ರಾಷ್ಟ್ರೀಯ

ಸಂತ್ರಸ್ತ ಬಾಲಕಿಯ ಹೆಸರು ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಇಂದು ತಲಾ 10 ಲಕ್ಷ ರೂ.ಗಳ ದಂಡ :

ನವದೆಹಲಿ, ಏ.18-ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಕತುವಾ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಹೆಸರು ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ [more]

ತುಮಕೂರು

72 ಕೆಜಿ ಗಾಂಜಾ ರೈಡ್!

ತುಮಕೂರು, ಏ.17- ಈಕೆ ನೋಡೋಕೆ ಮಳ್ಳಿ, ಆದರೆ ಈಯಮ್ಮನ ಮುಂದೆ 10 ಮಾರಿಮುತ್ತುಗಳನ್ನು ನಿವಾಳಿಸಿ ಬಿಸಾಡಬಹುದು. ನೋಡೋಕೆ ಸಭ್ಯಳಂತೆ ಇರುವ ಈ ಮಹಿಳೆ ಕಳೆದ ಹಲವಾರು ವರ್ಷಗಳಿಂದ [more]

ಹಳೆ ಮೈಸೂರು

ಅಪ್ರಾಪ್ತೆಯನ್ನು ಅಪಹರಿಸಿ ವಿವಾಹ ಮಾಡಿಕೊಂಡಿದ್ದ ಯುವಕನನ್ನು ಫೆÇೀಸ್ಕೋ ಕಾಯ್ದೆಯಡಿ ಬಂಧನ:

ಕೆ.ಆರ್.ಪೇಟೆ,ಏ.17- ಅಪ್ರಾಪ್ತೆಯನ್ನು ಅಪಹರಿಸಿ ವಿವಾಹ ಮಾಡಿಕೊಂಡಿದ್ದ ಯುವಕನನ್ನು ಫೆÇೀಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ. ತಾಲೂಕಿನ ಹೊಸಕೋಟೆ ಗ್ರಾಮದ ಶಿವರಾಜ್(22) ಬಂಧಿತ ಆರೋಪಿ. ಘಟನೆ ವಿವರ: ತಾಲೂಕಿನ ಮಡುವಿನಕೋಡಿ ಗ್ರಾಮ [more]

ದಾವಣಗೆರೆ

ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ:

ದಾವಣಗೆರೆ, ಏ.17- ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿನ್ನೀಕಟ್ಟೆ ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. [more]

ತುಮಕೂರು

ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರನ್ನು ಸರ್ಕಾರ ರಾತ್ರೋರಾತ್ರಿ ವರ್ಗಾವಣೆ:

ತುಮಕೂರು, ಏ.17-ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಾ ಜನಸಾಮಾನ್ಯರ, ರೈತರ, ನೊಂದವರ ದನಿಯಾಗಿದ್ದ ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರನ್ನು ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ [more]

ಹಳೆ ಮೈಸೂರು

ರಾತ್ರೋರಾತ್ರಿ ಮೈಸೂರು ಜಿಲ್ಲಾಧಿಕಾರಿಯನ್ನು ದಿಢೀರ್ ವರ್ಗಾವಣೆ:

ಮೈಸೂರು, ಏ.17- ರಾತ್ರೋರಾತ್ರಿ ಮೈಸೂರು ಜಿಲ್ಲಾಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರನ್ನು ಸರ್ಕಾರ ರಾತ್ರೋರಾತ್ರಿ ದಿಢೀರ್ ವರ್ಗಾವಣೆ ಮಾಡಿದೆ. ರಾಜ್ಯ ವಿಧಾನಸಭಾ ಚುನಾವಣೆಯ [more]

ತುಮಕೂರು

ವಿಧಾನಸಭಾ ಚುನಾವಣೆ ಧರ್ಮ-ಅಧರ್ಮದ ಯುದ್ಧವಾಗಿದ್ದು, ಬಹಳ ಎಚ್ಚರಿಕೆಯಿಂದ ಮತದಾರರು ಮತ ಚಲಾಯಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ಕರೆ:

ಕುಣಿಗಲ್, ಏ.17- ವಿಧಾನಸಭಾ ಚುನಾವಣೆ ಧರ್ಮ-ಅಧರ್ಮದ ಯುದ್ಧವಾಗಿದ್ದು, ಬಹಳ ಎಚ್ಚರಿಕೆಯಿಂದ ಮತದಾರರು ಮತ ಚಲಾಯಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ಕರೆ ನೀಡಿದರು. ಇಂದು ತಾಲೂಕಿನ ಗುನ್ನಾಗೆರೆ ಗ್ರಾಮದಲ್ಲಿ ಪ್ರಚಾರ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಟಿಕೆಟ್ ಆಕಾಂಕ್ಷಿಗಳು ಘೇರಾವ್ :

ಮೈಸೂರು, ಏ.17- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಟಿಕೆಟ್ ಆಕಾಂಕ್ಷಿಗಳು ಘೇರಾವ್ ಹಾಕಿದ ಘಟನೆ ನಡೆದಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಕೆ ಬಡಾವಣೆಯಿಂದ ಹೊರಡುತ್ತಿದ್ದಂತೆ [more]

ಹಳೆ ಮೈಸೂರು

ಎಚ್.ಡಿ.ಕುಮಾರಸ್ವಾಮಿಯವರಂತೆ ತಾವು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕುವುದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಏ.17-ಎಚ್.ಡಿ.ಕುಮಾರಸ್ವಾಮಿಯವರಂತೆ ತಾವು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಕುರಿತಂತೆ ಹಾಕಿರುವ ಸವಾಲಿನ ಬಗ್ಗೆ [more]

ತುಮಕೂರು

ಸ್ವಜನ ಪಕ್ಷಪಾತ, ಅಧಿಕಾರ ದರ್ಪದಿಂದ ಡಿಕೆಎಸ್ ಬ್ರದರ್ಸ್ ನನಗೆ ಟಿಕೆಟ್ ತಪ್ಪಿಸಿದ್ದಾರೆ – ಬಿ.ಬಿ.ರಾಮಸ್ವಾಮಿಗೌಡ

ಕುಣಿಗಲ್, ಏ.17- ಸ್ವಜನ ಪಕ್ಷಪಾತ, ಅಧಿಕಾರ ದರ್ಪದಿಂದ ಡಿಕೆಎಸ್ ಬ್ರದರ್ಸ್ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನನಗೆ ನೀಡಿರುವ ಕಿರುಕುಳದ ಬಗ್ಗೆ [more]

ಹಳೆ ಮೈಸೂರು

ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಗೆ 2ನೆ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಮೈಸೂರಿನಲ್ಲಿ ಬಂಡಾಯದ ಬಿಸಿ:

ಮೈಸೂರು, ಏ.17- ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಗೆ 2ನೆ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಮೈಸೂರಿನಲ್ಲಿ ಬಂಡಾಯದ ಬಿಸಿ ತಟ್ಟಿದೆ. 2ನೆ ಪಟ್ಟಿಯಲ್ಲಿ ಮೈಸೂರಿನ ನರಸಿಂಹ ರಾಜ (ಎನ್‍ಆರ್) [more]

ಹಳೆ ಮೈಸೂರು

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ:

ಮೈಸೂರು, ಏ.17- ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೈಸೂರಿಗೆ 11 ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಸ್ಥಳ ನಿಗದಿಗೊಳಿಸಿ ಜಿಲ್ಲಾಡಳಿತ ಸಜ್ಜಾಗಿದೆ. ಕೃಷ್ಣರಾಜ ಕ್ಷೇತ್ರ: ಮೈಸೂರು ಮಹಾನಗರ [more]

ಹಳೆ ಮೈಸೂರು

ಕಾಂಗ್ರೆಸ್ ಟಿಕೆಟ್ ನೀಡುವಂತೆ ಇಂದು ಇಲ್ಲಿಗೆ ಬಂದಿದ್ದ ತಿಪ್ಪೇಸ್ವಾಮಿಗೆ ಭ್ರಮ ನಿರಸನ

ಮೈಸೂರು, ಏ.17- ಶ್ರೀರಾಮುಲು ವಿರುದ್ಧ ಸಿಡಿದೆದ್ದು ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಇಂದು ಇಲ್ಲಿಗೆ ಬಂದಿದ್ದ ತಿಪ್ಪೇಸ್ವಾಮಿ ಅವರು ಭ್ರಮ ನಿರಸನಗೊಂಡಿದ್ದಾರೆ. ಹೇಗಾದರೂ ಮಾಡಿ ರೆಡ್ಡಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಯೋಧರು ಮತ್ತು ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ :

ಶ್ರೀನಗರ, ಏ.17-ಕಾಶ್ಮೀರ ಕಣಿವೆಯಲ್ಲಿ ಯೋಧರು ಮತ್ತು ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ ಮುಂದುವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯೋಧ ಸೇರಿದಂತೆ [more]

ಅಂತರರಾಷ್ಟ್ರೀಯ

ವಿಶ್ವಸಂಸ್ಥೆಯ ಸರ್ಕಾರೇತರ ಸಾಂಸ್ಥಿಕ ಸಮಿತಿಗೆ ನಡೆದ ಚುನಾವಣೆಯಲ್ಲಿ ಭಾರತ ಗೆಲುವು ಸಾಧಿಸಿದೆ:

ವಿಶ್ವಸಂಸ್ಥೆ, ಏ.17- ವಿಶ್ವಸಂಸ್ಥೆಯ ಸರ್ಕಾರೇತರ ಸಾಂಸ್ಥಿಕ ಸಮಿತಿಗೆ ನಡೆದ ಚುನಾವಣೆಯಲ್ಲಿ ಭಾರತ ಗೆಲುವು ಸಾಧಿಸಿದೆ. ಐದು ಪ್ರತ್ಯೇಕ ಚುನಾವಣೆಗಳಲ್ಲಿ ಭಾರತವು ಈ ಸಮಿತಿಗೆ ಅತ್ಯಧಿಕ ಮತಗಳಿಂದ ಜಯ ದಾಖಲಿಸಿತು [more]

ರಾಷ್ಟ್ರೀಯ

ಮಕ್ಕಳ ಮೇಲಿನ ಲೈಂಗಿಕ ದುರಾಚಾರಗಳನ್ನು ತಡೆಗಟ್ಟುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ ವಿಫಲ:

ನವದೆಹಲಿ, ಏ.17-ಮಕ್ಕಳ ಮೇಲಿನ ಲೈಂಗಿಕ ದುರಾಚಾರಗಳನ್ನು ತಡೆಗಟ್ಟುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಸಂಸದ ಮತ್ತು ಖ್ಯಾತ ಉದ್ಯಮಿ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. [more]

ಅಂತರರಾಷ್ಟ್ರೀಯ

ನೇಪಾಳದ ಬಿರಾಟ್‍ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊರಗೆ ಬಾಂಬ್ ಸ್ಫೋಟ:

ಕಠ್ಮಂಡು, ಏ.17-ಹಿಮಾಲಯ ರಾಷ್ಟ್ರ ನೇಪಾಳದ ಬಿರಾಟ್‍ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊರಗೆ ಬಾಂಬ್ ಸ್ಫೋಟಗೊಂಡಿದ್ದು, ಆವರಣದ ಗೋಡೆಗೆ ಹಾನಿಯಾಗಿದೆ. ಇಂಡಿಯನ್ ಕಾನ್ಸುಲೇಟ್ ಕಚೇರಿ ಹಿಂದೆ ತೆರೆದ ಸ್ಥಳದಲ್ಲಿ [more]

ಅಂತರರಾಷ್ಟ್ರೀಯ

ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ :

ಸ್ಟಾಕ್‍ಹೋಮ್, ಏ.17-ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸ್ವೀಡನ್‍ನಲ್ಲಿ ಕೆಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇಂದು ಮುಂಜಾನೆ ರಾಜಧಾನಿ ಸ್ಟಾಕ್‍ಹೋಮ್‍ಗೆ ಆಗಮಿಸಿದ [more]

ಅಂತರರಾಷ್ಟ್ರೀಯ

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾ ಪ್ರವಾಸ :

ಬೀಜಿಂಗ್, ಏ.17-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಾರಾಂತ್ಯದಲ್ಲಿ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಶಾಂಘೈ ಸಹಕಾರ ಸಂಘಟನೆಯ(ಎಸ್‍ಸಿಒ) [more]

ರಾಷ್ಟ್ರೀಯ

ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯ:

ನವದೆಹಲಿ/ಬೆಂಗಳೂರು, ಏ.17-ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿರುವ ಸಂದರ್ಭದಲ್ಲೇ ಬೆಂಗಳೂರು ವಕೀಲರು ನಾಳೆ ನವದೆಹಲಿಯಲ್ಲಿ ಭಾರತದ ಅಟಾರ್ನಿ ಜನರಲ್ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು [more]

ರಾಷ್ಟ್ರೀಯ

ಎಟಿಎಂಗಳಲ್ಲಿ ಹಣವಿಲ್ಲದೇ ಸಾರ್ವಜನಿಕರ ಪರದಾಟ:

ನವದೆಹಲಿ, ಏ.17-ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ನಂತರ ಉದ್ಭವಿಸಿದ್ದ ಎಟಿಎಂಗಳಲ್ಲಿ ನೋಟು ಅಭಾವದಂಥ ಪರಿಸ್ಥಿತಿ ಹೋಲುವಂಥ ಸನ್ನಿವೇಶವೇಶ ದೇಶದ ಹಲವೆಡೆ ಕಂಡುಬಂದಿವೆ. ಎಟಿಎಂಗಳಲ್ಲಿ ಹಣವಿಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. [more]

ಅಂತರರಾಷ್ಟ್ರೀಯ

ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಇಬ್ಬರ ಮೃತದೇಹಗಳು ಈಲ್ ನದಿಯಲ್ಲಿ ಪತ್ತೆ:

ಕ್ಯಾಲಿಫೆÇೀರ್ನಿಯಾ, ಏ.17-ಪ್ರವಾಸದ ವೇಳೆ ಅಮೆರಿಕದ ಒರೆಗಾನ್ ಪ್ರಾಂತ್ಯದಿಂದ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಇಬ್ಬರ ಮೃತದೇಹಗಳು ಈಲ್ ನದಿಯಲ್ಲಿ ಪತ್ತೆಯಾಗಿದೆ.  ಕಣ್ಮರೆಯಾಗಿದ್ದ ಸಂದೀಪ್ ತೊಟ್ಟಪಿಳೈ, ಪತ್ನಿ ಸೌಮ್ಯ ಮತ್ತು [more]

ರಾಷ್ಟ್ರೀಯ

ಭ್ರಷ್ಟಾಚಾರ ನಿಗ್ರಹಿಸಲು ಲೋಕಪಾಲರ ನೇಮಕಾತಿ:

ನವದೆಹಲಿ, ಏ.17-ಭ್ರಷ್ಟಾಚಾರ ನಿಗ್ರಹಿಸಲು ಲೋಕಪಾಲರ ನೇಮಕಾತಿಗಾಗಿ ಆಯ್ಕೆ ಸಮಿತಿಯಲ್ಲಿ ಸೂಕ್ತ ತೀರ್ಪಗಾರರ ಹುದ್ದೆ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಇಂದು ತಿಳಿಸಿದೆ. ನ್ಯಾಯಮೂರ್ತಿ [more]

ರಾಷ್ಟ್ರೀಯ

ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ 7 ವರ್ಷದ ಬಾಲಕಿ ಮೇಲೆ 19 ವರ್ಷದ ಯುವಕ ಅತ್ಯಾಚಾರ :

ಲಕ್ನೋ, ಏ.17-ಕತುವಾ, ಉನ್ನಾವೊ ಮತ್ತು ಸೂರತ್ ಅತ್ಯಾಚಾರ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶಗಳು ಭುಗಿಲೆದ್ದಿರುವಾಗಲೆ ಮತ್ತೊಂದು ಭೀಕರ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿವಾಹ ಸಮಾರಂಭ [more]

ಬೆಂಗಳೂರು

ಆನೇಕಲ್ ಶಾಸಕ ಬಿ.ಶಿವಣ್ಣ ಅವರ ನಿವಾಸದ ಮೇಲೆ ದಿಢೀರ್ ಐಟಿ ದಾಳಿ:

ಆನೇಕಲ್, ಏ.16- ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಶಾಸಕರು ಸೇರಿದಂತೆ ಕೆಲ ಕೈ ಮುಖಂಡರ ನಿವಾಸಗಳ ಮೇಲೆ ದಿಢೀರ್ ಐಟಿ ದಾಳಿ ನಡೆದಿದೆ. ಆನೇಕಲ್ ಶಾಸಕ [more]