ಡೆಲ್ಲಿ ಹುಡುಗರೆದ್ರು ಸೋಲು ಕಂಡಿತು ಆರ್ಸಿಬಿ : ಕ್ಯಾಚ್ ಕೈಚೆಲ್ಲಿ ಗೆಲುವನ್ನ ಕೈಚೆಲ್ಲಿದ್ರು ಪಾರ್ಥಿವ್
ಆರ್ಸಿಬಿ ಹಣೆಬರಹ ಕೊನೆಗೂ ಬದಲಾಗಲಿಲ್ಲ. ತವರಿನಲ್ಲಿ ಗ್ರೀನ್ ಜೆರ್ಸಿಯೊಂದಿಗೆ ಕಣಕ್ಕಿಳಿದ ಆರ್ಸಿಬಿ ಡೆಲ್ಲಿ ಹುಡುಗರೆದ್ರೂ ಕೂಡ ಸೋಲು ಕಂಡ್ರು. ಹಾಗಾದ್ರೆ ಬನ್ನಿ ಆರ್ ಸಿಬಿ ಸೋತಿದ್ದು ಹೇಗೆ [more]