ವಾಣಿಜ್ಯ

ಆಸಿಯಾನ್ ವಾಣಿಜ್ಯ ಶೃಂಗಸಭೆಗೆ ತೆರೆ; 98,000 ಕೋಟಿ ಮೌಲ್ಯದ ಹೂಡಿಕೆ ಕರ್ನಾಟಕದ ಕಡೆಗೆ

ಬೆಂಗಳೂರು, ಫೆ 27: ಬೆಂಗಳೂರಿನ ಲಲಿತ್ ಅಶೋಕ್ನಲ್ಲಿ ನಡೆದ ಎರಡು ದಿನಗಳ ASEAN ಉದ್ಯಮ ಮೀಟ್ 2019 ರ ಶೃಂಗಸಭೆಯ ಕೊನೆಯ ದಿನವು 2000 ಕ್ಕೂ ಹೆಚ್ಚಿನ [more]

ಕಾರ್ಯಕ್ರಮಗಳು

ಶಾರ್ಜಾ ಎಸ್ಎಐಎಫ್ ವಲಯ ಜಾಗತಿಕವಾಗಿ ವಿಸ್ತರಿಸಲು ಉದ್ಯಮಗಳಿಗೆ ಉತ್ತಮ ಅವಕಾಶ

ಬೆಂಗಳೂರು, ಫೆ .18: ಜಾಗತಿಕ ಮಟ್ಟದಲ್ಲಿ ಭಾರತೀಯ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ FIEO ಕರ್ನಾಟಕ ಅಧ್ಯಾಯವು ಇಂದು ಬೆಂಗಳೂರಿನಲ್ಲಿ ಶಾರ್ಜಾ ಏರ್ಪೋರ್ಟ್ ಇಂಟರ್ನ್ಯಾಷನಲ್ ಉಚಿತ (SAIF) ವಲಯ [more]

ಆರೋಗ್ಯ

ವೃದ್ಧಾಪ್ಯ ಕಾಯಿಲೆಯಲ್ಲ

ಬೆಂಗಳೂರು : ಆಯುಷ್ ಆರೋಗ್ಯ ಫೌಂಡೇಷನ್ ಸುಜನ ಸಮಾಜ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ “ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು” ಕುರಿತ ವಿಶೇಷ ಆರೋಗ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೈದ್ಯಲೋಕ [more]

ರಾಜ್ಯ

2019ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಬೆಂಗಳೂರು, ಡಿ 31: ಸರ್ಕಾರವು 2019ನೇ ಸಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗೆ ಪ್ರಕಟಿಸಲಾಗಿದೆ ೧೫-೦೧ – ಮಕರ ಸಂಕ್ರಾಂತಿ ೨೬-೦೧ [more]

ಬೆಂಗಳೂರು

ಪೀಣ್ಯ ಇಂಡಸ್ಟ್ರೀಸ್ ಸದಸ್ಯರೊಂದಿಗೆ ಜೆಕ್ ರಿಪಬ್ಲಿಕ್ ಸಣ್ಣ ಕೈಗಾರಿಕೆ ಸಂಸ್ಥೆಯಿಂದ ಭೇಟಿ

ಬೆಂಗಳೂರು Nov 29: ಇಂದು ಜಂಟಿ ಉದ್ಯಮಗಳ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಲು ಪಿಐಎ ಆಡಿಟೋರಿಯಂನಲ್ಲಿ ಜೆಕ್ ಗಣರಾಜ್ಯದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಮತ್ತು ಕ್ರಾಫ್ಟ್ಸ್ [more]

ಕಾರ್ಯಕ್ರಮಗಳು

ಅಕ್ಟೋಬರ್ ೫-೬-೭ ರಂದು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ದಿನಾಂಕ 5-6-7ನೆ ಅಕ್ಟೋಬರ್ ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಮೂರು ದಿನಗಳ ಮೇಳದಲ್ಲಿ ಸುಮಾರು 150ಕ್ಕೂ [more]

ಆರೋಗ್ಯ

ನಿಮ್ಮ ಆಹಾರದಲ್ಲಿ ದಾಲ್ಚಿನ್ನಿ ಅಥವ ಚಕ್ಕೆ ಕೊಡುವ ಮಹತ್ವಗಳು

ದಾಲ್ಚಿನ್ನಿ ಮರ- ಇದು ಸುಮಾರು 30 ಅಡಿಗಳ ಎತ್ತರ ಬೆಳೆಯುವ ಮರವಾಗಿದ್ದು, ಚೀನಾದೇಶ, ಶ್ರೀಲಂಖ ಹಾಗು ನಮ್ಮ ದೇಶದ ಬಿಹಾರ್, ಒರಿಸ್ಸ ಭಾಗ ಹಾಗು ಕರ್ನಾಟಕಲ್ಲಿ ಬೆಳದಿದೆ. [more]

ವಾಣಿಜ್ಯ

ಅತ್ಯಾಧುನಿಕ ಬ್ಯಾಟರಿ ಆಧರಿತ ಸೌರವಿದ್ಯುತ್ ದಾಸ್ತಾನು ಉತ್ಪನ್ನ ಮಾರುಕಟ್ಟೆಗೆ

ಬೆಂಗಳೂರು, ಆಗಸ್ಟ್ 31, 2018: ಬೆಂಗಳೂರು ಮೂಲದ ಸನ್- ಎಪಿ ಎಕೊಪವರ್ ಎಂಜಿನಿಯರಿಂಗ್ ಕಂಪನಿ, ಅಮೆರಿಕದ ಅಗ್ರಗಣ್ಯ ಸೋಲಾರ್ ಸ್ಟೋರೇಜ್ ಸೊಲ್ಯೂಶನ್ಸ್ ಕಂಪನಿಯಾದ ಔಟ್‍ಬ್ಯಾಕ್ ಪವರ್ ಟೆಕ್ನಾಲಜೀಸ್ [more]

ಕಾರ್ಯಕ್ರಮಗಳು

ಪರಿಶಿಷ್ಟ ವರ್ಗಗಳ ವಾಣಿಜ್ಯೋದ್ಯಮಿಗಳಿಗೆ ಮಾರ್ಗದರ್ಶನ

ವಸಂತನಗರ, ಬೆಂಗಳೂರು; ಆಗಸ್ಟ್ 30 ರಂದು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಎಸ್ಸಿ/ಎಸ್ಟಿ ಅರಂಭಿಕ ವಾಣಿಜ್ಯೋದ್ಯಮಿಗಳ ಜಾಗೃತಿ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಪರಿಶಿಷ್ಟ ವರ್ಗಗಳಿಗೆ ಉದ್ಯಮ ಅವಕಾಶಗಳನ್ನು [more]

ಕ್ರೀಡೆ

ಅಲ್ಸಿಸ್ ಸ್ಪೋಟ್ರ್ಸ್ ನಮ್ಮ ಬೆಂಗಳೂರಿನಲ್ಲಿ

ಬೆಂಗಳೂರು, ಆಗಸ್ಟ್ 29, 2018 : ಭಾರತೀಯ ಪರ್ಫಾರ್ಮೆನ್ಸ್ ಬ್ರಾಂಡ್ ಉಡುಪಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಅಲ್ಸಿಸ್ ಸ್ಪೋಟ್ರ್ಸ್ ಕರ್ನಾಟಕದಲ್ಲಿ ತನ್ನ ಮೊದಲ ಸ್ಟೋರ್ ಪ್ರಾರಂಭಿಸಿ [more]

ಬೆಂಗಳೂರು

ಆಗಸ್ಟ್ 30, 2018 ರಂದು ಎಸ್ ಸಿ, ಎಸ್ ಟಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲರಾದವರಿಗೆ ಉದ್ಯೋಗ ಆರಂಭಿಕ ಜಾಗೃತಿ ಕಾರ್ಯಕ್ರಮ

ಆಗಸ್ಟ್ 29, 2018, ಬೆಂಗಳೂರು: ಎನ್ಎಸ್ಸಿ-ಪ್ರೊ-ಐಪಿಸಿ ವತಿ ಇಂದ ಆಗಸ್ಟ್ 30, 2018 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆ, ವಸಂತ್ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್ ಸಿ, ಎಸ್ [more]

ಆರೋಗ್ಯ

ಮಳೆಗಾಲದಲ್ಲಿ ಮಕ್ಕಳಿಗೆ ರೋಗ ನಿರೋದಕ ಶಕ್ತಿ ಹೆಚ್ಚಿಸಲು ನೀಡಬೇಕಾದ ಔಷದ ಮತ್ತು ಆಹಾರ

ಸಾಮಾನ್ಯವಾಗಿ ಮಕ್ಕಳಿಗೆ ಮಳೆಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಕಫ, ತಲೆನೋವು ಇತ್ಯಾದಿ ಕಾಯಿಲಿಗಳು ಮೇಲಿಂದಮೇಲೆ ಕಾಣಿಸಿಕೂಳ್ಳುತ್ತದೆ. ಇದಕ್ಕೆ ಕಾರಣವೆಂದರೆ ಹವಾಮಾನ ಮತ್ತು ತಾಪಮಾನದಲ್ಲಿನ ಬದಲಾವಣೆ. ಮಳೆಗಾಲದಲ್ಲಿ ಆಗಷ್ಟೆ [more]

ಆರೋಗ್ಯ

೧೦೦ ನಿವೃತ್ತ ಶಿಕ್ಷಕರಿಗೆ ಉಚಿತ ಮಂಡಿ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ

ಬೆಂಗಳೂರು, 9, ಆಗಸ್ಟ್, 2018: ಸ್ಪರ್ಷ ಆಸ್ಪತ್ರೆಯ ಚಾರಿಟಿ ಅಂಗವಾಗಿರುವ “ಸ್ಪರ್ಷ ಫೌಂಡೇಷನ್”, ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ದುರ್ಬಲ ಸಂಧಿವಾತದಿಂದ ಬಳಲುತ್ತಿರುವ ನಿವೃತ್ತ ಶಿಕ್ಷಕರಿಗೆ “ಗುರು ನಮನ” ಕಾರ್ಯಕ್ರಮ ಆಯೋಜಿಸಿದೆ. [more]

ಆರೋಗ್ಯ

ಮಲಬದ್ದತೆ ತಡೆಗಟ್ಟಲು ಮನೆ ಮದ್ದು ಮತ್ತು ಯೋಗಾಭ್ಯಾಸ

ಬಹಳಷ್ಠು ಜನರಲ್ಲಿ ಕಾಡುವ ಸಾಮಾನ್ಯ ಹಾಗು ಗಂಭೀರವಾದ ಸಮಸ್ಯಯೆಂದರೆ ಮಲಬದ್ಧತೆ ಅಥವ ಕಾನ್ಸ್ಟಿಪೇಶನ್. ಯಾವಾಗ ವ್ಯಕ್ತಿಯು ಸರಿಯಾದ ಸಮಯದಲ್ಲಿ ಮಲವಿಸರ್ಜನೆ ಮಾಡುವುದಿಲ್ಲವೂ ಅಥವ 1 ವಾರದಲ್ಲಿ 4 [more]

ಆರೋಗ್ಯ

ಮಲಬದ್ಧತೆ(ಕಾನ್ಸ್ಟಿಪೇಶನ್) ಗೆ ಕಾರಣಗಳು ಏನು?

ಬಹಳಷ್ಟು ಜನರಲ್ಲಿ ಬೆಳಗ್ಗೆ ಎದ್ದ ಕೂಡಲೆ ಕಾಡುವ ಸಾಮಾನ್ಯ ಹಾಗು ಗಂಭೀರ ಸಮಸ್ಯೆಯೆಂದರೆ ಮಲಬದ್ಧತೆ ಅಥವ ಕಾನ್ಸ್ಟಿಪೇಶನ್. ಯಾವಾಗ ವ್ಯಕ್ತಿಯು ಸೆರಿಯಾದ ಸಮಯದಲ್ಲಿ ಮಲವಿಸರ್ಜನೆ ಮಾಡುವುದಿಲ್ಲ ಅಥವ [more]

ಹಳೆ ಮೈಸೂರು

ಪಿರಿಯಾಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಪಿರಿಯಾಪಟ್ಟಣ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆಯ ನೂತನ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ನಡೆಯಿತು. ಭಾರತ ರತ್ನ ಡಾ.ಅಂಬೇಡ್ಕರ್ ಯುವ [more]

ಆರೋಗ್ಯ

ಅಂಗಾಂಶದ ಪೋಷಣೆಯ ವರ್ಧನೆಯಿಂದ ರೋಗ ಮುಕ್ತರಾಗಬಹುದು . ನಿಮಗಿದು ಗೊತ್ತೇ?

ಆರೋಗ್ಯ ಯಾರಿಗೆ ಬೇಡ?  ನಾವೆಲ್ಲರೂ ಆರೋಗ್ಯವಾಗಿರಬೇಕೆಂದು ಬಯಸುತ್ತೇವೆ. ಅದಕ್ಕಾಗಿ ನಾವು ಎನೇನೋ  ಮಾಡುತ್ತೇವೆ; ಒಳ್ಳೆಯ ಆಹಾರ ತಿನ್ನುವುದು, ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು, ಯೋಗ ಮಾಡುವುದು ಇತ್ಯಾದಿ. [more]

ಕ್ರೀಡೆ

ಧೋನಿ ಕ್ರಿಕೆಟ್‍ಗೆ ನಿವೃತ್ತಿ ?

ಮೊನ್ನೆ ಮೂರನೇ ಮತ್ತು ಏಕದಿನ ಪಂದ್ಯದಲ್ಲಿ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾದ ವಿಕೆಟ್ ಕೀಪರ್ ಎಂ.ಎಸ್.ಧೋನಿ ಅಂಪೈರ್ ಬಳಿ ಹೋಗಿ ಚೆಂಡು ಪಡೆದಿದ್ದು ಭಾರೀ ಚರ್ಚೆಯ [more]

ಕ್ರೀಡೆ

ಆಂಗ್ಲರ ವಿರುದ್ದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ

ಮುಂಬೈ:ಮುಂಬರುವ ಅಂಗ್ಲರ ವಿರುದ್ದದ ಮೂರು ಟೆಸ್ಟ್ ಸರಣಿಗೆ ಆಯ್ಕೆ ಮಂಡಳಿ 18 ಆಟಗಾರರನ್ನೊಳಗೊಂಡ ಆಟಗಾರರನ್ನ ಪ್ರಕಟಿಸಿದೆ. ಯುವ ಆಟಗಾರರದ ರಿಷಬ್ ಪಂತ್ ಮತ್ತು ಕುಲ್‍ದೀಪ್ ಯದವ್‍ಗೆ ಮಣೆಹಾಕಲಾಗಿದೆ. [more]

ಕ್ರೀಡೆ

ಐಸಿಸಿ ಏಕದಿನ ರ್ಯಾಂಕಿಂಗ್ ಪ್ರಕಟ: ಅಗ್ರ ಸ್ಥಾನದಲ್ಲಿ ನಾಯಕ ವಿರಾಟ್ ಕೊಹ್ಲಿ

ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು 911 ಅಂಕಗಳನ್ನ ಪಡೆದು ಐಸಿಸಿ ಏಕದಿನ ರ್ಯಾಂಕಿಂಗ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇನ್ನು [more]

ಆರೋಗ್ಯ

ಟಾನ್ಸಿಲ್ಗೆ ಮನೆ ಮದ್ದು ಮತ್ತು ಯೋಗಾಭ್ಯಾಸದಿಂದ ಪರಿಹಾರ

ಟಾನ್ಸಿಲ್ಸ್ಗಳನ್ನು ಕನ್ನಡದಲ್ಲಿ ಗಲಗ್ರಂಥಿಯ ಊತ ಎಂದು ಕರೆಯುತ್ತೇವೆ. ಇವು ಗಂಟಲು ಗ್ರಂಥಿಯ ಹಿಂಭಾಗದಲ್ಲಿರುವ 2 ಗೂಲಾಕಾರ/ಗುಳ್ಳೆಗಳಿರುವ ರೀತಿ ಕಾಣಿಬರುತ್ತವೆ. ಟಾನ್ಸಿಲ್ಸ್ಗಳು, ಶ್ವಾಸನಾಳಗಳಿಗೆ ಸೋಂಕು ಉಂಟು ಮಾಡುವ ರೋಗಾಣುಗಳನ್ನು [more]

ವಾಣಿಜ್ಯ

ಬೆಂಗಳೂರಿನಲ್ಲಿ ಕೆನಡಾದ ರೋಬೋಟಿಕ್ ಶಾಲೆ

ಬೆಂಗಳೂರು, ಜುಲೈ 13: ವಿಶ್ವ ದರ್ಜೆಯ ರೋಬೋಟಿಕ್ ಹಾಗೂ ಕೋಡಿಂಗ್ ಕೇಂದ್ರ, “ಜೀಬ್ರಾ ರೋಬೋಟಿಕ್ಸ್”, ಬೆಂಗಳೂರಿನಲ್ಲಿ ಮೊದಲ ರೋಬೋಟಿಕ್ ಶಾಲೆ ಆರಂಭಿಸುವುದಾಗಿ ಇಂದು ಘೋಷಿಸಿದೆ. ಇದು ಭಾರತದ [more]

ಲೇಖನಗಳು

ನಿಮ್ಮ ಲಿವಿಂಗ್ ಫಾರ್ಮುಲಾ ಏನು ಎಂದು ತಿಳಿದಿದೆಯೇ?

ನಿಮ್ಮ ವ್ಯಾಪಾರ-ವ್ಯವಹಾರ, ಕೆಲಸ-ಕಾರ್ಯ, ದಿನನಿತ್ಯದ ಜೀವನದಲ್ಲಿ ಸೋಲು, ನಷ್ಟ, ನಿರಾಶೆ, ಹತಾಷೆ, ವೈಫಲ್ಯಗಳೇ ಕಾಣುತ್ತಿವೆಯೇ…? ಭವಿಷ್ಯದ ಕುರಿತು ಭಯ ಕಾಡುತ್ತಿದೆಯೇ…? ಹೀಗಾದರೆ ಮುಂದೇನು ಎಂದು ಆತಂಕಕ್ಕೀಡಾಗಿದ್ದೀರೆ…? ಇಲ್ಲಿದೆ [more]

ಮತ್ತಷ್ಟು

ಬರೀ ಆರೇ ತಿಂಗಳು ನಾನ್‍ವೆಜ್ ಮಾರ್ಕೆಟ್…!

ಬೆಂಗಳೂರು ಜೂಲೈ 4: ಚಿಕನ್ ಅಂದ್ರೇ ನಾನ್‍ವೆಜ್ ಪ್ರಿಯರಿಗೆ ಬಾಯಲ್ಲಿ ನೀರು ಬರುವುದಂತೂ ಖಂಡಿತ. ಎಲ್ಲ ಕಾಲದಲ್ಲೂ ಮಾಂಸಕ್ಕೆ ಬೇಡಿಕೆ ಇರುತ್ತದೆ ಎಂದು ಜನ ಸಾಮಾನ್ಯರು ಅಂದುಕೊಂಡಿರುತ್ತಾರೆ. [more]