೆ ಸ್ಥಗಿತ ಸಾಧ್ಯತೆ!

ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಖಾತೆಯನ್ನು ಹೊಂದಿದ್ದರೆ ಮತ್ತು ನೀವು ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ಡಿಸೆಂಬರ್ [more]

ವಾಣಿಜ್ಯ

ಸಾವಿರ ಅಂಕ ಕುಸಿದು 732 ಅಂಕ ಏರಿಕೆ ಕಂಡು 19 ತಿಂಗಳ ದಾಖಲೆ ಮುರಿದ ಸೆನ್ಸೆಕ್ಸ್​!

ಮುಂಬೈ: ನಿನ್ನೆಯಷ್ಟೇ 1029 ಅಂಕಗಳಷ್ಟು ಕುಸಿದು ಮಹಾಪತನ ಕಂಡಿದ್ದ ಮುಂಬೈ ಷೇರುಪೇಟೆ, ಮರುದಿನವೇ 732 ಅಂಕಗಳಷ್ಟು ಏರಿಕೆ ದಾಖಲಿಗೆ ದಸರೆಯ ಸಂಭ್ರಮವನ್ನು ಹೆಚ್ಚಿಸಿತು. ನಿನ್ನೆ ಕೆಲವೇ ಗಂಟೆಗಳಲ್ಲಿ [more]

ವಾಣಿಜ್ಯ

ಜಾಗತಿಕ ಮಾರುಕಟ್ಟೆಯಲ್ಲಿ 1,000 ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ: ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಗುರುವಾರ ಮತ್ತೆ ಕುಸಿತ ಕಂಡುಬಂದಿದ್ದು 1,030 ಅಂಕಗಳ ಭಾರೀ ಕುಸಿತ ಕಂಡುಬಂದು 34 ಸಾವಿರದಲ್ಲಿ ಬೆಳಗಿನ ವಹಿವಾಟು ನಡೆಸಿತು. ಡಾಲರ್ ಎದುರು ರೂಪಾಯಿ [more]