ಎಸ್ಸೆಸ್ಸೆಲ್ಸಿಯಲ್ಲಿ ಕುಮಾರಿ ಹೃತಿಕಾ ಎನ್.ಎಸ್ ರಾಜ್ಯಕ್ಕೆ 4ನೇ ರ್ಯಾಂಕ್

ನಗರದ ನಂದಿನಿ ಬಡಾವಣೆಯ ಇಂಡಿಯನ್ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ಕುಮಾರಿ ಹೃತಿಕಾ ಎನ್.ಎಸ್ ಎಸ್ಸೆಸ್ಸೆಲ್ಸಿಯಲ್ಲಿ 622 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 4ನೇ ರ್ಯಾಂಕ್ ಗಳಿಸಿದ್ದಾರೆ.

ಇದೇ ಹೈಸ್ಕೂಲ್ ನ ತೇಜಸ್ ಗೌಡ.ಎಲ್ 614, ಮಂಜುನಾಥ್ ಬಿ.ಹೆಚ್ 612, ಮನೋಜ್ ಬಿ. ಬಂಡಾರೆ 603, ರೋಹಿತ್ ಶ್ರೀನಿವಾಸ್ 589, ಮೇಘನಾ ಡಿ.ಜಿ 598 ಅಂಕ ಪಡೆಯುವ ಮೂಲಕ  ಡಿಸ್ಟಿಂಕ್ಷನ್ ಪಡೆದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ