ಮತ್ತಷ್ಟು

ರಾಜರಾಜೇಶ್ವರಿ ನಗರ ಕ್ಷೇತ್ರ: ಸಾವಿರ ದಾಟಿದ ನೋಟಾ, 44,100 ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್‌ನ ಮುನಿರತ್ನ

ಬೆಂಗಳೂರು,ಮೇ 31 ರಾಜರಾಜೇಶ್ವರಿ ನಗರದ  ಒಂಬತ್ತು ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಮುನ್ನಡೆ ಕಾಯ್ಡುಕೊಂಡಿದ್ದಾರೆ. ಮುನಿರತ್ನ ಸಮೀಪ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜುಗೌಡ [more]

ರಾಜ್ಯ

ಸಾಲ ಮನ್ನಾ ಬಗ್ಗೆ ರೈತರೊಂದಿಗೆ ಸಿಎಂ ಸಭೆ: ಯಶಸ್ವಿನಿ ಯೋಜನೆ ಮುಂದುವರಿಸಲು ನಿರ್ಧಾರ

ಬೆಂಗಳೂರು,ಮೇ 30 ರೈತರ ಸಾಲ ಮನ್ನಾ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 30 ಜಿಲ್ಲೆಗಳ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರ ಜೊತೆ ಬುಧವಾರ ಸಭೆ ನಡೆಸಿದ್ದು, [more]

ವಾಣಿಜ್ಯ

ಇಂದು, ನಾಳೆ ಬ್ಯಾಂಕ್ ನೌಕರರ ಮುಷ್ಕರ: ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ

ಹೊಸದಿಲ್ಲಿ,ಮೇ 30 ಇಂದು ಮತ್ತು ನಾಳೆ ಬ್ಯಾಂಕಿಂಗ್ ವಹಿವಾಟಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಭಾರತೀಯ ಬ್ಯಾಂಕ್ ನೌಕರರ ಸಂಘದ ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾಪ ಖಂಡಿಸಿ ಇಂದು [more]

ರಾಷ್ಟ್ರೀಯ

ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಹೊಸದಿಲ್ಲಿ,ಮೇ 30 ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂಗೆ ಸಂಕಷ್ಟ [more]

ರಾಜ್ಯ

ಆಂಬುಲೆನ್ಸ್ ಗೆ ಕಾಯದೇ ಬಾಲಕಿ ಮೃತದೇಹ ರವಾನೆ…ಪಿಎಸ್‌ಐ ಮಾನವೀಯತೆಗೆ ಜನರ ಸೆಲ್ಯೂಟ್‌

ಉಡುಪಿ,ಮೇ 30 ಮಳೆಯಿಂದಾಗುತ್ತಿರುವ ಸಾವು-ನೋವು, ನಷ್ಟದಿಂದ ಜನರು ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆ ಪಡುಬಿದ್ರಿ ಪೊಲೀಸ್‌ ಅಧಿಕಾರಿವೋರ್ವರು ಮಾನವೀಯತೆ ಮೆರೆದಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ [more]

ರಾಜ್ಯ

ಧಾರಾಕಾರ ಮಳೆಗೆ ತತ್ತರಿಸಿದ ಕರಾವಳ; ನಾಲ್ವರ ಸಾವು

ಮಂಗಳೂರು/ಉಡುಪಿ,ಮೇ 30 ಕರಾವಳಿಗೆ ಮುಂಗಾರು ನಿರೀಕ್ಷೆಯಲ್ಲಿರುವಂತೆಯೇ, ಮುಂಗಾರು ಪೂರ್ವ ಧಾರಾಕಾರ ಮಳೆಗೆ ಅವಿಭಜಿತ ಕನ್ನಡ ಜಿಲ್ಲೆಯಲ್ಲಿ ನಾಲ್ವರ ಜೀವ ಹಾನಿಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆ ವರೆಗೆ [more]

ರಾಜ್ಯ

ಸಾಲಮನ್ನಾ ಕ್ರೆಡಿಟ್‌ಗಾಗಿ ಕಿತ್ತಾಟ: ಮುಂದುವರಿದ ಖಾತೆ ಕ್ಯಾತೆ, ಕುಮರಾಸ್ವಾಮಿ ಅಸಮಾಧಾನ

ಬೆಂಗಳೂರು/ಹೊಸದಿಲ್ಲಿ,ಮೇ 29 ಕಳೆದ ಬುಧವಾರವೇ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚನೆಯಾಗಿದೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್‌ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಪ್ರಮಾಣ ಸ್ವೀಕರಿಸಿ ಒಂದು ವಾರ ಕಳೆದರೂ ಸಚಿವ [more]

ರಾಜ್ಯ

ರಾಜ್ಯ ಸರ್ಕಾರದಿಂದ ನಾಳೆ ರೈತರ ಸಾಲ ಮನ್ನಾ ಘೋಷಣೆ?

ಬೆಂಗಳೂರು,ಮೇ 29 ಚುನಾವಣೆ ವೇಳೆ ನೀಡಿದ ಭರವಸೆಯಂತೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬುಧವಾರ ರೈತರ ಸಾಲವನ್ನು ಮನ್ನಾ ಮಾಡುವ ಸಾಧ್ಯತೆಯಿದೆ. ರೈತರ ಸಾಲಮನ್ನಾ ಮಾಡದಿದ್ದಕ್ಕೆ [more]

ರಾಷ್ಟ್ರೀಯ

ಬ್ಯಾಂಕ್ ನೌಕರರಿಂದ ಮೇ 30, 31 ರಾಷ್ಟ್ರವ್ಯಾಪಿ ಪ್ರತಿಭಟನೆ: ವೇತನ, ಎಟಿಎಂ ವಹಿವಾಟು ವ್ಯತ್ಯಯ ಸಾಧ್ಯತೆ

ಹೊಸದಿಲ್ಲಿ,ಮೇ 29 ಮೇ.30 ಹಾಗೂ 31 ರಂದು ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆ ಉಂಟಾಗಲಿದೆ. ಎಟಿಎಂ ಹಾಗೂ ವೇತನ ವಿತ್ [more]

ಅಂತರರಾಷ್ಟ್ರೀಯ

ಜಡಿ ಮಳೆಗೆ ಒಮೆನ್‌ ತತ್ತರ: 13 ಬಲಿ, 8 ಮಂದಿ ನಾಪತ್ತೆ

ಸಲಾಲಾ, ಮೇ 29 ಒಮೆನ್ ದಕ್ಷಿಣ ಭಾಗದಲ್ಲಿ ಸುರಿದಿರುವ ಭಾರೀ ಮಳೆಗೆ ಈ ತನಕ 13 ಮಂದಿ ಬಲಿಯಾಗಿದ್ದು ಇತರ 8 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ [more]

ರಾಜ್ಯ

8 ಅತ್ಯಾಚಾರ ಪ್ರಕರಣಗಳ ಆರೋಪಿ ಸೈಕೋ ದೊರೆ ಅರೆಸ್ಟ್‌ 

ಬೆಂಗಳೂರು,ಮೇ 29 8 ಕ್ಕೂ ಹೆಚ್ಚು ಅತ್ಯಾಚಾರಗಳ ಆರೋಪಿ ತಮಿಳುನಾಡು ಮೂಲದ ಸೈಕೋ ದೊರೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ದೊರೆಯನ್ನು [more]

ರಾಷ್ಟ್ರೀಯ

ಸತತ 16ನೇ ದಿನವೂ ಏರಿದ ಪೆಟ್ರೋಲ್, ಡೀಸೆಲ್ ದರ: ಮುಂಬೈ ನಲ್ಲಿ ಪ್ರತಿ ಲೀಟರ್ ಗೆ 86.24 ರೂ.

ಹೊಸದಿಲ್ಲಿ,ಮೇ 29 ತೈಲ ದರ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ದೇಶದ ಜನತೆಗೆ ಮತ್ತೊಂದು ಹೊಡೆತ ಬಿದ್ದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದೆ. ಮಂಗಳವಾರದಂದು ಪೆಟ್ರೋಲ್ [more]

ರಾಜ್ಯ

ಸಂಸದ ಸಂಗಣ್ಣ ಕರಡಿ ಸೇರಿ 38 ಮಂದಿ ವಿರುದ್ಧ ಎಫ್‍ಐಆರ್

ಕೊಪ್ಪಳ,ಮೇ 29 ಡಿವೈಎಸ್‍ಪಿ ಕೊರಳಪಟ್ಟಿ ಹಿಡಿದು ಜಗ್ಗಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸೋಮವಾರ ಕರ್ನಾಟಕ ಬಂದ್ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ [more]

ರಾಜ್ಯ

ಮಾಜಿ ಪ್ರಧಾನಿ ದೇವೇಗೌಡರಿಂದ ಕಾಂಗ್ರೆಸ್‍ಗೆ ಖಡಕ್ ಸೂಚನೆ!

ಬೆಂಗಳೂರು,ಮೇ 29 ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕಾಂಗ್ರೆಸ್ ಗೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕ ಜಮೀರ್ ಅಹಮದ್ ಯಾವುದೇ ಕಾರಣಕ್ಕೂ ಸಂಪುಟದಲ್ಲಿ [more]

ರಾಷ್ಟ್ರೀಯ

ವಾಟ್ಸಪ್ ನಲ್ಲಿ ಗ್ರೂಪ್ ಕಾಲ್ ಮಾಡಬಹುದು; ಆದರೆ ಎಲ್ಲರಿಗೂ ಈ ಅವಕಾಶ ಇಲ್ಲ

ಕ್ಯಾಲಿಫೋರ್ನಿಯಾ,ಮೇ 28 ವಾಟ್ಸಪ್ ನಲ್ಲಿ ಇನ್ನು ಮುಂದೆ ಗ್ರೂಪ್ ಕಾಲ್ ಮಾಡಬಹುದು. ಆದರೆ ಎಲ್ಲ ವಾಟ್ಸಪ್ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗುವುದಿಲ್ಲ. ಈ ವಿಶೇಷತೆ ಈಗ ಕೆಲ [more]

ರಾಜ್ಯ

ರೈತರ ಸಾಲ ಮನ್ನಾಗೆ ಆಗ್ರಹಿಸಿ ಕರ್ನಾಟಕ ಬಂದ್, ನೀರಸ ಪ್ರತಿಕ್ರಿಯೆ

ಬೆಂಗಳೂರು,ಮೇ 28 ರೈತರ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ನೀಡಿದ್ದ ಕರ್ನಾಟಕ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರ ಸುಗಮವಾಗಿ [more]

ರಾಜ್ಯ

ಬ್ಯಾರೇಜ್ ಸಿದ್ದು  ಎಂದೇ ಹೆಸರಾಗಿದ್ದ ಸಿದ್ದು ನ್ಯಾಮಗೌಡ

ಬೆಂಗಳೂರು,ಮೇ 28 ಎಂಜನಿಯರ್ ಆಗಿದ್ದ ಸಿದ್ದು ನ್ಯಾಮಗೌಡ ಬ್ಯಾರೇಜ್ ಸಿದ್ದು  ಎಂದೇ ಹೆಸರಾಗಿದ್ದರು. ರೈತರ ಮೂಲಕ ತಾವು ಹಣ ಸೇರಿಸಿ ಬ್ಯಾರೇಜ್ ನಿರ್ಮಿಸಿದ್ದ ಖ್ಯಾತಿ ಇವರಿಗೆ ಸಲ್ಲುತ್ತದೆ. [more]

ರಾಜ್ಯ

ಅಪಘಾತದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಸಾವು

ಬಾಗಲಕೋಟೆ,ಮೇ 28 ಗೋವಾದಿಂದ ವಾಪಸ್ ಬರುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ಸಾವನ್ನಪ್ಪಿದ್ದಾರೆ. 70 ವರ್ಷದ ಸಿದ್ದು ನ್ಯಾಮಗೌಡ ಅವರು ಕಾರಿನಲ್ಲಿ [more]

ರಾಷ್ಟ್ರೀಯ

ಊಟಿಯಲ್ಲಿ ಬಸ್‌ ಪ್ರಪಾತಕ್ಕೆ ಉರುಳಿ ಬೆಂಗಳೂರಿನ ನಾಲ್ವರು ದುರ್ಮರಣ 

ನೀಲಗಿರಿ,ಮೇ 27 ತಮಿಳುನಾಡಿನ ಊಟಿ ಬಳಿಯ ತಾವಲಾಮಲೈ ಎಂಬಲ್ಲಿ  ಬೆಂಗಳೂರಿಗರ ಪ್ರವಾಸಿಗರ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇತರೆ 15ಕ್ಕೂ ಹೆಚ್ಚು ಮಂದಿ [more]

ಮತ್ತಷ್ಟು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್‍ ನಿಂದ ಹೊಸ ಷರತ್ತು, ಮಾನದಂಡ ಸಿದ್ಧತೆ

ಬೆಂಗಳೂರು,ಮೇ 27 ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತು ಮುಂದುವರಿದಿದೆ. ಆದರೆ ಈ ಸಚಿವ ಸ್ಥಾನಗಳ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ [more]

ರಾಷ್ಟ್ರೀಯ

2019ರ ಚುನಾವಣೆಯಲ್ಲಿ ಜನತೆ ನಮ್ಮ ಕೈ ಹಿಡಿಯಲಿದ್ದಾರೆ, ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ – ತೈಲ ಬೆಲೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ; ಗಡಿ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿಯಾಗುವುದಿಲ್ಲ – ಅಮಿತ್ ಶಾ

ದೆಹಲಿ ಮೇ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 4 ವರ್ಷ ತುಂಬಿದ ಹಿನ್ನಲೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ಧಿಗೋಷ್ಠಿ ನಡೆಸಿದರು. ಪ್ರಧಾನಿ [more]

ಮತ್ತಷ್ಟು

ಅಮರೇಶ್ ಕರಡಿ ಎಂಎಲ್‌ಸಿಯಾದರೆ ಬಿಜೆಪಿಗೆ ಬಲ

ಬೆಂಗಳೂರು ; ಬಿಜೆಪಿಗೆ ಇದೀಗ ಸ್ಥಳೀಯ ಸಂಸ್ಥೆ, ವಿಧಾನಪರಿಷತ್ ಹಾಗೂ ಲೋಕಸಭಾ ಚುನಾವಣೆ ಎದುರಾಗಲಿವೆ. ಅತಿಹೆಚ್ಚು ಸಂಸತ್ ಸ್ಥಾನ ಗೆಲ್ಲುವುದು ಬಿಜೆಪಿಗಿರುವ ಸವಾಲು. ಪ್ರದೇಶವಾರು ತಮ್ಮದೇ ಪ್ರಾಬಲ್ಯ [more]

ರಾಷ್ಟ್ರೀಯ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.83ಫಲಿತಾಂಶ

ಹೊಸದಿಲ್ಲಿ,ಮೇ 26 ಕೇಂದ್ರೀಯ ಪೌಢಶಿಕ್ಷಣ ಪರೀಕ್ಷಾ ಮಂಡಳಿಯ(ಸಿಬಿಎಸ್ ಇ) 12ನೇ ತರಗತಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಶೇ.83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವೆಬ್‌ಸೈಟ್‌ಗಳಲ್ಲಿ ಫಲಿಂತಾಶ ಲಭ್ಯ 1) [more]

ರಾಜ್ಯ

ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ: ಮಗ ವನಸಿರಿ ಉಮೇಶ್ ಸ್ಪಷ್ಟನೆ

ಬೆಂಗಳೂರು,ಮೇ 27 ಸಾವಿರಾರು ಸಸಿಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಅದನ್ನೇ ತನ್ನ ಮಕ್ಕಳು ಎಂದು ಬಾವಿಸಿ ಪೋಷಿಸಿದ ಸಾಲು ಮರದ ತಿಮ್ಮಕ್ಕ ನಿಧನರಾದರೆಂದು ಸುದ್ದಿಯೊಂದು ಸಾಮಾಜಿಕ ತಾಣಗಳಲ್ಲಿ [more]

ರಾಷ್ಟ್ರೀಯ

ಗೋವಾ ಬೀಚ್‌: ಪ್ರಿಯಕರನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ !

ಪಣಜಿ,ಮೇ 26 ದಕ್ಷಿಣ ಗೋವಾದ ಬೀಚ್‌ವೊಂದರಲ್ಲಿ ಯುವತಿಯೊಬ್ಬಳ ಮೇಲೆ ಆಕೆಯ ಪ್ರಿಯಕರನ ಎದುರೇ ಮೂವರು ಕಾಮುಕರು ಗ್ಯಾಂಗ್‌ರೇಪ್‌ ನಡೆಸಿದ ಹೇಯ ಘಟನೆ ಗುರುವಾರ ರಾತ್ರಿ ನಡೆದಿದೆ. ವಿಹರಿಸುತ್ತಿದ್ದ [more]