ಕೋಲಾರ

ಜಿಲ್ಲೆಯ ವಿವಿಧೆಡೆ ನಾಳೆ ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಭೇಟಿ:

ಕೋಲಾರ, ಏ.6-ಜಿಲ್ಲೆಯ ವಿವಿಧೆಡೆ ನಾಳೆ ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಭೇಟಿ ನೀಡಲಿದ್ದಾರೆ. ರಾಹುಲ್‍ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಜಿಲ್ಲೆಯ ಮುಳಬಾಗಿಲು [more]

ಹಳೆ ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ:

ಮೈಸೂರು, ಏ.6- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವಾರ ಒಕ್ಕಲಿಗ ಮತದಾರರು ಹೆಚ್ಚಾಗಿರುವ [more]

ಹಳೆ ಮೈಸೂರು

ಮಹಿಳಾ ಶೌಚಾಲಯ ಬಳಸಿದ್ದ ಪೆÇಲೀಸ್ ಅಧಿಕಾರಿಯ ವಿರುದ್ಧ ಕ್ರಮ:

ಮೈಸೂರು, ಏ.6- ಮಹಿಳಾ ಶೌಚಾಲಯ ಬಳಸಿದ್ದ ಪೆÇಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ [more]

ಧಾರವಾಡ

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲು ನಾನು ಚಾಮುಂಡೇಶ್ವರಿಗೆ ಹೋಗುತ್ತಿಲ್ಲ – ಎಚ್.ಡಿ.ಕುಮಾರಸ್ವಾಮಿ

ಹುಬ್ಬಳ್ಳಿ, ಏ.6- ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲು ನಾನು ಚಾಮುಂಡೇಶ್ವರಿಗೆ ಹೋಗುತ್ತಿಲ್ಲ. ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಹೋಗುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ [more]

ಮಧ್ಯ ಕರ್ನಾಟಕ

ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವ ಉದ್ದೇಶ ನನಗಿಲ್ಲ: ನಟ ಪ್ರಕಾಶ್ ರೈ

ಚಿತ್ರದುರ್ಗ,ಏ.6- ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವ ಉದ್ದೇಶ ನನಗಿಲ್ಲ. ಜನ ಪ್ರಶ್ನೆ ಮಾಡಬೇಕು ಎಂಬ ಉದ್ದೇಶಕ್ಕೆ ಜಸ್ಟ್ ಆಸ್ಕಿಂಗ್ ಚಳುವಳಿ ಆರಂಭಿಸಿದ್ದೇನೆ ಎಂದು ನಟ ಪ್ರಕಾಶ್ [more]

ರಾಷ್ಟ್ರೀಯ

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಸಂಸದರ ರಾಜೀನಾಮೆ:

ನವದೆಹಲಿ, ಏ.6-ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಐವರು ಸಂಸದರು ಇಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿ.ವರಪ್ರಸಾದ್ [more]

ರಾಷ್ಟ್ರೀಯ

ಆಧಾರ್ ಕಡ್ಡಾಯ: ಎಲ್ಲರನ್ನೂ ಉಗ್ರವಾದಿಗಳು ಅಥವಾ ಕಾನೂನು ಉಲ್ಲಂಘಕರೆಂದು ಅಂದುಕೊಂಡಿದ್ದೀರಾ? – ನ್ಯಾಯಾಧೀಶ ಡಿ.ವೈ.ಚಂದ್ರಚೂಡ್

ನವದೆಹಲಿ, ಏ.6-ಪ್ರತಿಯೊಂದು ವ್ಯವಹಾರಗಳಿಗೂ ಆಧಾರ್ ಕಡ್ಡಾಯಗೊಳಿಸುವುದು ಸಾಧ್ಯವೇ? ನಿಮಗೆ ಪ್ರತಿಯೊಂದಕ್ಕೂ ಆಧಾರ್ ಬೇಕು. ನೀವು 144 ಅಧಿಸೂಚನೆಗಳನ್ನು ಹೊರಡಿಸಿದ್ದೀರಿ. ಮೊಬೈಲ್ ಫೆÇೀನ್ ಸಂಖ್ಯೆಯನ್ನೂ ಆಧಾರ್ ಜತೆ ಜೋಡಿಸಬೇಕೆಂದು [more]

ರಾಷ್ಟ್ರೀಯ

ನ್ಯೂಸ್ ಪೆÇೀರ್ಟಲ್ ಹಾಗೂ ಮಾಧ್ಯಮ ವೆಬ್ ಸೈಟ್‍ಗಳ ನಿಯಂತ್ರಣ:

ನವದೆಹಲಿ,ಏ.6-ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನ್ಯೂಸ್ ಪೆÇೀರ್ಟಲ್ ಹಾಗೂ ಮಾಧ್ಯಮ ವೆಬ್ ಸೈಟ್‍ಗಳ ನಿಯಂತ್ರಣಕ್ಕಾಗಿ ನಿಯಮ ರೂಪಿಸಲು 10 ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ಸದಸ್ಯರು ನ್ಯೂಸ್ [more]

ರಾಷ್ಟ್ರೀಯ

ಮೇಕೆ ರಕ್ಷಣೆಗಾಗಿ ಹಳ್ಳಿ ಹುಡುಗಿಯೊಬ್ಬಳು ಹುಲಿಯೊಂದಿಗೆ ಹೋರಾಟ!

ಬಾಂದ್ರಾ, ಏ.6- ತನ್ನ ಮೇಕೆ ರಕ್ಷಣೆಗಾಗಿ ಹಳ್ಳಿ ಹುಡುಗಿಯೊಬ್ಬಳು ಹುಲಿಯೊಂದಿಗೆ ಕೋಲಿನಿಂದ ಹೋರಾಡಿ ವ್ಯಾಘ್ರನನ್ನು ಹಿಮ್ಮೆಟ್ಟಿಸಿದ ಘಟನೆ ಪಶ್ಚಿಮ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ. ಈ ಯುವತಿಯ ಸಾಹಸ [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚಂದ್ರಬಾಬು ನಾಯ್ಡು ವಾಗ್ದಾಳಿ:

ನವದೆಹಲಿ/ಅಮರಾವತಿ, ಏ.6-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು, ತಮ್ಮ ರಾಜ್ಯಕ್ಕೆ [more]

ಅಂತರರಾಷ್ಟ್ರೀಯ

ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ: 1.2 ದಶಲಕ್ಷ ಟ್ವಿಟರ್ ಖಾತೆಗಳ ರದ್ದು

ಸ್ಯಾನ್‍ಫ್ರಾನ್ಸಿಸ್ಕೋ, ಏ.6-ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ ಸೂಚಿಸಿದ್ದಕ್ಕಾಗಿ 2015ರ ಆಗಸ್ಟ್‍ನಿಂದ 1.2 ದಶಲಕ್ಷಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ರದ್ದುಗೊಳಿಸಲಾಗಿದೆ. ಭಯೋತ್ಪಾದನೆ ಪ್ರವರ್ತನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲೇಖಿಸಿದ್ದಕ್ಕಾಗಿ ಜುಲೈ 1, [more]

ರಾಷ್ಟ್ರೀಯ

2,700 ಕೋಟಿ ರೂ.ಗಳ ಮತ್ತೊಂದು ದೊಡ್ಡ ಹಗರಣ:

ನವದೆಹಲಿ, ಏ.6-ಬ್ಯಾಂಕುಗಳಿಂದ ಭಾರೀ ಮೊತ್ತದ ಸಾಲಗಳನ್ನು ಪಡೆದು ವಂಚಿಸುತ್ತಿರುವ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, 2,700 ಕೋಟಿ ರೂ.ಗಳ ಮತ್ತೊಂದು ದೊಡ್ಡ ಹಗರಣವೊಂದರ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. [more]

ರಾಷ್ಟ್ರೀಯ

ಟ್ರ್ಯಾಕ್ಟರ್ ಕಾಲುವೆಗೆ ಉರುಳಿ 10 ಮಹಿಳೆಯರ ಸಾವು:

ನಲ್ಗೊಂಡ, ಏ.6-ಟ್ರ್ಯಾಕ್ಟರ್ ಕಾಲುವೆಗೆ ಉರುಳಿ 10 ಮಹಿಳೆಯರು ಮೃತಪಟ್ಟಿರುವ ದುರಂತ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಡಮಟಿ ತಾಂಬಾ ಬಳಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಕೆಲವರಿಗೆ [more]

ರಾಷ್ಟ್ರೀಯ

ಕೈದಿ ನಂ.106! ಸೂಪರ್‍ಸ್ಟಾರ್ ಸಲ್ಮಾನ್ ಖಾನ್:

ಜೋಧ್‍ಪುರ್/ಮುಂಬೈ, ಏ.6-ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ರಾಜಸ್ತಾನದ ಜೋಧ್‍ಪುರ್‍ನ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ರಾತ್ರಿ ಕಳೆದರು. [more]

ರಾಷ್ಟ್ರೀಯ

ಸಲ್ಮಾನ್ ಖಾನ್ ಪರ ವಕೀಲ ಮಹೇಶ್ ಬೋರಾ ಅವರಿಗೆ ದುಬೈ ಹಾಗೂ ಆಸ್ಟ್ರೇಲಿಯಾದಿಂದ ಬೆದರಿಕೆ ಕರೆ!

ಮುಂಬೈ,ಏ.6- ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲರಿಗೆ ಅಂಡರ್ ವಲ್ರ್ಡ್ ನಿಂದ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಿವೆ. ಸಲ್ಮಾನ್ [more]

ರಾಷ್ಟ್ರೀಯ

ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 23 ದಿನಗಳಿಂದಲೂ ಯಾವುದೇ ವಿಷಯಗಳ ಚರ್ಚೆ ಇಲ್ಲದೇ ಅಂತ್ಯ:

  ನವದೆಹಲಿ, ಏ.6-ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 23 ದಿನಗಳಿಂದಲೂ ಪ್ರ್ರತಿಧ್ವನಿಸಿ ಯಾವುದೇ ವಿಷಯಗಳ ಚರ್ಚೆ [more]

ರಾಷ್ಟ್ರೀಯ

ಕಳೆದ 23 ದಿನಗಳಿಂದ ಯಾವುದೇ ಕಲಾಪಕ್ಕೆ ಕಾಂಗ್ರೇಸ್ ಕಾರಣ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಏ.6-ಸಂಸತಿನಲ್ಲಿ ಕಳೆದ 23 ದಿನಗಳಿಂದ ಯಾವುದೇ ಕಲಾಪ ನಡೆಯದೇ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಕಾಂಗ್ರೇಸ್ ಕಾರಣ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದನ್ನು [more]

ಮತ್ತಷ್ಟು

ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂಭ್ರಮ:

ನವದೆಹಲಿ, ಏ.6-ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರ ಅಪಾರ [more]

ರಾಷ್ಟ್ರೀಯ

ಕಲಾಪಕ್ಕೆ ಅಡ್ಡಿ: ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕಾರಣ – ಸಚಿವ ಅನಂತ್‍ಕುಮಾರ್

ನವದೆಹಲಿ, ಏ.6- ಸಂಸತ್ ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗಿರುವುದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೇ ಕಾರಣ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ [more]

ರಾಷ್ಟ್ರೀಯ

ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಜನ ಸಾವು:

ಮಿಡ್ನಾಪುರ್, ಏ.6-ಚಹಾ ಅಂಗಡಿಗೆ ಟ್ರಕ್ಕೊಂದು ನುಗ್ಗಿ ಆರು ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಸಹಜಾಕ್ಲ್ ಗ್ರಾಮದಲ್ಲಿ [more]

ಕ್ರೀಡೆ

ಸಂಜಿತಾ ಚಾನುಗೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್ , ಏ.6- ತೀವ್ರ ಪೈಪೆÇೀಟಿ ಎದುರಿಸಿದ ಸಂಜಿತಾ ಚಾನು ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‍ವೆಲ್ತ್‍ನ ಆರಂಭದ ದಿನದಲ್ಲೇ ವೇಟ್‍ಲಿಫ್ಟರ್‍ಗಳಾದ ಮೀರಾಬಾಯಿ ಹಾಗೂ ಗುರುರಾಜ್ [more]

ಕ್ರೀಡೆ

ಭಾರತದ ಸ್ಟಾರ್ ಬಾಕ್ಸರ್ ಮನೋಜ್‍ಕುಮಾರ್ ರೌಂಡ್ 16ಕ್ಕೆ ಲಗ್ಗೆ:

ಗೋಲ್ಡ್‍ಕೋಸ್ಟ್ , ಏ.6- ಭಾರತದ ಸ್ಟಾರ್ ಬಾಕ್ಸರ್ ಮನೋಜ್‍ಕುಮಾರ್ ಅವರು 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನೈಜೀರಿಯಾದ ಒಸಿಟಾ ಉಮೆ ವಿರುದ್ಧ ಜಯಿಸುವ ಮೂಲಕ ರೌಂಡ್ 16ಕ್ಕೆ [more]

ಕ್ರೀಡೆ

ಜಿಮ್ನಾಸ್ಟಿಕ್: ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಫೈನಲ್ಸ್‍ಗೆ

ಗೋಲ್ಡ್‍ಕೋಸ್ಟ್ , ಏ.6- ಜಿಮ್ನಾಸ್ಟಿಕ್ ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಅವರು ಫೈನಲ್ಸ್‍ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ [more]

ಕ್ರೈಮ್

ಹಾಡಹಗಲೇ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಚೋರರು :

ಬೆಂಗಳೂರು,ಏ.5-ಹಾಡಹಗಲೇ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಚೋರರು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ದೊಡ್ಡ ನಕ್ಕುಂದಿಯ 3ನೇ ಕ್ರಾಸ್‍ನ ಗುರುರಾಜ [more]

ಕ್ರೈಮ್

ಜೆಸಿಬಿ ವಾಹನ ಮೂರು ಆಟೋ ಹಾಗೂ ಒಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಆಟೋ ಚಾಲಕ ಮೃತ:

ಬೆಂಗಳೂರು, ಏ.5- ಸರ್ವೀಸ್ ರಸ್ತೆಯೊಂದರಲ್ಲಿ ಜೆಸಿಬಿ ವಾಹನ ಮೂರು ಆಟೋ ಹಾಗೂ ಒಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ರಾಜಾಜಿನಗರ [more]