ರಾಷ್ಟ್ರೀಯ

ವಿವಾಹವಾಗಲು ನಿರಾಕರಿಸಿದ 45 ವರ್ಷದ ಮಹಿಳೆಯನ್ನು ಆಕೆ ಮಗಳೆದುರೇ ಇರಿದುಕೊಂದ ಯುವಕ

ನವದೆಹಲಿ: ತನಗಿಂತ 18 ವರ್ಷ ಹಿರಿಯಳಾದ ವಿವಾಹಿತ ಮಹಿಳೆ ವಿವಾಹಕ್ಕೆ ನಿರಾಕರಿಸಿದಳೆಂದು ಕೋಪಗೊಂಡು ವ್ಯಕ್ತಿಯೊಬ್ಬ ಆಕೆಯ ಮಗಳ ಎದುರೇ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ದೆಹಲಿಯಲ್ಲಿ [more]

ರಾಷ್ಟ್ರೀಯ

ಕಾಶ್ಮೀರದ ಕುಲ್ಗಾಮ್ ಪೊಲೀಸ್ ಠಾಣೆ ಮೇಲೆ ಹಿಮಪಾತ: 6 ಪೊಲೀಸ್ ಸೇರಿ 10 ಜನರ ಕಣ್ಮರೆ

ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಇಲ್ಲಿನ ಕುಲ್​ಗಾಮ್ ಜಿಲ್ಲೆಯ ಜವಹಾರ್ ಟನಲ್ ಬಳಿ ಇರುವ ಪೊಲೀಸ್ ಠಾಣೆ ಸಮೀಪ ಹಿಮಪಾತ ಸಂಭವಿಸಿ 6 [more]

ರಾಷ್ಟ್ರೀಯ

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ರಾಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತ ಆರೋಪ, ಮಹಾಘಟಬಂಧನ್, ಹಣದುಬ್ಬರ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ [more]

ರಾಷ್ಟ್ರೀಯ

ಗೋವುಗಳ ರಕ್ಷಣೆಗೆ 247.60 ಕೋಟಿ ರೂ ಮೀಸಲಿಟ್ಟ ಯೋಗಿ ಸರಕಾರ

ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ಗೋವುಗಳ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ಬಜೆಟ್​ನಲ್ಲಿ ಗೋಶಾಲೆಗಳ ರಕ್ಷಣೆ, ನಿರ್ಮಾಣ, ನಿರ್ಗತಿಕ ಹಸುಗಳ ಸಂರಕ್ಷಣೆಗಾಗಿ 247.60 [more]

ರಾಷ್ಟ್ರೀಯ

ಟಿಟಿವಿ ದಿನಕರನ್‌ ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆ ನೀಡಲು ಸುಪ್ರೀಂ ನಕಾರ

ಚೆನ್ನೈ: ಟಿಟಿವಿ ದಿನಕರನ್‌ ನೇತೃತ್ವದ ನೂತನ ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ'(ಎಎಂಎಂಕೆ) ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆಯನ್ನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಕಳೆದ ವರ್ಷ ಮಾ. [more]

ರಾಷ್ಟ್ರೀಯ

ಛತ್ತೀಸ್ ಗಢ: ಭದ್ರತಾ ಪಡೆಗಳ ಎನ್ ಕೌಂಟರ್ ಗೆ 10 ನಕ್ಸಲ ಬಲಿ

ರಾಯ್ಪುರ​: ಛತ್ತೀಸ್​ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ ನಲ್ಲಿ 10 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಬೆಳಗ್ಗೆ ಸುಮಾರು 11 ಗಂಟೆಗೆ ಭೈರಾಪುರ ಪೊಲೀಸ್​ ಠಾಣೆಯ ಸಮೀಪದ [more]

ರಾಷ್ಟ್ರೀಯ

2 ಜಿ ಹಗರಣ ಮೇಲ್ಮನವಿ ವಿಚಾರ: ಆರೋಪಿಗಳಿಗೆ 15 ಸಾವಿರ ಗಿದ ನೆಡಲಿ ಸೂಚಿಸಿದ ನ್ಯಾಯಾಲಯ

ನವದೆಹಲಿ: 2ಜಿ ತರಂಗಾಂತರ ಹಗರಣದ ಆರೋಪಿಗಳಿಗೆ ದೆಹಲಿ ಹೈಕೋರ್ಟ್ 15 ಸಾವಿರ ಗಿಡ ನೆಡುವಂತೆ ಆದೇಶ ನೀಡಿದೆ. ಹಗರಣದಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ [more]

ರಾಷ್ಟ್ರೀಯ

ಹೊಸ ಸರ್ಕಾರ ರಚನೆಯಾಗುವವರೆಗೂ ರಾಮ ಮಂದಿರ ಕುರಿತ ಹೋರಾಟ ನಿಲ್ಲಿಸಲು ನಿರ್ಧಾರ : ಮೋಹನ್ ಭಾಗವತ್

ಡೆಹ್ರಾಡೂನ್​: ಲೋಕಸಭೆ ಚುನಾವಣೆ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ಹೋರಾಟ ಮುಂದುವರಿಸಲಾಗುವುದು ಎಂದು ಆರ್ ಎಸ್ ಎಸ್ ಮುಖ್ಯಸ್ಥ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಹರಿಯಾಣ ರೊಹ್ಟಕ್ ನಿಂದ ವೀರೇಂದ್ರ ಸೆಹ್ವಾಗ್ ರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ವೀರೇಂದ್ರ ಸೆಹ್ವಾಗ್​ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹರಿಯಾಣದ ರೊಹ್ಟಕ್ ಕ್ಷೇತ್ರದಿಂದ [more]

ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿಗೆ ಎಐಸಿಸಿ ಕೇಂದ್ರ ಕಛೇರಿಯಲ್ಲಿ ಪ್ರತ್ಯೇಕ ಕಚೇರಿ

ನವದೆಹಲಿ: ಇತ್ತೀಚೆಗೆ ಸಕ್ರಿಯ ರಾಜಕಾರಣಕ್ಕೆ ಸೇರಿದ್ದ ಪ್ರಿಯಾಂಕಾ ಗಾಂಧಿ ಅವರಿಗೆ ನವದೆಹಲಿಯ ಎಐಸಿಸಿ ಪಕ್ಷದ ಕೇಂದ್ರ ಕಛೇರಿಯಲ್ಲಿ ಪ್ರತ್ಯೇಕ ಕಚೇರಿಯನ್ನ ನೀಡಲಾಗಿದೆ. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ [more]

ರಾಷ್ಟ್ರೀಯ

ಸುಪ್ರೀಂ ಆದೇಶ ಸ್ವಾಗತಿಸಿದ ಮಮತಾ ಬ್ಯಾನರ್ಜಿ: ಪ್ರತಿಭಟನೆ ವಾಪಸ್

ಕೋಲ್ಕತ್ತಾ: ಶಾರದಾ ಚಿಟ್‌ಫಂಡ್ ಹಗರಣದ ತನಿಖೆಗೆ ಸಿಬಿಐ ಮುಂದೆ ಹಾಜರಾಗಿ ಪೂರ್ಣ ಸಹಕಾರ ನೀಡುವಂತೆ ಕೋಲ್ಕತಾ ಪೊಲೀಸ್ ಹೈಕಮಿಷನರ್‌ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಕುಮಾರ್ [more]

ರಾಷ್ಟ್ರೀಯ

ಅಮಿತ್ ಶಾ ದೊಡ್ಡ ಭ್ರಷ್ಟ ಹಾಗೂ ಬಿಜೆಪಿ ದೇಶದ ಅತಿ ದೊಡ್ಡ ಭ್ರಷ್ಟ ಪಕ್ಷ

ನವದೆಹಲಿ: ದೇಶದಲ್ಲೇ ಬಿಜೆಪಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅತೀ ಭ್ರಷ್ಟರು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, [more]

ರಾಷ್ಟ್ರೀಯ

ಸುಪ್ರೀಂ ನಿರ್ದೇಶನ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬಿದೆ: ಮಮತಾ ಬ್ಯಾನರ್ಜಿ

ನವದೆಹಲಿ: ಸಿಬಿಐ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆಯುತ್ತಿದ್ದ ಸಂಘರ್ಷ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯಲ್ಲಿದ್ದು, ಶಾರದಾ ಚಿಟ್​ ಫಂಡ್​ ಹಗರಣದ ತನಿಖೆಗೆ ಸಹಕರಿಸುವಂತೆ ಸುಪ್ರೀಂಕೋರ್ಟ್ ಕೋಲ್ಕತ್ತಾ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜತೆ ಪ್ರಧಾನಿ ಮೋದಿ ಹೋಲಿಸಬೇಡಿ: ಹಾಗೆ ಮಾಡಿದರೆ ಇಂದಿರಾ ಗಾಂಧಿಗೆ ಅವಮಾನ ಮಾಡಿದಂತೆ

ನವದೆಹಲಿ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಜತೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಯಾವ ಕಾರಣಕ್ಕೂ ಹೋಲಿಕೆ ಮಾಡಬೇಡಿ. ಹಾಗೆ ಮಾಡಿದ್ದೇ ಆದರೆ ಅದು ಇಂದಿರಾ ಗಾಂಧಿಗೆ [more]

ರಾಷ್ಟ್ರೀಯ

ಕಪ್ಪು ಹಣದ ಕುರಿತ ವರದಿ ಬಹಿರಂಗ ಪಡಿಸಲು ನಿರಾಕರಿಸಿದ ಕೇಂದ್ರ

ನವದೆಹಲಿ: ಕಪ್ಪು ಹಣದ ಕುರಿತ ವರದಿಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ವರದಿ ಸದ್ಯ ಸಂಸದೀಯ ಸಮಿತಿಯ ಪರಿಶೀಲನೆಯಲ್ಲಿದೆ. ಹೀಗಾಗಿ ವರದಿ ಬಹಿರಂಗಪಡಿಸಲು ಸಾಧ್ಯವಿಲ್ಲ [more]

ರಾಷ್ಟ್ರೀಯ

ನಮ್ಮ ಸತ್ಯಾಗ್ರಹ ತನಿಖಾ ಸಂಸ್ಥೆಗಳ ವಿರುದ್ಧವಲ್ಲ; ಪ್ರಧಾನಿ ಮೋದಿ ದೌರ್ಜ್ಯನ್ಯಗಳ ವಿರುದ್ಧ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ನಮ್ಮ ಸತ್ಯಾಗ್ರಹ, ಹೋರಾಟ ಯಾವುದೇ ತನಿಖಾ ಸಂಸ್ಥೆಗಳ ವಿರುದ್ಧವಲ್ಲ; ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದೌರ್ಜನ್ಯಗಳ ವಿರುದ್ಧ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ [more]

ಅಂತರರಾಷ್ಟ್ರೀಯ

ಬ್ಯಾಂಕಾಕ್ ನಲ್ಲಿ ಅಪಾಯದಮಟ್ಟ ತಲುಪಿದ ವಾಯುಮಾಲಿನ್ಯ: ಜನರ ಕಣ್ಣು, ಮೂಗಿನಲ್ಲಿ ಹೆಪ್ಪುಗಟ್ಟಿದ ರಕ್ತ

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಮಿತಿ ಮೀರುತ್ತಿದ್ದು, ಅಪಾಯಕಾರಿ ಮಟ್ಟ ತಲುಪಿದೆ. ಇದರಿಂದಾಗಿ ಜನರು ಬಳಲುತ್ತಿದ್ದಾರೆ. ವಾಯು ಮಾಲಿನ್ಯನಿಂದಾಗಿ ಜನರ ಕಣ್ಣಿನಲ್ಲಿ [more]

ರಾಷ್ಟ್ರೀಯ

ಗುಜರಾತ್ ಕಾಂಗ್ರೆಸ್ ಶಾಸಕಿ ಆಶಾ ಪಟೇಲ್ ರಾಜೀನಾಮೆ

ಗಾಂಧಿನಗರ್: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗುಜರಾರ್ ಕಾಂಗ್ರೆಸ್ ಶಾಸಕಿ ಆಶಾ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗುವ ಸದಹ್ಯತೆಯಿದೆ. ಗುಜರಾತ್ ನ [more]

ರಾಷ್ಟ್ರೀಯ

ಅಸ್ಸಾಂ ಎಕ್ಸ್‌ಪ್ರೆಸ್‌ ರೈಲು ಹಾಗೂ ಗುವಾಹಟಿ ರೈಲು ನಿಲ್ದಾಣದಲ್ಲಿ ಜಿಲೆಟಿನ್‌ ಕಡ್ಡಿ, ಡಿಟೋನೇಟರ್‌ಗಳು ಪತ್ತೆ

ಗುವಾಹಟಿ : ಅಸ್ಸಾಂ ನ ಅವಧ್‌-ಅಸ್ಸಾಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮತ್ತು ಗುವಾಹಟಿ ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಜಿಲೆಟಿನ್‌ ಕಡ್ಡಿಗಳು, ಡಿಟೋನೇಟರ್‌ಗಳು ಮತ್ತು ಫ್ಯೂಸ್‌ ವಯರ್‌ಗ ಳು [more]

ರಾಷ್ಟ್ರೀಯ

ಬಿಜೆಪಿ ಸೇರ್ಪಡೆಯಾದ ಹುತಾತ್ಮಯೋಧನ ತಂದೆ

ವಿಜಯ್​ಪುರ್​: ಭಾರತೀಯ ಸೇನಾಪಡೆಯ ಹುತಾತ್ಮ ಯೋಧರೊಬ್ಬರ ತಂದೆ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸಾಂಬಾ ರ‍್ಯಾಲಿಯ [more]

ರಾಷ್ಟ್ರೀಯ

ಸಿಬಿಐ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ಅಧಿಕಾರ ಸ್ವೀಕಾರ

ನವದೆಹಲಿ: ಸಿಬಿಐ ನ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ರಿಷಿ ಕುಮಾರ ಶುಕ್ಲಾ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ರಿಷಿ ಕುಮಾರ್ ಶುಕ್ಲಾ ಅವರು 1983ರ ಮಧ್ಯಪ್ರದೇಶ ಕೆಡರ್​ನ ಐಪಿಎಸ್ [more]

ರಾಷ್ಟ್ರೀಯ

ಕೋಲ್ಕತಾ ಪೊಲೀಸ್‌ ಆಯುಕ್ತನ ವಶಕ್ಕೆ ಪಡೆಯಲು ಬಂದ ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ ಮಮತಾ ಸರ್ಕಾರ: ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಕುಳಿತ ಸಿಎಂ

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಹೈಡ್ರಾಮಾ ಮುಂದುವರೆದಿದೆ. ಬಹುಕೋಟಿ ರೋಸ್‌ ವ್ಯಾಲಿ ಮತ್ತು ಶಾರದಾ ಚಿಟ್‌ ಫ‌ಂಡ್‌ ಹಗರಣದ ತನಿಖೆ ನಡೆಸಿದ್ದ ವಿಶೇಷ ತಂಡದ ನೇತೃತ್ವ ವಹಿಸಿದ್ದ ಹಾಲಿ ಕೋಲ್ಕತಾ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಹೊಸ ಘೋಷವಾಕ್ಯ ಬಿಡಿಗಡೆಗೊಳಿಸಿದ ಬಿಜೆಪಿ

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷದಲ್ಲಿ ಬರದ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಬಿಜೆಪಿ ಹೊಸ ಘೋಷವಾಕ್ಯ ಬಿಡುಗಡೆಮಾಡಿದ್ದು, ಈ ಮೂಲಕ ಮತದಾರರ ಮನಗೆಲ್ಲಲು [more]

ರಾಷ್ಟ್ರೀಯ

ನನಗೇನಾದರೂ ಆದರೆ ಅದಕ್ಕೆ ಪ್ರಧಾನಿ ಮೋದಿಯೇ ಜವಾಬ್ದಾರಿ: ಅಣ್ಣಾ ಹಜಾರೆ

ಮುಂಬೈ: ಲೋಕಾಯುಕ್ತ ಹಾಗೂ ಲೋಕಪಾಲ್ ಗೆ ಆಗ್ರಹಿಸಿ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು, ತನ್ನ ಜೀವಕ್ಕೆ ಎನಾದರೂ ತೊಂದರೆಯಾದರೆ [more]

ರಾಷ್ಟ್ರೀಯ

ಸಮಸ್ಯೆಗಳನ್ನು ಬಿತ್ತಿ ಬಳಿಕ ಸಲಹೆ ನೀಡುವುದೇ ಕಾಂಗ್ರೆಸ್ ಕೆಲಸ: ಪ್ರಧಾನಿ ವಾಗ್ದಾಳಿ

ನವದೆಹಲಿ:ಭರವಸೆ ಕುರಿತ ಕಾಂಗ್ರೆಸ್ ಹೇಳಿಕೆಗೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು, ಮೊದಲು ಸಮಸ್ಯೆಗಳನ್ನು ಉಂಟುಮಾಡಿ ಬಳಿಕ ಸಲಹೆಗಳನ್ನು ನೀಡುವುದೇ ಕಾಂಗ್ರೆಸ್ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ. ಜಮ್ಮುವಿನಲ್ಲಿ [more]