ಸಿಎಂ ಕುಮಾರಸ್ವಾಮಿ ಬರುವವರೆಗೂ ಯಾವುದೇ ತಿರ್ಮಾನ ಕೈಗೊಳ್ಳುವುದಿಲ್ಲ-ಮಾಜಿ ಪಿಎಂ ದೇವೇಗೌಡ
ಬೆಂಗಳೂರು, ಜು.7-ಅತೃಪ್ತ ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿಂದು [more]