ಬೆಂಗಳೂರು

ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ-ಬಿಜೆಪಿಯಿಂದ ಸದ್ಯದಲ್ಲೇ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು, ಏ.19- ಒಬ್ಬರ ರಾಜೀನಾಮೆ ಹಾಗೂ ಇನ್ನೊಬ್ಬರ ಹಠಾತ್ ನಿಧನದಿಂದ ತೆರವಾಗಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಸದ್ಯದಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. [more]

ಬೆಂಗಳೂರು

ಉದ್ದೇಶಪೂರ್ವಕವಾಗಿ ಕೆಲವು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ-ತನಿಖೆಗ ಚುನಾವಣಾ ಆಯೋಗವನ್ನು ಒತ್ತಾಯಿಸಿದ ಬಿಜೆಪಿ

ಬೆಂಗಳೂರು, ಏ.19- ನಿನ್ನೆ ನಡೆದ ಮತದಾನದ ವೇಳೆ ಹಲವು ಕಡೆ ಕೆಲವು ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಇದರ ಹಿಂದೆ ಬಿಬಿಎಂಪಿ ಅಧಿಕಾರಿಗಳ ಕೈವಾಡ [more]

ಮತ್ತಷ್ಟು

ಬಿಬಿಎಂಪಿ ವಲಯದಲ್ಲಿ ಕಡಿಮೆಯಾದ ಮತದಾನದ ಪ್ರಮಾಣ

ಬೆಂಗಳೂರು, ಏ.19- ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಮತದಾನದ ಪ್ರಮಾಣ ಕಡಿಮೆಯಾಗಲು ಇಲ್ಲಿ ವಾಸಿಸುತ್ತಿರುವ ಪರಭಾಷಿಗರೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. [more]

ರಾಜ್ಯ

ದಕ್ಷಿಣ ಒಳನಾಡಿನಲ್ಲಿ ಇನ್ನು ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು, ಏ.19-ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಸಂಜೆ ಬೆಂಗಳೂರು, ತುಮಕೂರು, ನೆಲಮಂಗಲ, ಕೆಜಿಎಫ್, ಬಂಗಾರಪೇಟೆ, [more]

ಬೆಂಗಳೂರು

ಉತ್ತರ ಕರ್ನಾಟಕದಲ್ಲಿ ಕಾಂಗ್ರೇಸ್‍ನ ಅಬ್ಬರದ ಪ್ರಚಾರ

ಬೆಂಗಳೂರು, ಏ.19-ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಲಗ್ಗೆ ಯಿಟ್ಟಿದ್ದು, ಅಬ್ಬರದ ಚುನಾವಣಾ ಪ್ರಚಾರಕ್ಕೆ ಮುಂದಾಗಿದೆ. ಮೊದಲ ಹಂತದ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‍ನ ರಾಜ್ಯ [more]

ಬೆಂಗಳೂರು

ಹಲವು ಸಮಸ್ಯೆಗಳ ಹಿನ್ನಲೆ ತಡರಾತ್ರಿಯವರೆಗೂ ನಡೆದ ಮತದಾನ

ಬೆಂಗಳೂರು, ಏ.19-ಮೊದಲ ಹಂತದ ಮತದಾನದ ವೇಳೆ ವಿದ್ಯುತ್ ವ್ಯತ್ಯಯ, ಮತಯಂತ್ರಗಳ ತಾಂತ್ರಿಕ ಸಮಸ್ಯೆ ಹಾಗೂ ಮಳೆ ಕಾರಣದಿಂದ ನಿನ್ನೆ ತಡರಾತ್ರಿಯವರೆಗೂ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಸಿಬ್ಬಂದಿಗಳನ್ನು ಹೈರಾಣಾಗಿಸಿದೆ. [more]

ಬೆಂಗಳೂರು

ನೆನ್ನೆ ಮುಗಿದ 14 ಕ್ಷೇತ್ರಗಳ ಮತದಾನ-ಮತಯಂತ್ರ ಸೇರಿದ 241 ಅಭ್ಯರ್ಥಿಗಳ ಭವಿಷ್ಯ

ಬೆಂಗಳೂರು, ಏ.19- ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತ ಎಣಿಕೆ ಮೇ [more]

ಬೆಂಗಳೂರು

ರಾಜ್ಯದಲ್ಲಿ ಶೇ 68.56ರಷ್ಟು ಮತದಾನ-ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ

ಬೆಂಗಳೂರು, ಏ.19-ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.56ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿಗಿಂತ ಹೆಚ್ಚಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.80.23ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ [more]

ರಾಷ್ಟ್ರೀಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜೊತೆ ವ್ಯಾಪಾರ ವಹಿವಾಟು ಅಮಾನತುಗೊಳಿಸಿದ ಭಾರತ

ನವದೆಹಲಿ, ಏ.19- ಇಂದಿನಿಂದ ಜಾರಿಗೆ ಬರುವಂತೆ ಜಮ್ಮು- ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಡುವಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ವ್ಯಾಪಾರ ವಹಿವಾಟನ್ನು ಭಾರತ ಅಮಾನತುಗೊಳಿಸಿದೆ. [more]

ರಾಷ್ಟ್ರೀಯ

ಕಾಂಗ್ರೇಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ

ನವದೆಹಲಿ, ಏ.19-ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಮತ್ತು ಮಾಧ್ಯಮ ಘಟಕದ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಪ್ರಿಯಾಂಕಾ ಪಕ್ಷ ತೊರೆದಿರುವುದು ಕಾಂಗ್ರೆಸ್ [more]

ಅಂತರರಾಷ್ಟ್ರೀಯ

ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ ಹಿನ್ನಲೆ-ಮಾಲಿ ಪ್ರಧಾನ ಮಂತ್ರಿ ಮತ್ತು ಅವರ ಇಡೀ ಸರ್ಕಾರ ರಾಜೀನಮೆ

ಬಮಾಕೋ, ಏ.19-ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಕಳೆದ ತಿಂಗಳು 160 ಜನರು ಬಲಿಯಾದ ಹತ್ಯಾಕಾಂಡದ ಹಿನ್ನಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಮಾಲಿ ಪ್ರಧಾನಮಂತ್ರಿ ಮತ್ತು ಅವರ ಇಡೀ [more]

ರಾಷ್ಟ್ರೀಯ

ಮೂವರು ಯುವಕರಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ಮುಜಾಫರ್‍ನಗರ, ಏ.19- ಉತ್ತರಪ್ರದೇಶದ ಶೌಮ್ಲಿ ಜಿಲ್ಲೆಯ ಮಹಿಳೆ(22) ಒಬ್ಬಳನ್ನು ನಿನ್ನೆ ಮೂವರು ಯುವಕರು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ ಅತ್ಯಾಚಾರ ಎಸೆಗಿದ್ದಾರೆ. ಸಂತ್ರಸ್ಥೆಗೆ ಲಿಫ್ಟ್ ಕೊಡುವುದಾಗಿ ಹೇಳಿ [more]

ರಾಷ್ಟ್ರೀಯ

ಅವಸಾನದ ಅಂಚು ತಲುಪಿರುವ ಕಾಂಗ್ರೇಸ್‍ಗೆ ಭವಿಷ್ಯವಿಲ್ಲ-ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ಜೈಪುರ್, ಏ.19- ಮುಖ್ಯವಾಹಿನಿಂದ ಹೊರ ಬಿದ್ದಿರುವ ಕಾಂಗ್ರೆಸ್ ಅತ್ಯಂತ ದುರ್ಬಲಗೊಂಡಿದ್ದು, ತುಂಡು ಪಕ್ಷಗಳ ಜೊತೆ ಮೈತಿ ಮಾಡಿಕೊಳ್ಳಬೇಕಾದ ಅನಿವಾರ್ಯ ದುರ್ಗತಿ ಬಂದಿದೆ ಎಂದು ಕೇಂದ್ರ ಸಚಿವ ಮತ್ತು [more]

ರಾಷ್ಟ್ರೀಯ

ಒಂಟಿ ಸಲಗದ ರೌದ್ರಾವತಾರಕ್ಕೆ ಐವರ ಬಲಿ

ತಲ್ಚೇರ್(ಒಡಿಶಾ),ಏ.19- ಒಂಟಿ ಸಲಗದ ರೌದ್ರಾವತಾರಕ್ಕೆ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಐವರು ಗ್ರಾಮಸ್ಥರು ಬಲಿಯಾಗಿರುವ ದುರ್ಘಟನೆ ಒಡಿಶಾದ ಅಂಕುಲ್ ಜಿಲ್ಲೆಯಲ್ಲಿ ಸಂಭವಿಸಿದೆ. ಅರಣ್ಯದಂಚಿನಲ್ಲಿರುವ ಸಂದಾ ಗ್ರಾಮಕ್ಕೆ [more]

ರಾಷ್ಟ್ರೀಯ

ಭಾಷಣ ಮಾಡುತ್ತಿದ ವೇಳೆ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯಿಂದ ಕಪಾಳ ಮೋಕ್ಷ

ಅಹಮದಾಬಾದ್, ಏ.19-ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಯುವ ನಾಯಕ ಮತ್ತು ಪಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳ [more]

ಅಂತರರಾಷ್ಟ್ರೀಯ

ಉಗ್ರಗಾಮಿಗಳ ಗುಂಡಿಗೆ ಮಹಿಳೆಯ ಬಲಿ

ಲಂಡನ್, ಏ.19- ಉತ್ತರ ಐರ್ಲೆಂಡ್‍ನ ಲಂಡನ್‍ಡೆರ್ರಿ ಪ್ರದೇಶದಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಗೆ 29 ವರ್ಷದ ಮಹಿಳೆಯೊಬ್ಬರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಭಯೋತ್ಪಾದಕರ ಕೃತ್ಯ [more]

ರಾಷ್ಟ್ರೀಯ

2014ರ ಮಹಾಚುನಾವಣೆ ಫಲಿತಾಂಶ ಪುನರಾವರ್ತನೆಯಾಗಲಿದೆ-ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಏ.19- ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಲಭಿಸಲಿದ್ದು, 2014ರ ಮಹಾಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೃಢ ವಿಶ್ವಾಸ ತುಂಬಿದ [more]

ಬೀದರ್

ಔರಾದ್‍ನಲ್ಲಿ ಕೌಡ್ಯಾಳ ಬಿರುಸಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಔರಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯುವ ಮುಖಂಡ, ಕಳೆದ ವಿಧಾನಸಭಾ ಚುನಾವಣೆಯ ಔರಾದï ಕ್ಷೇತ್ರದ [more]

ಬೀದರ್

ತಂದೆ ಪರ ಪುತ್ರ ಸಾಗರ ಬ್ಯಾಟಿಂಗ್

ಬೀದರ್: ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಹಿ ಅವರ ಪುತ್ರ ಸಾಗರ ಖಂಡ್ರೆ ಭಾಲ್ಕಿ ತಾಲೂಕಿನ ವಿವಿಧೆಡೆ ಶುಕ್ರವಾರ ಪ್ರಚಾರ ನಡೆಸಿ, ಮತಯಾಚಿಸಿದರು [more]

ಬೀದರ್

ಖಟಕ ಚಿಂಚೋಳಿ, ಮದಕಟ್ಟಿ, ಹಲಬರ್ಗಾ, ನಿಟ್ಟೂರ(ಬಿ), ಭಾತಂಬ್ರಾದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ಕೆಟ್ಟ ದಿನಗಳು ದೂರವಾಗುವ ಸಮಯ ಬಂದಿದೆ-ಈಶ್ವರ ಖಂಡ್ರೆ

ಬೀದರ್: ಭಾಲ್ಕಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಈಶ್ವರ ಬಿ. ಖಂಡ್ರೆ ಅವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ, ಮದಕಟ್ಟಿ, ಹಲಬರ್ಗಾ, ನಿಟ್ಟೂರ(ಬಿ), ಭಾತಂಬ್ರಾ ಹೋಬಳಿಗಳಲ್ಲಿ ಬೃಹತ ಪ್ರಮಾಣದ [more]

ಬೀದರ್

ಪಕ್ಷೇತರ ಅಭ್ಯರ್ಥಿ ಮಾಳಗೆಗೆ ಎಲ್ಲೆಡೆ ಭರ್ಜರಿ ಸ್ವಾಗತ

ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮೌಲಪ್ಪ ಮಾಳಗೆ ಶುಕ್ರವಾರ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ಮತಯಾಚನೆ [more]

ಬೀದರ್

ಖಂಡ್ರೆ ಸುನಾಮಿ ಎದುರು ಖೂಬಾ ಧೂಳಿಪಟ ಪಕ್ಕಾ : ವಿಜಯಕುಮಾರ ಕೌಡ್ಯಾಳ

ಬೀದರ್: ಜಿಲ್ಲೆಯಲ್ಲಿ ಈಶ್ವರ ಖಂಡ್ರೆ ಮಹಾ ಶಕ್ತಿ ಇದ್ದಂತೆ. ಅವರ ಸುನಾಮಿ ಎದರು ಈ ಬಾರಿ ಬಿಜೆಪಿ ಅಭ್ಯರ್ಥಿ ಧೂಳಿಪಟ ಆಗಲಿದ್ದಾರೆ ಎಂದು ಯುವ ಮುಖಂಡ, ಕಳೆದ [more]

ಬೀದರ್

ರಾಹುಲ್ ಗಾಂಧಿ ಪ್ರಧಾನಿಯಾದರೆ ಬೆಂಬಲಕ್ಕೆ ನಾನು ನಿಲ್ಲುತ್ತೇನೆ; ಎಚ್​.ಡಿ. ದೇವೇಗೌಡ

ಬೆಂಗಳೂರು : ಕಾಂಗ್ರಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾದರೆ ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ವರಿಷ್ಠ ಎಚ್​.ಡಿ. ದೇವೇಗೌಡ ಅಭಯಹಸ್ತ ನೀಡಿದ್ದಾರೆ. [more]

ರಾಜ್ಯ

ಟ್ರೆಂಡ್ ಆಯ್ತು ಉಪ್ಪಿ ಮತದಾನದ ಫೋಟೋ; ಉಪೇಂದ್ರ ಮಾಡಿದ್ದಾದರೂ ಏನು?

ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟರು ಏನೇ ಮಾಡಿದರೂ ಫಾಲೋ ಮಾಡುತ್ತಾರೆ. ಹೀಗಾಗಿ ನಟರು ಮಾಡುವ ಹೇರ್ ಸ್ಟೈಲ್, ಡ್ರೆಸ್, ಹೀಗೆ ನಾನಾ ರೀತಿಯ ವಿಚಾರಗಳು ಕೂಡ ಟ್ರೆಂಡ್ [more]

ರಾಷ್ಟ್ರೀಯ

ಬಿಎಸ್‍ಪಿ ಬದ್ಲು ಬಿಜೆಪಿಗೆ ಮತ – ತನ್ನ ಬೆರಳನ್ನು ತಾನೇ ಕಟ್ ಮಾಡ್ಕೊಂಡ ಯುವಕ!

ಲಕ್ನೋ: ದಲಿತ ಮತದಾರರೊಬ್ಬರು ಬಿಜೆಪಿಗೆ ಮತ ಹಾಕಿದ್ದರಿಂದ ವಿಚಲಿತಗೊಂಡು ತನ್ನ ಕೈ ಬೆರಳನ್ನೇ ತಾನೇ ತುಂಡು ಮಾಡಿಕೊಂಡ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಬುಲಂದರ್‍ಶಾಹರ್ ಕ್ಷೇತ್ರದಲ್ಲಿ ನಡೆದಿದೆ. 25 [more]