
ವರದಕ್ಷಿಣೆ ಕಿರುಕುಳ : ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ
ಮಂಡ್ಯ, ಮಾ.27-ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ [more]
ಮಂಡ್ಯ, ಮಾ.27-ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ [more]
ಮೈಸೂರು, ಮಾ.27- ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದ ಕೆಲಸಗಾರನೊಬ್ಬ ಕ್ಯಾಂಪಸ್ ಆವರಣದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಪಡುವಾರಹಳ್ಳಿ ವ್ಯಾಪ್ತಿಯ [more]
ಹಾಸನ, ಮಾ.27- ಇದುವರೆಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಈಗ ನಗರಕ್ಕೆ ನುಗ್ಗಿ ಆತಂಕ ಸೃಷ್ಟಿಸಿವೆ. ಕಳೆದ ರಾತ್ರಿ ಸಕಲೇಶಪುರದ ಟೌನ್‍ಹಾಲ್ ಸಮೀಪದ [more]
ಹುಬ್ಬಳ್ಳಿ, ಮಾ.27- ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಹೊತ್ತಿ ಉರಿದಿರುವ ಘಟನೆ ತಾಲ್ಲೂಕಿನ ವರೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೆನರಾ ಬ್ಯಾಂಕ್‍ಗೆ [more]
ನವದೆಹಲಿ,ಮಾ.27-ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ರಾಜಕೀಯ ಪಕ್ಷಗಳ ಆರೋಪದ ನಡುವೆಯೂ ಭವಿಷ್ಯದಲ್ಲಿ ಜರುಗುವ ಚುನಾವಣೆಗೆ ವಿವಿ ಪ್ಯಾಟ್‍ಗಳನ್ನು ಬಳಸಲು ಆಯೋಗ ಮುಂದಾಗಿದೆ. ಇತ್ತೀಚೆಗೆ ಉತ್ತರಪ್ರದೇಶ, ಉತ್ತರಖಂಡ್ [more]
ನವದೆಹಲಿ,ಮಾ.27-ಮತದಾರರಲ್ಲಿ ಜನಜಾಗೃತಿ ಮೂಡಿಸಲು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಕರ್ನಾಟಕದ ಗೋಡೆ ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ಕಲಿ ರಾಹುಲ್ ದ್ರಾವಿಡ್ ಅವರನ್ನು ವಿಶೇಷ ರಾಯಭಾರಿಯನ್ನಾಗಿ [more]
ನೈರೋಬಿ,ಮಾ.27-ಎಚ್‍ವಿಐ ಸೋಂಕಿತ ಪ್ರಿಯಕರನನ್ನು 22 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ. ಪ್ರಿಯಕರ ಫರೀದ್‍ನ ಹಾಸಿಗೆಯಡಿ ಎಚ್‍ಐವಿ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಡ್ ವೊಂದನ್ನು [more]
ಕೊಲ್ಕತಾ, ಮಾ.27-ರಾಮನವಮಿ ಮೆರವಣಿಗೆ ಹಿನ್ನೆಲೆಯಲ್ಲಿ ಪಶ್ವಿಮ ಬಂಗಾಳದ ವಿವಿಧೆಡೆ ಭುಗಿಲೆದ್ದ ಹಿಂಸಾಚಾರ ಸೋಮವಾರವೂ ಮುಂದುವರಿದಿದ್ದು, ಇನ್ನಿಬ್ಬರು ಹತ್ಯೆಯಾಗಿದ್ದಾರೆ. ಹಿಂಸಾಚಾರ ಮತ್ತು ಘರ್ಷಣೆಯಲ್ಲಿ ಪೆÇಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. [more]
ಔರಂಗಾಬಾದ್, ಮಾ.27-ಬಿಹಾರದ ಔರಂಗಾಬಾದ್‍ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಕೋಮುಗಲಭೆಯಲ್ಲಿ ಪೆÇಲೀಸರೂ ಸೇರಿದಂತೆ 60 ಮಂದಿ ತೀವ್ರ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು 50ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ [more]
ಥಾಣೆ, ಮಾ.27-ಮಹಾರಾಷ್ಟ್ರ ಥಾಣೆ ಪೆÇಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಕಡಿಮೆ ತೀವ್ರತೆಯ 292 ಕಚ್ಚಾ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರವೀಣ್ ಪಾಟೀಲ್ (34) ಬಂಧಿತ ವ್ಯಕ್ತಿ. ಸ್ಥಳೀಯವಾಗಿ ಇದನ್ನು [more]
ಸಿಡ್ನಿ, ಮಾ.27-ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವಕಪ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ [more]
ನವದೆಹಲಿ, ಮಾ.23- ಸಂಸತ್ತಿನ ಉಭಯ ಸದನಗಳಲ್ಲೂ 16ನೇ ದಿನವಾದ ಇಂದೂ ಕೂಡ ಅದೇ ರಾಗ ಅದೇ ಹಾಡು ಮುಂದುವರಿದು ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ [more]
ನವದೆಹಲಿ, ಮಾ. 27-ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಬಿರುಸಿನ ಚಾಲನೆ ನೀಡಿದ್ದಾರೆ. ನಿನ್ನೆ [more]
ಸೋನೆಭದ್ರ, ಮಾ.27-ಮನೆಯೊಂದು ಬೆಂಕಿಯಿಂದ ಧಗಧಗಿಸಿ ಮೂವರು ಮಕ್ಕಳು ಸುಟ್ಟು ಕರಕಲಾದ ದುರಂತ ಉತ್ತರಪ್ರದೇಶದ ಸೋನೆಭದ್ರದ ರಾಬಟ್ರ್ಸ್‍ಗಂಜ್ ಕೊತ್ವಾಲಿ ಪ್ರದೇಶದ ತೆಂಡು ಗ್ರಾಮದಲ್ಲಿ ಸಂಭವಿಸಿದೆ. ನಿನ್ನೆ ರಾತ್ರಿ ಮೂವರು [more]
ಬೀಜಿಂಗ್, ಮಾ.27-ಉತ್ತರ ಕೊರಿಯಾದ ಕ್ಷಿಪಣಿ ಮಾನವ ಹಾಗೂ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಚೀನಾಕ್ಕೆ ಹಠಾತ್ ಭೇಟಿ ನೀಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜಧಾನಿ ಬೀಜಿಂಗ್‍ನಲ್ಲಿ ಇಂದು ಗೊಂದಲದ [more]
ಮುಂಬೈ, ಮಾ. 27- ಐಪಿಎಲ್11ರ ಉದ್ಘಾಟನಾ ಪಂದ್ಯದಲ್ಲಿ ಮನರಂಜನೆ ನೀಡಲು ಬಾಲಿವುಡ್ ನಟ ರಣವೀರ್‍ಸಿಂಗ್ ಕೇಳಿದ ಮೊತ್ತ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಏಪ್ರಿಲ್ 7 ರಂದು ಮುಂಬೈನ [more]
ಸಿಡ್ನಿ, ಮಾ. 27- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4ನೆ ಟೆಸ್ಟ್ ಪಂದ್ಯದ ವೇಳೆ ನಡೆದ ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ [more]
ತುಮಕೂರು, ಮಾ.26-ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ವಿಶೇಷ ಪೆÇಲೀಸರು 15 ಮಂದಿಯನ್ನು ಬಂಧಿಸಿ 70 ಸಾವಿರ ನಗದು, 12 ಬೈಕ್, 2 ಕಾರು, 15 ಮೊಬೈಲ್‍ಗಳನ್ನು [more]
ಬೆಳಗಾವಿ, ಮಾ.26-ಆಕಸ್ಮಿಕ ಬೆಂಕಿಗೆ ಏಳು ಗುಡಿಸಲುಗಳು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಾಳ್ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಪ್ಪಣ್ಣಾ [more]
ದಾವಣಗೆರೆ, ಮಾ.26-ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗರ ಪೆÇಲೀಸರು ದಂಪತಿಯನ್ನು ಬಂಧಿಸಿದ್ದಾರೆ. ವೆಂಕಟೇಶ(32), ರೇಖಾ (26) ಬಂಧಿತ ದಂಪತಿಗಳು. ನಗರದ ಬೆಳ್ಳಿ-ಬಂಗಾರ ವ್ಯಾಪಾರಿ ಒಬ್ಬರ ಬಳಿ ವೆಂಕಟೇಶ್-ರೇಖಾ ದಂಪತಿ [more]
ಹುಬ್ಬಳ್ಳಿ, ಮಾ.26- ಡಿ.ಜೆ.ಮ್ಯೂಸಿಕ್ ವಿಚಾರವಾಗಿ ಯುವಕರ ಗುಂಪಿನ ನಡುವೆ ನಡೆದ ಮಾರಾಮಾರಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದ ಗೌಸಿಯಾ ಟೌನ್‍ನಲ್ಲಿ ನಡೆದಿದೆ. ಗುರುಸಿದ್ದಪ್ಪ ಅಂಬಿಗೆರ [more]
ವಿಜಯಪುರ,ಮಾ.26- ನಗರದ ದರ್ಬಾರ್ ಪಿಯು ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯದ ಸಾಮೂಹಿಕ ನಕಲು ನಡೆದಿರುವ ಬಗ್ಗೆ ತಿಳಿದು ಬಂದಿದ್ದು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಸಿಬ್ಬಂದಿ [more]
ಹುಬ್ಬಳ್ಳಿ,ಮಾ.26- ಬಿ.ಎಸ್. ಯಡಿಯೂರಪ್ಪ ಕೆಜೆಪಿ ಪಕ್ಷಕ್ಕೆ ಸೇರಿದಾಗ ಅಂದಿನ ಸಿಎಂ ಜಗದೀಶ್ ಶೆಟ್ಟರ್ ನನ್ನನ್ನು ಮನೆಗೆ ಕರೆದಿದ್ದರು. ಹತ್ತು ಕೋಟಿ ರೂ. ಕೊಡುತ್ತೇನೆ ಯಡಿಯೂರಪ್ಪ ಅವರನ್ನು ಪಕ್ಷದಿಂದ [more]
ಕೋಲಾರ, ಮಾ.26-ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡರಾಮ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಸುಮಾರು 62 ಅಡಿ ಉದ್ದದ ಹನುಮನ ವಿಗ್ರಹವನ್ನು ಕೋಲಾರದಲ್ಲಿ ಸಿದ್ಧಪಡಿಸಿದ್ದು, ಇಂದು ಬೃಹತ್ ವಾಹನದಲ್ಲಿ ಸಾಗಿಸಲಾಯಿತು. ವಿಶ್ವದಲ್ಲೇ ಎತ್ತರವಾದ [more]
ಚಿಕ್ಕಮಗಳೂರು, ಮಾ.26- ಕಾಫಿ ನಾಡು ಚಿಕ್ಕಮಗಳೂರು ಎಂದರೆ ಎಲ್ಲಿಲ್ಲದ ಪ್ರೀತಿ, ಇಲ್ಲಿನ ಜನರೆಂದರೆ ನನಗೆ ಬಲು ಅಚ್ಚುಮೆಚ್ಚು, ಶಿವಸೈನ್ಯದ ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಎಂಬ ಗೀತೆಯ ಚಿತ್ರೀಕರಣ ಸೇರಿದಂತೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ