ರಾಷ್ಟ್ರೀಯ

ಐಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ, ಮೋದಿ ಪ್ರೇರಣೆ

ನವದೆಹಲಿ,ಜು.19- ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರೇರಣೆ ಸಿಗುತ್ತದೆ. ಇಲ್ಲೊಬ್ಬ ವಿದ್ಯಾರ್ಥಿಗೆ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆಯಾಗಿ ಐಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ. ಉತ್ತರ [more]

No Picture
ರಾಷ್ಟ್ರೀಯ

ಬಿಸಿಯೂಟದಲ್ಲಿ ವಿಷ ಬೆರಸಲು ಯತ್ನಿಸಿದ ಬಾಲಕಿ!

ಗೋರಖ್‍ಪುರ್, ಜು.19- ತನ್ನ ಸೋದರನ ಕೊಲೆಗೆ ಸೇಡು ತೀರಿಸಿಕೊಳ್ಳಲು ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ವಿಷ ಬೆರಸಲು 7ನೇ ತರಗತಿಯ ಬಾಲಕಿಯೊಬ್ಬಳು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ [more]

ಮತ್ತಷ್ಟು

ಭೀಕರ ಗುಂಡಿನ ಕಾಳಗದಲ್ಲಿ ನಾಲ್ಕು ಮಹಿಳಾ ನಕ್ಸಲರ ಹತ್ಯೆ

ರಾಯ್‍ಪುರ, ಜು.19- ಛತ್ತೀಸ್‍ಗಢದ ಬಂಡು ಕೋರರ ಹಾವಳಿ ಪೀಡಿತ ಬಿಜಾಪುರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳ ಜೊತೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಮಹಿಳೆಯರೂ [more]

ರಾಷ್ಟ್ರೀಯ

ನೋಯ್ಡಾದ ಕಟ್ಟಡ ಕುಸಿತ ಪ್ರಕರಣ: ಸತ್ತವರ ಸಂಖ್ಯೆ 9ಕ್ಕೆ

ನೋಯ್ಡಾ, ಜು.19-ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣ ಹಂತದ ಎರಡು ಕಟ್ಟಡಗಳು ಕುಸಿದು ಬಿದ್ದ ದುರಂತದಲ್ಲಿ ಸತ್ತವರ ಸಂಖ್ಯೆ 9ಕ್ಕೇರಿದೆ. ರಾಜಧಾನಿ ದೆಹಲಿ ಹೊರವಲಯದ ಶಾ ಬೇರಿ ಗ್ರಾಮದಲ್ಲಿ [more]

No Picture
ರಾಷ್ಟ್ರೀಯ

ಪತ್ನಿಯ ಶೀಲ ಶಂಕಿಸಿ ಕೊಂದ ಯೋಧ!

ರಾಯ್‍ಪುರ್, ಜು.19-ಪತ್ನಿಯ ಶೀಲ ಶಂಕಿಸಿದ ಯೋಧನೊಬ್ಬ ಆಕೆ ಗುಪ್ತಾಂಗಕ್ಕೆ ವಿದ್ಯುತ್ ಶಾಕ್ ನೀಡಿ ಕೊಂದಿರುವ ಬರ್ಬರ ಘಟನೆ ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರ್‍ನಲ್ಲಿ ನಡೆದಿದೆ. ರಾಯ್‍ಪುರ್‍ನ ಬಲೊದಾಬಜಾರ್-ಭಾತಾಪಾರ ಜಿಲ್ಲೆಯಲ್ಲಿ [more]

ರಾಷ್ಟ್ರೀಯ

ಕಾಂಗ್ರೆಸ್ ನೀಡಿದ ಆಶ್ವಾಸನೆಗಳು ಈಡೇರಿಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜು.19-ಹಿಂದಿನ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2009ರ ವೇಳೆಗೆ ಎಲ್ಲ ಮನೆಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ [more]

ರಾಷ್ಟ್ರೀಯ

ಮಾಹಿತಿ ಹಕ್ಕು ಕಾಯ್ದೆ ಬದಲಾವಣೆಗೆ ಕಾಂಗ್ರೆಸ್ ಆಕ್ಷೇಪ

ನವದೆಹಲಿ, ಜು.19-ಮಾಹಿತಿ ಹಕ್ಕು ಕಾಯ್ದೆ(ಆರ್‍ಟಿಐ)ಗೆ ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾನೂನು ನಿರುಪಯುಕ್ತ ಮಾಡುವ ಯತ್ನ [more]

ರಾಷ್ಟ್ರೀಯ

ಅವಿಶ್ವಾಸ ನಿರ್ಣಯ ಚರ್ಚೆಗೆ ಭಿನ್ನಾಭಿಪ್ರಾಯ

ಅಮರಾವತಿ/ಅನಂತಪುರಂ ಜು.19-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮಂಡಿಸಿರುವ ಅವಿಶ್ವಾಸ ನಿರ್ಣಯ ಚರ್ಚೆಗೆ ಮುನ್ನವೇ ಪಕ್ಷದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಈ ನಿರ್ಣಾಯಕ [more]

ರಾಷ್ಟ್ರೀಯ

ಅವಿಶ್ವಾಸ ನಿರ್ಣಯದ ವಿರುದ್ಧ ಶಿವಸೇನೆ ಮತ ಚಲಾಯಿಸಲಿದೆ – ಸಚಿವ ಅನಂತಕುಮಾರ್

ನವದೆಹಲಿ, ಜು.19=ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧ ಶಿವಸೇನೆ ಮತ ಚಲಾಯಿಸಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಂಸದೀಯ ವ್ಯವಹಾರಗಳ [more]

ರಾಷ್ಟ್ರೀಯ

ವದಂತಿಗಳ ಪ್ರಕರಣಗಳ ಪ್ರತಿಧ್ವನಿ

ನವದೆಹಲಿ, ಜು.19-ಮಕ್ಕಳ ಅಪಹರಣಕಾರರು ಮತ್ತು ಗೋ ಕಳ್ಳರೆಂಬ ವದಂತಿಗಳಿಂದ ದೇಶದ ವಿವಿಧೆಡೆ ಉದ್ರಿಕ್ತ ಗುಂಪುಗಳ ಥಳಿತದಿಂದ ಹಲವರು ಹತ್ಯೆಯಾದ ಪ್ರಕರಣ ಲೋಕಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು ವಾದ-ವಾಗ್ವಾದ ಮತ್ತು [more]

ರಾಷ್ಟ್ರೀಯ

ಸ್ವಾತಂತ್ರ್ಯೋತ್ಸವ ವೇಳೆಯಲ್ಲಿ ದಾಳಿಗೆ ಸಂಚು

ನವದೆಹಲಿ, ಜು.18- ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಪಾಕಿಸ್ತಾನ ಮೂಲದ ಜೈಷೆ-ಎ-ಮುಹಮ್ಮದ್ ಉಗ್ರ ಸಂಘಟನೆಯ ಸಂಭಾವ್ಯ ದಾಳಿಯ ಬಗ್ಗೆ ಗುಪ್ತಚರ ಇಲಾಖೆಗಳು ಮುನ್ನಚ್ಚರಿಕೆ ನೀಡಿದ್ದು, ರಾಷ್ಟ್ರ [more]

ಉಡುಪಿ

ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ತನಿಕೆಗೆ ಒತ್ತಾಯ

ಉಡುಪಿ, ಜು.19- ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಶ್ರೀಗಳ ಪರ ವಕೀಲ ರವಿಕಿರಣ್ [more]

No Picture
ಹಳೆ ಮೈಸೂರು

ಬೈಕ್ ಅಡ್ಡಗಟ್ಟಿ ಕೊಲೆ

ಮಂಡ್ಯ, ಜು.19- ಮಾರುಕಟ್ಟೆಗೆ ಬೈಕ್‍ನಲ್ಲಿ ಹೂವು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕರಡಿಕೊಪ್ಪಲು ಗ್ರಾಮದ ಗುನ್ನಾಯಕನಹಳ್ಳಿ ಗ್ರಾಮದ ಬಳಿ ಇಂದು ಮುಂಜಾನೆ [more]

ಹಳೆ ಮೈಸೂರು

ನುಗು ಜಲಾಶಯ ಭರ್ತಿ ಜನರ ಸಂತಸ

ಮೈಸೂರು,ಜು.19- ಹತ್ತು ವರ್ಷಗಳ ನಂತರ ಎಚ್.ಡಿ.ಕೋಟೆ ತಾಲ್ಲೂಕಿನ ನುಗು ಜಲಾಶಯ ಭರ್ತಿಯಾಗಿದ್ದು, ಈ ಭಾಗದ ಜನ ಸಂತಸ ವ್ಯಕ್ತಪಡಿಸಿದ್ದಾರೆ. ನುಗು ಜಲಾಶಯದ ಗರಿಷ್ಠ ಮಟ್ಟ 110 ಅಡಿಗಳು. [more]

ಹಳೆ ಮೈಸೂರು

ವರ್ಷವಿಡೀ ದಸರಾ ವಸ್ತು ಪ್ರದರ್ಶನಕ್ಕೆ ಯೋಜನೆ – ಸಚಿವ ಸಾ.ರಾ.ಮಹೇಶ್

ಮೈಸೂರು, ಜು.19- ವರ್ಷವಿಡೀ ದಸರಾ ವಸ್ತು ಪ್ರದರ್ಶನಕ್ಕೆ ಯೋಜನೆ ರೂಪಿಸುವಂತೆ ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದಸರಾ ವಸ್ತು ಪ್ರದರ್ಶನ ಕಚೇರಿಯಲ್ಲಿ ನಡೆದ [more]

No Picture
ಉಡುಪಿ

ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗಳ ಸಾವು

ಉಡುಪಿ, ಜು.19- ಮನೆಯಂಗಳದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ತಾಯಿ – ಮಗಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಇಲ್ಲಿನ ಪೆರ್ಣಂಕಿಲ [more]

ದಾವಣಗೆರೆ

ಬಿಜೆಪಿಯವರಿಂದ ಕಾಮಗಾರಿಗಳ ಹ್ಶೆಜಾಕ್ – ಶಾಸಕ ಶ್ಯಾಮನೂರು ಶಿವಶಂಕರಪ್ಪ

ದಾವಣಗೆರೆ, ಜು.19-ಕಾಂಗ್ರೆಸ್ ಮಾಡಿದ್ದ ಕಾಮಗಾರಿಗಳನ್ನು ಬಿಜೆಪಿಯವರು ಹೈಜಾಕ್ ಮಾಡುತ್ತಿದ್ದಾರೆ ಎಂದು ಶಾಸಕ ಶ್ಯಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ. ಚಂದ್ರಮೌಳೇಶ್ವರ ದೇವಸ್ಥಾನ ಪಾರ್ಕ್‍ನಲ್ಲಿ ನೂತನವಾಗಿ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ [more]

ಹಳೆ ಮೈಸೂರು

ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ದೀಪಾಲಂಕಾರ

ಮೈಸೂರು, ಜು.19- ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು, ಹೂವು ಹಾಗೂ ದೀಪಾಲಂಕಾರ ಕಾರ್ಯ ಭರದಿಂದ ಸಾಗಿದೆ. ಆಷಾಢ ಶುಕ್ರವಾರಗಳಂದು ಚಾಮುಂಡಿ [more]

ಉಡುಪಿ

ಲಕ್ಷ್ಮೀವರ ತೀರ್ಥ ಶ್ರೀಪಾದರು ವಿಧಿವಶ

ಉಡುಪಿ, ಜು.19- ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. [more]

ರಾಷ್ಟ್ರೀಯ

ಸ್ವಾತಂತ್ರೋತ್ಸವ ದಿನದಂದು ಮೋದಿಯ ಉಡುಗೊರೆ

ನವದೆಹಲಿ, ಜು.18- ಸ್ವಾತಂತ್ರೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿ ಐದು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಈ ಐದು [more]

ದಾವಣಗೆರೆ

ತುಂಗಭದ್ರ ನದಿ ನೀರಿನ ಮಟ್ಟ ಹೆಚ್ಚಳ ಎಚ್ಚರಿಕೆ ಕ್ರಮ

ದಾವಣಗೆರೆ,ಜು.18- ತುಂಗಭದ್ರ ನದಿಯ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಹರಿಹರ ತಹಸೀಲ್ದಾರ್ ರೆಹನ್ ಪಾಷ ತಿಳಿಸಿದ್ದಾರೆ. [more]

No Picture
ಮಧ್ಯ ಕರ್ನಾಟಕ

ಆಸ್ಪತ್ರೆಯಲ್ಲಿ ನೆಲದ ಮೇಲೆ ಮಲಗಿದ ಮಹಿಳೆ

ಚಿತ್ರದುರ್ಗ,ಜು.18- ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯರಿಗೆ ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಿರುವ ಪ್ರಸಂಗ ಪರಶುರಾಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಆಂಧ್ರ ಪ್ರದೇಶದ [more]

No Picture
ಹಳೆ ಮೈಸೂರು

ಟ್ರ್ಯಾಕ್ಟರ್‍ನಿಂದ ಆಯತಪ್ಪಿ ಬಿದ್ದ ರೈತ ಸಾವು

ಕೊಳ್ಳೇಗಾಲ,ಜು.18 – ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್‍ನಿಂದ ಆಯತಪ್ಪಿ ಬಿದ್ದ ರೈತ ಮೃತಪಟ್ಟಿರುವ ಘಟನೆ ಕೊಳ್ಳೆಗಾಲ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕೊತ್ತನೂರು ಗ್ರಾಮದ [more]

ಬೆಳಗಾವಿ

ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಕೃಷ್ಣಾನದಿಗೆ ನೀರಿನ ಹರಿಯುವಿಕೆ ಹೆಚ್ಚಳ

ಚಿಕ್ಕೋಡಿ,ಜು.18- ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕೃಷ್ಣಾನದಿಗೆ ನೀರಿನ ಹರಿಯುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಯಭಾಗ ತಾಲ್ಲೂಕಿನ ಕುಡಚಿ ಉಗಾರದ ಮಧ್ಯ ಸೇತುವೆ [more]

ಧಾರವಾಡ

ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ರೋಮಿಯೋಗಳ ಬಂಧನ

ಹುಬ್ಬಳ್ಳಿ,ಜು.18-ಜನನಿಬಿಡ ಪ್ರದೇಶ ಹಾಗೂ ಶಾಲಾ ಕಾಲೇಜುಗಳ ಬಗ್ಗೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಮಂದಿ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಗರದ ಹಳೇ ಬಸ್ ನಿಲ್ದಾಣ [more]