ಬೆಂಗಳೂರು

ಡಬ್ಲಿಂಗ್ ಕಾಮಗಾರಿ ಹಿನ್ನಲೆ ಹಂಪಿ ಎಕ್ಸಪ್ರೆಸ್ ಮಾರ್ಗ ಬದಲಾವಣೆ

ಬೆಂಗಳೂರು, ಮೇ 5-ಗುಂತಕಲ್ಲು ರೈಲ್ವೆ ವಿಭಾಗದಲ್ಲಿ ಡಬ್ಲಿಂಗ್ ಕಾಮಗಾರಿಯಿಂದಾಗಿ ಮಾರ್ಗ ಬದಲಾವಣೆಯಾಗಿದ್ದು, ಹಂಪಿ ಎಕ್ಸ್‍ಪ್ರೆಸ್ ವಿಳಂಬವಾಗಿ ಬೆಂಗಳೂರು ತಲುಪುವಂತಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಹುಬ್ಬಳ್ಳಿ-ಮೈಸೂರು [more]

ಬೆಂಗಳೂರು

ರೈಲು ವಿಳಂಬ ಹಿನ್ನಲೆ-ವೈದ್ಯರಾಗಬೇಕೆಂಬ ಸಾವಿರಾರು ವಿದ್ಯಾರ್ಥಿಗಳ ಆಸೆ ನಿರಾಸೆ

ಬೆಂಗಳೂರು, ಮೇ 5-ಪಿಯುಸಿ ನಂತರದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕೋರ್ಸ್ ಮಾಡಿ ವೈದ್ಯರಾಗಬೇಕೆಂಬ ಸಾವಿರಾರುವ ವಿದ್ಯಾರ್ಥಿಗಳ ಆಸೆಗೆ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯಪರೀಕ್ಷಾ ಪ್ರಾಧಿಕಾರ [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಯಿತು; ಸಿಎಂ ಕೇಜ್ರಿವಾಲ್ ದೂರು

ನವದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ಅವರನ್ನು ಶಿಕ್ಷಿಸಲಾಗುತ್ತದೆ. ಈ ಸಂದೇಶವನ್ನು ರವಾನಿಸಲೆಂದೇ ಯುವಕನನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೆಹಲಿ [more]

ರಾಷ್ಟ್ರೀಯ

ಕರ್ಮಗಳು ನಿಮಗಾಗಿ ಕಾಯುತ್ತಿವೆ; ನಿಮಗೆ ಮತ್ತೊಂದು ದೊಡ್ಡ ಅಪ್ಪುಗೆ: ರಾಜೀವ್ ಗಾಂಧಿ ಕುರಿತ ಪ್ರಧಾನಿ ಹೇಳಿಗೆ ರಾಹುಲ್ ಗಾಂಧಿ ತಿರುಗೇಟು

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಜೀವನವು ನಂ.1 ಭ್ರಷ್ಟಾಚಾರಿ ಎಂಬ ಕಳಂಕದಲ್ಲೇ ಕೊನೆಗೊಂಡಿತು ಎಂಬ ಪ್ರಧಾನಿ ಮೋದಿ ಹೇಳಿಕೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ [more]

ರಾಷ್ಟ್ರೀಯ

ನಿಮ್ಮ ತಂದೆ ರಾಜೀವ್ ಗಾಂಧಿ ಬದುಕು ಭ್ರಷ್ಟಾಚಾರಿ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು; ವಿವಾದಕ್ಕೀಡಾದ ಪ್ರಧಾನಿ ಮೋದಿ ಹೇಳಿಕೆ

ಲಖನೌ: ಮಾಜಿ ಪ್ರಧಾನಿ, ದಿ.ರಾಜೀವ್ ಗಾಂಧಿ ನಂಬರ್ 1 ಭ್ರಷ್ಟಾಚಾರಿ. ರಾಜೀವ್ ಗಾಂಧಿ ಭ್ರಷ್ಟಾಚಾರಿ ಹಣೆಪಟ್ಟಿಕಟ್ಟಿಕೊಂಡೇ ಬದುಕಿನ ಅಂತ್ಯಕಂಡರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ [more]

ರಾಜ್ಯ

ನಿಶ್ಚಿತಾರ್ಥದ ಬಳಿಕ ಮಗಳು ಎಸ್ಕೇಪ್ – ಚಿಕ್ಕಬಳ್ಳಾಪುರದಲ್ಲಿ ತಂದೆ, ತಾಯಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಇದರಿಂದ ನೊಂದ ಯುವತಿಯ ಪೋಷಕರು ಆತ್ಮಹತ್ಯೆಗೆ ಶರಣಾದ ಘಟನೆ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 37 ವರ್ಷದ [more]

ಕ್ರೀಡೆ

ಗೆಲುವಿನೊಂದಿಗೆ 2019ರ IPl ಟೂರ್ನಿಗೆ ವಿದಾಯ ಹೇಳಿದ RCB

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಹೋರಾಟ ಅಂತ್ಯಗೊಂಡಿದ್ದು, ಗೆಲುವಿನ ಮೂಲಕ ಬೆಂಗಳೂರು ತಂಡ ಅಭಿಮಾನಿಗಳಿಗೆ ವಿದಾಯ ಹೇಳಿದೆ. ನಿನ್ನೆ ತವರಿನ ಅಂಗಳ ಅಂದ್ರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ [more]

ರಾಜ್ಯ

ಬೆಂಗಳೂರಿನ ಆಟೋ ಚಾಲಕ ಐಷಾರಾಮಿ ವಿಲ್ಲಾ ಖರೀದಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್

ಬೆಂಗಳೂರು: ರಾಜಧಾನಿಯಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿ ಸುಬ್ರಮಣಿ ದಿಢೀರ್​ ಶ್ರೀಮಂತನಾದ ಕಥೆಗೆ ಇತ್ತೀಚೆಗೆ ಟ್ವಿಸ್ಟ್​ ಸಿಕ್ಕಿತ್ತು. ನಾನು ಶ್ರೀಮಂತನಾಗಲು ವಿದೇಶಿ ಮಹಿಳೆ ಕಾರಣ ಎನ್ನುವ ಮೂಲಕ ಸುಬ್ರಮಣಿ [more]

ಕೋಲಾರ

ಒಬ್ಬನ ಕೊಲೆಯಲ್ಲಿ ಅಂತ್ಯವಾದ ಸ್ನೇಹಿತರ ಜಗಳ

ಕೋಲಾರ, ಮೇ 4-ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಎಂ.ಮಲಾಂಡಹಳ್ಳಿಯಲ್ಲಿ ನಡೆದಿದೆ. ಗೋಪಾಲ(42) ಕೊಲೆಯಾದ ವ್ಯಕ್ತಿ. ಅಕ್ಕಪಕ್ಕದ ನಿವಾಸಿಗಳಾದ ನಾಗೇಶ್ [more]

ದಾವಣಗೆರೆ

ಡಿವೈಡರ್‍ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು-ಘಟನೆಯಲ್ಲಿ ದಂಪತಿಗಳ ಸಾವು

ದಾವಣಗೆರೆ, ಮೇ 4-ಡಿವೈಡರ್‍ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಬೆಂಗಳೂರಿನ ಶಿವಪ್ರಕಾಶ್ (43), [more]

ದಾವಣಗೆರೆ

ಹಮಾಲಿ ಕೊಲೆ ಪ್ರಕರಣ ಖಂಡಿಸಿ ಕಚೇರಿಯ ಪೀಠೋಪಕರಣಗಳ ಧ್ವಂಸಗೊಳಿಸಿದ ಹಮಾಲಿಗಳು

ದಾವಣಗೆರೆ, ಮೇ 4-ಹಮಾಲಿ ಕೊಲೆ ಪ್ರಕರಣವನ್ನು ಖಂಡಿಸಿ ನಗರದ ಎಪಿಎಂಸಿ ಮಾರುಕಟ್ಟೆಗೆ ನುಗ್ಗಿದ ನೂರಾರು ಹಮಾಲಿಗಳು ಕಚೇರಿಯ ಕಿಟಕಿ ಬಾಗಿಲು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಏ.27 ರಂದು [more]

ಹಾಸನ

ಪುರಸಭೆ ಅಧಿಕಾರಿಗಳಿಂದ ಕಸಯಿ ಖಾನೆಗಳ ಮೇಲೆ ದಾಳಿ

ಬೇಲೂರು, ಮೇ 4- ಪಟ್ಟಣದಲ್ಲಿ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ನೇತೃತ್ವದ ತಂಡ, ಕಸಾಯಿ ಖಾನೆಗಳಲ್ಲಿದ್ದ ಗೋಮಾಂಸ ಹಾಗೂ ಇತರೆ ಪರಿಕರಗಳನ್ನು [more]

ಹಳೆ ಮೈಸೂರು

ಒಂದೇ ತಿಂಗಳಿನಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ 56.50 ಕೋಟಿ ರೂ. ಸಂಗ್ರಹ

ಮೈಸೂರು, ಮೇ 4- ಮೈಸೂರು ಮಹಾನಗರ ಪಾಲಿಕೆ ಒಂದೇ ತಿಂಗಳಲ್ಲಿ 56.50 ಕೋಟಿ ರೂ.ತೆರಿಗೆ ಸಂಗ್ರಹಿಸಿದೆ. ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಪಾಲಿಕೆ ಪ್ರಕಟಿಸಿತ್ತು. [more]

ತುಮಕೂರು

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ-ಘಟನೆಯಲ್ಲಿ ಬೈಕ್ ಸವಾರನ ಸಾವು

ತುಮಕೂರು, ಮೇ 4- ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಹೆಂಡತಿ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನವಳ್ಳಿ ಪೊಲೀಸ್ [more]

ಹಳೆ ಮೈಸೂರು

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನ ಬಲಿ

ಎಚ್.ಡಿ.ಕೋಟೆ, ಮೇ 4- ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಎಚ್.ಡಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಲಿಕಾರ್ಮಿಕ ಹನುಮಂತರಾಯಪ್ಪ (50)ಮೃತ ದುರ್ದೈವಿ. ಮಾದಾಪುರ [more]

ಚಿಕ್ಕಮಗಳೂರು

ಮಾಜಿ ಪಿ.ಎಂ.ದೇವೇಗೌಡರ ಕುಟುಂಬ ಸದಸ್ಯರಿಂದ ವಿಶೇಷ ಪೂಜೆ

ಶೃಂಗೇರಿ,ಮೇ4-ಕೊಪ್ಪ ತಾಲ್ಲೂಕಿನ ಕಮರಡಿ ಬಳಿಯ ಕುಡನೆಲ್ಲಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ [more]

ಧಾರವಾಡ

ಸರ್ಕಾರ ರಚಿಸುವ ಬಿಜೆಪಿಯವರ ಆಸೆ ಫಲಿಸುವುದಿಲ್ಲ-ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಹುಬ್ಬಳ್ಳಿ,ಮೇ 4-ಬಿಜೆಪಿ ಸರ್ಕಾರ ರಚನೆಯ ಹಗಲುಗನಸು ಕಾಣುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ದಿನಗಳಿಂದ ಬಿಜೆಪಿಯವರು ಸರ್ಕಾರ ರಚಿಸುವ ಆಸೆ [more]

ಮುಂಬೈ ಕರ್ನಾಟಕ

ಕಂಟೇನರ್ ಲಾರಿಗಳ ಮುಖಾಮುಖಿ ಡಿಕ್ಕಿ-ಘಟನೆಯಲ್ಲಿ ಚಾಲಕರಿಬ್ಬರ ಸಜೀವ ದಹನ

ವಿಜಯಪುರ,ಮೇ 4-ಕಂಟೇನರ್ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕರಿಬ್ಬರು ಸಜೀವ ದಹನವಾಗಿರುವ ಧಾರುಣ ಘಟನೆ ವಿಜಯಪುರದ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಎನ್‍ಎಚ್ 13 ರಲ್ಲಿ ಘಟನೆ [more]

ಹೈದರಾಬಾದ್ ಕರ್ನಾಟಕ

ಒಂದೆಡೆ ಉಪಚುನಾವಣೆಯ ಕಾವು ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ

ಕಲಬುರಗಿ, ಮೇ 4- ಒಂದೆಡೆ ಉಪಚುನಾವಣೆಯ ಕಾವು, ಪ್ರಚಾರದ ಅಬ್ಬರ.ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ. ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದರೆ ಇತ್ತ ಜನ [more]

ರಾಜ್ಯ

ಖೋಟಾನೋಟು ತಯಾರಿಸುತ್ತದ್ದ ಫೋಟೊಗ್ರಾಪರ್ ಪೊಲೀಸರ ಬಲೆಗೆ

ಹಾಸನ, ಮೇ 4- ಟ್ಯಾಟೂ ಕಲಾವಿದನಾದ ಹಾಸನದ ಪೋಟೋಗ್ರಾಫರ್ ತನ್ನ ಪೋಟೋ ಸ್ಟುಡಿಯೋದಲ್ಲೇ ಖೋಟಾನೋಟು ತಯಾರಿಸುತ್ತಾ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿ ಕಿರಣ್‍ಕುಮಾರ್ ಇದುವರೆಗೂ ಎಷ್ಟು ಖೋಟಾನೋಟುಗಳನ್ನು [more]

ಬೆಂಗಳೂರು

ಶಿಕ್ಷಕಿಯರ ಸಮಸ್ಯೆಗಳ ಪರಿಹಾರ ಮತ್ತು ಬೇಡಿಕೆಗಳ ಈಡೇರಿಕೆ ಹಿನ್ನಲೆ-ರಾಜ್ಯಮಟ್ಟದ ನೂತನ ಶಿಕ್ಷಕಿಯರ ಸಂಘ ಸ್ಥಾಪನೆ

ಬೆಂಗಳೂರು, ಮೇ 4-ಶಿಕ್ಷಕರ ಸಂಘದಲ್ಲಿ ಶಿಕ್ಷಕಿಯರಿಗೆ ಪ್ರಾತಿನಿಧ್ಯ ನೀಡದ ಹಿನ್ನೆಲೆಯಲ್ಲಿ ಶಿಕ್ಷಕಿಯರ ಸಮಸ್ಯೆಗಳ ಪರಿಹಾರ ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ರಾಜ್ಯಮಟ್ಟದ ನೂತನ ಶಿಕ್ಷಕಿಯರ ಸಂಘ ಸ್ಥಾಪಿಸಲಾಗಿದೆ [more]

ಬೆಂಗಳೂರು

ಇದೇ 7ರಂದು ಬಸವ ಜಯಂತಿ ಕಾರ್ಯಕ್ರಮ

ಬೆಂಗಳೂರು, ಮೇ 4- ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಇದೆ 7ರಂದು ಸದಾಶಿವ ನಗರದ ಪೂಜ್ಯ ಹಾನಗಲ್ ಕುಮಾರಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ [more]

ಬೆಂಗಳೂರು

ವರ್ಲ್ಡ್ ಲೂಪಸ್ ದಿನಾಚರಣೆ ಹಿನ್ನಲೆ-ಮೇ. 12ರಂದು ಉಚಿತ ತಪಾಸಣ ಶಿಬಿರ

ಬೆಂಗಳೂರು, ಮೇ 4- ವರ್ಲ್ಡ್ ಲೂಪಸ್ ದಿನಾಚರಣೆ ಅಂಗವಾಗಿ ಡಿವಿಷ ಆರ್ಥರೈಟಿಸ್ ಅಂಡ್ ಮೆಡಿಕಲ್ ಸೆಂಟರ್ ವತಿಯಿಂದ ಲೂಪಸ್ ಮತ್ತು ಆರ್ಥರೈಟಿಸ್ ಕಾಯಿಲೆಗಳ ಉಚಿತ ತಪಾಸಣ ಶಿಬಿರವನ್ನು [more]

ಬೆಂಗಳೂರು

ಮೇ. 6ರಂದು ಜಲಮಂಡಲಿಯಿಂದ ನೀರಿನ ಅದಾಲತ್

ಬೆಂಗಳೂರು, ಮೇ 4- ಬೆಂಗಳೂರು ಜಲಮಂಡಲಿಯ ಸಕಾನಿಅ (ದಕ್ಷಿಣ-1) ಉಪವಿಭಾಗದಲ್ಲಿ ಮೇ 6ರಂದು ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕಕಲ್ಪಿಸುವಲ್ಲಿನ [more]

ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪುಸ್ತಕ ಬಹುಮಾನ ನೀಡಿಕೆ

ಬೆಂಗಳೂರು, ಮೇ 4- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಿಕೆಗೆ ಸಂಬಂಧಿಸಿದಂತೆ 2018 ನೇ ಸಾಲಿನ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕ ಹಾಗೂ [more]