ಬೆಂಗಳೂರು

ಜೂನ್. 30ರೊಳಗೆ ಶಾಸಕರು ಕುಟುಂಬದ ಆಸ್ತಿ ವಿವರವನ್ನು ನೀಡಬೇಕು

ಬೆಂಗಳೂರು, ಮೇ 4- ಮುಂಬರುವ ಜೂ.30ರೊಳಗೆ ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ಹಾಗೂ ದಾಯಿತ್ವದ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬೇಕಾಗಿದೆ. 2018-19ನೇ ಸಾಲಿಗೆ [more]

ಬೆಂಗಳೂರು

ಟಿಡಿಆರ್ ಹಗರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಎಸಿಬಿ ಪೊಲೀಸರು

ಬೆಂಗಳೂರು,ಮೇ4- ನಗರದ ಟಿಡಿಆರ್ ಹಗರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಪೊಲೀಸರು ವಾಲ್‍ಮಾರ್ಟ್ ಖಾಸಗಿ ಕಂಪನಿಯ ಪ್ರಮುಖರ ಮನೆ ಮತ್ತು ಕಚೇರಿ ಸೇರಿದಂತೆ ಐದು ಕಡೆ [more]

ಬೆಂಗಳೂರು

ಟಿಡಿಆರ್ ಹಗರಣ-ಎಸಿಬಿ ಪೊಲೀಸರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ

ಬೆಂಗಳೂರು,ಮೇ4- ಟಿಡಿಆರ್ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಹಗರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳಿಗೆ ಸೂಕ್ತ ಭದ್ರತೆ [more]

ಬೆಂಗಳೂರು

ಮತ ಎಣಿಕೆಯ ವೀಡಿಯೊ ಚಿತ್ರೀಕರಣದ ತುಣಕು-ಅಭ್ಯರ್ಥಿಗಳು ಅಪೇಕ್ಷೆ ಪಟ್ಟರೆ ವಿತರಣೆ ಮಾಡಲಾಗುವುದು

ಬೆಂಗಳೂರು, ಮೇ 4- ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ ಎಣಿಕೆಯ ವೀಡಿಯೋ ಚಿತ್ರೀಕರಣದ ತುಣಕನ್ನು ಅಪೇಕ್ಷೆ ಪಟ್ಟರೆ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ [more]

ಬೆಂಗಳೂರು

ಲಂಕಾ ಬಾಂಬ್ ಸ್ಪೋಟ ಹಿನ್ನಲೆ-ನಗರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ

ಬೆಂಗಳೂರು, ಮೇ 4- ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಜನನಿಬಿಡ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ [more]

ಬೆಂಗಳೂರು

ಇಂದು ಬೆಳಿಗ್ಗೆ ಬಿಬಿಎಂಪಿ ಅಧಿಕಾರಿಗಳ ಕಾರ್ಯಾಚರಣೆ

ಬೆಂಗಳೂರು, ಮೇ 4- ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆಗಿಳಿದ ಬಿಬಿಎಂಪಿ ಅಧಿಕಾರಿಗಳು ರಸೆಲ್ ಮಾರ್ಕೆಟ್ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿದರು. ಹೈಕೋರ್ಟ್ ಆದೇಶದ ಮೇರೆಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ [more]

ಬೆಂಗಳೂರು

ಉಪಚುನಾವಣೆ ಕಾಂಗ್ರೇಸ್ ನಾಯಕರಿಂದ ಭರ್ಜರಿ ಪ್ರಚಾರ

ಬೆಂಗಳೂರು, ಮೇ 4-ಉಪಚುನಾವಣೆ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರಗಳಲ್ಲೇ ಬಿಡಾರ ಹೂಡಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಎರಡೂ ಕ್ಷೇತ್ರಗಳು [more]

ಬೆಂಗಳೂರು

ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಂದ ಅಧಿಕಾರ ದುರುಪಯೋಗ

ಬೆಂಗಳೂರು, ಮೇ 4-ಅಧಿಕಾರ ದುರುಪಯೋಗ ಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವುದನ್ನು ತಕ್ಷಣವೇ ಗೃಹ ಸಚಿವ ಎಂ.ಬಿ.ಪಾಟೀಲ್ ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲಾಗುವುದು ಎಂದು [more]

ರಾಜ್ಯ

ಎಸ್ಸೆಸ್ಸೆಲ್ಸಿಯಲ್ಲಿ ಕುಮಾರಿ ಹೃತಿಕಾ ಎನ್.ಎಸ್ ರಾಜ್ಯಕ್ಕೆ 4ನೇ ರ್ಯಾಂಕ್

ನಗರದ ನಂದಿನಿ ಬಡಾವಣೆಯ ಇಂಡಿಯನ್ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ಕುಮಾರಿ ಹೃತಿಕಾ ಎನ್.ಎಸ್ ಎಸ್ಸೆಸ್ಸೆಲ್ಸಿಯಲ್ಲಿ 622 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 4ನೇ ರ್ಯಾಂಕ್ ಗಳಿಸಿದ್ದಾರೆ. ಇದೇ [more]

ರಾಷ್ಟ್ರೀಯ

ಫೋನಿ ಚಂಡಮಾರುತಕ್ಕೆ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿಕೆ

ಕೋಲ್ಕತಾ: ಭೀಕರ ಫೋನಿ ಚಂಡಮಾರುತದ ಅಬ್ಬರಕ್ಕೆ ಒಡಿಶಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಚಂಡಮಾರುತ ಪಶ್ಚಿಮ ಬಂಗಾಳವನ್ನು ದಾಟಿ ಬಾಂಗ್ಲಾದೇಶದತ್ತ ಮುಖಮಾಡಿದೆ. ಮೇ.4ರಂದು ಒಡಿಶಾದ ಪುರಿ ಕಡಲ [more]

ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ನ್ನು ವಿಡಿಯೋ ಗೇಮ್ ಗೆ ಹೋಲಿಸಿ, ಸೇನೆಯನ್ನು ಪ್ರಧಾನಿ ಮೋದಿ ಅಪಮಾನ ಮಾಡಿದ್ದಾರೆ: ರಾಹುಲ್ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ವಿಡಿಯೊ ಗೇಮ್ ಗೆ ಹೋಲಿಸುವ ಮೂಲಕ ಸೇನೆಗೆ ಅಗೌರವ ತೋರಿಸಿದ್ದಾರೆ ಎಂದು ಕಾಂಗ್ರೆಸ್ [more]

ರಾಷ್ಟ್ರೀಯ

ಯುಪಿಎ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಸುಳ್ಲು ಎಂದ ಸಚಿವ ವಿ.ಕೆ.ಸಿಂಗ್

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಪ್ರಮುಖವಾಗಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಕಾಂಗ್ರೆಸ್ ನಾಯಕರು ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ [more]

ರಾಜ್ಯ

ಜಾರಿ ಬಿದ್ದು ಸೊಂಟದ ಮೂಳೆ ಮುರಿತ: ಆಸ್ಪತ್ರೆಗೆ ದಾಖಲಾದ ಎಸ್ ಜಾನಕಿ

ಮೈಸೂರು: ಗಾನಕೋಗಿಲೆ ಎಸ್.ಜಾನಕಿ ಅವರು ಜಾರಿಬಿದ್ದ ಪರಿಣಾಮ ಸೊಂಟದ ಮೂಲೆ ಮುರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ ಜಾನಕಿ ಮೈಸೂರಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ [more]

ರಾಷ್ಟ್ರೀಯ

ಕೊಲಂಬೋ ಸರಣಿ ಬಾಂಬ್ ದಾಳಿ ನಡೆಸಿದ ಉಗ್ರರು ತರಬೇತಿಗಾಗಿ ಬೆಂಗಳೂರು,ಕೇರಳಕ್ಕೆ ಭೇಟಿ ನೀಡಿದ್ದರು: ಶ್ರೀಲಂಕಾ ಸೇನೆ ಹೇಳಿಕೆ

ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ದಾಳಿ ನಡೆಸಿದ ಉಗ್ರರಿಗೂ ಬೆಂಗಳೂರು ಹಾಗೂ ಕೇರಳಕ್ಕೂ ನಂಟಿದೆ ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಈ ಕುರಿತು [more]

ರಾಷ್ಟ್ರೀಯ

ರಫೇಲ್ ಖರೀದಿ ವಿವಾದ: ಮರುಶೀಲನೆ ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅಫಿಡವಿಟ್ ಸಲ್ಲಿಸಿದ ಕೇಂದ್ರ

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿದ್ದನ್ನು ಮರುಶೀಲಿಸಲು ಕೋರಿರುವ ಅರ್ಜಿ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ, ಭಾರಿ ಮಳೆ, ಧರೆಗುರುಳಿದ ಮರಗಳು!

ಕೋಲ್ಕತಾ: ನಿರೀಕ್ಷೆಯಂತೆಯೇ ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವಾರು ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ನಿನ್ನೆ ಬೆಳಗ್ಗೆ [more]

ಕ್ರೀಡೆ

2ನೇ ಪಂದ್ಯದಲ್ಲಿ ಆರ್ಸಿಬಿ- ಸನ್ ರೈಸರ್ಸ್ ಫೈಟ್: ಪ್ಲೇ ಆಫ್ ಮೇಲೆ ಸನ್ ರೈಸರ್ಸ್ ಹೈದ್ರಾಬಾದ್ ಕಣ್ಣು

ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿರುವ ಆರ್ಸಿಬಿ, ಇಂದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಹೋರಾಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಐಪಿಎಲ್ಗೆ ಗೆಲುವಿನ [more]

ಕ್ರೀಡೆ

ಮೊದಲ ಪಂದ್ಯದಲ್ಲಿ ಡೆಲ್ಲಿಗೆ ರಾಜಸ್ಥಾನ ಚಾಲೆಂಜ್

12ನೇ ಆವೃತ್ತಿಯ ಐಪಿಎಲ್ ಟೂರ್ನಿ ನಾಲ್ಕರಘಟ್ಟದ ಸನಿಹ ತಲುಪಿದೆ. ಪ್ಲೇ ಆಫ್ಗೇರುವ ಚಿಂತೆಯಲ್ಲಿದ್ದ ತಂಡಗಳು ಲೆಕ್ಕಾಚಾರಗಳಲ್ಲಿ ತೊಡಗಿವೆ. ಇನ್ನೂ ಪ್ಲೇ ಆಫ್ ಕನಸು ಕಣುತ್ತಿರೋದ್ರಲ್ಲಿ ಒಂದಾದ ರಾಜಸ್ಥಾನ, [more]

ರಾಷ್ಟ್ರೀಯ

ಭಾರತೀಯ ಸೇನೆ ಮೋದಿ ಸ್ವತ್ತಲ್ಲ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೋ ಗೇಮ್ ಅಲ್ಲ ಎಂದು ಲೇವಡಿ ಮಾಡಿದ್ದ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಅವರ [more]

ಅಂತರರಾಷ್ಟ್ರೀಯ

ನದಿಗೆ ಅಪ್ಪಳಿಸಿದ ಬೋಯಿಂಗ್ 737 ವಿಮಾನ; 136 ಪ್ರಯಾಣಿಕರು ಅಪಾಯದಿಂದ ಪಾರು

ಪ್ಲೋರಿಡಾ:  ಅಮೇರಿಕದ ಬೊಯಿಂಗ್​ 737 ವಿಮಾನ ರನ್​​ವೇಯಿಂದ ಜಾರಿ ಸಮೀಪದ ಸೆಂಟ್​ ಜಾನ್​​​​ ನದಿಗೆ ಇಳಿದಿರುವ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದೆ. ವಿಮಾನದಲ್ಲಿ 136 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಎಲ್ಲರು ಅಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ [more]

ಕ್ರೀಡೆ

ಪ್ಲೇ ಆಫ್ಗೆ ಎಂಟ್ರಿಕೊಟ್ಟಿವೆ ಮೂರು ತಂಡಗಳು : ಉಳಿದೊಂದು ಸ್ಥಾನಕ್ಕೆ ನಾಲ್ಕು ತಂಡಗಳ ಪೈಪೋಟಿ..!

12ನೇ ಆವೃತ್ತಿಯ ಐಪಿಎಲ್ ಟೂರ್ನಿ ಈಗಾಗಲೇ ಪ್ಲೇ ಆಫ್ ಸನಿಹ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಾಲ್ಕರ ಘಟ್ಟದಲ್ಲಿ ತಮ್ಮ [more]

ರಾಜ್ಯ

ಬೆಂಗಳೂರಿನ 5 ಕಡೆ ಎಸಿಬಿ ಡಿಢೀರ್ ದಾಳಿ; ವಾಲ್​ಮಾರ್ಕ್ ಮಾಲೀಕ ರತನ್ ಲಾಲ್ ಪರಾರಿ; ಟಿಡಿಆರ್ ಅಕ್ರಮ ದಾಖಲೆಗಳಿಗೆ ತಲಾಶ್

ಬೆಂಗಳೂರು: ಸರಕಾರಿ ಅಧಿಕಾರಿಗಳೊಂದಿಗೆ ಸೇರಿ ಭಾರೀ ಅಕ್ರಮಗಳನ್ನ ಎಸಗಿದ ಆರೋಪವಿರುವ ವಾಲ್ ಮಾರ್ಕ್ ಸೇರಿದಂತೆ ಐದು ಕಂಪನಿಗಳ ಮೇಲೆ ಇವತ್ತು ಎಸಿಬಿ ದಾಳಿ ನಡೆಸಿದೆ. ರಿಯಲ್ ಎಸ್ಟೇಟ್ ಕಂಪನಿಯಾದ [more]

ಕ್ರೀಡೆ

ಬಿಸಿಸಿಐಗೆ ಪಾಲಿಗೆ ಮುಳುವಾಯಿತು ಐಪಿಎಲ್ : ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಕಾದಿದೆ ಅಪಾಯ..!

ಕಲರ್ಫುಲ್ ಟೂರ್ನಿ ಐಪಿಎಲ್ ಸೀಸನ್ 12 ಮುಗಿಯುತ್ತಾ ಬಂದಿದೆ. ಈ ಬಿಲಿಯನ್ ಡಾಲರ್ ಟೂರ್ನಿ ಮುಗಿಯುತ್ತಿದ್ದಂತೆ ಇಡೀ ವಿಶ್ವವೇ ಕಾದು ಕುಳಿತಿರುವ ವಿಶ್ವಕಪ್ ಆರಂಭವಾಗಲಿದೆ. ಇಂಗ್ಲೆಂಡ್ ಮತ್ತು [more]

ರಾಜ್ಯ

ಸಿಎಂ ನಿದ್ದೆಗೆಡಿಸಿರುವ ಮಂಡ್ಯ ಮಹಿಳಾ ಮತದಾರರು; ಮತ್ತೊಂದು ಸುತ್ತಿನ ಸಮೀಕ್ಷೆಗೆ ಸೂಚನೆ ನೀಡಿದ ಕುಮಾರಸ್ವಾಮಿ

ಮಂಡ್ಯ : ಮಂಡ್ಯ ಚುನಾವಣೆ ಮುಗಿದು ದಿನಗಳು ಉರುಳಿದರು ಅದರ ಕಾವು ಮಾತ್ರ ಇನ್ನೂ ಆರುವ ಸೂಚನೆಗಳು ಕಾಣಿಸುತ್ತಿಲ್ಲ. ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ [more]

ರಾಜ್ಯ

ಬ್ಯಾಗ್ ತೂಕಕ್ಕೆ ಮಿತಿ; ಬ್ಯಾಗ್ ರಹಿತ ದಿನ; ಶಾಲಾ ಮಕ್ಕಳಿಗೆ ಹೊರೆ ಇಳಿಸಿದ ಸರಕಾರ

ಬೆಂಗಳೂರು: ಶಾಲಾ ಮಕ್ಕಳು ದೊಡ್ಡದೊಡ್ಡ ಬ್ಯಾಗುಗಳನ್ನ ನೇತುಹಾಕಿಕೊಂಡು ಹೋಗುವುದರಿಂದ ಅವರ ಆರೋಗ್ಯಕ್ಕೆ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ [more]