ರಾಷ್ಟ್ರೀಯ

ದೇಶವನ್ನು ಒಗ್ಗೂಡಿಸಲು ತಂತ್ರಜ್ಞಾನದಿಂದ ಸಾಧ್ಯ: ವಿಜ್ಞಾನ ಕಾಂಗ್ರೆಸ್ನಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ದೇಶವನ್ನು ಒಗ್ಗೂಡಿಸಲು ತಂತ್ರಜ್ಞಾನದಿಂದ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್ ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನವ [more]

ರಾಜ್ಯ

ಬೆಂಗ್ಳೂರಿಗೆ ಪ್ರಧಾನಿ: ರೋಡ್‍ಗಳಿಗೆ ದಿಢೀರ್ ಬಣ್ಣ ಬಳಿದು ಹೂಕುಂಡ ನೆಟ್ಟ ಬಿಬಿಎಂಪಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಇಂದು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ರಸ್ತೆಗಳ ಶೃಂಗಾರ ಕೆಲಸ ಆರಂಭಗೊಂಡಿದೆ. ಮೋದಿ ಸಂಚಾರ ಮಾಡುವ ರಸ್ತೆಗಳ ಕಾಮಗಾರಿಗಳನ್ನು [more]

ರಾಜ್ಯ

ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ: ಎಸ್‍ಪಿ ವಿರುದ್ಧ ಸೋಮಣ್ಣ ಗರಂ

ತುಮಕೂರು: ಸಿದ್ದಗಂಗಾ ಮಠದ ಒಳಗೆ ಸಚಿವ ಸೋಮಣ್ಣ ಕಾರನ್ನು ಬಿಟ್ಟಿದ್ದಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ತಿಳಿದು ಸೋಮಣ್ಣ ಅವರು [more]

ರಾಷ್ಟ್ರೀಯ

ಸೈರಸ್​ ಮಿಸ್ತ್ರಿ ಮರು ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಟಾಟಾ ಸನ್ಸ್​

ನವದೆಹಲಿ: ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ಸೈರಸ್​ ಮಿಸ್ತ್ರಿ ಅವರು ಮರು ನೇಮಕವಾಗಿ ಹದಿನೈದು ದಿನ ಕಳೆಯುವ ಮುನ್ನ ಟಾಟಾ ಸನ್ಸ್​ ಸಂಸ್ಥೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. [more]

ರಾಜ್ಯ

ಉತ್ತರ ಕೊಡಿ: ಸರಣಿ ಟ್ವೀಟ್​​​ ಮೂಲಕ ಮೋದಿಗೆ ಪ್ರಶ್ನೆಗಳ ಸವಾಲ್​ ಎಸೆದ ಕಾಂಗ್ರೆಸ್​​

ಬೆಂಗಳೂರು: ರೈತ ಸಮಾವೇಶದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಈ ಹೊತ್ತಿನಲ್ಲಿ ಕಾಂಗ್ರೆಸ್​ ಸರಣಿ ಟ್ವೀಟ್​ ಮೂಲಕ ಮೋದಿ ಮುಂದೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದೆ. ಉತ್ತರ [more]

ರಾಷ್ಟ್ರೀಯ

ಈರುಳ್ಳಿಗೆ ಸಂಬಂಧಿಸಿದಂತೆ Good news ನೀಡಿದ ಮೋದಿ ಸರ್ಕಾರ!

ನವದೆಹಲಿ: ಹೆಚ್ಚುತ್ತಿರುವ ಈರುಳ್ಳಿ ಬೆಲೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಶೀಘ್ರದಲ್ಲೇ ದೊಡ್ಡ ಪರಿಹಾರ ಸಿಗಲಿದೆ. ಅದೇ ಸಮಯದಲ್ಲಿ, ಏರುತ್ತಿರುವ ಬೆಲೆಗಳು ಮತ್ತು ಈರುಳ್ಳಿ ದಾಸ್ತಾನುಗಳ ಕೊರತೆ ನಿವಾರಿಸಲು ಮೋದಿ ಸರ್ಕಾರ ಈರುಳ್ಳಿ [more]

ರಾಷ್ಟ್ರೀಯ

ಎಚ್ಚರ: ನಾಳೆಯಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಬಂದ್ ಆಗಲಿದೆ WhatsApp

ನವದೆಹಲಿ: ನಾವು ಹೊಸ ವರ್ಷವನ್ನು ಪ್ರವೇಶಿಸಲು ಸಿದ್ಧರಾಗಿದ್ದೇವೆ. ಹೊಸ ವರ್ಷದಲ್ಲಿ ಹಲವು ವಿಷಯಗಳು, ವಸ್ತುಗಳು ಬದಲಾಗುತ್ತವೆ. ಈ ಸಂದರ್ಭದಲ್ಲಿ ನಾವು ಬಳಸುವ ತಂತ್ರಜ್ಞಾನ ಸೇರಿದಂತೆ ಬಹಳಷ್ಟು ವಿಷಯಗಳು ಬದಲಾಗಲಿವೆ. [more]

ಮತ್ತಷ್ಟು

ಬರೋಬ್ಬರಿ 1.25 ಕೋಟಿ ಮೌಲ್ಯದ ಹಾವು ರಕ್ಷಣೆ: ಐವರ ಬಂಧನ

ಭೋಪಾಲ್: ಬರೋಬ್ಬರಿ 1.25 ಕೋಟಿ ರೂ. ಬೆಲೆ ಬಾಳುವ ರೆಡ್ ಸ್ಯಾಂಡ್ ಬೋವಾ ಹಾವನ್ನು ರಕ್ಷಿಸಿ, ಅದನ್ನು ಮಾರಾಟ ಮಾಡಲು ಮುಂದಾಗಿದ್ದ ಮೂವರು ಅಪ್ರಾಪ್ತರು ಸೇರಿ ಐವರನ್ನು ಪೊಲೀಸರು [more]

ರಾಜ್ಯ

ಕ್ರಿಕೆಟ್ ಆಡುವಾಗ ಹೊಟ್ಟೆ, ಎದೆಗೆ ಚಾಕು ಇರಿದು ಕೊಲೆ : 12 ಮಂದಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಆರು ವರ್ಷದ ಹಿಂದೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 6.65 ಲಕ್ಷ ರೂಪಾಯಿ ದಂಡ [more]

ರಾಷ್ಟ್ರೀಯ

ಹೊಸ ವರ್ಷದ ಸಂಭ್ರಮಕ್ಕೆ ಮೆರಗು ನೀಡಿದ ಗೂಗಲ್ ಡೂಡಲ್

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ವಿಶ್ವವೇ ಸಿದ್ಧವಾಗಿದೆ. ಇಂದು ರಾತ್ರಿ ಹಲವು ಕಡೆಗಳಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಭ್ರಮಕ್ಕೆ ಗೂಗಲ್​ [more]

ರಾಜ್ಯ

ಖಾಲಿ ಇರುವ ಒಂದು ಎಂಎಲ್​ಸಿ ಸ್ಥಾನಕ್ಕೆ ಡಿಸಿಎಂ ಸವದಿ, ಆರ್. ಶಂಕರ್ ಪೈಪೋಟಿ

ಬೆಂಗಳೂರು: ಈಗ ಖಾಲಿ ಉಳಿದಿರುವ ಒಂದು ಎಂಎಲ್​ಸಿ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ. ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಆರ್. ಶಂಕರ್ ಮತ್ತು ಉಪ ಮುಖ್ಯಮಂತ್ರಿ [more]

ರಾಜ್ಯ

ಮಹಾರಾಷ್ಟ್ರಕ್ಕೆ ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು : ಮತ್ತೆ ಮಹಾರಾಷ್ಟ್ರ–ಕರ್ನಾಟಕದಲ್ಲಿ ಭುಗಿಲೆದ್ದ ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್​ ಯಡಿಯೂರಪ್ಪ, ಮಹಾರಾಷ್ಟ್ರ ಸರ್ಕಾರದಿಂದ ರಾಜಕೀಯ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಯಾವುದೇ [more]

ರಾಷ್ಟ್ರೀಯ

ಅಪಹರಣ ಯತ್ನ ವಿಫಲ, ಆಕ್ರೊಶಗೊಂಡು ಯುವತಿ ಮೂಗನ್ನೇ ಕತ್ತರಿಸಿದ ಕಿಡ್ನಾಪರ್ಸ್!

ಗುರುಗ್ರಾಮ್: ಯವತಿಯನ್ನು ಅಪಹರಿಸಲು ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ಗುಂಪೊಂದು ಆಕೆಯ ಮೂಗನ್ನು ಕತ್ತರಿಸಿ ಹಾಕಿರುವ ಘಟನೆ ಗುರುಗ್ರಾಮದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಚಾಕ್ಕಾರ್ ಪುರ್ ಗ್ರಾಮದಲ್ಲಿನ [more]

ಪ್ರಧಾನಿ ಮೋದಿ

ಗಡಿನಾಡಲ್ಲಿ ಶಿವಸೇನೆ ಪುಂಡಾಟಿಕೆ,ಶ್ರೀಮನ್ನಾರಾಯಣ ಚಿತ್ರ ಪ್ರದರ್ಶನಕ್ಕೆ ಅಡ್ಡಿ;ಕರವೇ ಆಕ್ರೋಶ

ಸಂಕೇಶ್ವರ: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆ ಕಾರ್ಯಕರ್ತರು ರವಿವಾರ ಕೂಡಾ ತಮ್ಮ ಪುಂಡಾಟಿಕೆಯನ್ನು ಮುಂದೆವರೆಸಿದ್ದು, ಕೊಲ್ಲಾಪುರ ನಗರದಲ್ಲಿನ ಕೆಲವು ಅಂಗಡಿಗಳ ಮೇಲಿದ್ದ ಕನ್ನಡ ನಾಮಫಲಕಗಳಿಗೆ ಮಸಿ ಎರಚಿ, ಕರ್ನಾಟಕದ [more]

ರಾಷ್ಟ್ರೀಯ

ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದ ಮನೆ ಈಗ ಡಯಾಗ್ನೋಸ್ಟಿಕ್ ಕೇಂದ್ರ

ನವದೆಹಲಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದ ಮನೆ ಇದೀಗ ಡಯಾಗ್ನೋಸ್ಟಿಕ್ (ರೋಗ ಪತ್ತೆ ಕೇಂದ್ರ) ಸೆಂಟರ್ ಆಗಿ ಪರಿವರ್ತನೆಗೊಂಡಿದೆ. ನಾನು [more]

ರಾಷ್ಟ್ರೀಯ

ಕೆಲವೇ ವರ್ಷದಲ್ಲಿ ಈ ದೇಶವನ್ನೂ ಹಿಂದಿಕ್ಕಲಿದೆ ಭಾರತ!

ನವದೆಹಲಿ:  ಭಾರಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ಒಳ್ಳೆಯ ಸುದ್ದಿ ಸಿಗುತ್ತಿದೆ. 2026 ರ ವೇಳೆಗೆ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಇಂಗ್ಲೆಂಡ್‌ನ ಪ್ರಮುಖ ಸಂಘಟನೆಯಾದ ಸೆಂಟರ್ ಫಾರ್ [more]

ರಾಜ್ಯ

ವಿದ್ಯಾಪೀಠದಲ್ಲಿ ‘ವೃಂದಾವನಸ್ಥ’ರಾದ ಪೇಜಾವರ ಶ್ರೀ: ಅಶ್ರುತರ್ಪಣ ಅರ್ಪಿಸಿದ ಭಕ್ತಗಣ

ಬೆಂಗಳೂರು: ಭಾನುವಾರ ಬೆಳಗ್ಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೂತಕದ ಛಾಯೆ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಕಣ್ಮರೆ, ಭಕ್ತಗಣದಲ್ಲಿ ತಲ್ಲಣ ಮೂಡಿಸಿತು. ಕೆಲ ದಿನಗಳಿಂದ ಉಡುಪಿಯ ಮಣಿಪಾಲ [more]

ರಾಷ್ಟ್ರೀಯ

ಬ್ಯಾಂಕಿಂಗ್‌ ಭದ್ರ; ಬ್ಯಾಂಕರ್‌ಗಳಿಗೆ ಅಭಯ ನೀಡಿದ ನಿರ್ಮಲಾ ಸೀತಾರಾಮನ್‌

ಹೊಸದಿಲ್ಲಿ: ಬ್ಯಾಂಕಿಂಗ್‌ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಿಹಿಸುದ್ದಿಯೊಂದನ್ನು ಹೇಳಿದ್ದಾರೆ. ಬ್ಯಾಂಕಿಂಗ್‌ ವಲಯ ಅನುಭವಿಸುತ್ತಿದ್ದ ಎನ್‌ಪಿಎ, ನಷ್ಟದ ಹಳಿಯಿಂದ ಈಗ ಲಾಭದ ಹಳಿಗೆ ಮರಳುತ್ತಿದ್ದು, [more]

ರಾಜ್ಯ

8ನೇ ವಯಸ್ಸಿಗೆ ದೀಕ್ಷೆ ಸ್ವೀಕರಿಸಿದ ಪೇಜಾವರ ಶ್ರೀಗಳ ಬದುಕಿನ ಪಯಣ

ಶ್ರೀ ವಿಶ್ವೇಶ ತೀರ್ಥರು ಉಡುಪಿಯ ಅಷ್ಟಮಠಗಳಲ್ಲೊಂದಾದ ಪೇಜಾವರ ಅಧೋಕ್ಷ ಮಠದ 32ನೇ ಯತಿಗಳು. 1931, ಏಪ್ರಿಲ್ 27ರಂದು ಉಪ್ಪಿನಂಗಡಿಯ ರಾಮಕುಂಜದಲ್ಲಿ ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. [more]

ರಾಜ್ಯ

ಪೇಜಾವರ ಶ್ರೀ ವಿಧಿವಶ; ಇಂದು ರಾತ್ರಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಂತ್ಯಕ್ರಿಯೆ

ಉಡುಪಿ: ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಠದಲ್ಲೇ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 9.20ಕ್ಕೆ [more]

ರಾಷ್ಟ್ರೀಯ

Alert: ಈ ಕೆಲಸ ಮಾಡಲು ಇನ್ನು ಮೂರೇ ದಿನ ಬಾಕಿ!

ನವದೆಹಲಿ: ನಿಮ್ಮ ಪ್ಯಾನ್ ಕಾರ್ಡ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಅದನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ವರ್ಷದ ಅಂತ್ಯದ ವೇಳೆಗೆ, [more]

ರಾಷ್ಟ್ರೀಯ

ಆಸ್ತಿ ಹಾನಿಗೆ ಪರಿಹಾರ; ಉತ್ತರಪ್ರದೇಶ ಮುಸ್ಲಿಂ ಸಮುದಾಯದಿಂದ 6 ಲಕ್ಷ ರೂ. ಚೆಕ್ ಹಸ್ತಾಂತರ

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಹಿಂಸಾಚಾರ ಎಸಗಿ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯ ಶುಕ್ರವಾರ ನಮಾಜ್ ನಂತರ 6.27 [more]

ರಾಜ್ಯ

ಇಂದಿನಿಂದ ಮಿನಿ ವಾಹನ ಸಂಚಾರಕ್ಕೆ ಚಾರ್ಮಾಡಿ ಘಾಟ್​ ಮುಕ್ತ; ಘನ ವಾಹನಗಳಿಗೆ ನಿಷೇಧ

ಮಂಗಳೂರು: ಚಾರ್ಮಾಡಿ ಘಾಟ್​​ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ ಇಂದಿನಿಂದ ಘನ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.  ಮಿನಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.  ಕಾರು, [more]

ರಾಜ್ಯ

ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರ

ಉಡುಪಿ: ಉಸಿರಾಟದ ತೊಂದರೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದೆ, ಉಸಿರಾಟದ [more]

ರಾಷ್ಟ್ರೀಯ

ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೆಲ್ಲರೂ ಹಿಂದೂಗಳೇ: ಮೋಹನ್ ಭಾಗ್ವತ್

ಹೈದರಾಬಾದ್: ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಎಂದು ರಾಷ್ಚ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. [more]