ವಾಣಿಜ್ಯ

ಏರ್‍ಸೆಲ್ ಕಂಪನಿ ಭಾರೀ ನಷ್ಟಕ್ಕೆ ಒಳಗಾಗಿದ್ದು ಸದ್ಯದಲ್ಲೇ ಬಂದ್

ನವದೆಹಲಿ, ಫೆ.23-ಸಾಕಷ್ಟು ನಿರೀಕ್ಷೆಗಳೊಂದಿಗೆ ದೂರಸಂಪರ್ಕ ಕ್ಷೇತ್ರ ಪ್ರವೇಶಿಸಿದ್ದ ಏರ್‍ಸೆಲ್ ಕಂಪನಿ ಭಾರೀ ನಷ್ಟಕ್ಕೆ ಒಳಗಾಗಿದ್ದು, ಸದ್ಯದಲ್ಲೇ ತನ್ನ ಸೇವೆಗಳನ್ನು ಬಂದ್ ಮಾಡಲಿದೆ. ಇದರಿಂದಾಗಿ ಸುಮಾರ್ 5,000 ಉದ್ಯೋಗಿಗಳ [more]

ರಾಷ್ಟ್ರೀಯ

ದೇಶದ ಸಾರ್ವಬೌಮತೆಗೆ ಸವಾಲಾಗುವ ಪ್ರಯತ್ನವನ್ನು ಸಹಿಸಲಾಗದು: ಪ್ರಧಾನಿ ಮೋದಿ

ನವದೆಹಲಿ:ಫೆ-23: ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸವಾಲು ಹಾಕುವ ಯಾವುದೇ ಪ್ರಯತ್ನಗಳನ್ನು ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ [more]

ಬೆಂಗಳೂರು

ದೆಶದ ಮೊದಲ ಮೆಟ್ರೋ ನಿಲ್ದಾಣದ ಹೈಟೆಕ್ ಸಲೂನ್ ಬೆಂಗಳೂರಿನಲ್ಲಿ ಆರಂಭ

ಬೆಂಗಳೂರು:ಫೆ-23: ದೇಶದಲ್ಲೇ ಇದೇ ಮೊದಲಬಾರಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಲೂನ್ ಒಂದು ಆರಂಭವಾಗುತ್ತಿದೆ. ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದಲ್ಲಿ ಹೈಟೆಕ್ ಯೂನಿಸೆಕ್ಸ್ ಸಲೂನ್ ಉದ್ಘಾಟನೆಗೊಳ್ಳುತ್ತಿದೆ. ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ [more]

ರಾಷ್ಟ್ರೀಯ

ನೋಟ್ ಬ್ಯಾನ್ ಹಾಗೂ ಜಿಎಸ್ ಟಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ: ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ

ವಾಷಿಂಗ್ಟನ್‌ :ಫೆ-22: ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಅಭಿಪ್ರಾಯಪಟ್ಟಿದೆ. ಭಾರತ ಸೇರಿದಂತೆ [more]

ರಾಷ್ಟ್ರೀಯ

ಅವ್ಯವಹಾರ ನಡೆಸಿದರೆ ಆಡಿಟರ್ ಗಳ ವಿರುದ್ಧ ಕಠಿಣ ಕ್ರಮ: ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಕ್ಕೆ ಕೇಂದ್ರ ನಿರ್ಧಾರ

ನವದೆಹಲಿ: ಫೆ-22: ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಸರ್ಕಾರ ತಪ್ಪೆಸಗುವ ಅಡಿಟರ್ ಗಳ ವಿರುದ್ಧ ಕಠಿಣ ಕ್ರಮಕ್ಕೆ [more]

ವಾಣಿಜ್ಯ

ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗ ಕಲ್ಪಿಸುವ ಸಂಬಂಧ ಅಡ್ವೊಕೇಟ್ ಜನರಲ್ ಅವರಿಂದ ಅಭಿಪ್ರಾಯ

ಬೆಂಗಳೂರು, ಫೆ.21-ಖಾಸಗಿ ವಲಯದ ಉದ್ಯಮಿಗಳಲ್ಲಿ ಸಿ ಮತ್ತು ಡಿ ವೃಂದದ ಉದ್ಯೋಗಗಳಲ್ಲಿ ಸ್ಥಳೀಯರಿಗೆ (ಕನ್ನಡಿಗರಿಗೆ) ಶೇ.100ರಷ್ಟು ಉದ್ಯೋಗ ಕಲ್ಪಿಸುವ ಸಂಬಂಧ ಅಡ್ವೊಕೇಟ್ ಜನರಲ್ ಅವರಿಂದ ಅಭಿಪ್ರಾಯ ಪಡೆದಿದ್ದು, [more]

ವಾಣಿಜ್ಯ

2018-19ನೆ ಸಾಲಿನ ಬಜೆಟ್ ಮಂಡನೆ ಜನವಿರೋಧಿಯಾಗಿದೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಟೀಕೆ

ಬೆಂಗಳೂರು, ಫೆ.21-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2018-19ನೆ ಸಾಲಿನ ಆಯವ್ಯಯ ಜನವಿರೋಧಿಯಾಗಿದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿಧಾನಸಭೆಯಲ್ಲಿಂದು ಟೀಕಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ [more]

ವಾಣಿಜ್ಯ

ರೋಟೋಮ್ಯಾಕ್ ಪೆನ್ ಕಂಪೆನಿಯ ವಂಚನೆ ತನಿಖೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ

ನವದೆಹಲಿ, ಫೆ.20- ಆರ್ಥಿಕ ವಲಯದಲ್ಲಿ ವಿವಾದ ಸೃಷ್ಟಿಸಿರುವ 3500 ಕೋಟಿ ರೂ.ಗಳಿಗೂ ಮೇಲ್ಪಟ್ಟ ರೋಟೋಮ್ಯಾಕ್ ಪೆನ್ ಕಂಪೆನಿಯ ವಂಚನೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣ ವಿಶೇಷ ತನಿಖಾ ತಂಡದಿಂದ ತನಿಖೆ

ನವದೆಹಲಿ, ಫೆ.20-ಬ್ಯಾಂಕಿಂಗ್ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿದ 11,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ(ಎಸ್‍ಐಟಿ) ತನಿಖೆ ನಡೆಸುವಂತೆ [more]

ವಾಣಿಜ್ಯ

ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು: ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವದಲ್ಲಿ ಭಾರತದಿಂದ ಪರ್ಯಾಯ ಯೋಜನೆ

ನವದೆಹಲಿ:ಫೆ-20: ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ ವಂಚನೆ ಪ್ರಕರಣ ಸಿಬಿಐ ಮತ್ತಷ್ಟು ತೀವ್ರಗೊಳಿಸಿದೆ

ನವದೆಹಲಿ/ಮುಂಬೈ, ಫೆ.19- ದೇಶದ ಆರ್ಥಿಕ ವಲಯವನ್ನೇ ಬೆಚ್ಚಿ ಬೀಳಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ 11,500 ಕೋಟಿ ರೂ.ಗಳ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ತೀವ್ರಗೊಳಿಸಿದೆ. ಈ [more]

ದಾವಣಗೆರೆ

ರಾಜ್ಯದ ಜನತೆಗೆ ಸಮಬಾಳು ಸಾಮರಸ್ಯ ಎನ್ನುವಂತೆ ಬಜೆಟ್ ಮಂಡಿಸಿರುವುದು ತೃಪ್ತಿ ನೀಡಿದೆ – ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಫೆ.18- ರಾಜ್ಯದ ಜನತೆಗೆ ಸಮಬಾಳು ಸಾಮರಸ್ಯ ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಿರುವುದು ತೃಪ್ತಿ ನೀಡಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. [more]

ವಾಣಿಜ್ಯ

ರಾಜ್ಯದ ಮೈಸೂರು ಸೇರಿದಂತೆ ದೇಶದ 5 ನಗರಗಳಲ್ಲಿ 10 ರೂ ಪ್ಲಾಸ್ಟಿಕ್ ನೋಟ್ 

ನವದೆಹಲಿ:ಫೆ-18: ಮೈಸೂರು, ಕೊಚ್ಚಿ, ಜೈಪುರ, ಭುವನೇಶ್ವರ ಮತ್ತು ಶಿಮ್ಲಾದಲ್ಲಿ ಏಕಕಾಲಕ್ಕೆ ಹೊಸ  10 ರೂ ಪ್ಲಾಸ್ಟಿಕ್ ನೋಟು ಶ್ರೀಘ್ರದಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೆ ಬರಲಿದೆ.   ಈ ಕುರಿತು [more]

ವಾಣಿಜ್ಯ

ಡೈಸನ್ ತನ್ನ ಇತ್ತೀಚಿನ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ

ನವದೆಹಲಿ,ಫೆ.17-ಜಾಗತಿಕ ತಂತ್ರಜ್ಞಾನ ಸಂಸ್ಥೆ ಮತ್ತು ಉನ್ನತ ಪ್ರದರ್ಶನದ ಯಂತ್ರಗಳ ಅಭಿವೃದ್ಧಿ ಕಂಪನಿಯಾದ ಡೈಸನ್ ತನ್ನ ಇತ್ತೀಚಿನ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಡೈಸನ್ [more]

ರಾಷ್ಟ್ರೀಯ

ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿಐ ಬಹಿರಂಗ

ನವದೆಹಲಿ:ಫೆ-17: ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆ. ಆರ್ ಟಿಐ ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ದತ್ತಾಂಶಗಳಿಂದ [more]

ವಾಣಿಜ್ಯ

ಕರ್ನಾಟಕ ಬಜೆಟ್ 2018 – ಪೂರ್ಣ ಮತ್ತು ಸಮಗ್ರ ವರದಿ

ಕರ್ನಾಟಕ ಬಜೆಟ್ 2018 – ಪೂರ್ಣ ಮತ್ತು ಸಮಗ್ರ ವರದಿ   12 ಲಕ್ಷ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನವನ್ನು ಹೆಚ್ಚಿಸಲು 10508 ಕೋಟಿ ರೂ.ಗಳ ಆರ್ಥಿಕ [more]

ವಾಣಿಜ್ಯ

ಕರ್ನಾಟಕ ಬಜೆಟ್ 2018 – ಅಂದಾಜು ರಾಜ್ಯದ ಸ್ವಂತ ತೆರಿಗೆಗಳ ಕ್ರೋಢೀಕರಣ

ಕರ್ನಾಟಕ ಬಜೆಟ್ 2018 – ಅಂದಾಜು ರಾಜ್ಯದ ಸ್ವಂತ ತೆರಿಗೆಗಳ ಕ್ರೋಢೀಕರಣದ ವಿವರಗಳು ಹೀಗಿವೆ.

ವಾಣಿಜ್ಯ

ಕರ್ನಾಟಕ ಬಜೆಟ್ 2018 – ವೆಚ್ಚ ಅಂದಾಜು-ರೂಪಾಯಿ ಯಾವ ಭಾಗಕ್ಕೆ ಎಷ್ಟೇಷ್ಟು

ಕರ್ನಾಟಕ ಬಜೆಟ್ 2018 – ವೆಚ್ಚ ಅಂದಾಜು-ರೂಪಾಯಿ ಯಾವ ಭಾಗಕ್ಕೆ ಎಷ್ಟೇಷ್ಟು. ವಿವರಗಳು ಹೀಗಿವೆ

ವಾಣಿಜ್ಯ

ಕರ್ನಾಟಕ ಬಜೆಟ್ 2018 – ಒಟ್ಟಾರೆ ಬಜೆಟ್ ಹಂಚಿಕೆಯ ವಿವರಗಳು (ಕೋಟಿ ರೊಗಳಲ್ಲಿ)

ಕರ್ನಾಟಕ ಬಜೆಟ್ 2018 – ಒಟ್ಟಾರೆ ಬಜೆಟ್ ಹಂಚಿಕೆಯ ವಿವರಗಳು (ಕೋಟಿ ರೊಗಳಲ್ಲಿ) ಶಿಕ್ಷಣ – 26,864 (12%) ಜಲಸಂಪನ್ಮೂಲ – 18,112 (8%) ನಗರಾಭಿವೃದ್ದಿ – [more]

ರಾಜ್ಯ

ಸಿಎಂ ಸಿದ್ದರಾಮಯ್ಯರಿಂದ 13ನೇ ಬಜೆಟ್ ಮಂಡನೆಯ ಮುಖ್ಯಾಂಶಗಳು

ಬೆಂಗಳೂರು, ಫೆ: ಮುಖ್ಯಮಂತ್ರಿ ಸಿದ್ದರಾಮಯ್ಯ 2018-19ನೇ ಸಾಲಿನ ಬಜೆಟ್ ಮಂಡನೆ. ಭಾಷಣದಲ್ಲಿ ಹಲವಾರು ಯೋಜನೆಗಳ ಘೋಷಣೆ. ವಿವರಗಳು ಹೀಗಿವೆ * 2016-17 ರ ಅವಧಿಯಲ್ಲಿ ಒಟ್ಟಾರೆ ರಾಜ್ಯ [more]

ರಾಜ್ಯ

2018-19ರ ಮುಂಗಡ ಪತ್ರ ಮಂಡನೆಗೆ ಕ್ಷಣಗಣನೆ: ಚುನಾವಣೆ ಹಿನ್ನೆಲೆ ಜನಪ್ರಿಯ ಬಜೆಟ್ ನಿರೀಕ್ಷೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 13ನೇ ಹಾಗೂ ಕಾಂಗ್ರೆಸ್ ಸರ್ಕಾರದ ಅಂತಿಮ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆ ಸಮೀಪದಲ್ಲಿರುವುದರಿಂದ ಹಣಕಾಸು ಇತಿಮಿತಿ ಮಧ್ಯೆಯೂ ಮತದಾರರನ್ನು ಓಲೈಸುವ [more]

ರಾಜ್ಯ

ಹತ್ತು ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯ ಜನಾಕರ್ಷಕವಾಗುವ ರಾಜ್ಯ ಬಜೆಟ್ ನಾಳೆ ಮಂಡನೆಯಾಗಲಿದೆ

ಬೆಂಗಳೂರು, ಫೆ.15- ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ ಸಂಪೂರ್ಣ ಮನ್ನಾ, ಸರ್ಕಾರಿ ನೌಕರರ ವೇತನ ಹೆಚ್ಚಳ, ಸಾರ್ವತ್ರಿಕ ಆರೋಗ್ಯ ವಿಮೆ, ಹಿರಿಯ ನಾಗರಿಕರ ಪಿಂಚಣಿ [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ತನಿಖೆ

ನವದೆಹಲಿ:ಫೆ-15: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ(ಪಿಎನ್ ಬಿ) ಬೆಳಕಿಗೆ ಬಂದಿರುವ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆಯ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ ಎಂದು [more]

ವಾಣಿಜ್ಯ

ನೀರವ್ ಮೋದಿ ವಿದೇಶಕ್ಕೆ ಪರಾರಿ ವರದಿ: ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ವಾಗ್ದಾಳಿ

ನವದೆಹಲಿ:ಫೆ-15: ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 11,400ಕೋಟಿ ರೂ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉದ್ಯಮಿ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವರದಿ ಹಿನ್ನಲೆಯಲ್ಲಿ ವಿಪಕ್ಷಗಳು [more]