ಬೆಂಗಳೂರು

ಶ್ರೀರಾಮಪುರದ ಸೋಮಶೇಖರ್ ಎಂಬ ವ್ಯಕ್ತಿಯ ಕಣ್ಮರೆ

ಬೆಂಗಳೂರು,ಜ.8- ಶ್ರೀರಾಮಪುರದ 4ನೇ ಮುಖ್ಯರಸ್ತೆಯಿಂದ  ಸೋಮಶೇಖರ್(48) ಎಂಬುವರು ನಾಪತ್ತೆಯಾಗಿದ್ದು, ಇವರಬಗ್ಗ ಮಾಹಿತಿ ಇದ್ದಲ್ಲಿ ಕೂಡಲೇ ಪೆÇಲೀಸ್ ಕಂಟ್ರೋಲ್ ರೂಂಗಾಗಲಿ ಅಥವಾ ಸ್ಥಳೀಯ ಠಾಣೆಗಾಗಲಿ ತಿಳಿಸಲು ಕೋರಲಾಗಿದೆ. ಜ.2ರಂದು [more]

ಬೆಂಗಳೂರು

ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ, ಪಕ್ಕದ ಮೇಕೆ ಶೆಡ್ಡಿಗೂ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಮರಿಗಳು ಸೇರಿ 16 ಮೇಕೆಗಳ ಸಾವು

ಬೆಂಗಳೂರು,ಜ.8- ಅಂಗಡಿಯೊಂದರಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಆವರಿಸಿದ್ದ ಹೊಗೆ ಪಕ್ಕದ ಮೇಕೆ ಶೆಡ್‍ಗೂ ಆವರಿಸಿದ್ದರಿಂದ ಉಸಿರುಗಟ್ಟಿ  ಮರಿಗಳು ಸೇರಿ 16 ಮೇಕೆಗಳು ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

10 ರೂ. ನೋಟು ತೋರಿಸಿ ವ್ಯಕ್ತಿಯ ಗಮನ ಬೇರೆಡೆಗೆ ಸೆಳೆದು ಹಣವಿದ್ದ ಬೈಕ್ ಸಮೇತ ಪರಾರಿಯಾದ ಇಬ್ಬರು ದರೋಡೆಕೋರರು

ಬೆಂಗಳೂರು,ಜ.8- ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಹೊರಬಂದ ವ್ಯಕ್ತಿಗೆ 10 ರೂ. ನೋಟು ತೋರಿಸಿ ಗಮನಸೆಳೆದ ಇಬ್ಬರು ದರೋಡೆಕೋರರು, 50 ಸಾವಿರ ಹಣವಿದ್ದ ಬೈಕ್ ಸಮೇತ ಪರಾರಿಯಾಗಿರುವ [more]

ಚಿಕ್ಕಮಗಳೂರು

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಚಿಕ್ಕಮಗಳೂರು, ಜ.8- ನಗರದ ರತ್ನಗಿರಿ ಬೋರೆ ಪಾರ್ಕ್‍ನಲ್ಲಿ (ಗಾಂಧಿಪಾರ್ಕ್) ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಶಂಕರಪುರ ಬಡಾವಣೆ ನಿವಾಸಿ ರೂಪಾ (18) ಹಾಗೂ ಚಿಕ್ಕಮಗಳೂರು [more]

ತುಮಕೂರು

ತುಮಕೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ತುಮಕೂರು, ಜ.8- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ತುಮಕೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದ ಎಂದಿನಂತೆ ಸಾರಿಗೆ ವಾಹನಗಳು [more]

ಕೋಲಾರ

ಕೋಲಾರದಲ್ಲಿ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ಕೋಲಾರ,ಜ.8-ವರ್ಷದ ಮೊದಲ ಬಂದ್‍ಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಪ್ರತಿಭಟನಾಕಾರರು ರಸ್ತೆಗಿಳಿದು, ಟೈರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಬೈಕ್ ರ್ಯಾಲಿ ಮೂಲಕ ಪ್ರತಿಭಟನಾಕಾರರು ತೆರಳಿ [more]

ಹಳೆ ಮೈಸೂರು

ಕೇರಳದಿಂದ ತ್ಯಾಜ್ಯವನ್ನು ತಂದು ಮೈಸೂರು ತಾಲ್ಲೂಕ್ಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮೈಸೂರು,ಜ.8-ಕೇರಳದಿಂದ ತಂದ ತ್ಯಾಜ್ಯವನ್ನು ಮೈಸೂರು ತಾಲ್ಲೂಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಬುದ್ದಿ ಮತ್ತು ಮೊಹಮ್ಮದ್ ಹುಸೇನ್ ಎಂಬುವರ ವಿರುದ್ಧ ಜಯಪುರ ಠಾಣೆ [more]

ಹಳೆ ಮೈಸೂರು

ಮೈಸೂರಿನಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಮೈಸೂರು,ಜ.8-ಮೈಸೂರಿನಲ್ಲಿ ಭಾರತ್ ಬಂದ್‍ಗೆ ನೀರಸ  ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಕೆಲವು ಪ್ರದೇಶಗಳಲ್ಲಿ  ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದ್ದು, ಸಾರಿಗೆ ಸಂಚಾರ ಎಂದಿನಂತಿದೆ. ಬಸ್‍ಗಳು ಸಂಚರಿಸುತ್ತಿದ್ದರೂ ಬಂದ್ ಹಿನ್ನೆಲೆಯಲ್ಲಿ [more]

ಬೆಂಗಳೂರು

ಭಾರತ್ ಬಂದ್ ಹಿನ್ನಲೆ ಎರಡು ದಿನ ಬ್ಯಾಂಕುಗಳಿಗೆ ರಜೆ ಘೋಷಣೆ, ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಬೆಂಗಳೂರು,ಜ.8-ಭಾರತ್ ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ ತಿಂಗಳಷ್ಟೇ ಸತತ ಐದು ದಿನಗಳ [more]

ಬೆಂಗಳೂರು

ರಾಕಿಂಗ್ ಸ್ಟಾರ್ ಯಶ್‍ಗೆ ಇಂದು 34ರ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು,ಜ.08-ಆದರೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳದಿರಲು ಯಶ್ ನಿರ್ಧರಿಸಿದ್ದಾರೆ. ತಮ್ಮ ಕುಟುಂಬದ ಹಿರಿಯರಾದ ರೆಬಲ್‍ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಮೊದಲೇ ಯಶ್ [more]

ಬೆಂಗಳೂರು

ಕಿರು ಅದಿರುಗಳ ಗಣಿಗಾರಿಕೆಗೆ ನಿಯಮಗಳ ಸರಳೀಕರಣಕ್ಕೆ ಹೊಸ ಮಾರ್ಗಸೂಚಿ ರಚನೆ, ಸಚಿವ ರಾಜಶೇಖರ್ ಪಾಟೀಲ್

ಬೆಂಗಳೂರು, ಜ.8- ಕಿರು ಅದಿರುಗಳ ಗಣಿಗಾರಿಕೆಗೆ ನಿಯಮಗಳ ಸರಳೀಕರಣಕ್ಕೆ ಹೊಸ ಮಾರ್ಗಸೂಚಿ ರಚಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ತಿಳಿಸಿದ್ದಾರೆ. ನಗರದ [more]

ಬೆಂಗಳೂರು

ಕುತೂಹಲಗಳಿಗೆ ಎಡೆ ಮಾಡಿಕೊಟ್ಟ ಮಾಜಿ ಸಿಎಂ.ಯಡಿಯೂರಪ್ಪ ಅವರ ದಿಢೀರ್ ದೆಹಲಿ ಭೇಟಿ

ಬೆಂಗಳೂರು,ಜ.8- ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ದಿಢೀರ್ ದೆಹಲಿಗೆ ತೆರಳಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬುಲಾವ್ ಮೇರೆಗೆ [more]

No Picture
ಬೆಂಗಳೂರು

ಶಾಸಕರ ಆಪ್ತ ಸಹಾಯಕರ ಬಗ್ಗೆ ವಿವಾದಾತ್ಮಕ ಹೇಳಿಕೆ, ಕ್ಷಮೆ ಕೇಳಿದ ಸಚಿವಾಲಾಯದ ನೌಕರರ ಸಂಘದ ಉಪಾಧ್ಯಕ್ಷ ರಮೇಶ್ ಗಣೇಶ್

ಬೆಂಗಳೂರು,ಜ.8- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕ ಎಸ್.ಜೆ.ಮೋಹನ್‍ಕುಮಾರ್ ಪ್ರಕರಣದಲ್ಲಿ , ಶಾಸಕರ ಆಪ್ತ ಸಹಾಯಕರ ಬಗ್ಗೆ ವಿವಾದಾದತ್ಮಕ ಹೇಳಿಕೆ ನೀಡಿದ್ದ ಸಚಿವಾಲಯದ [more]

ಬೆಂಗಳೂರು

ಭಾರತ್ ಬಂದ್ ಹಿನ್ನಲೆ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು

ಬೆಂಗಳೂರು,ಜ.8- ಭಾರತ್ ಬಂದ್‍ಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾನಿರತರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಎರಡು ಕೆಎಸ್‍ಆರ್‍ಟಿಸಿ ಹಾಗೂ ನಾಲ್ಕು ಬಿಎಂಟಿಸಿ ಬಸ್‍ಗಳ ಮೇಲೆ ಕಲ್ಲು ತೂರಿ ಆಕ್ರೋಶ [more]

ಬೆಂಗಳೂರು

ಕೃಷಿ ಕ್ಷೇತ್ರದಲ್ಲಿ ಸಮಗ್ರ ಬೆಳವಣಿಗೆಯಾಗಬೇಕು, ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ

ಬೆಂಗಳೂರು,ಜ.8- ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ವಿಫುಲ ಅವಕಾಶವಿದ್ದು, ಖಾಸಗಿ ಸಂಸ್ಥೆಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ್‍ರೆಡ್ಡಿ ತಿಳಿಸಿದರು. ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ದಿ [more]

ಬೆಂಗಳೂರು

ಬಾರತ್ ಬಂದ ಹಿನ್ನಲೆ ಪರಿಸ್ಥಿತಿಗೆ ಅನುಗುಣವಾಗಿ ಬಸ್ ಸಂಚಾರ ಕ್ರಮ ಕೈಗೊಳ್ಳಲಾಗಿದೆ, ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು,ಜ.8- ಭಾರತ್ ಬಂದ್ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಸಾರಿಗೆ ಇಲಾಖೆ [more]

ಬೆಂಗಳೂರು

ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿವರಿಗೆ ಶೇ 10ರಷ್ಟು ಮೀಸಲಾತಿ ಬಗ್ಗೆ ಚಿಂತನೆ, ಸ್ವಾಗತಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ

ಬೆಂಗಳೂರು,ಜ.8- ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ.10% ರಷ್ಟು ಮೀಸಲಾತಿ ನೀಡುವ ಬಗ್ಗೆ ಚಿಂತನೆಗೆ ಮಾಜಿ ಪ್ರಧಾನಿಎಚ್.ಡಿ.ದೇವೇಗೌಡ ಸ್ವಾಗತಿಸಿದ್ದಾರೆ. ಈ ಬಗ್ಗೆ ಟ್ವೀಟ್ [more]

ಬೆಂಗಳೂರು

ಗಣಿಗಾರಿಕೆಯಲ್ಲಿ ಅಕ್ರಮಗಳನ್ನು ತಡೆಯಲು ಡ್ರೋಣ್ ಮತ್ತು ಜಿಪಿಆರ್ ತಂತ್ರಜ್ಞಾನ ಬಳಕೆ

ಬೆಂಗಳೂರು, ಜ.8-ಕಲ್ಲು ಕ್ವಾರಿ ಗಣಿಗಾರಿಕೆಯಲ್ಲಿ ಅಕ್ರಮಗಳನ್ನು ತಡೆಯಲು ಡ್ರೋಣ್ ಮತ್ತು ಜಿಪಿಆರ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜೇಂದ್ರಕುಮಾರ್ ಕಠಾರಿಯ ಹೇಳಿದರು. [more]

ಬೆಂಗಳೂರು

ಲೋಕಸಭೆ ಚುನಾವಣೆಗೆ ತಯಾರಿ ಹಿನ್ನಲೆ ಇಂದು ಜಿಲ್ಲಾ ಅಧ್ಯಕ್ಷರ ಮತ್ತು ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಿದ ಕಾಂಗ್ರೇಸ್

ಬೆಂಗಳೂರು,ಜ.8- ಲೋಕಸಭೆ ಚುನಾವಣೆಗೆ ತಯಾರಿ ನಡೆಸುವ ಸಂಬಂಧ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಎಲ್ಲಾ ಜಿಲ್ಲೆಗಳ ಅಧ್ಯಕ್ಷರ ಮತ್ತು ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ [more]

ಬೆಂಗಳೂರು

ಶಾಸಕ ಸುಧಾಕರ್ ಅವರನ್ನು ಬೆಂಬಲಿಸಿ ಅವರ ಬೆಂಬಲಿಗರಿಂದ ಕೆಪಿಸಿಸಿ ಕಾರ್ಯಕಾರಿಣಿ ಸಭೆಗೆ ಮುತ್ತಿಗೆ

ಬೆಂಗಳೂರು,ಜ.8- ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ಸಿಗದೆ ಇರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರ ಬೆಂಬಲಿಗರು ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದ ಸ್ಥಳಕ್ಕೆ [more]

ಬೆಂಗಳೂರು

ಭಾರತ್ ಬಂದ್ ಹಿನ್ನಲೆ ಸರ್ಕಾರಿ ಕಚೇರಿಗಳಲ್ಲಿ ಕಮ್ಮಿಯಾದ ಹಾಜರಾತಿ ಸಂಖ್ಯೆ

ಬೆಂಗಳೂರು, ಜ.8-ವಿವಿಧ ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ವಿರಳವಾಗಿತ್ತು. ಬಂದ್‍ನಿಂದಾಗಿ ಬಸ್ ಸಂಚಾರದಲ್ಲಿ ವ್ಯತ್ಯಯವಾದ್ದರಿಂದ ಸರ್ಕಾರಿ [more]

ಬೆಂಗಳೂರು

ಎಚ್.ಡಿ.ರೇವಣ್ಣ ಸಂಪುಟದಲ್ಲಿ ಮಂತ್ರಿ ಮಾತ್ರ, ಸೂಪರ್ ಸಿಎಂ ಅಲ್ಲ ಎಂದು ಹೇಳಿದ ಕಾಂಗ್ರೇಸ್ ಮುಖಂಡ ಎಚ್.ಎಂ.ರೇವಣ್ಣ

ಬೆಂಗಳೂರು,ಜ.8-ಸಚಿವ ಎಚ್.ಡಿ.ರೇವಣ್ಣ ಎಲ್ಲಾ ವಿಚಾರಕ್ಕೂ ಮಧ್ಯೆ ಬಾಯಿ ಹಾಕುತ್ತಿದ್ದಾರೆ. ಅವರು ಸಂಪುಟದ ಮಂತ್ರಿಯಷ್ಟೇ.ಸೂಪರ್ ಸಿಎಂ ಅಲ್ಲ ಎಂದು ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಂ.ರೇವಣ್ಣ ಟಾಂಗ್ [more]

ಬೆಂಗಳೂರು

ಇದೇ 12ರಿಂದ 14ರವರೆಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ವತಿಯಿಂದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ

ಬೆಂಗಳೂರು,ಜ.8-ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್‍ನಲ್ಲಿರುವ ಗುಲ್ಬರ್ಗಾ ವಿಭಾಗೀಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ವತಿಯಿಂದ ಇದೇ 12 ರಿಂದ 14ರವರೆಗೆ ಹಾಲುಮತ ಸಂಸ್ಕøತಿ ವೈಭವ [more]

ಬೆಂಗಳೂರು

ಇಂದು ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಜೆಡಿಎಸ್ ಪ್ರಮುಕರು

ಬೆಂಗಳೂರು, ಜ.8- ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ, ಸ್ಥಾನ ಹಂಚಿಕೆ, ಖಾಲಿ ಉಳಿದಿರುವ ಜೆಡಿಎಸ್ ಪಾಲಿನ ಸಚಿವರ ನೇಮಕ, ನಿಗಮ-ಮಂಡಳಿಗಳಿಗೆ ಶಾಸಕರು, ಮಾಜಿ ಶಾಸಕರ ನೇಮಕ, ಪಕ್ಷದ [more]

ಬೆಂಗಳೂರು

ಬಸ್ ನಿಲ್ದಾಣಗಳಲ್ಲಿ ಬಸ್ ಗಳು ಇದ್ದರೂ ಪ್ರಯಾಣಿಕರಿಲ್ಲ ಮತ್ತು ಸಿನಿಮಾ ಮಂದಿರಗಳು ತೆರೆದಿದ್ದರೂ ಪ್ರೇಕ್ಷಕರಿಲ್ಲ

ಬೆಂಗಳೂರು, ಜ.8- ರಾಜಧಾನಿ ಬೆಂಗಳೂರಿನ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಬಸ್‍ಗಳಿವೆ, ಪ್ರಯಾಣಿಕರಿಲ್ಲ. ಚಿತ್ರಮಂದಿರಗಳು ಓಪನ್ ಆಗಿವೆ, ಪ್ರೇಕ್ಷಕರಿಲ್ಲ. ಮಾರುಕಟ್ಟೆಗಳು, ತರಕಾರಿ, ಹಣ್ಣು, ದಿನಸಿ ಮಾರುಕಟ್ಟೆಗಳು ತೆರೆದಿವೆ, [more]