ಅನಂತ್‍ಕುಮಾರ್ ಸಾಧನೆಗಳು
ಬೆಂಗಳೂರು, ನ.12- ಅಜಾತಶತ್ರು, ರಾಜಕೀಯ ಚತುರ, ಸಂಘಟನಾ ನಿಪುಣ, ಉತ್ತಮ ಸಂಸದೀಯ ಪಟು ಎಂದೇ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಸಾಧನೆ ಪಟ್ಟಿ ದೊಡ್ಡದು. * [more]
ಬೆಂಗಳೂರು, ನ.12- ಅಜಾತಶತ್ರು, ರಾಜಕೀಯ ಚತುರ, ಸಂಘಟನಾ ನಿಪುಣ, ಉತ್ತಮ ಸಂಸದೀಯ ಪಟು ಎಂದೇ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಸಾಧನೆ ಪಟ್ಟಿ ದೊಡ್ಡದು. * [more]
ಗಳೂರು, ನ.12- ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‍ಅವರ ನಿಧನಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅತೀವ ದುಃಖ ವ್ಯಕ್ತಪಡಿಸಿದೆ. ಮೂರು [more]
ಬೆಂಗಳೂರು, ನ.12- ಸರಳ, ಸಜ್ಜನ, ಸುಸಂಸ್ಕøತ ರಾಜಕಾರಣಿಯಾಗಿದ್ದ ಅನಂತ್‍ಕುಮಾರ್ ಅವರು ಉತ್ತಮ ಸಂಸದೀಯ ಪಟು ಎಂದು ಹೆಸರಾಗಿದ್ದರು ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ [more]
ಬೆಂಗಳೂರು, ನ.12- ನಮ್ಮ-ನಿಮ್ಮ ನಡುವೆ ಏನೇ ವಿರಸ, ವೈಮಸ್ಯಗಳಿರಲಿ. ಆದರೆ, ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ವಿಷಯ ಬಂದಾಗ ನಾವಿಬ್ಬರೂ ಅಣ್ಣ-ತಮ್ಮಂದಿರಂತೆ… ಈ ಮಾತುಗಳು ಲಾವಾರಸದಂತೆ ಕುದಿಯುತ್ತಿದ್ದ [more]
ಬೆಂಗಳೂರು, ನ.12- ಕೇಂದ್ರ ಸಚಿವ ಅನಂತ್‍ಕುಮಾರ್ ಅವರು ರಾಷ್ಟ್ರಮಟ್ಟದ ನಾಯಕರಾಗಿದ್ದರೂ ಅವರ ಮಾತೃ ಭಾಷಾ ಪ್ರೇಮ ಅಮೋಘವಾದದ್ದು. ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲೇ ಮಾತನಾಡಿ ಇತಿಹಾಸ [more]
ಬೆಂಗಳೂರು, ನ.12- ವಿದ್ಯಾರ್ಥಿ, ನಾಯಕನಿಂದ ಹಿಡಿದು ಕೇಂದ್ರ ಸಚಿವ ಸ್ಥಾನದವರೆಗೆ ಸಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದವರು ಅನಂತ್‍ಕುಮಾರ್. ವಿದ್ಯಾರ್ಥಿ [more]
ಬೆಂಗಳೂರು, ನ.12- ರಾಜಕಾರಣದಲ್ಲಿ ನನಗೆ ಹೆಜ್ಜೆ ಹೆಜ್ಜೆಗೂ ಸಲಹೆ ಸಹಕಾರ ನೀಡುತ್ತಿದ್ದ ಆಪ್ತರೆಂದರೆ ಅನಂತಕುಮಾರ್. ಅವರನ್ನು ಕಳೆದುಕೊಂಡಿದ್ದರಿಂದ ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ [more]
ಬೆಂಗಳೂರು, ನ.11- ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಬಹುಶಃ ಗಗನ ಕುಸುಮವಾಗಲಿದೆ. ಪಂಚರಾಜ್ಯಗಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡಲು ಹೈಕಮಾಂಡ್ ಮುಂದಾಗಿದೆ. [more]
ಬೆಂಗಳೂರು, ನ.11- ಅಹಿಂದ ನಾಯಕ ಎಂದು ಯಾವುದಾದರೂ ಯೂನಿವರ್ಸಿಟಿ ಸರ್ಟಿಫಿಕೆಟ್ ಕೊಟ್ಟಿದೆಯೇನ್ರಿ, ನಾವೇನು ಹಾಗೆಂದು ಘೋಷಿಸಿಕೊಂಡಿದ್ದೇವೆಯೇ ಎಂದು ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ [more]
ಬೆಂಗಳೂರು, ನ.11- ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಮಹಿಳೆಯರ ಕಿರುಕುಳದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಬೇಕು ಎಂದು ಲೇಖಕಿ ಡಾ.ವಿಜಯಾ ಒತ್ತಾಯಿಸಿದರು. ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ [more]
ಬೆಂಗಳೂರು, ನ.11-ಗೋಲ್ಡ್ ಡೀಲ್ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದಾರೆಂಬ ಆರೋಪದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಕೊನೆಗೂ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆಯಿಂದ ಸಿಸಿಬಿ ಕಚೇರಿಯಲ್ಲಿ [more]
ಬೆಂಗಳೂರು, ನ.11- ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ವಿಚಾರಣೆ ನಡೆಸಿ ಸಿಸಿಬಿ ಪೆÇಲೀಸರು ಬಂಧಿಸುತ್ತಿದ್ದಂತೆ ಅವರ ವಕೀಲರು ಜಾಮೀನು ಪಡೆಯಲು [more]
ಬೆಂಗಳೂರು, ನ.11- ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ವಿರುದ್ಧ ಕಿಡಿಕಾರಿದ್ದ ನಟಿ ಹರ್ಷಿಕಾ ಪೂಣಚ್ಚ ಇದೀಗ ಮೀಟೂ [more]
ಬೆಂಗಳೂರು, ನ.11- ಹತ್ತೊಂಬತ್ತನೆ ಶತಮಾನದ ಧೀಮಂತ ಹಾಗೂ ಕ್ರಾಂತಿ ಮಹಿಳೆ ಆಗಿದ್ದ ಲೇಖಕಿ ಆರ್.ಕಲ್ಯಾಣಮ್ಮ ಅವರು ಸಮಾಜಕ್ಕಾಗಿ ಮುಖ್ಯವಾಗಿ ಮಕ್ಕಳು ಹಾಗೂ ಸ್ತ್ರೀಯರ ಏಳಿಗೆಗಾಗಿ ದುಡಿದಂತಹ ಮಹಾನ್ [more]
ಬೆಂಗಳೂರು, ನ.11- ಬಹರೇನ್‍ನ ರಾಜಧಾನಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿನಿಂದ ನಾಲ್ಕು ದಿನಗಳ ಕಾಲ ವಿದೇಶ ಪ್ರವಾಸ [more]
ಬೆಂಗಳೂರು, ನ.11-ವಿವಿಧ ಸಾಧಕರಿಗೆ ನೀಡುವ ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ನಾಳೆ ಸಂಜೆಯೊಳಗೆ ಪ್ರಕಟವಾಗುವ ಸಾಧ್ಯತೆಗಳಿವೆ. ನ.15ರಂದು ರವೀಂದ್ರಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. [more]
ಬೆಂಗಳೂರು, ನ.11- ಇಪ್ಪತ್ಮೂರನೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಬೃಹತ್ ಸಮಾವೇಶ ಇದೇ 17 ಮತ್ತು 18ರಂದು ಶೃಂಗೇರಿಯ ರಾಜನಗರದಲ್ಲಿರುವ ವಿದ್ಯಾಭಾರತಿ ಸಭಾವನದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಸಪ್ತಪದಿ ಪೌಂಡೇಶನ್, [more]
ಬೆಂಗಳೂರು, ನ.11- ಕಳೆದ ಮೂರು ದಿನಗಳಿಂದ ಮೈಸೂರು ಜಿಲ್ಲೆಯ ಖಾಸಗಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಬೆಂಗಳೂರಿಗೆ ಮರಳಲಿದ್ದಾರೆ. ವೈದ್ಯರ ಸಲಹೆ ಮೇರೆಗೆ [more]
ಬೆಂಗಳೂರು, ನ.11- ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್‍ನಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ಪೂರ್ವ ಸಿದ್ದತೆ ಬಗ್ಗೆ ವಿಧಾನಸಭೆ ಸಭಾಧ್ಯಕ್ಷ ರಮೇಶ್‍ಕುಮಾರ್ ಹಾಗೂ ವಿಧಾನಪರಿಷತ್ [more]
ಬೆಂಗಳೂರು, ನ.11- ಪುಸ್ತಕಗಳು ಓದುಗನ ಚಿಂತನೆಯನ್ನು ಬೆಳೆಸಿದಾಗ ಮಾತ್ರ ಉತ್ತಮ ಕೃತಿಯಾಗಲು ಸಾಧ್ಯ ಎಂದು ಲೇಖಕ ಡಾ.ನಟರಾಜ್ ಹುಳಿಯಾರ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಅಮರೆಂದ್ರ [more]
ಬೆಂಗಳೂರು, ನ.11-ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ನ.15ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ [more]
ಬೆಂಗಳೂರು, ನ.12- ಕನ್ನಡದ ರಸ ಋಷಿ ಕುವೆಂಪು ಕನ್ನಡಕ್ಕಷ್ಟೇ ಅಲ್ಲ, 20 ನೇ ಶತಮಾನ ಜಗತ್ತಿಗೆ ನೀಡಿದ ಅತ್ಯಂತ ಶ್ರೇಷ್ಠ ಕವಿಗಳಲ್ಲೊಬ್ಬರು. ಅವರ ಹುಟ್ಟೂರಿನಲ್ಲಿ ಕನ್ನಡ ಸ್ನಾತಕೋತ್ತರ [more]
ಬೆಂಗಳೂರು,ನ.9- ಮೂರು ಲೋಕಸಭೆ ಹಾಗೂ ಎರಡು ವಿಧಾನಸಬಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 15ರಂದು ನಡೆಯಲಿದೆ. ಈ [more]
ಬೆಂಗಳೂರು,ನ.9- ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಇದೇ 15ರಂದು ಬಿಜೆಪಿ ಆತ್ಮಾವಲೋಕನ ಸಭೆ ಕರೆದಿದೆ. ಬೆಂಗಳೂರಿನ ಮಲ್ಲೇಶ್ವರಂ [more]
ಬೆಂಗಳೂರು,ನ.9-ರಾಜ್ಯ ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಾಸಕ ಶ್ರೀರಾಮುಲುಗೆ ಕರೆ ಮಾಡಿ ದೆಹಲಿಗೆ ಕರೆದಿದ್ದಾರೆ. ಹಾಗೆ ನೋಡಿದರೆ 2018ರ ರಾಜ್ಯ ವಿಧಾನಸಭಾ ಕ್ಷೇತ್ರದ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ