ಬೆಂಗಳೂರು

ರಾಜ್ಯ ಬಿಜೆಪಿ-ಆರ್‍ಎಸ್‍ಎಸ್ ನಾಯಕರ ಮಹತ್ವದ ಸಭೆ

  ಬೆಂಗಳೂರು, ಜೂ.22- ರಾಜ್ಯ ಬಿಜೆಪಿ ನಾಯಕರು ಇಂದು ಆರ್‍ಎಸ್‍ಎಸ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಚಾಮರಾಜಪೇಟೆಯ ಆರ್‍ಎಸ್‍ಎಸ್ ಕಚೇರಿ ಕೇಶವಕೃಪಾದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, [more]

ಬೆಂಗಳೂರು

ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಸತ್ಯನಾರಾಯಣ ಆಯ್ಕೆ ಬಹುತೇಕ ಖಚಿತ

  ಬೆಂಗಳೂರು, ಜೂ.22- ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ, ಉಪಸಭಾಧ್ಯಕ್ಷ ಸ್ಥಾನ [more]

ಬೆಂಗಳೂರು

ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ

  ಬೆಂಗಳೂರು, ಜೂ.21-ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. [more]

ಬೆಂಗಳೂರು

2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

  ಬೆಂಗಳೂರು,ಜೂ.21- 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂಬ ಆಶಯ ಈಡೇರಿಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. [more]

ಬೆಂಗಳೂರು

ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲು ನೀಡಲಾಗುತ್ತದೆ

  ಬೆಂಗಳೂರು, ಜೂ.21- ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಿರುವ ವಿಶ್ವ ಕರ್ಮ ಸಮುದಾಯದವರಿಗೆ ಸರ್ಕಾರದ [more]

ಬೆಂಗಳೂರು

ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಶೀತಲ ಸಮರ ಇಲ್ಲ: ಸಚಿವ ಎಚ್.ಡಿ.ರೇವಣ್ಣ

  ಬೆಂಗಳೂರು, ಜೂ.21-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಶೀತಲ ಸಮರ ಇಲ್ಲ, ಮಾಧ್ಯಮಗಳು ಕಪೆÇೀಲಕಲ್ಪಿತವಾಗಿ ವರದಿ ಮಾಡುತ್ತಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ [more]

ಬೆಂಗಳೂರು

ಅನಗತ್ಯ ದುಂದುವೆಚ್ಚಗಳಿಗೆ ಸಿಎಂ ಕಡಿವಾಣ

  ಬೆಂಗಳೂರು ,ಜೂ.21- ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಆರ್ಥಿಕ ಶಿಸ್ತಿಗೆ ಒತ್ತು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಯಾವುದೇ ಸಚಿವರು ಹೊಸ ಕಾರು ಹಾಗೂ [more]

ಬೆಂಗಳೂರು

ಕಸವಿಲೇವಾರಿ ವಿಷಯದಲ್ಲಿ ಮಾಫಿಯಾ ಕೆಲಸ ಮಾಡುತ್ತಿದ್ದರೆ ಮಟ್ಟ ಹಾಕಲಾಗುವುದು: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

  ಬೆಂಗಳೂರು,ಜೂ.21- ಬಿಬಿಎಂಪಿಯಲ್ಲಿ ಪೌರ-ಗುತ್ತಿಗೆ ಕಾರ್ಮಿಕರು ಅಥವಾ ಕಸವಿಲೇವಾರಿ ವಿಷಯದಲ್ಲಿ ಮಾಫಿಯಾಗಳು ಕೆಲಸ ಮಾಡುತ್ತಿದ್ದರೆ ಅದನ್ನು ಮುಲಾಜಿಲ್ಲದೆ ಮಟ್ಟ ಹಾಕಲಾಗುವುದು ಎಂದು ನಗರಾಭಿವೃದ್ದಿ ಸಚಿವರೂ ಆದ ಉಪಮುಖ್ಯಮಂತ್ರಿ [more]

ಬೆಂಗಳೂರು

ಭಕ್ತರು ಯಾವುದೇ ರೀತಿಯಲ್ಲೂ ಗಾಬರಿ ಬೀಳುವ ಅವಶ್ಯಕತೆ ಇಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಜೂ.21- ಆರೋಗ್ಯ ತಪಾಸಣೆಗಾಗಿ ಸಿದ್ದಗಂಗಾ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಕ್ತರು ಯಾವುದೇ ರೀತಿಯಲ್ಲೂ ಗಾಬರಿ ಬೀಳುವ ಅವಶ್ಯಕತೆ ಇಲ್ಲ. ವೈದ್ಯರು ಅವರ ವಯಸ್ಸು ,ಎಲ್ಲವನ್ನು [more]

ರಾಜ್ಯ

ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮೀಜಿ ಬಿಜಿಎಸ್ ಆಸ್ಪತ್ರೆಗೆ ದಾಖಲು

  ಬೆಂಗಳೂರು, ಜೂ.21- ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠಾಧೀಶರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶತಾಯುಷಿಗಳಾದ ಸಿದ್ದಗಂಗಾ [more]

No Picture
ಬೆಂಗಳೂರು

ರಾಜ್ಯ ವಿಧಾನಪರಿಷತ್ ರದ್ದುಗೊಳಿಸಬೇಕು: ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ

  ಬೆಂಗಳೂರು, ಜೂ.21- ರಾಜ್ಯದ ಅಭಿವೃದ್ದಿಗೆ ಯಾವ ರೀತಿಯಿಂದಲೂ ಪ್ರಯೋಜನವಿಲ್ಲದ ರಾಜ್ಯ ವಿಧಾನಪರಿಷತ್‍ನ್ನು ರದ್ದುಗೊಳಿಸಬೇಕೆಂದು ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆಗೂ [more]

ಬೆಂಗಳೂರು

ರಾಜ್ಯ ಕಾಂಗ್ರೆಸ್ ಸಂಸದರ ಮಹತ್ವದ ಸಭೆ

  ಬೆಂಗಳೂರು, ಜೂ.21-ಲೋಕಸಭೆ ಚುನಾವಣೆಗೆ ಸ್ಥಾನ ಹಂಚಿಕೆ, ಕೆಪಿಸಿಸಿ ಅಧ್ಯಕ್ಷಗಾದಿ ಪಡೆಯುವ ಸಂಬಂಧ ರಾಜ್ಯ ಕಾಂಗ್ರೆಸ್ ಸಂಸದರು ಮಹತ್ವದ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವ ಹಿನ್ನೆಲೆಯಲ್ಲಿ [more]

ಬೆಂಗಳೂರು

ಯೋಗಭ್ಯಾಸ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

  ಬೆಂಗಳೂರು, ಜೂ.21-ವಿದ್ಯಾರ್ಥಿಗಳ ವಿಕಾಸಕ್ಕೆ ಯೋಗಭ್ಯಾಸ ವ್ಯಾಯಾಮ ಅಗತ್ಯವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ [more]

ಬೆಂಗಳೂರು

ರೈತರ ಆದಾಯ ಹೆಚ್ಚಳಕ್ಕೆ ರಾಜ್ಯದಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆ

  ಬೆಂಗಳೂರು, ಜೂ.21- ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಇಸ್ರೇಲ್ ತಂತ್ರಜ್ಞಾನವನ್ನು ರಾಜ್ಯದಲ್ಲಿ ಬಳಕೆ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಮಲ್ಯ ವಿಸಿ ಫಾರಂನ 900 [more]

ಬೆಂಗಳೂರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಬೆಂಗಳೂರಿನಲ್ಲಿ ಚಿಕಿತ್ಸೆ

  ಬೆಂಗಳೂರು, ಜೂ.21- ತೀವ್ರ ರಕ್ತದೊತ್ತಡಕ್ಕೆ ಸಿಲುಕಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದಿನಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ತುಮಕೂರು ರಸ್ತೆಯ [more]

ರಾಜ್ಯ

ಯೋಗ ಮನಸ್ಸನ್ನು ಶಕ್ತಿಯುತ ಮತ್ತು ಶಿಸ್ತುಬದ್ಧಗೊಳಿಸುತ್ತದೆ: ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

  ಬೆಂಗಳೂರು, ಜೂ.21- ಯೋಗ ಮನಸ್ಸನ್ನು ಶಕ್ತಿಯುತ ಮತ್ತು ಶಿಸ್ತುಬದ್ಧಗೊಳಿಸುತ್ತದೆ. ಪುರಾತನ ಯೋಗ ಪದ್ದತಿ ನಮ್ಮ ದೇಶದ ಹೆಮ್ಮೆಯಾಗಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ ಎಂದು [more]

No Picture
ಬೆಂಗಳೂರು

ನೇಕಾರರ ಸಂಕಷ್ಟಕ್ಕೂ ಮೈತ್ರಿ ಸರ್ಕಾರ ಮುಂದಾಗಬೇಕು: ನೇಕಾರರ ಜಾಗೃತಿ ವೇದಿಕೆ

  ಬೆಂಗಳೂರು, ಜೂ.21- ರಾಜ್ಯದಲ್ಲಿರುವ ರೈತರ ಮುಂದಾಗಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ನೇಕಾರರ ಸಂಕಷ್ಟಕ್ಕೂ ಮುಂದಾಗಬೇಕೆಂದು ನೇಕಾರರ ಜಾಗೃತಿ ವೇದಿಕೆ ಒತ್ತಾಯಿಸಿದೆ. ವೇದಿಕೆಯ ರಾಜ್ಯಾಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ [more]

ಬೆಂಗಳೂರು

ಬಿಬಿಎಂಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಂಟ್ರೋಲ್‍ರೂಂ ಸ್ಥಾಪಿಸಿ; ರಸ್ತೆ ಗುಂಡಿ ಮುಚ್ಚಲು ಅಗತ್ಯ ಕ್ರಮಕ್ಕೆ ಸೂಚನೆ

  ಬೆಂಗಳೂರು, ಜೂ.21- ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಂಟ್ರೋಲ್‍ರೂಂ ಸ್ಥಾಪಿಸಿ ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಸಿದ್ದವಾಗಿಟ್ಟುಕೊಳ್ಳುವುದರ ಜತೆಗೆ ವಾರ್ಡ್ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಯುವ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

  ಬೆಂಗಳೂರು, ಜೂ.21- ಐಟಿ, ಇಡಿ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಯುವ [more]

ಬೆಂಗಳೂರು

ಸಚಿವ ಡಿ.ಕೆ.ಶಿವಕುಮಾರ್ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

  ಬೆಂಗಳೂರು, ಜೂ.21-ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಬಗ್ಗೆ ನನ್ನ ಬಳಿಯೂ ಡೈರಿ ಇದೆ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ [more]

ಬೆಂಗಳೂರು

ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಡೈರಿ ಇದೆ: ಸಚಿವ ಡಿ.ಕೆ.ಶಿ ಹೇಳಿಕೆಗೆ ಕಮಲದಲ್ಲಿ ತಳಮಳ

  ಬೆಂಗಳೂರು, ಜೂ.21-ನನ್ನ ಬಳಿ ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಕುರಿತ ಡೈರಿ ಇದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿರುವುದು ಬಿಜೆಪಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. [more]

ಬೆಂಗಳೂರು

ದೋಸ್ತಿ ಸರ್ಕಾರದಲ್ಲಿ ಮೇಲ್ಮನೆ ಸಭಾಪತಿ ಸ್ಥಾನಕ್ಕೆ ಕುಸ್ತಿ

  ಬೆಂಗಳೂರು, ಜೂ.21- ಸಚಿವ ಸಂಪುಟ ವಿಸ್ತರಣೆ ನಂತರ ಉಂಟಾದ ಬಂಡಾಯ, ಖಾತೆ ಹಂಚಿಕೆ ಅಸಮಾಧಾನ, ಗೊಂದಲ ಇನ್ನೂ ಬಗೆಹರಿಯದಿರುವ ಬೆನ್ನಲ್ಲೇ ದೋಸ್ತಿ ಸರ್ಕಾರದಲ್ಲಿ ಮೇಲ್ಮನೆ ಸಭಾಪತಿ [more]

ಬೆಂಗಳೂರು

ತಿಂಗಳ ಕಳೆದ ಮೈತ್ರಿ ಸರ್ಕಾರ; ಇನ್ನು ಆರಂಭವಾಗದ ಸರ್ಕಾರಿ ಕೆಲಸ- ವಿಲೇವಾರಿ ಆಗದ ಕಡತಗಳು!

  ಬೆಂಗಳೂರು, ಜೂ.20-ವಿಧಾನಸಭೆ ಚುನಾವಣೆ, ರಾಜಕೀಯ ಏರಿಳಿತ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕಳೆದ ನಾಲ್ಕು ತಿಂಗಳಿನಿಂದಲೂ ಗರಬಡಿದಂತಾಗಿರುವ ಆಡಳಿತ ಯಂತ್ರ ಇನ್ನೂ ಚುರುಕುಗೊಂಡಿಲ್ಲ. ಬಜೆಟ್ ಮಂಡನೆಯ ತಯಾರಿಯಿಂದ [more]

ಬೆಂಗಳೂರು

ಮಂತ್ರಿಮಂಡಲ ರಚನೆಯಲ್ಲಿ ಸಮತೋಲನ ಕಾಪಾಡಿಲ್ಲ – ಒಕ್ಕಗಲಿರ ರಾಜಕೀಯ ವೇದಿಕೆ

  ಬೆಂಗಳೂರು,ಜೂ.20-ಬಸವರಾಜ ಹೊರಟ್ಟಿ ಅವರನ್ನು ಸಚಿವರನ್ನಾಗಿಸದೆ ಅವರ ಹಿರಿತನ ಮತ್ತು ಅನುಭವವನ್ನು ಬಳಸಿಕೊಂಡು ಮಂತ್ರಿ ಮಂಡಲದ ಘನತೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶದಿಂದ ಸರ್ಕಾರ ವಂಚಿತವಾಗಿದೆ ಎಂದು ರಾಜ್ಯ ಒಕ್ಕಗಲಿರ [more]

ಬೆಂಗಳೂರು

ವಿಧಾನಪರಿಷತ್‍ನ ಸಭಾಪತಿಯಾಗಿ 8 ವರ್ಷ ಸುದೀರ್ಘ ಕೆಲಸ ನಿರ್ವಹಿಸಿ ದಾಖಲೆ ಬರೆದ ಡಿ.ಎಚ್.ಶಂಕರಮೂರ್ತಿ

  ಬೆಂಗಳೂರು, ಜೂ.20-ವಿಧಾನಪರಿಷತ್‍ನ ಸಭಾಪತಿಯಾಗಿ ಸುದೀರ್ಘ ಅವಧಿ ಕೆಲಸ ಮಾಡಿದ ಡಿ.ಎಚ್.ಶಂಕರಮೂರ್ತಿ ಅವರು ನಿವೃತ್ತಿಯಾಗುತ್ತಿದ್ದು, ಹಂಗಾಮಿ ಸ್ಪೀಕರ್ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ವಿಧಾನಪರಿಷತ್ ಇತಿಹಾಸದಲ್ಲಿ ಈವರೆಗೂ ಡಿ.ಬಿ.ಕಲ್ಮಣ್‍ಕರ್(7 [more]