No Picture
ಬೆಂಗಳೂರು

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಬೆಂಗಳೂರು, ಮಾ.4-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದೆ. ವಿಧಾನಸಭೆ ಕಾರ್ಯದರ್ಶಿ [more]

ಬೆಂಗಳೂರು

ಟಿಕೆಟ್‍ಗಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ

ಟಿಕೆಟ್‍ಗಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ಬೆಂಗಳೂರು,ಮಾ.4-ಇನ್ನೇನು ಬಿಜೆಪಿಯಲ್ಲಿ ಎಲ್ಲವೂ ಮುಗಿದು ನಾಯಕರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಲಿದ್ದಾರೆ ಎನ್ನುವಾಗಲೇ ಪುನಃ ಯಡಿಯೂರಪ್ಪ ಮತ್ತು ಈಶ್ವರಪ್ಪ [more]

No Picture
ಬೆಂಗಳೂರು

ಉದ್ಯೋಗ ಮೇಳ

ಉದ್ಯೋಗ ಮೇಳ ಬೆಂಗಳೂರು,ಮಾ.4- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಇದೇ 10ರಂದು ಬೆಳಗ್ಗೆ [more]

No Picture
ಬೆಂಗಳೂರು

ಮಾ.11ರಂದು ವೀರಶೈವ ವಧು-ವರರ ಸಮಾವೇಶ

ಮಾ.11ರಂದು ವೀರಶೈವ ವಧು-ವರರ ಸಮಾವೇಶ ಬೆಂಗಳೂರು,ಮಾ.4- ಶ್ರೀ ಶರಣ ಸೇವಾ ಸಮಾಜದ ವತಿಯಿಂದ ವೀರಶೈವ ವಧು-ವರರ ಸಮಾವೇಶವನ್ನು ಮಾ.11ರಂದು ಬೆಳಗ್ಗೆ 11 ಗಂಟೆಗೆ ರಾಜಾಜಿನಗರದ 1ನೇ ಆರ್.ಬ್ಲಾಕ್‍ನ [more]

ಬೆಂಗಳೂರು

ಲಾಲ್‍ಬಾಗ್‍ನಲ್ಲಿ ಫೋಟ ಶೂಟ್‍ಗೆ ಬ್ರೇಕ್

ಲಾಲ್‍ಬಾಗ್‍ನಲ್ಲಿ ಫೋಟ ಶೂಟ್‍ಗೆ ಬ್ರೇಕ್ ಬೆಂಗಳೂರು,ಮಾ.4-ಲಾಲ್‍ಬಾಗ್‍ನಲ್ಲಿ ಪ್ರತಿನಿತ್ಯ ಸಾವಿರಾರು ಜನರು ಭೇಟಿ ಕೊಡ್ತಾರೆ. ನೂರಾರು ಜನರು ವಾಕಿಂಗ್ ಮಾಡಿ ರಿಲ್ಯಾP್ಷï ಮಾಡಲು ಬರ್ತಾರೆ. ಆದರೇ ಇತ್ತೀಚೆಗೆ ಲಾಲ್‍ಬಾಗ್‍ನಲ್ಲಿ [more]

No Picture
ಬೆಂಗಳೂರು

ಮಾ.6ರಂದು ಕರ್ನಾಟಕ ದಲಿತ ಉದ್ದಿಮೆದಾರರ ಸಮಾವೇಶ

ಮಾ.6ರಂದು ಕರ್ನಾಟಕ ದಲಿತ ಉದ್ದಿಮೆದಾರರ ಸಮಾವೇಶ ಬೆಂಗಳೂರು,ಮಾ.4- ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಎಂಟರ್‍ಪ್ರೈನರ್ಸ್ ಮತ್ತು ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್ ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಮಾವೇಶವನ್ನು [more]

ಬೆಂಗಳೂರು

ಬಿಬಿಎಂಪಿ ವತಿಯಿಂದ ಆರೋಗ್ಯ ವಿಮೆ ಸೇರಿದಂತೆ ಕಾರ್ಮಿಕರ, ತಂತ್ರಜ್ಞರ, ಕಲಾವಿದರ, ಭವಿಷ್ಯಕ್ಕಾಗಿ ನಿಧಿ ಸ್ಥಾಪಿಸುವ ಚಿಂತನೆ

ಬೆಂಗಳೂರು,ಮಾ.4- ಕಡಿಮೆ ದರದಲ್ಲೇ ನೀವು ಕೇಳಿರುವ ಜಾಗವನ್ನು ಒಕ್ಕೂಟಕ್ಕಾಗಿ ಭೋಗ್ಯಕ್ಕೆ ಕೊಡಿಸುವ ವ್ಯವಸ್ಥೆ ಮಾಡಿಕೊಡುವುದರೊಂದಿಗೆ ಆರೋಗ್ಯ ವಿಮೆಯಂತಹ ಸೌಲಭ್ಯಕ್ಕಾಗಿ ನಿಧಿ ಒದಗಿಸುವ ಕುರಿತಂತೆ ಮೇಯರ್ ಅವರೊಂದಿಗೆ ಚರ್ಚಿಸಿ [more]

ಬೆಂಗಳೂರು

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ್ತ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ್ತ ಬೆಂಗಳೂರು, ಮಾ.4-ಮುಂದಿನ 2018-19ನೇ ವರ್ಷದ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ವ್ಯಾಸಂಗ [more]

ಬೆಂಗಳೂರು

ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಕ್ಕೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಕ್ಕೆ ಸಚಿವ ಸಂಪುಟ ಅನುಮೋದನೆ ಬೆಂಗಳೂರು, ಮಾ.4-ರಾಜ್ಯ ವಿಧಾನ ಪರಿಷತ್‍ನ ಸಭಾಪತಿಗಳೂ ಆಗಿದ್ದ ವೀರಣ್ಣ ಮತ್ತೀಕಟ್ಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ [more]

ಬೆಂಗಳೂರು

ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ

ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ ಬೆಂಗಳೂರು, ಮಾ.4- ಇತ್ತೀಚಿನ ದಿನಗಳಲ್ಲಿ ಜನರು ಪತ್ರಿಕಾ ರಂಗವನ್ನು ಅನುಮಾನದಿಂದ ನೋಡುವಂತಾಗಿದೆ. [more]

ಬೀದರ್

ಮಾ: 6ರಂದು ಶ್ರೀ ಕೆ.ಎಸ್.ಈಶ್ವರಪ್ಪ ಬೀದರಗೆ

ಮಾ: 6ರಂದು ಶ್ರೀ ಕೆ.ಎಸ್.ಈಶ್ವರಪ್ಪ ಬೀದರಗೆ ಬೀದರ್: ಮಾ: 06-03-2018ರಂದು ಕರ್ನಾಟಕ ಸರಕಾರದ ವಿಧಾನ ಪರಿಷತಿನ ವಿರೋಧ ಪಕ್ಷದ ನಾಯಕರಾದ ಹಾಗೂ ಮಾಜಿ ಉಪ ಮುಖ್ಯ ಮಂತ್ರಿಗಳಾದ [more]

ಬೀದರ್

ಜನವಾಡಾ ನವೀಕೃತ ಗುರುದ್ವಾರಾ ಉದ್ಘಾಟನೆ

ಜನವಾಡಾ ನವೀಕೃತ ಗುರುದ್ವಾರಾ ಉದ್ಘಾಟನೆ ಬೀದರ, ಮಾ:4 ತಾಲೂಕಿನ ಜನವಾಡಾದಲ್ಲಿರುವ ಗುರುದ್ವಾರಾ ಮಾತಾ ಭಾಗ್‍ಕೌರಜೀಯವರ ನವೀಕರಣಗೊಂಡ ಗುರುದ್ವಾರಾವನ್ನು ಶಾಸ್ತ್ರೋಕ್ತವಾಗಿ ಭಾನುವಾರ ಉದ್ಘಾಟಿಸಿ ಬೀದರಿನ ಗುರುದ್ವಾರಾ ಪ್ರಬಂಧಕ ಕಮಿಟಿಗೆ [more]

ಬೀದರ್

ಮಣ್ಣಲ್ಲಿ ಮಣ್ಣಾದ ಸುಶೀಲ್ ಕುಮಾರ್,

ಬೀದರ್, ಮಾ.3-ಅಂತಿಮ ನಮನ, ಮಣ್ಣಲ್ಲಿ ಮಣ್ಣಾದ ಸುಶೀಲ್ ಕುಮಾರ್, ಸುಶೀಲ್ ಕುಮಾರ್ ಸರ್ಕಾರಿ ಗೌರವದೊಂದಿದೆ ಅಂತಿಮ ನಮನ, ಮೆಥೋಡಿಕ್ ಚರ್ಚ್ ಬಳಿಯ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ,. ಬೀದರ್ [more]

ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗಾಗಿ ನಗರದಲ್ಲಿ ಆರು ಕೊಠಡಿಗಳುಳ್ಳ ಮನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗಾಗಿ ನಗರದಲ್ಲಿ ಆರು ಕೊಠಡಿಗಳುಳ್ಳ ಮನೆ ಬೆಂಗಳೂರು,ಮಾ.3- ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದಲ್ಲಿ [more]

ಬೆಂಗಳೂರು

ಬಿಜೆಪಿಯಿಂದ ಮತ್ತೊಂದು ಎಡವಟ್ಟು

ಬಿಜೆಪಿಯಿಂದ ಮತ್ತೊಂದು ಎಡವಟ್ಟು ಬೆಂಗಳೂರು, ಮಾ.3-ಬೆಂಗಳೂರು ಮಹಾನಗರದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುವ ಭರದಲ್ಲಿ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡು ಮುಜುಗರಕ್ಕೆ ಸಿಲುಕಿದೆ. ಮಿಜೋರಾಂ [more]

ಬೆಂಗಳೂರು

ಮುಖ್ಯಮಂತ್ರಿಗಳು ನಗರಕ್ಕೆ ನೀಡಿರುವ ಬೃಹತ್ ಅನುದಾನದಿಂದ ಹಲವಾರು ಅಭಿವೃದ್ಧಿ

  ಬೆಂಗಳೂರು,ಮಾ.3-ನಗರದಲ್ಲಿ ಮಾದರಿ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ 7300 ಕೋಟಿ ರೂ.ಗಳ ಅನುದಾನ ನೀಡಿರುವುದೇ ಕಾರಣ ಎಂದು [more]

ಬೆಂಗಳೂರು

ಇನ್ಫೋಸಿಸ್ ನೌಕರರು, ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ

ಇನ್ಫೋಸಿಸ್ ನೌಕರರು, ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ಬೆಂಗಳೂರು, ಮಾ.3-ವಂಚನೆ ಪ್ರಕರಣದ ಸಂಬಂಧ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‍ನ ಹಲವಾರು ನೌಕರರು, [more]

ಬೆಂಗಳೂರು

ಜೂನಿಯರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ ಎಂಬ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಹೇಳಿಕೆ

ಬೆಂಗಳೂರು, ಮಾ.3-ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅನುಕರಣೆ ಮಾಡುವ ಮೂಲಕ ಜೂನಿಯರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ ಎಂಬ ಪ್ರತಿಪಕ್ಷದ ನಾಯಕ [more]

ಬೆಂಗಳೂರು

ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ

ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಬೆಂಗಳೂರು, ಮಾ.3- ನಗರ ನಿರ್ಮಾತೃ, ವೀರ ಸೇನಾನಿ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಬಿಬಿಎಂಪಿ ಮತ್ತೊಮ್ಮೆ ಅಪಮಾನ ಮಾಡಿದೆ. ತೆರಿಗೆ [more]

ರಾಜ್ಯ

ರಾಜ್ಯ ಸರಕಾರದ ಭವಿಷ್ಯದ ಯೋಜನೆಗಳ ಕುರಿತ ನವಕರ್ನಾಟಕ ನಿರ್ಮಾಣ ವಿಷನ್-2025 ಬಿಡುಗಡೆ

ರಾಜ್ಯ ಸರಕಾರದ ಭವಿಷ್ಯದ ಯೋಜನೆಗಳ ಕುರಿತ ನವಕರ್ನಾಟಕ ನಿರ್ಮಾಣ ವಿಷನ್-2025 ಬಿಡುಗಡೆ ಬೆಂಗಳೂರು, ಮಾ.3- ಐದು ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ [more]

No Picture
ಬೆಂಗಳೂರು

ಬಡಜನರ ಹಾಗೂ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರೀ ಮಾರುತಿ ಸೇವಾ ಟ್ರಸ್ಟ್‍ಗೆ ಚಾಲನೆ

ಬಡಜನರ ಹಾಗೂ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರೀ ಮಾರುತಿ ಸೇವಾ ಟ್ರಸ್ಟ್‍ಗೆ ಚಾಲನೆ ಬೆಂಗಳೂರು, ಮಾ.3- ಯುವಕರು ಹೆಚ್ಚು ಹೆಚ್ಚು ಜನ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ರಾಜ್ಯ [more]

ಮತ್ತಷ್ಟು

ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್ ಜೆಡಿಎಸ್‍ಗೆ ಸೇರ್ಪಡೆ

ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್ ಜೆಡಿಎಸ್‍ಗೆ ಸೇರ್ಪಡೆ ಬೆಂಗಳೂರು, ಮಾ.3-ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್ ಇಂದು ಜೆಡಿಎಸ್‍ಗೆ ಸೇರ್ಪಡೆಯಾದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ [more]

ಮತ್ತಷ್ಟು

ಕೆಲವರಿಗೆ ವಿಶೇಷವಾದ ಮೂಗುಗಳಿದ್ದು ಅವರಿಗೆ ಲಂಚದಂತಹ ವಾಸನೆಗಳ ಬಗ್ಗೆ ಹೆಚ್ಚಿನ ಅರಿವಿದೆ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಕೆಲವರಿಗೆ ವಿಶೇಷವಾದ ಮೂಗುಗಳಿದ್ದು ಅವರಿಗೆ ಲಂಚದಂತಹ ವಾಸನೆಗಳ ಬಗ್ಗೆ ಹೆಚ್ಚಿನ ಅರಿವಿದೆ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ಬೆಂಗಳೂರು, ಮಾ.3-ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅದರಲ್ಲಿ ಭ್ರಷ್ಟಾಚಾರ [more]

ಮತ್ತಷ್ಟು

ದಕ್ಷಿಣ ಭಾಗದ ರಾಜ್ಯಗಳಲ್ಲಿ ಆರ್ಥಿಕಾಭಿವೃದಿ;್ಧ ಉತ್ತರ ಭಾರತದಲ್ಲಿ ಆರ್ಥಿಕಾಭಿವೃದ್ಧಿ ಕುಂಠಿತ: ಜಯರಾಮ್ ರಮೇಶ್ ಕಳವಳ

ಬೆಂಗಳೂರು, ಮಾ.3-ದಕ್ಷಿಣ ಕರ್ನಾಟಕ ಭಾಗದ ರಾಜ್ಯಗಳಲ್ಲಿ ಆರ್ಥಿಕಾಭಿವೃದ್ಧಿ ಹೆಚ್ಚಾಗುತ್ತಿದೆ, ಜನಸಂಖ್ಯೆ ಸ್ಥಿರವಾಗಿದೆ. ಆದರೆ ಉತ್ತರ ಭಾರತದಲ್ಲಿ ಆರ್ಥಿಕಾಭಿವೃದ್ಧಿ ಕುಂಠಿತವಾಗಿದ್ದು, ಜನಸಂಖ್ಯೆ ಅಳತೆ ಮೀರಿ ಬೆಳೆಯುತ್ತಿದೆ ಎಂದು ರಾಜ್ಯಸಭಾ [more]

ಮತ್ತಷ್ಟು

ಮಾ.6ರಿಂದ ಜೆಡಿಎಸ್ ವಿಕಾಸಪರ್ವ ಪಾದಯಾತ್ರೆ

ಮಾ.6ರಿಂದ ಜೆಡಿಎಸ್ ವಿಕಾಸಪರ್ವ ಪಾದಯಾತ್ರೆ ಬೆಂಗಳೂರು, ಮಾ.3-ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಪಕ್ಷ ಅಧಿಕಾರದಲ್ಲಿದ್ದಾಗ ಸಾಧಿಸಿದ ಕಾರ್ಯಗಳು ಹಾಗೂ ಮುಂದೆ ಅಧಿಕಾರಕ್ಕೆ ಬಂದಾಗ ಕಾರ್ಯಗತ ಮಾಡುವ [more]