ವಾಣಿಜ್ಯ

ಸ್ವರಾಜ್ ಸರಣಿಯ 963ಎಫ್‍ಇ ಟ್ರ್ಯಾಕ್ಟರ್ ಭಾರತೀಯ ಮಾರುಕಟ್ಟೆಗೆ

ಚಂಡೀಗಢ, ಮಾ.7-ರೈತರಿಗೆ ತೀರಾ ಹತ್ತಿರ ಹಾಗೂ ಗುಣಮಟ್ಟದಲ್ಲಿ ದೇಶೀಯವಾಗಿ ಹಿರಿಮೆ ಗಳಿಸಿರುವ ಸ್ವರಾಜ್ ಈಗ ತನ್ನ ಸರಣಿಯ 963ಎಫ್‍ಇ ಟ್ರ್ಯಾಕ್ಟರ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 1974ರಲ್ಲಿ ಆರಂಭಗೊಂಡ [more]

ವಾಣಿಜ್ಯ

ಬೆಂಬಲ ಬೆಲೆ ನೀಡಿ ತೊಗರಿ ಬೇಳೆಯ ಖರೀದಿಗೆ ಹಾಕಲಾಗಿದ್ದ ಮಿತಿಯನ್ನು ಕೇಂದ್ರಸರ್ಕಾರ ವಿಸ್ತರಿಸಿದೆ

ನವದೆಹಲಿ,ಮಾ.7-ಬೆಂಬಲ ಬೆಲೆ ನೀಡಿ ತೊಗರಿ ಬೇಳೆಯ ಖರೀದಿಗೆ ಹಾಕಲಾಗಿದ್ದ ಮಿತಿಯನ್ನು ಕೇಂದ್ರಸರ್ಕಾರ ವಿಸ್ತರಿಸಿದೆ. ಇದರಿಂದ ರಾಜ್ಯದ ಬೆಳೆಗಾರರಿಗೆ ಅನುಕೂಲವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ [more]

ರಾಷ್ಟ್ರೀಯ

447 ಕಂಪನಿಗಳಿಂದ ನೌಕರರಿಂದ ವೇತನ ಕಡಿತಗೊಳಿಸಿ ತೆರಿಗೆ ಇಲಾಖೆಗೆ 3,200 ಕೋಟಿ ರೂ.ವಂಚನೆ

ಮುಂಬೈ:ಮಾ-5:  447 ಕಂಪನಿಗಳು ತಮ್ಮ ನೌಕರರ ವೇತನದಲ್ಲಿ ಕಡಿತಮಾಡಿ ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೇ 3,200 ಕೋಟಿ ರೂ.ಗಳನ್ನು ವಂಚಿಸಿರುವ ಹಗರಣವನ್ನು ತೆರಿಗೆ ಇಲಾಖೆ ಪತ್ತೆ [more]

No Picture
ಬೆಂಗಳೂರು

ಉದ್ಯೋಗ ಮೇಳ

ಉದ್ಯೋಗ ಮೇಳ ಬೆಂಗಳೂರು,ಮಾ.4- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಇದೇ 10ರಂದು ಬೆಳಗ್ಗೆ [more]

ಬೆಂಗಳೂರು

ಇನ್ಫೋಸಿಸ್ ನೌಕರರು, ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ

ಇನ್ಫೋಸಿಸ್ ನೌಕರರು, ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ಬೆಂಗಳೂರು, ಮಾ.3-ವಂಚನೆ ಪ್ರಕರಣದ ಸಂಬಂಧ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‍ನ ಹಲವಾರು ನೌಕರರು, [more]

ಬೆಂಗಳೂರು

ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ಅಭಿಪ್ರಾಯ

ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ಅಭಿಪ್ರಾಯ ಬೆಂಗಳೂರು, ಮಾ.3- ಮಹಿಳೆಯರು ಮಕ್ಕಳ ಪಾಲನೆ, ಪೆÇೀಷಣೆ, ಮನೆ ನಿರ್ವಹಣೆಗೆ ಸೀಮಿತವಾಗಿರದೆ [more]

ವಾಣಿಜ್ಯ

ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿರುವುದು ಸರಿಯಾಗಿದೆ: ಸುಬ್ರಮಣಿಯನ್ ಸ್ವಾಮಿ 

ನವದೆಹಲಿ:ಮಾ-2: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ [more]

ರಾಜ್ಯ

ಮೈಸೂರು-ಬೆಂಗಳೂರು-ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಕನ್ನಡದಲ್ಲಿ ರೈಲ್ವೆ ಟಿಕೆಟ್

ಮೈಸೂರು, ಮಾ.2- ಮೈಸೂರು-ಬೆಂಗಳೂರು-ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಕನ್ನಡದಲ್ಲಿ ರೈಲ್ವೆ ಟಿಕೆಟ್ ವಿತರಿಸಲಾಗಿದೆ. ಈವರೆಗೂ ಇಂಗ್ಲಿಷ್‍ನಲ್ಲಿ ಮಾತ್ರ ಎಲ್ಲಿಂದ ಎಲ್ಲಿಯವರೆಗೆ ಎಂಬುದು ಮುದ್ರಣವಾಗುತ್ತಿತ್ತು. ಹಲವರು ಕನ್ನಡ ಭಾಷೆಯಲ್ಲಿ [more]

ರಾಷ್ಟ್ರೀಯ

ಎಸ್‍ಕೆಎಫ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸ್ಥಾನಕ್ಕೆ ಶಿಶಿರ್ ಜೋಷಿಪುರಹಾಸ್ ಅವರು ರಾಜೀನಾಮೆ

ಮುಂಬೈ, ಮಾ.2-ಉತ್ಕøಷ್ಟ ಗುಣಮಟ್ಟದ ಬೇರಿಂಗ್‍ಗಳ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಸ್‍ಕೆಎಫ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸ್ಥಾನಕ್ಕೆ ಶಿಶಿರ್ ಜೋಷಿಪುರಹಾಸ್ ಅವರು ರಾಜೀನಾಮೆ ನೀಡಿದ್ದಾರೆ. ಅವರು [more]

ರಾಷ್ಟ್ರೀಯ

ನೀರವ್ ಮೋದಿ ಅಮೆರಿಕಾದಲ್ಲೇ ಇದ್ದಾರೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ: ಅಮೆರಿಕಾ ಅಧಿಕಾರಿಗಳ ಹೇಳಿಕೆ

ವಾಷಿಂಗ್ಟನ್:ಮಾ-2: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅಮೆರಿಕದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. [more]

ವಾಣಿಜ್ಯ

ಮತ್ತೊಂದು ಬ್ಯಾಂಕ್ ವಂಚನೆ ಪ್ರಕರಣ ಬಯಲು

ನವದೆಹಲಿ:ಮಾ-1: ಮತ್ತೊಂದು ಬಹುಕೋಟಿ ಬ್ಯಾಂಕ್‌ ವಂಚನೆ ಪ್ರಕರಣ ಬಯಲಾಗಿದೆ. ಕೋಲ್ಕತ್ತದ ಕಂಪ್ಯೂಟರ್‌ ತಯಾರಿಕಾ ಕಂಪನಿ ಮೆ. ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ವಿರುದ್ಧ ಕೆನರಾ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಇಡಿಯಿಂದ ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿ-ಪಾಸ್ತಿಗಳ ಜಪ್ತಿ

ನವದೆಹಲಿ:ಮಾ-1: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1, 217 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ [more]

ವಾಣಿಜ್ಯ

ಪ್ರತಿಷ್ಠಿತ ವಾಣಿಜ್ಯೋದ್ಯಮ ಸಂಸ್ಥೆಗಳಿಂದಲೇ ಬ್ಯಾಂಕುಗಳಿಗೆ ಭಾರೀ ಪ್ರಮಾಣದ ವಂಚನೆ

ನವದೆಹಲಿ/ಬೆಂಗಳೂರು, ಮಾ.1-ದೇಶದ ಪ್ರತಿಷ್ಠಿತ ವಾಣಿಜ್ಯೋದ್ಯಮ ಸಂಸ್ಥೆಗಳಿಂದಲೇ ಬ್ಯಾಂಕುಗಳಿಗೆ ಭಾರೀ ಪ್ರಮಾಣದ ವಂಚನೆ ಮತ್ತು ಅವ್ಯವಹಾರಗಳು ಬೆಳಕಿಗೆ ಬರುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಅಕ್ರಮಗಳಿಗೆ [more]

ರಾಷ್ಟ್ರೀಯ

ರಾಯಲ್‌ ಎನ್‌ಫಿಲ್ಡ್‌ ನ ಥಂಡರ್‌ಬರ್ಡ್‌ 350x ಹಾಗೂ ಥಂಡರ್‌ಬರ್ಡ್‌ 500x ಬಿಡುಗಡೆ

ನವದೆಹಲಿ:ಮಾ-1:ರಾಯಲ್‌ ಎನ್‌ಫಿಲ್ಡ್‌ ಕಂಪನಿಯು ಥಂಡರ್‌ಬರ್ಡ್‌ 350ಎಕ್ಸ್‌ ಹಾಗೂ ಥಂಡರ್‌ಬರ್ಡ್‌ 500ಎಕ್ಸ್‌ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಶೋರೂಮ್‌ನಲ್ಲಿ ಇವುಗಳ ಬೆಲೆ ಕ್ರಮವಾಗಿ 1,98,878 ರೂ. ಮತ್ತು 1,56,849 ರೂ. [more]

ಬೆಂಗಳೂರು

ಬಿಬಿಎಂಪಿ ಬಜೆಟ್ ಮಂಡನೆ

ಬೆಂಗಳೂರು, ಫೆ.28- ಪರಿಸರ ಮತ್ತು ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು ಕಡ್ಡಾಯ, ಕಲ್ಯಾಣ, ಆರೋಗ್ಯ, ಆಡಳಿತ ಸುಧಾರಣೆ, ಆರ್ಥಿಕ ಶಿಸ್ತು ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು [more]

ಬೆಂಗಳೂರು

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಅವರು ಜನಪರ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ

ಬೆಂಗಳೂರು, ಫೆ.28- ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಅವರು ಜನಪರ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ ಎಂದು ಮೇಯರ್ ಆರ್.ಸಂಪತ್‍ರಾಜ್ ಅಭಿಪ್ರಾಯಪಟ್ಟಿದ್ದಾರೆ. [more]

ವಾಣಿಜ್ಯ

ಮೂಡಿ ಹೂಡಿಕೆದಾರರ ಸೇವಾ ಸಂಸ್ಥೆಯ ವಿಶ್ಲೇಷಣೆ

ನವದೆಹಲಿ, ಫೆ.28-ಭಾರತ 2018ರ ಕ್ಯಾಲೆಂಡರ್ ವರ್ಷದಲ್ಲಿ ಶೇ.7.6ರಷ್ಟು ಪ್ರಗತಿ ಸಾಧಿಸಲಿದೆ ಎಂದು ಮೂಡಿ ಹೂಡಿಕೆದಾರರ ಸೇವಾ ಸಂಸ್ಥೆ ಅಂದಾಜು ಮಾಡಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯ ಪರಿಣಾಮಗಳಿಂದ [more]

ವಾಣಿಜ್ಯ

ಕೌಶಲ್ಯರಹಿತ ಸಿಬ್ಬಂದಿಗೆ 11,500 ಕನಿಷ್ಟ ವೇತನ ನಿಯಮಕ್ಕೆ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು, ಫೆ.27- ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕೌಶಲ್ಯರಹಿತ ಸಿಬ್ಬಂದಿಗೆ 11,500 ಕನಿಷ್ಟ ವೇತನ ನೀಡಬೇಕೆಂಬ ಸರ್ಕಾರದ ನಿಯಮಕ್ಕೆ ಕಾರ್ಮಿಕ ನ್ಯಾಯಾಲಯ ಮಧ್ಯಂತರ [more]

ಪ್ರಧಾನಿ ಮೋದಿ

ಭಾರತ-ಕೋರಿಯಾ ವ್ಯವಹಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಭಾರತ-ಕೋರಿಯಾ ವ್ಯವಹಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ನವದೆಹಲಿ:ಫೆ-27: ಸುಸ್ಥಿರ ಆರ್ಥಿಕತೆಗೆ ತೊಡಕಾಗಿರುವ ಅನಿಯಂತ್ರಿತ ವ್ಯವಹಾರಿಕ ನಿರ್ಧಾರಗಳನ್ನು ತೆಗೆದು ಹಾಕಲಾಗುವುದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲಿ [more]

ವಾಣಿಜ್ಯ

ಹೈ ರಿಸ್ಕ್ ಎನ್‍ಬಿಎಫ್‍ಸಿಗಳು ಪಟ್ಟಿಯನ್ನು ವಿತ್ತ ಸಚಿವಾಲಯ ಬಿಡುಗಡೆ ಮಾಡಿದೆ

ನವದೆಹಲಿ, ಫೆ.26-ದೇಶದಲ್ಲಿನ ಸುಮಾರು 9,500 ಬ್ಯಾಂಕಿಂಗ್ ಸೌಲಭ್ಯ ರಹಿತ ಹಣಕಾಸು ಸಂಸ್ಥೆಗಳನ್ನು(ಎನ್‍ಬಿಎಫ್‍ಸಿಗಳು) ಹೈ ರಿಸ್ಕ್ (ಅಧಿಕ ಗಂಡಾಂತರ) ಅಕ್ರಮ ಹಣಕಾಸು ಸಂಸ್ಥೆಗಳೆಂದು ವರ್ಗೀಕರಿಸಿರುವ ವಿತ್ತ ಸಚಿವಾಲಯದ ಆರ್ಥಿಕ [more]

ವಾಣಿಜ್ಯ

ಈಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ

ನವದೆಹಲಿ, ಫೆ.26-ಡೈಮಂಡ್ ಕಿಂಗ್ ನೀರವ್ ಮೋದಿ, ರೋಟಮ್ಯಾಕ್ ಪೆನ್ ಪ್ರವರ್ತಕ ವಿಕ್ರಮ್ ಕೊಠಾರಿ, ದಾಸ್ ಕಂಪನಿಯ ವಜ್ರ ವ್ಯಾಪಾರಿಗಳ ಬಹುಕೋಟಿ ರೂ.ಗಳ ವಂಚನೆ ಪ್ರಕರಣಗಳ ನಂತರ ಈಗ [more]

ವಾಣಿಜ್ಯ

ಎಲ್ಲಾ ಸಂಸ್ಥೆಗಳೂ ಕನ್ನಡ ನಾಮಫಲಕ ಪ್ರದರ್ಶಿಸಬೇಕು

ಬೆಂಗಳೂರು, ಫೆ.26-ಕೆಫೆ, ಕಾಫಿಡೇ ಸೇರಿದಂತೆ ವಹಿವಾಟಿನಲ್ಲಿ ತೊಡಗಿರುವ ಹಲವು ಸಂಸ್ಥೆಗಳು ವಿದೇಶಿ ಸಂಸ್ಕøತಿ ಪ್ರತಿಬಿಂಬಿಸುವ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಕನ್ನಡದಲ್ಲೇ ನಾಮಫಲಕ ಪ್ರದರ್ಶಿಸುವ ಮೂಲಕ ಕನ್ನಡ ನಾಡು, [more]

ರಾಷ್ಟ್ರೀಯ

5ಜಿ ತಂತ್ರಜ್ನಾನ ಅನುಷ್ಠಾನ ಬೇಡ; ಇದು ಮಾನವನ ಆರೋಗ್ಯ ಹಾಗೂ ಪರಿಸದ ಮೇಲೆ ದುಷ್ಪರಿಣಾಮ ಬೀರಲಿದೆ: ನಟಿ ಜ್ಯೂಹಿ ಚಾವ್ಲಾ ಆಗ್ರಹ

ಮುಂಬೈ:ಫೆ-26: 5ಜಿ ತಂತ್ರಜ್ನಾನ ಅನುಷ್ಠಾನ ಬೇಡ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ, ನಟಿ ಜ್ಯೂಹಿ ಚಾವ್ಲಾ ಒತ್ತಾಯಿಸಿದ್ದಾರೆ. [more]

ರಾಷ್ಟ್ರೀಯ

ಬ್ಯಾಂಕ್ ವಂಚನೆ ಪ್ರಕರಣ: ರಾಜಕಾರಣಿಗಳು ಮಾತ್ರವಲ್ಲ ಬ್ಯಾಂಕಿಂಗ್ ನಿಯಂತ್ರಕರೂ ಕಾರಣ: ಜೇಟ್ಲಿ

ನವದೆಹಲಿ:ಫೆ-24: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ರಾಜಕಾರಣಿಗಳು ಮಾತ್ರವಲ್ಲ, ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಹೊಣೆಗಾರರಾಗುತ್ತಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು. ದೆಹಲಿಯಲ್ಲಿ ನಡೆದ ನಾಲ್ಕನೇ [more]

ರಾಷ್ಟ್ರೀಯ

ವಾಣಿಜ್ಯ ಕ್ಷೇತ್ರವನ್ನು ಬೆಚ್ಚಿ ಬೀಳಿಸಿರುವ ಭಾರೀ ಹಗರಣಗಳು 1.1 ಲಕ್ಷ ಕೋಟಿ ರೂ. ಸಾಲ ಮರುಪಾವತಿಸಬೇಕಿದೆ

ನವದೆಹಲಿ,ಫೆ.23-ಭಾರತದ ವಾಣಿಜ್ಯ ಕ್ಷೇತ್ರವನ್ನು ಬೆಚ್ಚಿ ಬೀಳಿಸಿರುವ ಭಾರೀ ಹಗರಣಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಉದ್ದೇಶಪೂರ್ವಕ ಸುಸ್ತಿದಾರರಿಂದ ಬ್ಯಾಂಕ್‍ಗಳಿಗೆ 1.1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಸಾಲ [more]