ರಾಷ್ಟ್ರೀಯ

ಖ್ಯಾತ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಸಾಮ್ಯತೆಯಿದ್ದರೆ, ಒಂದೇ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ, ಡಿ.11-ಖ್ಯಾತ ವಿಚಾರವಾದಿಗಳ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲಿ ಸಾಮ್ಯತೆ ಇದ್ದರೆ ಒಂದೇ ಸಂಸ್ಥೆಯಿಂದ ಏಕೆ ತನಿಖೆ [more]

ರಾಜ್ಯ

ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧವಿದೆ, ಸುಪ್ರೀಂಕೋರ್ಟ್‍ಗೆ ಕರ್ನಾಟಕ ಪೊಲೀಸರ ಹೇಳಿಕೆ

ನವದೆಹಲಿ, ಡಿ.11-ಹಿರಿಯ ಪರ್ತಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧವಿದೆ ಎಂದು ಕರ್ನಾಟಕ ಪೊಲೀಸ್ ಇಂದು ಸುಪ್ರೀಂಕೋರ್ಟ್‍ಗೆ ಹೇಳಿಕೆ ನೀಡಿದೆ. ಕಲ್ಬುರ್ಗಿ [more]

ರಾಷ್ಟ್ರೀಯ

ಕಾಬೂಲ್‍ನಲ್ಲಿ ಬಾಂಬ್ ಸ್ಪೋಟ ನಾಲ್ವರು ಭದ್ರತಾ ಸಿಬ್ಬಂಧಿಗಳ ಸಾವು

ಕಾಬೂಲ್: ಆಪ್ಘಾನಿಸ್ಥಾನದ ರಾಜಧಾನಿ ಕಾಬೂಲ್‍ನ ಹೊರವಲಯದಲ್ಲಿ ಭದ್ರತಾ ಸಿಬ್ಬಂಧಿಗಳ ಮೇಲೆ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯ ಸ್ಪೋಟಕ್ಕೆ ನಾಲ್ವರು ಭದ್ರತಾ ಸಿಬ್ಬಂಧಿಗಳು ಮೃತಪಟ್ಟು ಆರು ಜನರು [more]

ರಾಷ್ಟ್ರೀಯ

ಯಮುನಾ ನದಿಯಲ್ಲಿ ದೋಣಿ ಮುಳುಗಿ ಐದು ಜನರ ಸಾವು

ಪ್ರಯಾಗ್‍ರಾಜ್ (ಉತ್ತರ ಪ್ರದೇಶ): ನೆನ್ನೆ ಸಂಜೆ ಪ್ರಯಾಗ್‍ರಾಜ್‍ನ ಸಂಗಮ ಹತ್ತಿರದ ಯಮುನಾ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ ಮೂವರು ಮಹಿಳೆಯರು ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ ಹಾಗೂ [more]

ರಾಷ್ಟ್ರೀಯ

ವಜ್ರದ ವ್ಯಾಪಾರಿ ಹತ್ಯೆ ಪ್ರಕರಣ: ಖ್ಯಾತ ಮಾಡೆಲ್​ ಹಾಗೂ ನಟಿ ದೆಬೊಲಿನಾ ಬಟ್ಟಾಚಾರ್ಯಾ ವಿಚಾರಣೆ; ಓರ್ವ ರಾಜಕಾರಣಿ ಬಂಧನ

ಮುಂಬೈ: ವಜ್ರದ ವ್ಯಾಪಾರಿ ರಾಜೇಶ್ವರ್​ ಕೆ.ಉದಾನಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಾಡೆಲ್​ ಹಾಗೂ ನಟಿ ದೆಬೊಲಿನಾ ಬಟ್ಟಾಚಾರ್ಯಾ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ [more]

ರಾಜ್ಯ

ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ, ಘಟನೆಯಲ್ಲಿ ಮೂವರ ಸಾವು

ತಿಪಟೂರು, ಡಿ.7-ಅಪರಿಚಿತ ವಾಹನವೊಂದು ಅತಿ ವೇಗವಾಗಿ ಮುನ್ನುಗ್ಗಿ ಮಾರುತಿ ಸುಜುಕಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭದ್ರಾವತಿಯ ಗಂಧರ್ವ ಆರ್ಕೆಸ್ಟ್ರಾ ತಂಡದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ [more]

ತುಮಕೂರು

ವೇಗವಾಗಿ ಬಂದ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು

ತುಮಕೂರು, ಡಿ.7-ಮುಂದೆ ಹೋಗುತ್ತಿದ್ದ ಬೈಕ್‍ಗೆ ಹಿಂದಿನಿಂದ ಅತಿವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಸ್ ಮೇಲೆ ಕಲ್ಲು [more]

ಹಳೆ ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಿದ್ದ ಆರೋಪಿಗಳ ಬಂಧನ

ಮೈಸೂರು,ಡಿ.7-ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಿದ್ದ ರಿಯಲ್ ಎಸ್ಟೇಟ್‍ನ ಮೂವರು ಬ್ರೋಕರ್‍ಗಳನ್ನು ವಿಜಯನಗರ ಠಾಣೆ ಪೆÇಲೀಸರು ಬಂಧಿಸಿ 23.50 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಅರವಿಂದನಗರ ನಿವಾಸಿ ಸೋಮೇಶ(35), [more]

ದಾವಣಗೆರೆ

ಬಸಾಪುರದ ಹಳ್ಳವೊಂದರಲ್ಲಿ ಮೃತದೇಹ ಪತ್ತೆ

ದಾವಣಗೆರೆ,ಡಿ.7- ಬಸಾಪುರ ಗ್ರಾಮದ ಹಳ್ಳವೊಂದರಲ್ಲಿ ಖಾಸಗಿ ಬಸ್ ಏಜೆಂಟ್ ಒಬ್ಬರ ಮೃತದೇಹ ಇಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಚಂದ್ರಪ್ಪ(33) ಎಂಬುವರ ಶವ ಪತ್ತೆಯಾಗಿದ್ದು, ಮೃತನ ತಲೆ [more]

ಹಳೆ ಮೈಸೂರು

ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 26 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಮೈಸೂರು, ಡಿ.7- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಪೊಕ್ಸೋ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 26 ಸಾವಿರ ರೂ.ದಂಡ ವಿಧಿಸಿ [more]

ಬೆಂಗಳೂರು

ಬೆಳ್ಳಂದೂರು ಕೆರೆ ಅಂಗಳದಲ್ಲಿ ತ್ಯಾಜ್ಯ ವಯರುಗಳನ್ನು ಸುಡುತ್ತಿದ್ದ ಕಿಡಿಗೇಡಿಗಳು

ಬೆಂಗಳೂರು, ಡಿ.6- ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ. ಕಲುಷಿತ ನೊರೆಯಿಂದಾಗಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು ಎಂಬ ಚರ್ಚೆಗೆ ಈಗ ತೆರೆ ಬಿದ್ದಿದೆ.ತ್ಯಾಜ್ಯ [more]

ಬೆಂಗಳೂರು

ಭಟ್ಟರಹಳ್ಳಿ ಬಳಿ ಅಪಘಾತ, ಘಟನೆಯಲ್ಲಿ ಬೈಕ್ ಸವಾರನ ಸಾವು

ಬೆಂಗಳೂರು, ಡಿ.6- ಕೆಆರ್‍ಪುರಂನ ಹಳೆ ಮದ್ರಾಸ್ ರಸ್ತೆಯ ಭಟ್ಟರಹಳ್ಳಿಯ ಬಳಿ ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. [more]

ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ, ಎಸ್ಐಟಿ ಅಧಿಕಾರಿಗಳಿಗೆ ಕಂಟಕ

ಬೆಂಗಳೂರು,ಡಿ.6- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪೆÇಲೀಸರು ಈಗಾಗಲೇ 18 ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಆದರೆ [more]

ರಾಷ್ಟ್ರೀಯ

ಕಂದಕಕ್ಕೆ ಉರುಳಿ ಬಿದ್ದ ಬಸ್, ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಅಗರ್ತಲಾ, ಡಿ.5- ಬಸ್ಸೊಂದು ಕಂದಕ್ಕೆ ಉರುಳಿ ಬಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ಈಶಾನ್ಯ ರಾಜ್ಯ ತ್ರಿಪುರದ ಧಲೈ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ತ್ರಿಪುರ [more]

ಬೆಂಗಳೂರು

ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಸಿಕ್ಕಿ ಬಿದ್ದ ಸಹಕಾರ ಇಲಾಖೆಯ ಇಬ್ಬರೂ ಅಧಿಕಾರಿಗಳು

ಬೆಂಗಳೂರು, ಡಿ.4-ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರ ನೀಡಲು 10 ಲಕ್ಷ ಲಂಚ ಕೇಳಿ 50 ಸಾವಿರ ನಗದು ಪಡೆಯುವಾಗ ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು ಭ್ರಷ್ಟಾಚಾರ [more]

ರಾಷ್ಟ್ರೀಯ

ಬುಲಂದಶಹರ್ ಹಿಂಸಾಚಾರದಲ್ಲಿ ಪೊಲೀಸ್ ಸೇರಿ ಇಬ್ಬರು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬುಲಂದಶಹರ್: ಬುಲಂದಶಹರ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಯಾದ ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ [more]

ಬೆಂಗಳೂರು

ತನ್ನ ತಾಯಿ ಮತ್ತು ತಂಗಿಗೆ ಚುಚ್ಚುಮದ್ದು ನೀಡಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯ

ಬೆಂಗಳೂರು,ಡಿ.2- ತನ್ನ ತಾಯಿ ಮತ್ತು ತಂಗಿಗೆ ಚುಚ್ಚುಮದ್ದು ನೀಡಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯ ಡಾ.ಗೋವಿಂದಪ್ರಕಾಶ್ ಅವರು ಇನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ ಅಖ್ನೂರ್ ಸೆಕ್ಟರ್ ಬಳಿ ಗಣಿ ಸ್ಫೋಟ: ಇಬ್ಬರು ಯೋಧರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ ಬಳಿ ಗಣಿ ಸ್ಫೋಟಗೊಂಡು ಇಬ್ಬರು ಯೋಧರು ಮೃತಪಟ್ಟಿದ್ದು, ಇಬ್ಬರುಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಪಲ್ಲನ್ವಾಲಾದ ಗಡಿ ನಿಯಂತ್ರಣ ರೇಳೆ ಬಳಿ [more]

ಬೆಂಗಳೂರು

ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ಬೆಂಗಳೂರು, ನ.30- ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಸೋಗಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಪರಪ್ಪನ ಅಗ್ರಹಾರ [more]

ಬೆಂಗಳೂರು

ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್ಪಿನ್ ಶಿವಕುಮಾರ್ ಸ್ನೇಹಿತನ ಮನೆಯಲ್ಲಿ 400 ಹಾಲ್ ಟಿಕಟ್ ಪತ್ತೆ

ಬೆಂಗಳೂರು,ನ.30- ನಾಗರಿಕ ಪೊಲೀಸ್ ಪೇದೆ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಂಧಿತನಾಗಿರುವ ಪ್ರಮುಖ ಕಿಂಗ್‍ಪಿನ್ ಶಿವಕುಮಾರ್ ಸ್ನೇಹಿತನ ಮನೆಯಲ್ಲಿ 400 ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳು ದೊರಕಿದೆ. ಬೆಂಗಳೂರಿನ ತುಮಕೂರು [more]

ಬೆಂಗಳೂರು

ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಸುಲಿಗೆಕೋರನ ಮೇಲೆ ಗುಂಡು ಹಾರಿಸಿದ ಪೊಲೀಸರು

ಬೆಂಗಳೂರು,ನ.29- ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ಸುಲಿಗೆಕೋರನೊಬ್ಬನನ್ನು ಚಿಕ್ಕಜಾಲ ಪೆÇಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರ್‍ಟಿನಗರದ ನಿವಾಸಿ ಮೊಹಮ್ಮದ್ [more]

ಬೆಂಗಳೂರು

ಚಾಲಕನನ್ನು ಕೊಲೆ ಮಾಡಿ ಹಣ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಬೆಂಗಳೂರು, ನ.29- ಲಾರಿಯಲ್ಲಿ ಮಲಗಿದ್ದ ಚಾಲಕನನ್ನು ಭೀಕರವಾಗಿ ಕೊಲೆ ಮಾಡಿ ಹಣ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. [more]

ರಾಷ್ಟ್ರೀಯ

ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟಡದಿಂದಲೇ ಹಾರಿ ಆತ್ಮಹತ್ಯೆಗೆ ಶರಣಾದ ಹಿರಿಯ ಪೊಲೀಸ್ ಅಧಿಕಾರಿ

ನವದೆಹಲಿ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟದ 10ನೇ ಮಹಡಿಯಿದಲೇ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರೇಮ್​ ಬಲ್ಲಭ್​(53) ಆತ್ಮಹತ್ಯೆ [more]

ಕ್ರೈಮ್

ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಸಂಚುಕೋರರಿಗೆ ತಕ್ಕ ಶಾಸ್ತಿಯಾಬೇಕು : ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್

ವಿಶ್ವಸಂಸ್ಥೆ/ವಾಷಿಂಗ್ಟನ್/ಟೆಲ್ ಅವಿವ್, ನ.27 (ಪಿಟಿಐ)- ಮುಂಬೈ ಮೇಲೆ ಹತ್ತು ವರ್ಷಗಳ ಹಿಂದೆ ನವೆಂಬರ್ 26ರಂದು ನಡೆದ ಭಯೋತ್ಪಾದಕರ ದಾಳಿಯ ಸಂಚುಕೋರರಿಗೆ ತಕ್ಕ ಶಾಸ್ತಿಯಾಬೇಕು ಎಂದು ಆಗ್ರಹಿಸಿರುವ ವಿಶ್ವದ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದು ಓರ್ವ ಯೋದ ಹುತಾತ್ಮನಾಗಿದ್ದಾನೆ ಎಂದು ಭದ್ರತಾ ಮೂಲಗಳು ಹೇಳಿವೆ. ಇಂದು ಬೆಳಿಗ್ಗೆ ದಕ್ಷಿಣಾ [more]