ರಾಷ್ಟ್ರೀಯ

ನಾಳೆ ಸಿಕ್ಕಿಂಗೆ ರಾಜನಾಥ್

ಹೊಸದಿಲ್ಲಿ : ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆಯೇ ಸಿಕ್ಕಿಂನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಘಟಕಕ್ಕೆ ಸೈನಿಕರ ಮನೋಬಲ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ದಸರಾ [more]

ರಾಷ್ಟ್ರೀಯ

ತ್ರಿವಳಿ ತಲಾಖ್ ಹೋರಾಟಗಾತಿ ಶರಾಯಗೆ ಸಚಿವೆ ಸ್ಥಾನ

ಡೆಹ್ರಡೂನ್: ತ್ರಿವಳಿ ತಲಾಖ್ ವಿರೋಸಿ ಸುಪ್ರೀಂಕೋರ್ಟ್‍ನಲ್ಲಿ ಮೊಟ್ಟ ಮೊದಲ ಬಾರಿಗೆ ದಾವೆ ಹೂಡಿದ್ದ, ಇತ್ತೀಷೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದ ಶರಾಯಬಾನು ಅವರಿಗೆ ಉತ್ತರಾಖಂಡ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿದೆ. [more]

ರಾಷ್ಟ್ರೀಯ

ನಿತೀಶ್ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯದ ಬಗ್ಗೆ ಚಕಾರ ಎತ್ತುವಂತಿಲ್ಲ: ಸಿಂಗ್ ಬಿಜೆಪಿ – ಜೆಡಿಯು ಜೋಡಿ, ಸಚಿನ್-ಸೆಹವಾಗ್ ಜೋಡಿಗೆ ಸಮ

ಹೊಸದಿಲ್ಲಿ: ಕ್ರಿಕೆಟ್‍ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹವಾಗ್ ಜೋಡಿ ಎಷ್ಟು ಪ್ರಸಿದ್ಧವೋ, ಬಿಹಾರದಲ್ಲೂ ಬಿಜೆಪಿ- ಜೆಡಿಯು ಜೋಡಿ ಅಷ್ಟೇ ಹೆಸರುವಾಸಿ ಎಂದು ರಕ್ಷಣಾ ಸಚಿವ ರಾಜನಾಥ [more]

ರಾಷ್ಟ್ರೀಯ

ವಾಯುಮಾಲಿನ್ಯದ ಸಂಚಕಾರ 2019ರಲ್ಲಿ 16 ಲಕ್ಷ ಮಂದಿ ಸಾವು

ಹೊಸದಿಲ್ಲಿ : ದೇಶದಲ್ಲಿನ ಕೊರೋನಾ ಬಿಕ್ಕಟ್ಟು ಒಂದೆಡೆಯಾದರೆ ವಾಯು ಮಾಲಿನ್ಯ ಸಮಸ್ಯೆ ಮತ್ತೊಂದೆಡೆ ಜನರನ್ನು ಬಾಸುತ್ತಿದ್ದು, 2019ರಲ್ಲಿ 16 ಲಕ್ಷಕ್ಕೂ ಅಕ ಮಂದಿ ವಾಯುಮಾಲಿನ್ಯದಿಂದಾಗಿ ಮೃತರಾಗಿದ್ದಾರೆ. ನವಜಾತ [more]

ರಾಷ್ಟ್ರೀಯ

ಗಡಿ ಪ್ರವೇಶಿಸಿದ ಚೀನಿ ಸೈನಿಕನ ಹಸ್ತಾಂತರಿಸಿದ ಭಾರತ

ಹೊಸದಿಲ್ಲಿ : ಭಾರತ-ಚೀನಾ ಗಡಿವಿವಾದದ ನಡುವೆಯೇ ಲಡಾಖ್‍ನ ಚುರ್ಮಾ -ಡಮ್ಚೋಕ್ ಪ್ರದೇಶದಲ್ಲಿ ಭಾರತೀಯ ಭೂ ಪ್ರದೇಶ ಪ್ರವೇಶಿಸಿ ಸೆರೆ ಸಿಕ್ಕಿದ್ದ ಚೀನಿ ಸೈನಿಕನನ್ನು ಭಾರತ ಚೀನಾಗೆ ಸುರಕ್ಷಿತವಾಗಿ [more]

ರಾಷ್ಟ್ರೀಯ

ಎಫ್‍ಐಎ ಗಲ್ರ್ಸ್ ಆನ್ ಟ್ರ್ಯಾಕ್‍ನಲ್ಲಿ ಭಾರತದ ಬಾಲಕಿಗೆ ಜೈ ಹೋ!

ಮುಂಬೈ : ಫ್ರಾನ್ಸ್‍ನ ಎಫ್‍ಐಎ ಗಲ್ರ್ಸ್ ಆನ್ ಟ್ರ್ಯಾಕ್-ದಿ ರೈಸಿಂಗ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾರತೀಯಳಾದ ಮುಂಬೈ ಮೂಲದ ಆಶಿ ಹನ್ಸ್‍ಪಾಲ್ ಎಂಬ ಬಾಲಕಿಗೆ ಹೆಚ್ಚು ಅರ್ಹ ಮತ್ತು [more]

ರಾಷ್ಟ್ರೀಯ

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಶೇ.10 ಹೆಚ್ಚಳ

ಹೊಸದಿಲ್ಲಿ: ಬಿಹಾರದಲ್ಲಿ ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಉಪ ಚುನಾವಣೆಯ ಬೆನ್ನಲ್ಲೇ, ಲೋಕಸಭೆ, ವಿಧಾನಸಭೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಶೇ.10ರಷ್ಟು [more]

ರಾಷ್ಟ್ರೀಯ

ಈಗ ಲಾಕ್‍ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ

ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶ ಬಹಳಷ್ಟು ಮುಂದೆ ಸಾಗಿರಬಹುದು. ಆದರೆ ದೇಶದಲ್ಲಿ ಲಾಕ್‍ಡೌನ್ ಸಡಿಲಗೊಂಡಿದ್ದರೂ, ವೈರಾಣು ಹಾಗೆಯೇ ಉಳಿದಿದೆ ಎಂಬುದನ್ನು ಜನರು ಮರೆಯಬಾರದು ಎಂದು ಪ್ರಧಾನಿ [more]

ರಾಷ್ಟ್ರೀಯ

ರಾಯಭಾರ ಕಚೇರಿಯಲ್ಲೇ ಸುರೇಂದ್ರನ್ ಮಾತುಕತೆ: ಆರೋಪಿ ಸರಿತ್ ಚಿನ್ನ ಸಾಗಣೆ: ಯುಎಇಗೆ ಕೇರಳ ಸಚಿವ ಭೇಟಿ

ತಿರುವನಂತಪುರಂ: ಕೇರಳದಲ್ಲಿ ಚಿನ್ನದ ಅಕ್ರಮ ಸಾಗಣೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕೇರಳ ಸಚಿವ ಕಡಂಪಳ್ಳಿ ಸುರೇಂದ್ರನ್ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಟಿ.ಜಲೀಲ್ ಹಲವು ಬಾರಿ [more]

ರಾಷ್ಟ್ರೀಯ

ಭಾರತದ ಮುಸ್ಲಿಮರು ಸರ್ಕಾರದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕಂತೆ ! ಜಿಹಾದ್‍ಗೆ ಐಸಿಸ್ ಕರೆ

ಹೊಸದಿಲ್ಲಿ: ಭಾರತದ ವಿಷಯದಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಂದು ಕುತಂತ್ರ ಬಯಲಾಗಿದ್ದು, ದೇಶದ ಮುಸ್ಲಿಮರಿಗೆ ಜಿಹಾದ್ ಸಾರಲು ಸಂಘಟನೆ ಕರೆ ನೀಡಿದೆ. ಬಾಬ್ರಿ ಮಸೀದಿ ವಿಚಾರವಾಗಿ ಪ್ರತಿಕಾರ [more]

ರಾಜ್ಯ

ಸನ್ನತಿ ಬ್ಯಾರೇಜಿನಿಂದ ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಕಾಳಜಿ ಕೇಂದ್ರಗಳಿಗೆ 12 ಗ್ರಾಮದ ಜನ ಸ್ಥಳಾಂತರ

ಯಾದಗಿರಿ: ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸನ್ನತಿ ಬ್ಯಾರೇಜಿನಿಂದ ಮಂಳವಾರ ಸಂಜೆ 4 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ನದಿ ಪಾತ್ರ ಗ್ರಾಮಗಳ ಜನತೆ ಪ್ರವಾಹದ ಭೀತಿಯಲ್ಲಿ [more]

ತುಮಕೂರು

ಕಾಂಗ್ರೆಸ್‍ಗೆ ಮತ್ತೊಮ್ಮೆ ಅಕಾರ: ಡಿಕೆಶಿ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ. ಮುಂಬರುವ ದಿನದಲ್ಲಿ ಕಾಂಗ್ರೆಸ್ ಅಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ [more]

ರಾಜ್ಯ

ಶಿರಾ ಉಪಕದನ: ಕಮಲ, ಕೈ , ದಳ ಮತ ಪ್ರಚಾರ ಬಿರುಸು ಬಿಜೆಪಿಗೆ ಶಿರಾ ಮತದಾರರ ಬೆಂಬಲ

ಶಿರಾ: ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಗೆ ಶಿರಾ ಕ್ಷೇತ್ರದ ಮತದಾರರು ಬೆಂಬಲಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ [more]

ಶಿವಮೊಗ್ಗಾ

ಹಂತಹಂತವಾಗಿ ಮನೆ ನಿರ್ಮಾಣ: ಸಿಎಂ ಬಿಎಸ್‍ವೈ ಚಿಂತನೆ ರಾಜ್ಯದ ಪ್ರತಿಯೊಬ್ಬರಿಗೂ ನಿವೇಶನ

ಶಿವಮೊಗ್ಗ: ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ಹಾಗೂ ಹಂತ ಹಂತವಾಗಿ ಮನೆಯನ್ನು ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಹೇಳಿದರು. ಮಂಗಳವಾರ ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ [more]

ಬೆಂಗಳೂರು

ರಾಜ್ಯದಲ್ಲಿ ತಗ್ಗಿದ ಕೊರೋನಾ ಅಬ್ಬರ: 8,005 ಡಿಸ್ಚಾರ್ಜ್, 5,018 ಪಾಸಿಟಿವ್!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದು ಇಂದು 5,018 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ [more]

ರಾಜ್ಯ

ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ರಾಷ್ಟ್ರೀಯ ಶಿಕ್ಷಣ ನೀತಿ ದೊಡ್ಡ ಅಭಿಯಾನ- ಪ್ರಧಾನಿ ಮೋದಿ

ನವದೆಹಲಿ : ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಸರ್ವಾಂಗೀಣ ಸುಧಾರಣೆಗಳು ನಡೆದಿವೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಅದರ ವೇಗ ಮತ್ತು ವ್ಯಾಪ್ತಿ ಎರಡನ್ನೂ ಹೆಚ್ಚಿಸಲಾಗಿದೆ. ಆದ್ದರಿಂದ [more]

ರಾಜ್ಯ

ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ

ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ದೇಶಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಉತ್ತರ ಬಂಗಾಳದ ಸಾಮಾಜಿಕ ಸಂಸ್ಥೆಗಳ [more]

ರಾಜ್ಯ

ಚೀನಾಗೆ ಸೆಡ್ಡು: ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿ; ಭಾರತದಿಂದ ಘೋಷಣೆ!

ನವದೆಹಲಿ: ಮುಂದಿನ ತಿಂಗಳು ಭಾರತ-ಅಮೆರಿಕಾ-ಜಪಾನ್ ನಡುವಿನ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಕೂಡ ಭಾಗಿಯಾಗಲಿದೆ ಎಂದು ಭಾರತ ಅಧಿಕೃತ ಘೋಷಣೆ ಮಾಡಿದೆ. ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ [more]

ರಾಜ್ಯ

ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯಿಂದ ಚೀನಾ ಯೋಧನ ಬಂಧನ!

ಲಡಾಖ್: ಲಡಾಖ್‍ನ ಚುಮಾರ್-ಡೆಮ್‍ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಸೈನಿಕ ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು [more]

ರಾಜ್ಯ

ಶಾಶ್ವತ ಪರಿಹಾರಕ್ಕೆ ಅಭಿಪ್ರಾಯ ಸಂಗ್ರಹಿಸಿ: ಡಿಸಿಎಂ ಸವದಿ

ರಾಯಚೂರು: ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಗ್ರಾಮ ಮಳೆಗಾಲ ಹಾಗೂ ನೆರೆಯ ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಸಿದ ಸಂದರ್ಭದಲ್ಲಿ ಪ್ರವಾಹದ ಸ್ಥಿತಿ ಏರ್ಪಡುತ್ತದೆ. [more]

ಕ್ರೈಮ್

ಕಾಶ್ಮೀರದಲ್ಲಿ ಉಗ್ರ ದಾಳಿ: ಪೋಲೀಸ್ ಅಧಿಕಾರಿಗೆ ಗುಂಡಿಕ್ಕಿ ಹತ್ಯೆ

ಅನಂತ್‍ನಾಗ್: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಉಗ್ರರು ಅಟ್ಟಹಾಸ ಮೆರೆದಿದ್ದು, ಪೋಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೆನಾಲ್ವಾನ್‍ನಲ್ಲಿ [more]

ರಾಜ್ಯ

ಸಚಿವ ಬಿ.ಶ್ರೀರಾಮುಲು ವಿಶ್ವಾಸ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಸಲಿದೆ

ಗದಗ: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ತಂತ್ರ-ಕುತಂತ್ರಗಳನ್ನು ಬಿಜೆಪಿ ಪಕ್ಷವು ಚಿದ್ರ ಮಾಡಿ ಗೆಲುವು ಸಾಸಲಿದೆ [more]

ಕ್ರೈಮ್

ಶೋಪಿಯಾನ್ನಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಬೇಟೆ

ಶೋಪಿಯಾನ್ (ಜಮ್ಮು ಕಾಶ್ಮೀರ): ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಶೋಪಿಯಾನ್ ಜಿಲ್ಲೆಯ ಮೆಲ್ಹೂರಾ [more]

ಬೆಳಗಾವಿ

ಕಮೀಷನ್ ಸರ್ಕಾರ: ಸಿದ್ದರಾಮಯ್ಯ

ಬೆಳಗಾವಿ: ಲಂಚ ಕೊಡುವವರಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ ರಾಜ್ಯ ಸರ್ಕಾರ. ಇದು ಕಮೀಷನ್ ಸರ್ಕಾರವಾಗಿದೆ ಎಂದು ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. [more]

ಬೆಳಗಾವಿ

ಕಂದಾಯ ಸಚಿವ ಆರ್.ಅಶೋಕ ಮಳೆಗೆ ರಾಜ್ಯದಲ್ಲಿ 3 ಸಾವಿರ ಕೋಟಿ ರೂ. ಹಾನಿ

ಬೆಳಗಾವಿ: ಕಳೆದ ನಾಲ್ಕೈದು ದಿನದ ವರದಿ ಪ್ರಕಾರ ರಾಜ್ಯದಲ್ಲಿ ಮಳೆಯಿಂದ ಅಂದಾಜು ಮೂರು ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಅವರು [more]