ತುಮಕೂರು

ಶ್ರೀಗಳ ಆರೋಗ್ಯ ಗಂಭೀರ, ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಗೊತ್ತಿಲ್ಲ- ಡಾ. ಪರಮೇಶ್

ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ನೀಡುತ್ತಿರುವ ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಗೊತ್ತಿಲ್ಲ. ನಮ್ಮ ಪ್ರಯತ್ನ ನಾವು [more]

ತುಮಕೂರು

ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ಸಿಎಂ – ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್

ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ತೆರಳಿದ್ದಾರೆ. ಇತ್ತ ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್ [more]

ರಾಜ್ಯ

ನಡೆದಾಡುವ ದೇವರ ಆರೋಗ್ಯ ತೀವ್ರ ಗಂಭೀರ: ಸಿದ್ಧಗಂಗಾ ಮಠದತ್ತ ಹರಿದುಬರುತ್ತಿದೆ ಭಕ್ತ ಸಮೂಹ

ತುಮಕೂರು: ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಆರೋಗ್ಯ ಇನ್ನಷ್ಟು ಗಂಭಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ [more]

ಕ್ರೀಡೆ

ಆರು ವಿಕೆಟ್ ಪಡೆದು ಮಿಂಚಿದ ಗೂಗ್ಲಿ ಬೌಲರ್ ಚಹಲ್

ಮೆಲ್ಬೋರ್ನ್: ಟೀಂ ಇಂಡಿಯಾದ ಗೂಗ್ಲಿ ಬೌಲರ್ ಯಜುವೇಂದ್ರ ಚಹಲ್ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಪಡೆದು ಮಿಂಚಿದ್ದಾರೆ. ಮೆಲ್ಬೋರ್ನ್‍ನಲ್ಲಿ ನಡೆದ ಮೂರನೆ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ [more]

ಬೆಂಗಳೂರು

ಫ.20ರಿಂದ 24ರವರೆಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ

ನವದೆಹಲಿ, ಜ.20- ಬೆಂಗಳೂರಿನ ಯಲಹಂಕದಲ್ಲಿ ಫೆ.20ರಿಂದ 24ರ ವರೆಗೆ ನಡೆಯಲಿರುವ ಪ್ರತಿಷ್ಠಿತಏರೋಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಜೆಕ್‍ ಗಣರಾಜ್ಯದ ರಕ್ಷಣಾ ಸಚಿವ ಲುಬೋಮಿರ್ ಮೆಟ್ನರ್ ಭಾಗವಹಿಸಲಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗಾರರಿಗೆಜೆಕ್‍ರಿಪಬ್ಲಿಕ್ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಸಿದ್ಧ

ಶ್ರೀನಗರ, ಜ.20- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಹಾಗೂ ಆಸೆಂಬ್ಲಿ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಿದ್ಧವಿರುವುದಾಗಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ. ರಾಂಬನ್ ಜಿಲ್ಲೆಯಲ್ಲಿಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ [more]

ರಾಜಕೀಯ

ರಿಯೋ ಡಿ ಜನೈರೊವನ್ನು ಜಗತ್ತಿನ ವಾಸ್ತು ಶಿಲ್ಪಗಳ ರಾಜಧಾನಿ ಎಂದು ಗುರುತಿಸಿದ ಯುನೆಸ್ಕೋ

ಅಮೆರಿಕ, ಜ.20- 2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವ್ಯಜ್ಞಾನಿಕ ಮತ್ತು ಸಾಂಸ್ಕøತಿಕ ಆಯೋಗ (ಯುನೆಸ್ಕೋ) ಗುರುತಿಸಿದೆ. ನಗರ ಅಭಿವೃದ್ಧಿ [more]

ರಾಷ್ಟ್ರೀಯ

ನೀರವ್ ಮೋದಿ ಪ್ರಕರಣ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಹಿರಿಯ ಅಧಿಕಾರಿಗಳು ವಜಾ

ಮುಂಬೈ,ಜ.20- ನೀರವ್ ಮೋದಿ 14 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನುಕೇಂದ್ರ ಸರ್ಕಾರ ಸೇವೆಯಿಂದ ವಜಾ ಮಾಡಿದೆ. ಬ್ಯಾಂಕ್ [more]

ರಾಷ್ಟ್ರೀಯ

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುರಿಯುತ್ತಿರುವ ಭಾರೀ ಹಿಮ

ನವದೆಹಲಿ,ಜ.20- ಹಿಮಾಲಯ ಪರ್ವತ ಶ್ರೇಣಿಯಲ್ಲಿ ಭಾರೀ ಹಿಮ ಸುರಿಯುತ್ತಿದ್ದು, ಇನ್ನುಒಂದು ವಾರಗಳ ಕಾಲ ಹಿಮಪಾತ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ [more]

ರಾಷ್ಟ್ರೀಯ

ದಕ್ಷಣ ಧ್ರುವ ದಂಡ ಯಾತ್ರೆಯನ್ನು ಮುಗಿಸಿದ ಮಹಿಳಾ ಐಪಿಎಸ್ ಅಧಿಕಾರಿ

ನವದೆಹಲಿ,ಜ.20- ಮಹಿಳಾ ಐಪಿ ಎಸ್‍ ಅಧಿಕಾರಿ ಯೊಬ್ಬರು ದಕ್ಷಿಣ ಧ್ರುವ ದಂಡ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲೀಸ್(ಐವೈಬಿಪಿ)ಯಡಿಐಜಿ ಯಾಗಿರುವ ಐಪಿಎಸ್‍ ಅಧಿಕಾರಿ ಅಪರ್ಣಾಕುಮಾರ್‍ ದಕ್ಷಿಣ [more]

ರಾಷ್ಟ್ರೀಯ

ಅಕ್ರಮ ತೈಲ ಸ್ಪೋಟದ ಪ್ರಕರಣ ಸತ್ತವರ ಸಂಖ್ಯೆ 76ಕ್ಕೆ ಏರಿಕೆ

ಟ್ಲಾಹ್ಯೂಲಿಪನ್(ಮೆಕ್ಸಿಕೋ), ಜ.20- ಮೆಕ್ಸಿಕೋ ದಟ್ಲಾ ಹ್ಯುಲಿಪನ್ ಪಟ್ಟಣದಲ್ಲಿ ಅಕ್ರಮ ತೈಲ ಕೊಳವೆ ಮಾರ್ಗದಲ್ಲಿ ನಿನ್ನೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಸ್ಫೋಟಗೊಂಡು ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 76ಕ್ಕೇರಿದೆ. ಈ [more]

ರಾಷ್ಟ್ರೀಯ

ಚಿಲಿ ದೇಶದ ಉತ್ತರ-ಮಧ್ಯಭಾಗದಲ್ಲಿ ಇಂದು ಪ್ರಬಲ ಭೂಕಂಪ

ಸಾಂಟಿಯಾಗೋ, ಜ.20- ಚಿಲಿ ದೇಶದ ಉತ್ತರ-ಮಧ್ಯ ಭಾಗದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ ಜನರು ತೀವ್ರ ಆತಂಕಕ್ಕೆ  ಒಳಗಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ಇದ್ದ [more]

ರಾಷ್ಟ್ರೀಯ

2019-20ನೇ ಸಾಲಿನ ಕೇಂದ್ರ ಬಜೆಟ್ಟಿನಲ್ಲಿ ಕೃಷಿ ಸಾಲ ಗುರಿ ಏರಿಕೆ

ನವದೆಹಲಿ, ಜ.20- ಪ್ರಧಾನಿ ನರೇಂದ್ರ ಮೋದಿ ನೇತೃತ್ವದಕೇಂದ್ರ ಸರ್ಕಾರ ಫೆಬ್ರವರಿ 1ರಂದು ಮಂಡಿಸಲಿರುವ 2019-20ನೇ ಸಾಲಿನ ಬಜೆಟ್‍ನಲ್ಲಿ ಕೃಷಿ ಸಾಲ ಗುರಿ 12 ಲಕ್ಷಕೋಟಿ ರೂ.ಗಳಿಗೆ ಏರಿಕೆಯಾಗುವ [more]

ರಾಷ್ಟ್ರೀಯ

ಲೋಕಪಾಲ ನೇಮಕಕ್ಕೆ ವಿಳಂಬ, ಜ.30ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ಮುಂಬೈ, ಜ.20- ಲೋಕಾಪಾಲ ನೇಮಕಕ್ಕೆ ವಿಳಂಬ ನೀತಿಅನುಸರಿಸುತ್ತಿರುವ ನರೇಂದ್ರ ಮೋದಿ ನೇತೃತ್ವದಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜ.30 ರಿಂದ ಮಹಾರಾಷ್ಟ್ರದ ರಾಲೆಗಣ್ ಸಿದ್ಧಿಯಲ್ಲಿ [more]

ರಾಷ್ಟ್ರೀಯ

ಅನೇಕ ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾದ ಕುಂಭಮೇಳ

ಪ್ರಯಾಂಗ್‍ರಾಜ್, ಜ.20- ಉತ್ತರ ಪ್ರದೇಶದ ಅಲಹಾಬಾದ್‍ನ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ವಿಶ್ವದ ಬೃಹತ್‍ಧಾರ್ಮಿಕ ಸಮಾವೇಶ ಕುಂಭಮೇಳ ಅನೇಕ ಸ್ವಾರಸ್ಯಕರ ಸಂಗತಿಗಳಿಗೂ ಸಾಕ್ಷಿಯಾಗಿದೆ. ಸಾಧು ಸಂತರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಬಾರದೆಂಬ [more]

ಬೆಂಗಳೂರು

ಬಿಜೆಪಿಯವರು ಈಗಲಾದರೂ ಬುದ್ದಿ ಕಲಿಯಲಿ ಮಾಜಿ ಸಿಎಂ. ವೀರಪ್ಪಮೊಯ್ಲಿ

ಬೆಂಗಳೂರು, ಜ.20- ಬಿಜೆಪಿಯವರು ಈಗಲಾದರೂ ಬುದ್ದಿ ಕಲಿತು ಸುಮ್ಮನಾಗದೇ ಹೋದರೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಕಳೆದು ಕೊಳ್ಳುವ ಕಾರ್ಯಾಚರಣೆ ಅನಿವಾರ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ತಮಿಳುನಾಡಿನ ಸಮುದ್ರದಲ್ಲಿ 85 ಕೆಜಿಯ ಭಾರಿ ಮೀನು ಪತ್ತೆ

ಬೆಂಗಳೂರು, ಜ.20- ಮೀನು ಪ್ರಭೇದಗಳಲ್ಲಿ ಅತಿ ಹೆಚ್ಚು ಹೈಜೆನಿಕ್ ಆಗಿರುವ ಎಲ್ಲೋ ಫಿನ್ ಟುನಾ ತಳಿಯ ಭಾರೀ ಗಾತ್ರದ ಮೀನು ತಮಿಳುನಾಡಿನ ಸಮುದ್ರದಲ್ಲಿ ಸಿಕ್ಕಿದ್ದು, ಅದನ್ನು ನಗರದ [more]

ಬೆಂಗಳೂರು

ಸುಬ್ರಮಣ್ಯನಗರ ವಾರ್ಡ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ಜ.20- ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಸುಬ್ರಮಣ್ಯನಗರ ವಾರ್ಡ್‍ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ಬಿಪಿ, ಮಹಿಳೆಯರಿಗೆ ಬ್ರೆ¸್ಟï ಕ್ಯಾನ್ಸರ್, ಕಣ್ಣು [more]

ಬೆಂಗಳೂರು

ವಿದ್ಯಾರ್ಥಿಗಳು ಛಲ ಮತ್ತು ದೂರ ದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು : ಡಿ.ಎಚ್.ಶಂಕರಮೂರ್ತಿ

ಬೆಂಗಳೂರು, ಜ.20- ಧ್ಯೇಯೋದ್ದೇಶ ಮತ್ತು ಸಫಲತೆಗೆ ಪಡುವ ಪರಿಶ್ರಮವೇ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ತಲುಪಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ [more]

ಬೆಂಗಳೂರು

ಮಕ್ಕಳಲ್ಲಿ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಅವಶ್ಯಕ

ಬೆಂಗಳೂರು,ಜ.20- ಇಂದಿನ ತಲೆಮಾರಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಬಹಳ ಅವಶ್ಯಕ ಎಂದು ಎಎಸ್‍ಬಿ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಭಗೀರಥ್ ಅಭಿಪ್ರಾಯಪಟ್ಟರು. ನಗರದ ಲಾಲ್‍ಭಾಗ್‍ನಲ್ಲಿ ಗಣರಾಜ್ಯೋತ್ಸವದ [more]

ಬೆಂಗಳೂರು

ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಅವರನ್ನು ನೋಡಲು ಬಿಡುತ್ತಿಲ್ಲ : ಶಾಸಕ ರಾಜೂಗೌಡ

ಬೆಂಗಳೂರು,ಜ.20- ಬಿಡದಿಯ ಈಗಲ್ ಟನ್ ರೆಸಾರ್ಟ್‍ನಲ್ಲಿ ತಡರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್‍ರನ್ನು ನೋಡಲು ಬಿಡುತ್ತಿಲ್ಲ ಎಂದು ಬಿಜೆಪಿ [more]

ಬೆಂಗಳೂರು

ಕಾಂಗ್ರೇಸ್ ಅವರದು ಗೂಂಡಾ ಸಂಸ್ಕೃತಿ : ಆರ್.ಆಶೋಕ್

ಬೆಂಗಳೂರು,ಜ.20- ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಶಾಸಕರು ಕುಡಿದು ಹೊಡೆದಾಡಿಕೊಂಡು ರಾಜ್ಯದ ಮಾನ ಮರ್ಯಾದೆ ಹರಾಜಾಕಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ. ಶಾಸಕ ಆನಂದ್ ಸಿಂಗ್ [more]

ಬೆಂಗಳೂರು

ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ

ಬೆಂಗಳೂರು,ಜ.20- ಅನಿತಾಕುಮಾರಸ್ವಾಮಿ ನಿರ್ಮಾಣದ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ಅಭಿನಯನದ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಮೈಸೂರಿನ ಬನ್ನಿಮಂಟಪದಲ್ಲಿರುವ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ [more]

ಬೆಂಗಳೂರು

ವ್ಯಕ್ತಿಯನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ನಗದು ದೋಚಿದ ಕಳ್ಳರು

ಬೆಂಗಳೂರು,ಜ.20-ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬೆದರಿಸಿದ ಇಬ್ಬರು ದರೋಡೆಕೋರರು, ಆತನಿಂದ ಎರಡು ಸಾವಿರ ನಗದು ಹಾಗೂ ಮೊಬೈಲ್ ದೋಚಿರುವ ಘಟನೆ ಡಿ.ಜೆ.ಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಮಹಿಳೆಯೊಬ್ಬರಿಗೆ ಚಾಕುವಿನಿಂದ ಹಿರಿದು ಪರಾರಿಯಾದ ದುಷ್ಕರ್ಮಿ

ಬೆಂಗಳೂರು,ಜ.20- ಕಾರ್ಮಿಕರ ಶೆಡ್‍ನಿಂದ ಹೊರಗೆ ಬಂದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಚುಚ್ಚಿ ಪರಾರಿಯಾಗಿರುವ ಜೆ.ಜೆ.ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ(25) ಗಾಯಗೊಂಡ ಮಹಿಳೆ. ಹಳ್ಳೆ ಗುಡ್ಡದಳ್ಳಿ [more]