ಬೆಂಗಳೂರು

ಸಂಸತ್ತಿನಲ್ಲಿ ತ್ರಿವಳಿ ತಲಾಖ್ ಮಸೂದೆಯ ಜಾರಿ-ಒಂದು ಐತಿಹಾಸಿಕ ನಿರ್ಧಾರ-ಬಿಜೆಪಿ ಮುಖಂಡ ಎನ್.ರವಿಕುಮಾರ್

ಬೆಂಗಳೂರು,ಆ.2- ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವುದಾದರೆ ಕಾರ್ಯಕರ್ತರ ಅಭಿಪ್ರಾಯವನ್ನು ಪರಿಗಣಿಸಿಯೇ ಪಕ್ಷ ತೀರ್ಮಾನಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ [more]

ಬೆಂಗಳೂರು

ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಸಿಎಂ ದೆಹಲಿಗೆ

ಬೆಂಗಳೂರು,ಆ.2-ಸಚಿವ ಸಂಪುಟ ವಿಸ್ತರಣೆ, ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನ ಹಾಗೂ ಬರಗಾಲಕ್ಕೆ ಆರ್ಥಿಕ ನೆರವು ನೀಡುವುದು ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ [more]

ಬೆಂಗಳೂರು

ಅರ್ಜಿ ಹಾಕಿಕೊಂಡು ಹೋಡಾಡುವುದು ನನ್ನ ಜಯಮಾನವಲ್ಲ-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಆ.2-ಬಿಜೆಪಿಯವರು ಯಾರನ್ನ ಬೇಕಾದರೂ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಿ, ಎಲ್ಲರನ್ನೂ ಕರೆದುಕೊಂಡು ಹೋಗಲಿ. ಇದು ಕೊನೆಯ ಆಟ. ಏನು ಮಾಡುತ್ತಾರೋ ಮಾಡಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. [more]

ಬೆಂಗಳೂರು

ಋಣ ಪರಿಹಾರ ಕಾಯ್ದೆ ಅನುಷ್ಠಾನಕ್ಕೆ ಸಂಬಂಧ-ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು,ಆ.2- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರ ಅನುಕೂಲಕ್ಕಾಗಿ ಜಾರಿಗೆ ತಂದ ಕರ್ನಾಟಕ ಋಣ ಪರಿಹಾರ [more]

ಬೆಂಗಳೂರು

ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್-17 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲು ನಿರ್ಧಾರ

ಬೆಂಗಳೂರು,ಆ.2- ಅತ್ತ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್‍ನಲ್ಲಿ ಸ್ಪೀಕರ್ ಕ್ರಮ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದರೆ ಇತ್ತ 17 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಭಾರೀ ಸಿದ್ಧತೆ ನಡೆಸುತ್ತಿದೆ. [more]

ರಾಷ್ಟ್ರೀಯ

ಪ್ರಿಯಾಂಕಾ ವಾದ್ರಾ ಅಥವಾ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ

ನವದೆಹಲಿ, ಆ.1- ನಾವಿಕನಿಲ್ಲದ ಹಡಗಿನಂತಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಇಂದು ಸಂಜೆಯೊಳಗೆ ಹೊಸ ಅಧ್ಯಕ್ಷರ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಎಐಸಿಸಿ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ್ದ ರಾಹುಲ್‍ಗಾಂಧಿ ಅವರು [more]

ರಾಜ್ಯ

ಐಎಂಎ ವಂಚನೆ ಪ್ರಕರಣದ ಹಿಂದೆ ಐಪಿಎಸ್​ ಅಧಿಕಾರಿ ಕೈವಾಡ? ಎಸ್​ಐಟಿಯಿಂದ ಅಜಯ್ ​ಹಿಲೋರಿ ವಿಚಾರಣೆ

ಬೆಂಗಳೂರು: ಐಎಂಎ ಜ್ಯುವೆಲ್ಸ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಸ್​ಐಟಿ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಅಜಯ್ [more]

ಕ್ರೀಡೆ

ನಾಳೆಯಿಂದ ಆರಂಭವಾಗಲಿದೆ ವಿಂಡೀಸ್ ಸರಣಿ :ಕೊಹ್ಲಿ ಸೈನ್ಯದ ಮುಂದೆ ಸಾಲು ಸಾಲು ಸವಾಲುಗಳು

ನಾಳೆಯಿಂದ ಕೆರೆಬಿಯನ್ನರ್ ನಾಡಲ್ಲಿ ವಿರಾಟ್ ನೇತೃತ್ವದ ಟೀಮ್ ಇಂಡಿಯಾ ವಿಂಡೀಸ್ ಪ್ರವಾಸವನ್ನ ಆರಂಭಿಸಲಿದೆ. ಮುಂಬರುವ ವಿಶ್ವ ಟಿ20 ಸರಣಿಯನ್ನ ದೃಷ್ಟಿಯಲಿಟ್ಟುಕೊಂಡು ಸಜ್ಜಾಗುತ್ತಿರುವ ಕೊಹ್ಲಿ ಸೈನ್ಯ ಹೀಗಿಂದಲೇ ಬಲಿಷ್ಠ [more]

ಕ್ರೀಡೆ

ಟೀಮ್ ಇಂಡಿಯಾ ಕೋಚ್ ಪಟ್ಟಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್..! ರವಿಶಾಸ್ತ್ರಿಗೆ ಪೈಪೋಟಿ ನೀಡಲಿದ್ದಾರೆ ಆ ಇಬ್ಬರು ಕೋಚ್

ತೀವ್ರ ಕುತೂಹಲ ಕೆರೆಳಿಸಿರುವ ಟೀಮ್ ಇಂಡಿಯಾ ಕೋಚ್ ಪಟ್ಟಕ್ಕೆ ರಾಶಿ ರಾಶಿ ಅರ್ಜಿಗಳು ಬಿಸಿಸಿಐ ಕಚೇರಿ ತಲುಪಿದೆ. ವಿಶ್ವದ ಬಲಿಷ್ಠ ತಂಡವಾಗಿರುವ ಟೀಮ್ ಇಂಡಿಯಾಗೆ ಕೋಚ್ ಆಗಲು [more]

ಮತ್ತಷ್ಟು

ಅಯೋಧ್ಯೆ ಸಂಧಾನ ವಿಫಲ: ದೈನಂದಿನ ವಿಚಾರಣೆಗೆ ದಿನ ನಿಗದಿಪಡಿಸಲಿರುವ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಅಯೋಧ್ಯೆ ವಿವಾದ ಬಗೆಹರಿಸುವಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿದ ಸಂಧಾನ ಸಮಿತಿ ವಿಫಲವಾಗಿದ್ದು, ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಲು ಇಂದು ದಿನಾಂಕ ನಿಗದಿಪಡಿಸುವ ನಿರೀಕ್ಷೆಯಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ತ್ರಿಸದಸ್ಯ [more]

ಕ್ರೀಡೆ

ಕ್ಯಾಪ್ಟನ್ ಕೊಹ್ಲಿ, ರೋಹಿತ್ ನಡುವಿನ ಅಂತರ್ಯುದ್ಧ: ಕೊನೆಗೂ ಮೌನ ಮುರಿದ ಹಿಟ್ ಮ್ಯಾನ್ ರೋಹಿತ್

ವಿಶ್ವಕಪ್ ಬಳಿಕ ಟೀಮ್ ಇಂಡಿಯಾದೊಳಗೆ ನಡೆದ ಅಂತರ್ಯುದ್ಧ ಜಗಜ್ಜಾಹೀರಾಗಿತ್ತು. ಕ್ಯಾಪ್ಟನ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ನಡೆದ ಗ್ಯಾಂಗ್ ವಾರ್ ಭಾರತ ಕ್ರಿಕೆಟ್ ವಲಯದಲ್ಲಿ ಭಾರೀ [more]

ರಾಷ್ಟ್ರೀಯ

ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಮತ್ತೆ ಉಗ್ರರ ದಾಳಿ, ಐಇಡಿ ಸ್ಫೋಟ

ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಭಯೋತ್ಪಾದಕರು ಸೇನಾ ವಾಹನವನ್ನು ಟಾರ್ಗೆಟ್ ಮಾಡಿ ಐಇಡಿ ಸ್ಫೋಟಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಜಾಹಿದ್‌ಬಾಗ್ ಗ್ರಾಮದಲ್ಲಿರುವ 55 [more]

ರಾಷ್ಟ್ರೀಯ

ಭಾರತ- ಪಾಕ್ ಬಯಸಿದರೆ ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ಸಿದ್ಧ; ಮತ್ತೆ ಸಹಾಯಹಸ್ತ ಚಾಚಲು ಮುಂದಾದ ಟ್ರಂಪ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕಾಶ್ಮೀರದ ಗಡಿ ಸಮಸ್ಯೆ ಎದುರಾಗಿ ಹಲವಾರು ವರ್ಷಗಳೇ ಕಳೆದಿವೆ. ಆ ಸಮಸ್ಯೆ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಈ [more]

ರಾಜ್ಯ

ಸರ್ಕಾರದ ಉಳಿವಿಗೆ ಬಿಜೆಪಿ ಮಾಸ್ಟರ್ ಪ್ಲಾನ್- ಸುಮಲತಾ, ನಿಖಿಲ್ ಮತ್ತೆ ಮುಖಾಮುಖಿಯಾಗ್ತಾರಾ?

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗ್ತಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸರ್ಕಾರ [more]

ರಾಷ್ಟ್ರೀಯ

ದೇಶದ ಇತಿಹಾಸದಲ್ಲೇ ಗರಿಷ್ಟ ಪ್ರಮಾಣದಲ್ಲಿ ಹರಿದುಬಂದ ಎಫ್‍ಡಿಐ

ನವದೆಹಲಿ, ಆ.1– ಕಳೆದ ವಿತ್ತೀಯ ವರ್ಷದಲ್ಲಿ ಭಾರತ ದೇಶದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆ (ಎಫ್‍ಡಿಐ)ಯನ್ನು ಆಕರ್ಷಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. [more]

ರಾಷ್ಟ್ರೀಯ

ಉತ್ತರ ಕೊರಿಯಾದಿಂದ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ಹಿನ್ನಲೆ- ಯುಎನ್‍ಎಸ್‍ಸಿ ಸಭೆಯಲ್ಲಿ ಮುಂದಿನ ನಿರ್ಧಾರ

ಸಿಲೋನ್/ ವಿಶ್ವಸಂಸ್ಥೆ, ಆ.1– ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ವಾರದಲ್ಲಿ ಎರಡು ಬಾರಿ ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ [more]

ರಾಷ್ಟ್ರೀಯ

ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣ-ಪಿ.ಚಿದಂಬರಂ ಮತ್ತು ಪುತ್ರನ ಮಧ್ಯಂತರ ರಕ್ಷಣಾ ಅವಧಿಯ ವಿಸ್ತರಣೆ

ನವದೆಹಲಿ, ಆ.1-ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣದಲ್ಲಿ ಆರೋಪಿಗಳಾಗಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಉದ್ಯಮಿ ಕಾರ್ತಿ ಚಿದಂಬರಂ ಅವರ ಮಧ್ಯಂತರ ರಕ್ಷಣಾ ಅವಧಿಯನ್ನು [more]

ರಾಷ್ಟ್ರೀಯ

ಕಳ್ಳನನ್ನು ಥಳಿಸಿ ಕೊಂದ ಗ್ರಾಮಸ್ಥರು

ಡೂಮ್ಕಾ, ಆ.1– ಗ್ರಾಮಕ್ಕೆ ನುಗ್ಗಿ ಮನೆವೊಂದರಿಂದ ಕಳುವು ಮಾಡಿ ಪರಾರಿಯಾಗುತ್ತಿದ್ದ ಚೋರರನ್ನು ಹಿಡಿದು ಮನಸೋ ಇಚ್ಛೆ ಬಡಿದು ಕೊಂದಿರುವ ಘಟನೆ ಜಾರ್ಖಂಡ್‍ನ ಡೂಮ್ಕಾ ಜಿಲ್ಲೆಯ ಜೀಹುಡಿಯಾ ಗ್ರಾಮದಲ್ಲಿ [more]

ರಾಷ್ಟ್ರೀಯ

ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣ-ಆರೋಪಿ ಬಿಜೆಪಿ ಶಾಸಕ ಪಕ್ಷದಿಂದ ಉಚ್ಛಾಟನೆ

ನವದೆಹಲಿ, ಆ.1– ಉನ್ನಾವೋ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಅವರನ್ನು ಇಂದು ಪಕ್ಷದಿಂದ ಉಚ್ಛಾಟಿಸಲಾಗಿದೆ. [more]

ಬೆಂಗಳೂರು

ನಾಳೆ ಡಿಸಿ ಮತ್ತು ಸಿಇಒಗಳ ಸಭೆ ನಡೆಸಲಿರುವ ಸಿಎಂ

ಬೆಂಗಳೂರು, ಆ.1- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಯಾದ ನಂತರ ನಡೆಸುತ್ತಿರುವ ಮೊದಲ [more]

ಬೆಂಗಳೂರು

ಆ.11ರಂದು ಶ್ರೀ ಜಯಚಾಮರಾಜ ಒಡೆಯರ್‍ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಬೆಂಗಳೂರು, ಆ.1- ವಾಗ್ಗೇಯಕಾರ ಹಾಗೂ ಮೈಸೂರು ಸಂಸ್ಥಾನದ ಮನ್ಮಹರಾಜ ಬಹದ್ದೂರ್ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಇದೇ 11ರಂದು ಬೆಳಗ್ಗೆ 10 ಗಂಟೆಗೆ [more]

ರಾಷ್ಟ್ರೀಯ

ದೇಶದಲ್ಲಿ ಶೇ 42ರಷ್ಟು ಹೆಚ್ಚು ಮಳೆ

ನವದೆಹಲಿ,ಆ.1– ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂಕಿಅಂಶ ತಿಳಿಸಿವೆ. ಕಳೆದ ತಿಂಗಳಷ್ಟೇ ದೇಶಾದ್ಯಂತ ಶೇ.30ರಿಂದ 32ರಷ್ಟು [more]

ಬೆಂಗಳೂರು

ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಮನ್ಸೂರ್

ಬೆಂಗಳೂರು, ಆ.1- ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಶದಲ್ಲಿದ್ದ ಆರೋಪಿ ಮಹಮ್ಮದ್ ಮನ್ಸೂರ್‍ಖಾನ್‍ನನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮನ್ಸೂರ್‍ಖಾನ್ [more]

ಬೆಂಗಳೂರು

ಅನಾರೋಗ್ಯ ಪೀಡಿತ ಮಹಿಳೆಗೆ ನೆರವಾದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಆ.1- ಸಹಾಯ ಬೇಡಿ ಬಂದ ಅನಾರೋಗ್ಯ ಪೀಡಿತ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೆರವಾಗಿದ್ದಾರೆ. ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಸುಶೀಲಮ್ಮ ಎಂಬಾಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನಗೆ [more]

ಬೆಂಗಳೂರು

ಚರ್ಚ್ ಆವರಣದಲ್ಲಿ ಮೆಟ್ರೋನಿಂದ ಕಾನೂನು ಬಾಹಿರವಾಗಿ ಕಾಮಗಾರಿ

ಬೆಂಗಳೂರು, ಆ.1- ಆಲ್ ಸೇಂಟ್ಸ್ ಚರ್ಚ್ ಆವರಣವನ್ನು ಮೆಟ್ರೋ ರೈಲು ನಿಗಮವು ವಶಪಡಿಸಿಕೊಂಡು ಕಾನೂನು ಬಾಹಿರವಾಗಿ ಕಾಮಗಾರಿ ಮಾಡಲು ಮುಂದಾಗಿರುವುದನ್ನು ಆಲ್ ಸೇಂಟ್ಸ್ ಚರ್ಚ್ ವೆಲ್ಫೇರ್ ಅಸೋಶಿಯೇಷನ್ [more]