ಬೆಂಗಳೂರು

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಈ ಮೂರು ಮಹತ್ವದ ಅಂಗಗಳು: ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು,ಫೆ.10- ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರಗಳು ಮತ್ತು ಕಾರ್ಯ ನಿರ್ವಹಣೆ ಬಗ್ಗೆ ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾದ ಚೌಕಟ್ಟು ರೂಪಿಸಲಾಗಿದೆ. ಈ ಮೂರು ಮಹತ್ವ ಅಂಗಗಳ ಮೇಲೆ [more]

ಬೆಂಗಳೂರು

ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿಯ ಸಾವು

ಬೆಂಗಳೂರು, ಫೆ.10- ಯಶವಂತಪುರ-ಚಿಕ್ಕಬಾಣವರ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ವ್ಯಕ್ತಿ ಒಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಸುಮಾರು 35ವರ್ಷದ ವ್ಯಕ್ತಿ ಬಿಸ್ಕೆಟ್ ಬಣ್ಣದ ಶರ್ಟ್ ಹಾಗೂ ಮಿಲಿಟರಿ [more]

ಬೆಂಗಳೂರು

ವಿಧಾನಸೌಧದ ಮುಂಭಾಗ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ

ಬೆಂಗಳೂರು, ಫೆ.10-ಆಯುಷ್ಯ ಇಲಾಖೆ ವತಿಯಿಂದ ಇಂದು ವಿಧಾನಸೌಧ ಮುಂಭಾಗ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 6ಗಂಟೆಯಿಂದ 8.30ರ ವರೆಗೆ ನೂರೂರು ಮಂದಿ ಪಾಲ್ಗೊಂಡು [more]

ಬೆಂಗಳೂರು

ವಾತವರಣದಲ್ಲಿ ಬದಲಾವಣೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ

ಬೆಂಗಳೂರು,ಫೆ.10-ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಅಕಾಲಿಕ ಮಳೆಯಾಗಿದೆ. ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಮೇಲ್ಮೈ ಸುಳಿ ಗಾಳಿ(ಟ್ರಪ್) ಉಂಟಾಗಿದ್ದು, ದಕ್ಷಿಣ ಒಳನಾಡಿನ [more]

ಬೆಂಗಳೂರು

ಸಾಮೂಹಿ ವಿವಾಹ ಎಂಬುದು ಜನಪರ ಕಾರ್ಯವಾಗಿದೆ: ಮೇಯರ್ ಗಂಗಾಬಿಕೆ

ಬೆಂಗಳೂರು,ಫೆ.10-ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 60 ಜೋಡಿಗಳು ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ದಾವಣಗೆರೆ ಮೂಲದ [more]

No Picture
ಬೆಂಗಳೂರು

ದೃಷ್ಟಿದೋಷ ಇರುವವರಿಗೆ ಸಹಾಯ ಮಾಡಿ: ಮಿಷನ್ ವಿಷನ್ ಸಂಸ್ಥಾಪಕಿ ಆನ್ಯಾ ಅರೋರಾ

ಬೆಂಗಳೂರು ಫೆ.10- ದೃಷ್ಟಿ ಇಲ್ಲದವರಿಗೆ ಸಹಾಯ ಮಾಡಿದರೆ, ಒಬ್ಬರ ಬದುಕನ್ನೇ ಬದಲಾಯಿಸಿದಂತಾಗುತ್ತದೆ. ಸಾಧ್ಯವಾದಷ್ಟು ದೃಷ್ಟಿದೋಷ ಇರುವವರಿಗೆ ಸಹಾಯ ಮಾಡಿ ಎಂದು ಮಿಷನ್ ವಿಷನ್ ಸಂಸ್ಥಾಪಕಿ ಆನ್ಯಾ ಅರೋರಾ [more]

ಬೆಂಗಳೂರು

ನಗರದಲ್ಲಿ ಮತ್ತೊಂದು ಜನೋಪಯೋಗಿ ಔಷಧಿ ಕೇಂದ್ರ: ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಫೆ.10- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಂದು ಜನೋಪಯೋಗಿ ಔಷಧಿ ಕೇಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. [more]

ಬೆಂಗಳೂರು

ಪೊಲೀಸರಿಂದ ಗಾಂಜಾ ಮಾರಾಟ ಮಾಡಿತ್ತಿದ ಆರೋಪಿಗಳ ಬಂದನ

ಬೆಂಗಳೂರು, ಫೆ.10- ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಮಂದಿ ಅಂತಾರಾಜ್ಯ ಕುಖ್ಯಾತ ಆರೋಪಿಗಳನ್ನು ಬಂಧಿಸಿರುವ ಬಾಣಸವಾಡಿ ಠಾಣೆ ಪೆÇಲೀಸರು 19.50 ಲಕ್ಷ ರೂ.ಮೌಲ್ಯದ 39 ಕೆಜಿ ಗಾಂಜಾ [more]

ಬೆಂಗಳೂರು

ಶಾಸಕರನ್ನು ಖರೀದಿಸುವಷ್ಟು ಹಣ ನಮ್ಮ ಬಳಿಯಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.10- ಶಾಸಕರನ್ನು ಖರೀದಿ ಮಾಡಲು ಹೋಗಿಲ್ಲ. ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ [more]

ಬೆಂಗಳೂರು

ಎಂದಿಗೂ ನಾವು ನಮ್ಮತನವನ್ನು ಬಿಡಬಾರದು: ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು,ಫೆ.10-ಯಾವುದೇ ಕಾರಣಕ್ಕೂ ನಾವು ನಮ್ಮತನವನ್ನು ಬಿಡಬಾರದು ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ತಮ್ಮದೇ ಜೀವನದ ದೃಷ್ಟಾಂತದ ಮೂಲಕ ವಿವರಿಸಿದರು. ಕೆಲವರು ನನ್ನನ್ನು ಕೇಳುತ್ತಾರೆ, ನೀವು ಈಗ ಉಪ [more]

ಬೆಂಗಳೂರು

ಯಾರೂ ಕೂಡ ವಾಸ್ತವಾಂಶವನ್ನು ಮುಚ್ಚಿಡಲು ಆಗುವುದಿಲ್ಲ:ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.10- ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಯಾರೂ ಕೂಡ ವಾಸ್ತವಾಂಶವನ್ನು ಮುಚ್ಚಿಡಲು ಆಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ಅವರ [more]

ಬೆಂಗಳೂರು

ಉತ್ತಮರು, ವಿಚಾರವಂತರು ಮೌನವಾಗಿದ್ದರೆ ದೇಶಕ್ಕೆ ಅಪಾಯ: ಶಿಕ್ಷಣ ತಜ್ಞ ಹಾಗೂ ಬಿಜೆಪಿ ನಾಯಕ ಡಾ.ಎಚ್.ಎಂ.ಚಂದ್ರಶೇಖರ್

ಬೆಂಗಳೂರು, ಫೆ.10-ಉತ್ತಮರು, ವಿಚಾರವಂತರು ಮೌನವಾಗಿದ್ದರೆ ದೇಶಕ್ಕೆ ದೊಡ್ಡ ಅಪಾಯ. ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯ ಜನ ಸಕ್ರಿಯವಾಗಿ ಭಾಗಿಯಾಗದಿದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ಚಿಂತಕ, ಶಿಕ್ಷಣ ತಜ್ಞ, ಬಿಜೆಪಿ [more]

ಬೆಂಗಳೂರು

ಪ್ರಧಾನಿ ಮೋದಿ ಟೀಕೆಗೆ ದೆಹಲಿಯಲ್ಲಿ ಉತ್ತರ ಕೊಡುತ್ತೇನೆ: ಮಾಜಿ ಪ್ರಧಾನಿ ದೇವೆಗೌಡ

ಬೆಂಗಳೂರು,ಫೆ.10- ತಾವು ಕಳೆದ 58 ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ಯಾವ್ಯಾವ ಕೊಡುಗೆ ನೀಡಲಾಗಿದೆ ಎಂಬುದನ್ನು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿಕೊಡುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ [more]

ಬೆಂಗಳೂರು

ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು,ಫೆ.10-ದೇಶದ ಆರ್ಥಿಕಾಭಿವೃದ್ಧಿಗೆ ಶಿಕ್ಷಣದ ಮೇಲಿನ ಹೂಡಿಕೆ ಮತ್ತು ಕಾಳಜಿಯನ್ನು ಸರ್ಕಾರಗಳು ಹೆಚ್ಚಿಸಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು. ನಗರ ಹೊರವಲಯದ ಸಿಎಂಆರ್ ವಿವಿಯ ನೂತನ ಕ್ಯಾಂಪಸ್ ಉದ್ಘಾಟನೆ [more]

ರಾಷ್ಟ್ರೀಯ

ರಾಹುಲ್ ಗಾಂಧಿಗೆ ರಫೆಲಿಯಾ ಕಾಯಿಲೆ ಎಂದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಗುಜರಾತಿನಲ್ಲಿ ನಡೆಯುತ್ತಿರುವ ಕ್ಲಸ್ಟರ್ ಸಭೆಯಲ್ಲಿ ಭಾಗವಹಿಸಲು [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಭಾರೀ ಹಿಮಪಾತದ ನಡುವೆ 7 ಕಿ.ಮೀ. ವರೆಗೆ ಗರ್ಭಿಣಿಯನ್ನು ಸ್ಟ್ರೆಚರ್ ನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಮೊಣಕಾಲಿನ ವರೆಗೆ ಹೂತುಹೋಗುವ ಹಿಮದ ರಾಶಿ ಮೇಲೆ ಗರ್ಭಿಣಿಯನ್ನು ಸುಮಾರು 7 ಕಿ.ಮೀ. ವರೆಗೆ ಹೊತ್ತು ಯುವಕರು ಆಸ್ಪತ್ರೆಗೆ ದಾಖಲಿಸಿದ ಘಟನೆ [more]

ರಾಷ್ಟ್ರೀಯ

ಭದ್ರತಾಪಡೆಗಳ ಎನ್ ಕೌಂಟರ್ ಗೆ ಐವರು ಉಗ್ರರು ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇಲ್ಲಿನ ಕುಲಗಾಮ್​ನಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್​ಕೌಂಟರ್​ಗೆ ಐವರು ಉಗ್ರರು [more]

ರಾಷ್ಟ್ರೀಯ

ಸತ್ಯಕ್ಕೆ ಸೋಲಿಲ್ಲ: ರಾಬರ್ಟ್ ವಾದ್ರಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ರಾಬರ್ಟ್‌ ವಾದ್ರಾ ಅವರು ಸತತ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದು, ಸತ್ಯ ಯಾವಾಗಲೂ [more]

ರಾಷ್ಟ್ರೀಯ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಗುಂಟೂರು: ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಸ್ಸೀಮರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದ [more]

ರಾಷ್ಟ್ರೀಯ

ಪ್ರಧಾನಿ ಆಂಧ್ರ ಭೇಟಿಗೆ ತೀವ್ರ ವಿರೋಧ; ಟ್ವಿಟರ್​​​ನಲ್ಲಿ ‘Modi Go Back’ ಆಂದೋಲನ!

ನವದೆಹಲಿ: ಅಸ್ಸಾಂ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಆಂಧ್ರಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್​​ನಲ್ಲಿ ಸಾರ್ವಜನಿಕರು ‘ಗೋ ಬ್ಯಾಕ್​​ ಮೋದಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿರೋಧ ಒಡ್ಡುತ್ತಿದ್ದಾರೆ. [more]

ರಾಜ್ಯ

ಹುಬ್ಬಳ್ಳಿಯಿಂದ ಬಿಜೆಪಿ ಚುನಾವಣಾ ಪ್ರಚಾರ ಸಭೆ ಆರಂಭ; ಇಂದು ವಾಣಿಜ್ಯನಗರಿಗೆ ಮೋದಿ ಆಗಮನ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ರಣಕಹಳೆ ಊದಲಿದ್ದು, ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. [more]

ಕ್ರೀಡೆ

ರಿವೀಲ್ ಆಯ್ತು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಹಿಂದಿನ ಯಶಸ್ಸಿನ ಗುಟ್ಟು

ಹ್ಯಾಮಿಲ್ಟನ್:ಟೀಂ ಇಂಡಿಯಾದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಮೊನ್ನೆ ನ್ಯೂಜಿಲೆಂಡ್ ವಿರುದ್ಧ ಅದ್ಬುತ ಪ್ರದರ್ಶನ ನೀಡಿರುವ ಹಿಂದಿನ ಸೀಕ್ರೇಟ್ ರಿವೀಲ್ ಆಗಿದೆ. ಹ್ಯಾಮಿಲ್ಟನ್‍ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ [more]

ಕ್ರೀಡೆ

ಇಂದು ಇಂಡೋ-ಕಿವೀಸ್ ಫೈನಲ್ ಫೈಟ್

ಹ್ಯಾಮಿಲ್ಟನ್: ಇಂದು ಇಂಡೋ- ಕಿವೀಸ್ ನಡುವೆ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಸಮಬಲ ಮಾಡಿಕೊಂಡಿರುವ ಉಭಯ ತಂಡಗಳು ಟ್ರೋಫಿಗಾಗಿ ಹೋರಾಟ ಮಾಡಲಿವೆ. [more]

ಬೆಂಗಳೂರು ನಗರ

ಕುಮಾರ ಷಷ್ಠಿ ಅಂಗವಾಗಿ ಘಾಟಿ ಸುಬ್ರಮಣ್ಯ ಸ್ವಾಮಿಯ ತೆಪ್ಪೋತ್ಸವ

ದೊಡ್ಡಬಳ್ಳಾಪುರ: ನಾಗಾರಾಧನೆಗೆ ಹೆಸರುವಾಸಿಯಾಗಿರುವ ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದಲ್ಲಿ ಸ್ವಾಮಿಯ ತೆಪ್ಪೋತ್ಸವ ನಡೆಯಿತು ರಥಸಪ್ತಮಿಯ ಹಿಂದಿನ ದಿನವಾದ ಕುಮಾರ ಷಷ್ಠಿ ಯಂದು ಸ್ವಾಮಿಗೆ [more]

ಹಳೆ ಮೈಸೂರು

ವಿದ್ಯುತ್ ತಂತಿ ಮೇಲೆ ಬಿದ್ದು ಮೃತಪಟ್ಟ ರೈತ

ಮಂಡ್ಯ, ಫೆ.9- ಗದ್ದೆಗೆ ನೀರು ಹಾಯಿಸುವಾಗ ವಿದ್ಯುತ್ ತಂತಿ ಮೇಲೆ ಬಿದ್ದು ರೈತನೊಬ್ಬರ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಕೊಳಗೇರಿ ಗ್ರಾಮದಲ್ಲಿ ನಡೆದಿದೆ. ರಾಜಣ್ಣ (36) ಮೃತಪಟ್ಟ [more]