ರಾಷ್ಟ್ರೀಯ

ಗಂಟಲದ್ರವ ಪರೀಕ್ಷೆ ಸಾಕು, ಮಲಮೂತ್ರ ಪರೀಕ್ಷೆಗೆ ರೆಡಿಯಾಗಿ :ಅನಿವಾಸಿಗಳಿಗೆ ಚೀನಾ ತಾಕೀತು

ಬೀಜಿಂಗ್: ಕೊರೋನಾ ವೈರಸ್‍ಗಳು ಗಂಟಲ ಭಾಗ ಅಥವಾ ಶ್ವಾಸನಾಳದಲ್ಲಿರುವುದು ನಾಲ್ಕೈದು ದಿನ ಮಾತ್ರ, ಇವು ಸುದೀರ್ಘ ಕಾಲ ಇರೋದು ಮಲಮೂತ್ರಗಳಲ್ಲಿ. ಹಾಗಾಗಿ ಹೊರದೇಶಗಳಿಂದ ಬಂದವರು ಮತ್ತು ಸೂಕ್ಷ್ಮ [more]

ರಾಷ್ಟ್ರೀಯ

ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ ಡ್ರಗ್ಸ್ ಮುಟ್ಟುಗೋಲು, ಓರ್ವ ಸೆರೆ

ಕೋಲ್ಕತ್ತಾ: ಭಾರತ -ಬಾಂಗ್ಲಾ ಗಡಿಯಲ್ಲಿ ಕೂಛ್‍ಬಿಹಾರ್‍ನ ಎರಡು ಕಡೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಸೈನಿಕರು, ಭಾರತದಿಂದ ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ 12ಕೆಜಿ ಗಾಂಜಾ ಮತ್ತು [more]

ರಾಜ್ಯ

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಭರವಸೆ ಏಪ್ರಿಲ್‍ನಿಂದ ಪಡಿತರದಲ್ಲಿ ಜೋಳ, ತೊಗರಿ, ರಾಗಿ

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಜೋಳ, ತೊಗರಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಡಿತರವಾಗಿ ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು [more]

ಬೆಂಗಳೂರು

ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್ ಪ್ರತಿಪಾದನೆ ರಾಷ್ಟ್ರೀಯತೆಯೇ ನಮ್ಮ ಸಂಸ್ಕøತಿ

ಬೆಂಗಳೂರು: ರಾಷ್ಟ್ರೀಯತೆ ನಮ್ಮ ಸಂಸ್ಕøತಿ, ನಮ್ಮ ನಾಗರಿಕತೆ. ಇದರಲ್ಲಿ ಯಾವ ಭಾರತೀಯರಿಗೂ ಗೊಂದಲವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್ ಪ್ರತಿಪಾದಿಸಿದರು. ತಮ್ಮ ಪುಸ್ತಕವಾದ ಬಿಕಾಸ್ [more]

ಬೆಂಗಳೂರು

ಆತ್ಮ ನಿರ್ಭರ ಭಾರತ ದಿಸೆಯಲ್ಲಿ ಉತ್ತಮ ಹೆಜ್ಜೆ : ರಾಜ್ಯಪಾಲ ವಿ.ಆರ್. ವಾಲಾ ಕೋವಿಡ್ ಹೋರಾಟದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ

ಬೆಂಗಳೂರು: ಕೊವೀಡ್ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದ ಜನತೆಯೊಂದಿಗೆ ರಾಜ್ಯ ಸರ್ಕಾರ ಕೊವೀಡ್ ಅಲೆಯನ್ನು ತಗ್ಗಿಸುವಲ್ಲಿ [more]

ರಾಷ್ಟ್ರೀಯ

ರಾಜಪಥದಲ್ಲಿ ರಾಮ! ಎದ್ದುನಿಂತ ನಮಿಸಿದ ಭಕ್ತರು

ಹೊಸದಿಲ್ಲಿ:ರಾಷ್ಟ್ರರಾಜಧಾನಿ ರಾಜಪಥದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರ ಮಾದರಿಯನ್ನು ಉತ್ತರ ಪ್ರದೇಶ ಪ್ರದರ್ಶಿಸಿದ್ದು ಸ್ತಬ್ಧಚಿತ್ರ ಮೆರವಣಿಗೆ ಬರುತ್ತಿದ್ದಂತೆ ಹಲವು ಸಚಿವರು ಸೇರಿ ನೂರಾರು ಮಂದಿ ಎದ್ದುನಿಂತು [more]

ರಾಷ್ಟ್ರೀಯ

ಗಣರಾಜ್ಯೋತ್ಸ :ಐಎಎಫ್‍ಮಹಿಳಾ ಅಕಾರಿಗಳಿಂದ ಇತಿಹಾಸ ಸೃಷ್ಟಿ

ಹೊಸದಿಲ್ಲಿ:ಗಣರಾಜ್ಯೋತ್ಸವ ಅಂಗವಾಗಿ ನಡೆಯುವ ಯುದ್ಧವಿಮಾನಗಳ ಪರೇಡ್‍ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ(ಐಎಎಫ್) ಇಬ್ಬರು ಮಹಿಳಾ ಪೈಲಟ್‍ಗಳು ಭಾಗಿಯಾಗಿದ್ದು,ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ [more]

ರಾಷ್ಟ್ರೀಯ

ವೃದ್ಧರಲ್ಲಿ ಲಸಿಕೆ ಪರಿಣಾಮವಿಲ್ಲ: ಹೇಳಿಕೆ ತಳ್ಳಿಹಾಕಿದ ಆಸ್ಟ್ರಾಜೆನಿಕಾ

ಹೊಸದಿಲ್ಲಿ: 65 ವರ್ಷಕ್ಕಿಂತ ಹೆಚ್ಚಿನವರಿಗೆ ಆಸ್ಟ್ರಾಜೆನಿಕಾ ಲಸಿಕೆ ಪರಿಣಾಮಕಾರಿಯಾಗದು ಎಂಬ ಹೇಳಿಕೆಗಳನ್ನು ಆಸ್ಟ್ರಾಜೆನಿಕಾ ಸಂಸ್ಥೆ ತಳ್ಳಿ ಹಾಕಿದೆ. ಯೂರೋಪಿಯನ್ ಒಕ್ಕೂಟದಲ್ಲಿ ವಯಸ್ಸಾದವರಲ್ಲಿ ಈ ಲಸಿಕೆಗೆ ಅನುಮೋದನೆ ನೀಡಲು [more]

ರಾಜ್ಯ

ಜನರ ಕಾಣಿಕೆಯಿಂದಲೇ ಭವ್ಯರಾಮಮಂದಿರ ನಿರ್ಮಾಣ ದೇಶಾದ್ಯಂತ ನಿ ಅಭಿಯಾನಕ್ಕೆ ಸ್ಪಂದನೆ

ಹುಬ್ಬಳ್ಳಿ: ರಾಮ ಮಂದಿರ ನಿರ್ಮಾಣಕ್ಕೆ ದೇಶದ ತುಂಬಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯ ಉದ್ದಿಮೆದಾರರು, ನಿರ್ಮಾತೃಗಳು ಹಾಗೂ ವ್ಯಾಪಾರಸ್ಥರಿಂದ ರಾಮ ಮಂದಿರ [more]

ಬೆಂಗಳೂರು

ಸಿಸಿಬಿಯಿಂದ ಪ್ರಭಾವಿಗಳ ಕೈವಾಡದ ಮಾಹಿತಿ ಸಂಗ್ರಹ, ಬಂತರ ಸಂಖ್ಯೆ 14ಕ್ಕೆ ಕೆಪಿಎಸ್‍ಸಿ ಸಿಬ್ಬಂದಿಯೇ ಸೋರಿಕೆ ಸೂತ್ರಧಾರರು ?

ಬೆಂಗಳೂರು: ಪ್ರಥಮ ದರ್ಜೆ ಸಹಾಯಕರ (ಎಫ್‍ಡಿಎ) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಕೆಪಿಎಸ್‍ಸಿ ಸಿಬ್ಬಂದಿಯ ಪಾತ್ರ ಇದೆ. ಇದಕ್ಕೆ ಪುಷ್ಟಿ ನೀಡುವ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದು, [more]

ರಾಜ್ಯ

ಸಚಿವರ ಭೇಟಿ ವೇಳೆ 4 ಜನ ಸೇರುವುದು ಸಹಜ: ನಳಿನ್ ಶಾಸಕರ ಸಭೆಗೆ ರೆಸಾರ್ಟ್ ರಾಜಕೀಯ ಬಣ್ಣಬೇಡ

ಬಳ್ಳಾರಿ: ಎತ್ತಿನಹೊಳೆ ಯೋಜನೆ ಕುರಿತು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಗೋಪಾಲಯ್ಯ ಸೇರಿ ಕೆಲವು ಶಾಸಕರು ಭಾಗವಹಿಸಿದರೆ ಅದನ್ನೇ ರೆಸಾರ್ಟ್ ರಾಜಕೀಯ ಎನ್ನುವುದು ತಪ್ಪು. ಸಚಿವರು [more]

ಶಿವಮೊಗ್ಗಾ

ಅಕ್ರಮ ಸಕ್ರಮದ ಹೇಳಿಕೆಯನ್ನೇ ನೀಡಿಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ ಅಕ್ರಮ ಗಣಿಗಾರಿಕೆ ನಿಲ್ಲಿಸಿ

ಶಿವಮೊಗ್ಗ : ರಾಜ್ಯಾದಂತ ಹಲವೆಡೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಲು ಜಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರ ಜೊತೆ [more]

ಬೆಂಗಳೂರು

ಜ.26ಕ್ಕೆ ಬೆಂಗಳೂರಿನಲ್ಲೂ ರೈತರಿಂದ ಟ್ರ್ಯಾಕ್ಟರ್ ಪರೇಡ್

ಬೆಂಗಳೂರು: ಗಣರಾಜ್ಯೋತ್ಸವದಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ಜ.26ರಂದು ಬೆಂಗಳೂರಿನಲ್ಲಿಯೂ ರೈತರ ಬೃಹತ್ ರ್ಯಾಲಿ ನಡೆಯಲಿದೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ [more]

No Picture
ಬೆಂಗಳೂರು

ಸದನ ಸಮಿತಿಯಿಂದ ಕಾಲಾವಕಾಶ ಕೋರಿಕೆ, ಪರಿಶೀಲನೆ ಬಳಿಕೆ ಕ್ರಮ ಎಂದ ಸಭಾಪತಿ – ಕಿಕ್ಕರ್ ಮೇಲ್ಮನೆಯಲ್ಲಿ ಅಹಿತಕರ ಘಟನೆ: ಮಧ್ಯಂತರ ವರದಿ ಸಲಿಕೆ

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಡಿ.15ರಂದು ನಡೆದಿದ್ದ ಅಹಿತಕರ ಘಟನೆ ಕುರಿತಂತೆ ಜೆಡಿಎಸ್‍ನ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿಯು ಸಭಾಪತಿ ಪ್ರತಾಪಚಂದ್ರಶೆಟ್ಟಿ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ಅಂದು ನಡೆದ [more]

ಬೆಂಗಳೂರು

ಶಿಕ್ಷಣದ ಜತೆ ಕೌಶಲ್ಯ ಮೈಗೂಡಿಸಿಕೊಳ್ಳಿ

ಬೆಂಗಳೂರು: ವಿಶ್ವವಿದ್ಯಾಲಯದ ಶಿಕ್ಷಣ ವಿದ್ಯಾರ್ಥಿಗಳಿಗೆ ಬದುಕಿನ ಬುನಾದಿಯನ್ನು ನೀಡುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯವನ್ನು ಮೈಗೂಡಿಸಿಕೊಂಡಿರಬೇಕು ಎಂದು ಗ್ರಾಸ್‍ರೂಟ್ಸ್ ರೀಸರ್ಚ್ ಮತ್ತು ಅಡ್ವಕೇಸಿ ಚಳವಳಿಯ ಮುಖ್ಯಸ್ಥ ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು. [more]

ಬೆಂಗಳೂರು

ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ: ಸಚಿವರಿಗೆ ಜಿಲ್ಲೆಗಳ ನಿಗದಿ

ಬೆಂಗಳೂರು: ಗಣರಾಜ್ಯೋತ್ಸವ ದಿನವಾದ ಜ.26ರಂದು ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಉಪ ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ನೇಮಿಸಲಾಗಿದೆ. ಹೊಸದಾಗಿ ಸಚಿವ ಸಂಪುಟ [more]

ಶಿವಮೊಗ್ಗಾ

ಹುಣಸೋಡು ಸೋಟದಲ್ಲಿ ಐವರ ಸಜೀವ ದಹನ | ಮೂವರ ಗುರುತು ಪತ್ತೆ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶ | ಪರಿಹಾರ ಘೋಷಣೆ ಸೋಟಕ್ಕೆ ನಡುಗಿದ ಮಲೆನಾಡು

ಶಿವಮೊಗ್ಗ: ನಗರಕ್ಕೆ ಸಮೀಪದ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಗುರುವಾರ ರಾತ್ರಿ ಸಂಭವಿಸಿರುವ ಸೋಟದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಬಹುಪಾಲು ಸುಟ್ಟು ಕರಕಲಾಗಿ, ಛಿದ್ರವಾಗಿದ್ದ ಮೃತದೇಹಗಳ ಪೈಕಿ ಮೂವರ [more]

ರಾಷ್ಟ್ರೀಯ

ಸಂಸತ್ತಲ್ಲಿ ಇಂದು ಹಲ್ವಾ ತಯಾರಿಕೆ ಸಮಾರಂಭ

ಹೊಸದಿಲ್ಲಿ: ಫೆಬ್ರವರಿ 1ರಂದು ನಡೆಯಲಿರುವ ಕೇಂದ್ರ ಬಜೆಟ್ ಹಿನ್ನೆಲೆ ಬಜೆಟ್‍ಗೆ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಹಲ್ವಾ ತಯಾರಿಕಾ ಸಮಾರಂಭವನ್ನು ಹಣಕಾಸು ಸಚಿವಾಲಯ ಶನಿವಾರ ಹಮ್ಮಿಕೊಂಡಿದೆ [more]

ರಾಷ್ಟ್ರೀಯ

ತೀರ್ಮಾನವಾಗದೇ ಕೊನೆಗೊಂಡ 11ನೇ ಸುತ್ತಿನ ಮಾತುಕತೆ

ಹೊಸದಿಲ್ಲಿ: ಒಂದೂವರೆ ವರ್ಷಗಳ ಕಾಲ ಮೂರು ಹೊಸ ಕೃಷಿ ಕಾಯ್ದೆಗಳನ್ನು ಅಮಾನತುಗೊಳಿಸುವ ಕೇಂದ್ರದ ಪ್ರಸ್ತಾಪವನ್ನು ರೈತ ನಾಯಕರು ತಿರಸ್ಕರಿಸಿರುವ ಹಿನ್ನೆಲೆ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ರೈತರ [more]

ರಾಷ್ಟ್ರೀಯ

ಫೇಸ್‍ಬುಕ್ ಮಾಹಿತಿ ಸಂಗ್ರಹ: ಕೆಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ ಸಿಬಿಐ ಪ್ರಕರಣ ದಾಖಲು

ಹೊಸದಿಲ್ಲಿ: ಭಾರತದಲ್ಲಿ ಫೇಸ್‍ಬುಕ್ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಕೆಂಬ್ರಿಡ್ಜ್ ಅನಾಲಿಟಿಕಾ ಆ್ಯಂಡ್ ಗ್ಲೋಬಲ್ ಸಾಯನ್ಸ್ ರಿಸರ್ಚ್ ಸಂಸ್ಥೆಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು [more]

ರಾಷ್ಟ್ರೀಯ

ಕೊರೋನಾ ವಾರಿಯರ್‍ಗಳ ಕಾರ್ಯ ಅದ್ಭುತ: ಮೋದಿ ಲಸಿಕೆ ಪಡೆಯಲು ಬೇಡ ಹಿಂಜರಿಕೆ

ಲಖನೌ: ಕೊರೋನಾ ನಿರೋಧಕ ಲಸಿಕೆಗಳ ಬಗ್ಗೆ ಕೆಲವರು ಭೀತಿ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಆರೋಗ್ಯ ಕಾರ್ಯಕರ್ತರೊಂದಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ನಡೆಸಿ ಲಸಿಕೆಗಳ ಸುರಕ್ಷತೆ [more]

ಬೆಂಗಳೂರು

ಅಜೀಂ ಪ್ರೇಮ್ ಜಿ ವಿರುದ್ಧ ಅರ್ಜಿ ವಜಾ

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯಡಿ ವಿಪೊ ಸಂಸ್ಥಾಪಕ ಅಜೀಂ ಪ್ರೇಮ್ ಜಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. [more]

ತುಮಕೂರು

ಧಾರ್ಮಿಕ ಕ್ಷೇತ್ರವಾಗಿ ಶ್ರೀಗಳ ಹುಟ್ಟೂರು | ಅಭಿವೃದ್ಧಿಗಾಗಿ 80 ಕೋಟಿ ರೂ. ಮೀಸಲು: ಸಿಎಂ ದಾಸೋಹ ದಿನವಾಗಿ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ

ತುಮಕೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀಗಳಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ದಿನವಾದ ಜನವರಿ 21ನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡಲು ಸರ್ಕಾರ ಎಲ್ಲಾ ರೀತಿಯ [more]

No Picture
ಬೆಂಗಳೂರು

10 ಮಂದಿಯ ಖಾತೆ ಅದಲು-ಬದಲು, ಹೆಚ್ಚುವರಿ ಹೊಣೆ ವಹಿಸಿದ ಸಿಎಂ ಸಪ್ತ ಸಚಿವರಿಗೆ ಖಾತೆ

ಬೆಂಗಳೂರು:ಇತ್ತೀಚೆಗಷ್ಟೇ ಸಂಪುಟ ಸೇರಿದ ಏಳು ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ, ಹಾಲಿ ಇದ್ದ ಕೆಲ ಸಚಿವರ ಖಾತೆಗಳನ್ನು ಅದಲು-ಬದಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಒಂದಿಬ್ಬರು ತಮಗೆ [more]

ರಾಷ್ಟ್ರೀಯ

ಭಾರತೀಯ ವಿನಯ್ ರೆಡ್ಡಿ ಬರೆದಿರುವ ಭಾಷಣಕ್ಕೆ ಶ್ಲಾಘನೆ ಬೈಡನ್ ಭಾಷಣಕ್ಕೆ ವ್ಯಾಪಕ ಮೆಚ್ಚುಗೆ

ಹೊಸದಿಲ್ಲಿ: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಅವರ ಅಧ್ಯಕ್ಷೀಯ ಭಾಷಣದಲ್ಲಿ ಒಗ್ಗಟ್ಟು, ಪ್ರಜಾಪ್ರಭುತ್ವ ಮತ್ತು ವಿಶ್ವಾಸಕ್ಕೆ ಒತ್ತು ನೀಡಲಾಗಿತ್ತು. [more]