ಹಾಸನ

ಮುಖ್ಯಮಂತ್ರಿಯವರು ಸಾಲ ಮನ್ನಾ ಮಾಡುವುದು ಖಚಿತ – ಎಚ್.ಡಿ.ರೇವಣ್ಣ

ಹಾಸನ,ಜು.1 – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತು ಕೊಟ್ಟಂತೆ ಸಾಲ ಮನ್ನಾ ಮಾಡಲಿದ್ದಾರೆ. ಇದಲ್ಲಿ ಯಾವುದೇ ಅನುಮಾನ ಬೇಡ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಜಿಲ್ಲಾ [more]

ದಾವಣಗೆರೆ

ಸರ್ಕಾರದಲ್ಲಿ ಯಾವುದೇ ಅಸ್ಥಿರತೆ ಇಲ್ಲ – ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ದಾವಣಗೆರೆ,ಜು.1-ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಸ್ಥಿರತೆ ಇಲ್ಲ. ಸರ್ಕಾರ ಪೂರ್ಣಾವಧಿ ಪೂರೈಸಲಿದೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ [more]

ಹಳೆ ಮೈಸೂರು

ಮೈಸೂರು ರೇಸ್ ಕೋರ್ಸ್‍ಗೆ ದಿಢೀರ್ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

ಮೈಸೂರು,ಜು.1-ಇಂದು ಬೆಳ್ಳಂ ಬೆಳ್ಳಗೆ ಮೈಸೂರು ರೇಸ್ ಕೋರ್ಸ್‍ಗೆ ದಿಢೀರ್ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೇಸ್‍ಕೋರ್ಸ್ ಆವರಣದಲ್ಲಿ [more]

ಹಳೆ ಮೈಸೂರು

ಸ್ಕಾರ್ಪಿಯೋ ಕಾರಿನಲ್ಲಿ ಬೆಂಕಿ ನಾಲ್ವರು ಪಾರು

ರಾಮನಗರ,ಜು.1-ಬೆಂಗಳೂರಿನಿಂದ ರಾಮನಗರದ ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ನಾಲ್ವರು ಸ್ಕಾರ್ಪಿಯೋ ಕಾರಿನಲ್ಲಿ ಇಂದು ಬೆಳಗ್ಗೆ ರಾಮನಗರದ [more]

ಹಾಸನ

ವರದಕ್ಷಿಣೆ ಕಿರುಕುಳ ನೀಡಿದ ಕಾನ್‍ಸ್ಟೇಬಲ್!

ಹಾಸನ,ಜು.1- ಕಷ್ಟದಲ್ಲಿರುವವರಿಗೆ ಪೆÇಲೀಸರು ನೆರವಾಗುತ್ತಾರೆ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಾನ್‍ಸ್ಟೇಬಲ್ ತನ್ನಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿ, ವಿಷ ಕುಡಿಸಿ ಹತ್ಯೆಗೆ ಯತ್ನಿಸಿರುವ [more]

ಬೆಂಗಳೂರು

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ನೆಲಮಂಗಲ, ಜು.1- ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಮೂವರು ವಿಕೃತ ಕಾಮಿಗಳು ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಕುದೂರು ಪೆÇಲೀಸ್ [more]

ಕೋಲಾರ

ದೇವಾಲಯದಲ್ಲಿ ಬೆಲೆಬಾಳುವ ವಸ್ತುಗಳ ಕಳ್ಳತನ

ಕೆಜಿಎಫ್, ಜೂ.30-ಬೋರಿಲಾಲ್ ಪೇಟೆಯ ಸ್ಮಶಾನದಲ್ಲಿ ಹೊಸದಾಗಿ ನಿರ್ಮಿಸಿದ್ದ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಸುಮಾರು 24,000 ರೂ ಮೌಲ್ಯದ ವಸ್ತುಗಳನ್ನು ಅಪಹರಣ ಮಾಡಲಾಗಿದೆ. ದೇವಾಲಯವನ್ನು ಮುರುಗನ್ [more]

ತುಮಕೂರು

ಮೊಬೈಲ್ ಕಳ್ಳರ ಬಂಧನ

ತುಮಕೂರು, ಜೂ.30-ಮನೆಗಳವು ಹಾಗೂ ಮೊಬೈಲ್ ಕಳ್ಳರನ್ನು ಬಂಧಿಸಿ ಅವರಿಂದ 320 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಆಭರಣ ಹಾಗೂ 100 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ [more]

ದಾವಣಗೆರೆ

ಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಪರಾರಿ

ದಾವಣಗೆರೆ, ಜೂ.30-ಚನ್ನಗಿರಿ ಪಟ್ಟಣದಲ್ಲಿ ದೇವಸ್ಥಾನದ ಬಳಿ ಬೆಳೆದಿದ್ದ ಲಕ್ಷಾಂತರ ಬೆಲೆಯ ಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ವಿದ್ಯುತ್ ಇರಲಿಲ್ಲ. ಈ ವೇಳೆ ಕಳ್ಳರು [more]

ಚಿಕ್ಕಮಗಳೂರು

ಅಪರೂಪದ ಹಕ್ಕಿಗಳನ್ನು ಬೇಟೆಯಾಡುತ್ತಿದ್ದವರ ಬಂಧನ

ಚಿಕ್ಕಮಗಳೂರು, ಜೂ.30-ಅಪರೂಪದ ಹಕ್ಕಿಗಳನ್ನು ಬೇಟೆಯಾಡಿ ಹೊಟೇಲ್‍ಗಳಿಗೆ ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 40ಕ್ಕೂ ಹೆಚ್ಚು ಹಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಭು ಮತ್ತು ಶ್ರೀನಿವಾಸ್ ಬಂಧಿತ ಆರೋಪಿಗಳು. ಜಿಲ್ಲೆಯ [more]

ಹಳೆ ಮೈಸೂರು

ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಹಿಡಿದ ಗ್ರಾಮಸ್ಥರು

ಚನ್ನಪಟ್ಟಣ, ಜೂ.30- ಒಂಟಿ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಕಂಬಕ್ಕೆ ಕಟ್ಟಿ ಪೆÇಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮೂಲತಃ ಯಡಿಯೂರು [more]

ಹಳೆ ಮೈಸೂರು

ವಿದ್ಯಾರ್ಥಿನಿಯ ಮೊಬೈಲ್ ಕಸಿದು ಪಾರಾರಿ

ಚನ್ನಪಟ್ಟಣ, ಜೂ.30- ಕಳ್ಳನೊಬ್ಬ ಕಾಲೇಜು ವಿದ್ಯಾರ್ಥಿನಿ ಕೈಯಿಂದ ಬೆಲೆ ಬಾಳುವ ಮೊಬೈಲ್ ಕಸಿದು ಪಾರಾರಿಯಾಗಿರುವ ಘಟನೆ ನಗರದ ಪೆÇಲೀಸ್ ಠಾಣೆ ವ್ಯಾಪ್ತಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. [more]

ಹೈದರಾಬಾದ್ ಕರ್ನಾಟಕ

ವಿದ್ಯುತ್ ಸ್ಪರ್ಶದಿಂದ ಯುವಕ ಸಾವು

ಕಲಬುರಗಿ, ಜೂ.30- ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಹರಕಂಚಿ ಗ್ರಾಮದ ರಫೀಕ್ ಪಾಷ (28) [more]

ಹಳೆ ಮೈಸೂರು

ಎಟಿಎಂ ಕದಿಯಲು ಕಳ್ಳರು ವಿಫಲ

ಮದ್ದೂರು,ಜೂ.30- ಎಟಿಎಂನಲ್ಲಿ ಹಣವನ್ನು ಕದಿಯಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ. ಮಂಡ್ಯ ಪಶ್ಚಿಮ ಪೆÇಲೀಸ್ ಠಾಣೆ ವ್ಯಾಪ್ತಿಯ ಬೆನಕ ಕಲ್ಯಾಣ ಮಂಟಪದ ಸಮೀಪವಿರುವÀ ಕೆನರಾ ಬ್ಯಾಂಕ್‍ಗೆ ಸೇರಿದ [more]

ಹಳೆ ಮೈಸೂರು

ವರ್ಗಾವಣೆ ವಿರೋಧಿಸಿ ಮಹಿಳಾ ಪೆÇಲೀಸ್ ಆತ್ಮಹತ್ಯೆಗೆ ಯತ್ನ!

ಮಂಡ್ಯ,ಜೂ.30-ವರ್ಗಾವಣೆ ವಿರೋಧಿಸಿ ಮಹಿಳಾ ಪೆÇಲೀಸ್ ಸಿಬ್ಬಂದಿವೊಬ್ಬರು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಮಹಿಳಾ ಸಿಬ್ಬಂದಿ ಕಮಲಮ್ಮರನ್ನು ವಿಮ್ಸ್ [more]

ಹಳೆ ಮೈಸೂರು

ಅಪಘಾತದಲ್ಲಿ ಯುವಕನ ಸಾವು

ಮಂಡ್ಯ,ಜೂ.30- ಅತಿವೇಗವಾಗಿ ಮುನ್ನುಗಿದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆ [more]

ಹಳೆ ಮೈಸೂರು

ಮುಕ್ತ ವಿವಿ ಅಕ್ರಮ-ಆರೋಪಗಳ ಬಗ್ಗೆ ಚರ್ಚೆಗೆ ಸಿದ್ದ- ಪೆÇ್ರ.ಕೆ.ಎಸ್.ರಂಗಪ್ಪ

ಮೈಸೂರು, ಜೂ.23- ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ-ಆರೋಪಗಳ ಬಗೆಗಿನ ಬಹಿರಂಗ ಚರ್ಚೆಗೆ ತಾವು ಸಿದ್ಧ ಎಂದು ವಿಶ್ರಾಂತ ಕುಲಪತಿ ಹಾಗೂ ಜೆಡಿಎಸ್ ಮುಖಂಡ ಪೆÇ್ರ.ಕೆ.ಎಸ್.ರಂಗಪ್ಪ [more]

ಹಳೆ ಮೈಸೂರು

ಮಹಿಳಾ ಕಾನ್‍ಸ್ಟೇಬಲ್‍ಗಳಿಗೆ ಠಾಣೆಯಲ್ಲೇ ಸೀಮಂತ!

ಮಳವಳ್ಳಿ, ಜೂ.30- ಪೆÇಲೀಸ್ ಕೆಲಸ ಅಂದ್ರೆ ಒತ್ತಡದ ಕೆಲಸ ಪ್ರತಿ ನಿತ್ಯ ಒಂದಲ್ಲ ಒಂದು ಒತ್ತಡ ಇದ್ದೇ ಇರುತ್ತೆ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಅವರು ಸಂತಸ ಪಡಲು [more]

ದಾವಣಗೆರೆ

ಎರಡು ದಿನಕ್ಕೊಮ್ಮೆ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ – ಶ್ಯಾಮನೂರು ಶಿವಶಂಕರಪ್ಪ

ದಾವಣಗೆರೆ,ಜೂ.30- ನಗರದಲ್ಲಿರುವ 30 ಓವರ್‍ಹೆಡ್ ಟ್ಯಾಂಕ್‍ಗಳನ್ನು ತುಂಬಿಸಿ ಪ್ರತಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕೆಂದು ಅಧಿಕಾರಿಗಳಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೂಚಿಸಿದರು. ತಮ್ಮ ಗೃಹ ಕಚೇರಿಯಲ್ಲಿ [more]

ಹಳೆ ಮೈಸೂರು

ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಬಂಧನ

ಮೈಸೂರು,ಜೂ.30- ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ನಗರದ ಉದಯಗರಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಗರದ ಗಾಯತ್ರಿಪುರಂ ವಾಸಿ ಹೇಮಂತಕುಮಾರ್(20) ಬಂಧಿತ ಆರೋಪಿ. ಕಳೆದ ಎರಡು ದಿನಗಳ [more]

ರಾಷ್ಟ್ರೀಯ

ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ – ಅಜಂಖಾನ್

ಲಖ್ನೋ, ಜೂ.29- ಅಮರ ಪ್ರೇಮಿಗಳ ಪಾಲಿಗೆ ಮಧುರ ಸಂಕೇತ ಎಂದೇ ಗುರುತಿಸಿಕೊಂಡಿರುವ ವಿಶ್ವವಿಖ್ಯಾತ ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ [more]

ರಾಷ್ಟ್ರೀಯ

2-3 ದಿನಗಳಲ್ಲಿ ಇಡೀ ದೇಶದಲ್ಲಿ ಮುಂಗಾರು ಮಳೆ

ನವದೆಹಲಿ,ಜೂ.29- ಇನ್ನು 2-3 ದಿನಗಳಲ್ಲಿ ಇಡೀ ದೇಶದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮುಂಗಾರು ಆಗಮಿಸಿರದ ಗುಜರಾತ್, ರಾಜಸ್ಥಾನದ ಹಲವು ಭಾಗಗಳು [more]

ಅಂತರರಾಷ್ಟ್ರೀಯ

ಭಾರತಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಲಹೆ

ವಾಷಿಂಗ್ಟನ್, ಜೂ.29-ಭಾರತವು ಸಾಧಿಸಿರುವ ಅಧಿಕ ಪ್ರಗತಿ ದರದ ಸುಸ್ಥಿರತೆಯನ್ನು ಮುಂದುವರಿಸಲು ಅದು ಮೂರು ಪ್ರಮುಖ ಹೆಜ್ಜೆಗಳನ್ನು ಅನುಸರಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇಂದು ಸಲಹೆ ಮಾಡಿದೆ. [more]

ರಾಷ್ಟ್ರೀಯ

ಅಮರನಾಥ ಯಾತ್ರೆಯ 2,876 ಯಾತ್ರಿಕರ ಮೂರನೇ ತಂಡ ಪ್ರಯಾಣ

ಜಮ್ಮು, ಜೂ.29-ಅಭೂತಪೂರ್ವ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯ 2,876 ಯಾತ್ರಿಕರ ಮೂರನೇ ತಂಡ ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿತು. ಈ [more]

ರಾಷ್ಟ್ರೀಯ

ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಜೀವಗಳು ಬಲಿ

ಅಗರ್ತಲ, ಜೂ.29-ಈಶಾನ್ಯ ರಾಜ್ಯ ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಇನ್ನೆರಡು ಜೀವಗಳು ಬಲಿಯಾಗಿವೆ. ಪಶ್ಚಿಮ ತ್ರಿಪುರ ಜಿಲ್ಲೆಯ ಸಿಧರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮುರಬರಿ ಪ್ರದೇಶದಲ್ಲಿ [more]