ರಾಜ್ಯ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆ, ದೇಶದಲ್ಲಿ 9ನೇ ಸ್ಥಾನ: ಬಿಎಸ್ ಯಡಿಯೂರಪ್ಪ

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ [more]

ರಾಷ್ಟ್ರೀಯ

ನಿಜಾಮುದ್ದೀನ್ ಮರ್ಕಜ್: ಕನಿಷ್ಠ 400 ಮಂದಿಗೆ ಕೊರೋನಾ ವೈರಸ್ ಸೋಂಕು- ಕೇಂದ್ರ ಸರ್ಕಾರ

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕನಿಷ್ಠ 400 ಮಂದಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಕಂಡು ಬಂದಿದ್ದು, ಇವರ ಪ್ರಾಥಮಿಕ ಸಂಪರ್ಕಿತ [more]

ರಾಷ್ಟ್ರೀಯ

ನಿಜಾಮುದ್ದೀನ್ ಮಾರ್ಕಾಜ್ನಲ್ಲಿ ಭಾಗವಹಿಸಿ ಆಂಧ್ರಕ್ಕೆ ಮರಳಿದ್ದ 43 ಜನರಿಗೂ ಕರೋನಾ ಪಾಸಿಟಿವ್

ನವದೆಹಲಿ: ನಿಜಾಮುದ್ದೀನ್ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದ ನಂತರ 43 ಜನರು ಆಂಧ್ರಪ್ರದೇಶಕ್ಕೆ ಮರಳಿದರು. ರಾಜ್ಯಕ್ಕೆ ಮರಳಿದ 43 ಜನರಿಗೂ ಕರೋನಾ  ದೃಢಪಟ್ಟಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿ ಮಾಹಿತಿಯನ್ನು [more]

ರಾಜ್ಯ

ದೆಹಲಿ ಧಾರ್ಮಿಕ ಸಭೆಗೆ ಕೊಡಗಿನಿಂದ ೧೧ ಮಂದಿ ಭಾಗಿ

೫ಮಂದಿಗೆ ದೆಹಲಿಯಲ್ಲೇ ಸಂಪರ್ಕ ತಡೆ: ೫ಮಂದಿ ಹೊರ ಜಿಲ್ಲೆಗಳಲ್ಲಿ ವಾಸ ಮಡಿಕೇರಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕು ತೀವ್ರವಾಗಿ ಹರಡಲು ಕಾರಣವೆನ್ನಲಾದ ದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ [more]

ರಾಜ್ಯ

ನಂಜನಗೂಡಿನ ಕಾರ್ಮಿಕರಿಗೆ ಚೈನ್ ಲಿಂಕ್‌ನಂತೆ ಅಂಟಿ ಹೋಗಿದೆ ಕೊರೋನಾ ವೈರಸ್

ದಿನೇ ದಿನೇ ಗಂಭೀರವಾಗುತ್ತಿದೆ ಪರಿಸ್ಥಿತಿ, ದಿಗಿಲುಗೊಂಡಿರುವ ಜನರು ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಹರಸಾಹಸ ನಡೆಸುತ್ತಿದೆ ಜಿಲ್ಲಾಡಳಿತ . ಇಡೀ ಕಾರ್ಖಾನೆಯ ಕಾರ್ಮಿಕರಿಗೆ ಕೊರೋನಾ ಅಂಟಿದೆಯಾ, ಇವರಿಂದ ಎಷ್ಟು ಮಂದಿಗೆ ಸೋಂಕು [more]

ರಾಷ್ಟ್ರೀಯ

ವಿದೇಶಿ ಪ್ರಯಾಣಿಕರ ನಿಗಾ ವ್ಯವಸ್ಥೆ ಬಲಪಡಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ವಿಶ್ವದ ವಿವಿಧ ಭಾಗಗಳಿಂದ ಭಾರತಕ್ಕೆ ಆಗಮಿಸಿದವರು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆ ಮಧ್ಯೆ ಭಾರೀ ವ್ಯತ್ಯಾಸವಿರುವಂತೆ ಕಂಡು ಬರುತ್ತಿದೆ ಎಂದು ಕೇಂದ್ರ ಸರ್ಕಾರ ಆತಂಕ [more]

ರಾಷ್ಟ್ರೀಯ

ಗುಜರಾತ್ನಲ್ಲಿ ಕೊರೋನಾಗೆ ನಾಲ್ಕು ಮಂದಿ ಬಲಿ; ಭಾರತದಲ್ಲಿ ಸೋಂಕಿತರ ಸಂಖ್ಯೆ 873ಕ್ಕೇರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ 873 ತಲುಪಿದೆ. ಇಂದು ಗುಜರಾತ್ ಒಂದರಲ್ಲೇ 4 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಪೈಕಿ ಅಹಮದಾಬಾದ್-2, ಭಾವನಗರ್ [more]

ರಾಷ್ಟ್ರೀಯ

ಕೊರೋನಾಗೆ ಇಂದು ಮೂವರು ಬಲಿ; ಸೋಂಕಿತರಲ್ಲಿ 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಸೋಂಕಿಗೆ ಇಂದು ಮೂವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶಾದ್ಯಂತ ಇದುವರೆಗೆ ಒಟ್ಟು 1,251 ಪ್ರಕರಣಗಳು ದಾಖಲಾಗಿವೆ. [more]

ರಾಜ್ಯ

13 ಮಂದಿಗೆ ಕೊರೋನಾ; ರಾಜ್ಯದಲ್ಲಿ ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದೆ. ಇಂದು ಹೊಸದಾಗಿ 13 ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಪೈಕಿ ಕಲಬುರಗಿಯ 60 ವರ್ಷದ ಮಹಿಳೆ ಮತ್ತು [more]

ರಾಜ್ಯ

ರಾಜ್ಯದಲ್ಲಿಂದು 5 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 88ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹಾವಳಿ ಮುಂದುವರೆದಿದೆ. ಇಂದು ಹೊಸದಾಗಿ 5 ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಪೈಕಿ ನಂಜನಗೂಡಿನ ನಾಲ್ವರು ಮತ್ತು ತುಮಕೂರಿನ ಒಬ್ಬರಿಗೆ [more]

ರಾಷ್ಟ್ರೀಯ

ಕಳೆದ 24 ಗಂಟೆಗಳಲ್ಲಿ ಕೊರೋನಾಗೆ 4 ಸಾವು, 92 ಹೊಸ ಪಾಸಿಟಿವ್ ಕೇಸ್ ಪತ್ತೆ; ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1071ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇಂದು ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ [more]

ರಾಜ್ಯ

ಮೈಸೂರಿನ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಬಹಿಷ್ಕಾರ : ಕೊರೋನಾ ವೈರಸ್ ಹೊತ್ತು ತರುವ ಆತಂಕ: ಗ್ರಾಮಕ್ಕೆ ಬರದಂತೆ ತಡೆ

ಮೈಸೂರು : ಕೊರೋನಾ ವೈರಸ್ ಸೋಂಕು ಹರಡುವ ಭಯದ ಹಿನ್ನೆಲೆಯಲ್ಲಿ ಇಡೀ ಮೈಸೂರು ಭಾಗಕ್ಕೆ ದೊಡ್ಡಾಸ್ಪತ್ರೆ ಎಂದು ಹೆಸರಾಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರು ಇದೀಗ ಬಹಿಷ್ಕಾರ [more]

ಮತ್ತಷ್ಟು

ಗಂಡಾಂತರದ ಎಚ್ಚರಿಕೆ ಗಂಟೆ ಬಾರಿಸುತ್ತಿದೆಯಾ ನಂಜನಗೂಡು ಕಾರ್ಖಾನೆಯ ಕೊರೋನಾ ವೈರಸ್ ಸೋಂಕಿತರ ಪ್ರಕರಣ

ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ಐದು ಮಂದಿಗೆ ಕೊರೋನಾ ವೈರಸ್ ಸೋಂಕು ಪತ್ತೆಯಾಗಿರುವ ಪ್ರಕರಣ ಇದೀಗ ಗಂಡಾಂತರದ ಎಚ್ಚರಿಕೆಯ [more]

ರಾಜ್ಯ

ಹಂತಕ ಮುಖೇಶ್‍ಸಿಂಗ್ ತಾಯಿಯ ಮಾತೃಹೃದಯಿ ರೋದನೆ

ನವದೆಹಲಿ, ಮಾ.20- ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ನನ್ನ ಮಗನಿಗೆ ಪ್ರಾಣಭಿಕ್ಷೆ ನೀಡಿ. ಆತನಿಗೆ ಜೀವದಾನ ಮಾಡಿ ನನ್ನ ಮಡಿಲಿಗೆ ಹಾಕಿ… ಇದು ನಿರ್ಭಯಾ ಹಂತಕ ಮುಖೇಶ್‍ಸಿಂಗ್ ತಾಯಿಯ ಮಾತೃಹೃದಯಿ [more]

ಬೆಂಗಳೂರು

ರಾಜ್ಯದಲ್ಲಿ 13ಕ್ಕೇರಿದ ಸೋಂಕು ಪೀಡಿತರ ಸಂಖ್ಯೆ

ಬೆಂಗಳೂರು, ಮಾ.18- ವಿದೇಶದಿಂದ ಆಗಮಿಸಿದ್ದ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 13ಕ್ಕೇರಿದೆ. ಅಮೆರಿಕಾದಿಂದ ಬಂದ 56 ವರ್ಷದ ವ್ಯಕ್ತಿ ಮತ್ತು [more]

ಮನರಂಜನೆ

ಇನ್ನೂ ಒಂದು ವಾರ ಚಿತ್ರೋದ್ಯಮ ಬಂದ್

ಬೆಂಗಳೂರು, ಮಾ.18- ಕೊರೊನಾ ವೈರಾಣು ಹೆಚ್ಚುತ್ತಲೇ ಇರುವುದರಿಂದ ಇನ್ನೂ ಒಂದು ವಾರ ಚಿತ್ರೋದ್ಯಮ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ [more]

ಮನರಂಜನೆ

ಪುನೀತ್ ರಾಜ್‍ಕುಮಾರ್ ಹಾಗೂ ಜಗ್ಗೇಶ್ರವರಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು, ಮಾ.17- ಕನ್ನಡ ಚಿತ್ರರಂಗದ ಪವರ್‍ಸ್ಟಾರ್ ಖ್ಯಾತಿಯ ಪುನೀತ್ ರಾಜ್‍ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪುನೀತ್ ರಾಜ್‍ಕುಮಾರ್ ಸರಳವಾಗಿ ಮನೆಯಲ್ಲೇ [more]

ಬೆಂಗಳೂರು

ಕೊರೊನಾ ಸೋಂಕು ಹಿನ್ನೆಲೆ-ಹಾಸ್ಟೆಲ್ ಮತ್ತು ಪಿಜಿಯಲ್ಲಿರುವವರು ತಮ್ಮ ಮನೆಗಳಿಗೆ ವಾಪಸಾಗುವಂತೆ ಬಿಬಿಎಂಪಿ ಮನವಿ

ಬೆಂಗಳೂರು, ಮಾ.17- ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಮತ್ತು ಪಿಜಿಯಲ್ಲಿರುವವರು ತಮ್ಮ ಮನೆಗಳಿಗೆ ವಾಪಸಾಗುವಂತೆ ಬಿಬಿಎಂಪಿ ಮನವಿ ಮಾಡಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, [more]

ಮತ್ತಷ್ಟು

ಸಮಿ-ಸಬಿನ್ಸಾ ಗ್ರೂಪ್ ಗೆ ಅಸ್ಸೋಚಮ್‌ನಿಂದ ಮೂರು ಪ್ರತಿಷ್ಠಿತ ಪ್ರಶಸ್ತಿಗಳು

ಬೆಂಗಳೂರು, ಫೆಬ್ರವರಿ 28, 2020: ಆರೋಗ್ಯ ವಿಜ್ಞಾನ ಪ್ರವರ್ತಕ ಉದ್ಯಮದಲ್ಲಿ ಜಾಗತಿಕ ಅಗ್ರಗಣ್ಯ ಸಂಸ್ಥೆಯಾದ ಸಮಿ-ಸಬಿನ್ಸಾ ಗ್ರೂಪ್ ಗೆ ಸೌಂದರ್ಯ, ಸ್ವಾಸ್ಥ್ಯ ಮತ್ತು ವೈಯಕ್ತಿಕ ಕಾಳಜಿ ವಿಭಾಗಗಳಲ್ಲಿ, [more]

ಮತ್ತಷ್ಟು

ಪ್ರತಿಷ್ಠಿತ ಏಸ್ ಬ್ಯುಸಿನೆಸ್ ಅವಾರ್ಡ್ಸ್ -2020

ಬೆಂಗಳೂರು 24 ಫೆಬ್ರವರಿ 2020 : ಡೈನಾಮಿಕ್ ಮತ್ತು ಪ್ರಗತಿದಾಯಕ ಮಹಾನಗರವಾದ ಬೆಂಗಳೂರಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಏಸ್ ಬ್ಯುಸಿನೆಸ್ ಅವಾರ್ಡ್ಸ್-2020 ಫೆಬ್ರವರಿ 28 ರಂದು [more]

ರಾಷ್ಟ್ರೀಯ

ಸುಪ್ರೀಂಕೋರ್ಟ್ನಿಂದ ವಿನಯ್ ಶರ್ಮ ಸಲ್ಲಿಸಿದ್ದ ಅರ್ಜಿಯ ವಜಾ

ನವದೆಹಲಿ, ಫೆ.13-ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ನೀಡಲು ರಾಷ್ಟ್ರಪತಿ ಅವರು ನಿರಾಕರಿಸಿದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಶಿಫಾರಸು ಮಾಡುವಂತೆ ಕೋರಿ ದೋಷಿಗಳಲ್ಲಿ ಒಬ್ಬನಾದ ವಿನಯ್ ಶರ್ಮ [more]

ರಾಷ್ಟ್ರೀಯ

ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ-ವಕೀಲರು ಸೇರಿ ಕೆಲವರಿಗೆ ಗಾಯ

ಲಖ್ನೋ,ಫೆ.13- ಉತ್ತರಪ್ರದೇಶದ ರಾಜಧಾನಿ ಲಕ್ನೋದ ವಜಿರ್‍ಗಂಜ್ ಸಿವಿಲ್ ನ್ಯಾಯಾಲಯದಲ್ಲಿ ಇಂದು ಮಧ್ಯಾಹ್ನ ಬಾಂಬ್ ಸ್ಫೋಟ ಸಂಭವಿಸಿದ್ದು ವಕೀಲರು ಸೇರಿ ಕೆಲವರು ಗಾಯಗೊಂಡಿದ್ದಾರೆ. ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟಗೊಂಡು [more]

ರಾಷ್ಟ್ರೀಯ

ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ರಾಜಕೀಯ ಅಪರಾಧೀಕರಣ- ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ, ಫೆ.13-ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಇಂದು ಕಟ್ಟಪ್ಪಣೆ [more]

ಅಂತರರಾಷ್ಟ್ರೀಯ

ಕಿಲ್ಲರ್ ಕೊರೋನಾ ದಾಳಿಗೆ ಸತ್ತವರ ಸಂಖ್ಯೆ 1,500- ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 ಮಂದಿ ಬಲಿ

ಬೀಜಿಂಗ್, ಫೆ.13- ವಿಶ್ಯಾದ್ಯಂತ ತೀವ್ರ ಆತಂಕ ಸೃಷ್ಟಿಸಿ ಚೀನಾವನ್ನು ಅಲ್ಲೋಲಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಾಣು(ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 [more]

ಅಂತರರಾಷ್ಟ್ರೀಯ

ವಿಹಾರಿ ನೌಕೆಯಲ್ಲಿನ ಒಟ್ಟು 218 ಜನರಿಗೆ ಕೋವಿಡ್-19 ವೈರಾಣು ಸೋಂಕು

ಯೋಕೋಹಾಮಾ, ಫೆ.13- ಜಪಾನ್ ಕರಾವಳಿ ಪ್ರದೇಶದಲ್ಲಿರುವ ಐಷಾರಾಮಿ ನೌಕೆಯಲ್ಲಿನ ಪ್ರಯಾಣಿಕರಿಗೆ ಕೊರೋನಾ ವೈರಸ್ ಸೋಂಕು ವಿಷದಂತೆ ಏರುತ್ತಲೇ ಇದೆ. ಇಂದು ಮತ್ತೆ ಇನ್ನೂ 44 ಜನರಿಗೆ ಸೋಂಕು [more]