ಬೆಂಗಳೂರು

ಲಂಕಾದಲ್ಲಿ ಬಾಂಬ್ ಸ್ಪೋಟ-ನಾಲ್ವರ ಮೃತದೇಹಗಳು ಪತ್ತೆ-ಸಂಸದ ವೀರಪ್ಪ ಮೊಯ್ಲಿ

ಬೆಂಗಳೂರು, ಏ.22-ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಿಂದ ಮೃತಪಟ್ಟಿರುವ ಏಳು ಜನರ ಪೈಕಿ ನಾಲ್ವರ ಮೃತದೇಹಗಳು ಗುರುತು ಪತ್ತೆಯಾಗಿದ್ದು, ಉಳಿದಂತೆ ಶಿವಕುಮಾರ್, ಪುಟ್ಟರಾಜು, ಮರಿಗೌಡ ಅವರ ಗುರುತು ಪತ್ತೆಯಾಗಬೇಕಿದೆ [more]

ಬೆಂಗಳೂರು

ಕಾಂಗ್ರೇಸ್ ಮುಖಂಡರು ಹಣ ಮತ್ತು ಹೆಂಡ ಹಂಚುತ್ತಿದ್ದಾರೆ-ಇದಕ್ಕೆ ಪೊಲೀಸ್ ಇಲಾಖೆ ಕುಮ್ಮುಕ್ಕು ನೀಡುತ್ತಿದೆ-ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್

ಬೆಂಗಳೂರು, ಏ.22-ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಬೇಕಾಬಿಟ್ಟಿಯಾಗಿ [more]

ಬೆಂಗಳೂರು

ಇ-ಆಧಾರ್ ಜಾರಿಗೆ ಬಂದಿರುವುದರಿಂದ ಬ್ಯಾಂಕಿಂಗ್ ಕೆಲಸಗಳು ಸುಲುಭವಾಗಿದೆ-ನಂದನ್ ನಿಲೇಕಣಿ

ಬೆಂಗಳೂರು, ಏ.22-ಭಾರತದಲ್ಲಿ ಈವರೆಗೂ 1.2 ಬಿಲಿಯನ್ ಮಂದಿಗೆ ಆಧಾರ್ ಕಾರ್ಡ್ ಮಾಡಿಕೊಡಲಾಗಿದೆ.ಈಗ ಹೊಸದಾಗಿ ಇ-ಆಧಾರ್ ಜಾರಿಗೆ ಬಂದಿರುವುದರಿಂದ ಬ್ಯಾಂಕಿಂಗ್ ಕೆಲಸಗಳು ಸುಲಭವಾಗಿದೆ ಎಂದು ಇನ್ಫೋಸಿಸ್ ಟೆಕ್ನಾಲಜೀಸ್‍ನ ಅಧ್ಯಕ್ಷರಾದ [more]

ಬೆಂಗಳೂರು

ಶ್ರೀಲಂಕಾ ಪ್ರವಾಸ ಕೈಗೊಡಿದ್ದ ಜೆಡಿಎಸ್‍ನ ಏಳು ಮಂದಿ ನಾಪತ್ತೆ

ಬೆಂಗಳೂರು, ಏ.22-ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್‍ನ 7 ಮಂದಿ ಮುಖಂಡರು ನಾಪತ್ತೆಯಾಗಿದ್ದು, ಅವರ ಶೀಘ್ರ ಪತ್ತೆಗೆ ಕ್ರಮಕೈಗೊಳ್ಳುವಂತೆ ಭಾರತೀಯ ರಾಯಭಾರಿ ಕಚೇರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ [more]

ಬೆಂಗಳೂರು

ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಪೋಟ-ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ದೇವೇಗೌಡ-ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಏ.22-ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ರಾಜ್ಯದ ನಾಲ್ವರು ಮೃತಪಟ್ಟಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆದ [more]

ರಾಜ್ಯ

ಕೊಲಂಬೊ ಬಾಂಬ್ ಸ್ಫೊಟದಲ್ಲಿ ಜೆಡಿಎಸ್ ಮುಖಂಡರು ಸೇರಿ ರಾಜ್ಯದ 7 ಜನ ಸಾವು

ಬೆಂಗಳೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 7 ಜನ ಜೆಡಿಎಸ್ ಮುಖಂಡರು ಬಾಂಬ್​ ಸ್ಫೋಟದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ.ರಂಗಪ್ಪ ಎಂಬುವರು [more]

ರಾಷ್ಟ್ರೀಯ

ಭೋಪಾಲ್ ಲೋಕಸಭಾ ಕ್ಶೇತ್ರದಿಂದ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ನಾಮಪತ್ರ ಸಲ್ಲಿಕೆ

ಭೋಪಾಲ್: ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಮಧ್ಯ ಪ್ರದೇಶ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ [more]

ರಾಷ್ಟ್ರೀಯ

ವಾರಣಾಸಿಯಿಂದ ಏ.26ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಏಪ್ರಿಲ್ 26ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನಾ [more]

ರಾಷ್ಟ್ರೀಯ

ಅಮೇಥಿಯಿಂದ ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ

ಲಖನೌ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣಾ [more]

ರಾಷ್ಟ್ರೀಯ

ಸುಪ್ರೀಂ ತೀರ್ಪನ್ನು ತಪ್ಪಾಗಿ ಅರ್ಥೈಸಿ ಹೇಳಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ರಾಹುಲ್ ಗಾಂಧಿ

ನವದೆಹಲಿ: ರಾಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಉಚ್ಛರಿಸಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಷಾಧ ವ್ಯಕ್ತಪಡಿಸಿದ್ದಾರೆ. [more]

ರಾಷ್ಟ್ರೀಯ

ಪ್ರಧಾನಿ ಮೋದಿಯನ್ನು ಅನುಕರಿಸಿ, ಅಣಕವಾಡಿದ ನವಜೋತ್ ಸಿಂಗ್ ಸಿಧು

ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಈ ಬಾರಿ ಅವರು ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ದೆಹಲಿ 6 ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಟ; ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯಿಂದ ಸ್ಪರ್ಧೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್​ [more]

ರಾಷ್ಟ್ರೀಯ

ಸಾಧ್ವಿ ಪ್ರಜ್ಞಾ ಸಿಂಗ್‌ ಸ್ಪರ್ಧೆ ಸಂಪೂರ್ಣ ಸರಿಯಾದ ನಿರ್ಧಾರ: ಅಮಿತ್ ಶಾ

ಕೋಲ್ಕತ: ಲೋಕಸಭಾ ಅಭ್ಯರ್ಥಿಯಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಕಣಕ್ಕಿಳಿಸಿದ ಪಕ್ಷದ ನಿರ್ಧಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸಾಧ್ವಿ ವಿರುದ್ಧ ಮಾಡಲಾದ ಆರೋಪಗಳೆಲ್ಲವೂ [more]

ಅಂತರರಾಷ್ಟ್ರೀಯ

ಕೊಲೊಂಬೋ ವಿಮಾನ ನಿಲ್ದಾಣದ ಬಳಿ 9ನೇ ಬಾಂಬ್​ ನಿಷ್ಕ್ರಿಯಗೊಳಿಸಿದ ಪೊಲೀಸರು

ಕೊಲೊಂಬೋ: ಈಸ್ಟರ್​ ಸಂಭ್ರಮಾಚರಣೆಯಲ್ಲಿದ್ದ ಶ್ರೀಲಂಕಾ ಜನತೆಗೆ ಭಾನುವಾರ ಕರಾಳ ದಿನವಾಗಿದೆ. ಕೊಲೊಂಬೋದ ಮೂರು ಚರ್ಚ್​ ಹಾಗೂ ಐಷಾರಾಮಿ ಹೊಟೇಲ್​ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದಾಗಿ 290ಕ್ಕೂ ಹೆಚ್ಚು [more]

ರಾಜ್ಯ

ಚುನಾವಣಾ ಪ್ರಚಾರದಿಂದ ಎಚ್​ಡಿಕೆ ಸುಸ್ತು; ಪಂಚಕರ್ಮ ಚಿಕಿತ್ಸೆಯ ಮೊರೆ ಹೋದ ಸಿಎಂ

ಬೆಂಗಳೂರು: ಕಳೆದ ಒಂದು ತಿಂಗಳಿಂದ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಅವರು ರಿಲ್ಯಾಕ್ಸ್​ ಮೂಡ್​ಗೆ ತೆರಳಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿ ಎಚ್​ಡಿಕೆ [more]

ರಾಜ್ಯ

ರಾಜ್ಯದಲ್ಲಿ 2ನೇ ಹಂತದ ಚುನಾವಣೆ: ಮತಕೇಂದ್ರ ಸುತ್ತ ಬಿಗಿ ಬಂದೋಬಸ್ತ್​​​; 45 ಸಾವಿರ ಪೊಲೀಸರ ಕಣ್ಗಾವಲು ​

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಾಳೆ ನಡೆಯಲಿದೆ. ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವು ಅಭ್ಯರ್ಥಿಗಳು [more]

ರಾಷ್ಟ್ರೀಯ

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ: ಐವರು ಭಾರತೀಯರು ಸೇರಿ 290 ಸಾವು, 500 ಜನರಿಗೆ ಗಾಯ

ಕೊಲಂಬೋ: ಶ್ರೀಲಂಕಾದಲ್ಲಿನ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಐವರು ಭಾರತೀಯರು ಸೇರಿ 290 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 500  ಮಂದಿ ಗಾಯಗೊಂಡಿದ್ದಾರೆ [more]

ರಾಷ್ಟ್ರೀಯ

ಲಂಕಾ ಸ್ಫೋಟ: ತೌಹೀದ್ ಜಮಾತ್ ಸಂಘಟನೆ ಕೈವಾಡ?, ತಮಿಳುನಾಡಿನಲ್ಲೂ ಸಕ್ರಿಯ!

ಕೊಲಂಬೊ: ಕ್ರಿಶ್ಚಿಯನ್ನರ ಈಸ್ಟರ್‌ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ರಕ್ತದೋಕುಳಿ ಹರಿದಿದೆ. ಸುಮಾರು ಮೂರು ದಶಕಗಳ ಕಾಲ ಎಲ್‌ಟಿಟಿಇ ಉಗ್ರರ ಹಿಂಸಾಚಾರದಲ್ಲಿ ಬೆಂದು ಹೋಗಿದ್ದ ದ್ವೀಪ ರಾಷ್ಟ್ರದಲ್ಲಿ [more]

ರಾಜ್ಯ

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಜೆಡಿಎಸ್ ಮುಖಂಡರು ನಾಪತ್ತೆ, ಐವರ ಸಾವು

ಬೆಂಗಳೂರು: ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಜನ ಜೆಡಿಎಸ್ ಮುಖಂಡರು , ಬಾಂಬ್ ದಾಳಿ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಇದರಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು [more]

ರಾಜ್ಯ

ಪ್ರಕಾಶ ಕಾಮತ್ ಜಿ ನಿಧನ ……

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರೂ ವನವಾಸಿ ಕಲ್ಯಾಣ(ರಿ)ಕರ್ನಾಟಕ ದ ಪ್ರಾರಂಭಕ್ಕೆ ಕಾರಣೀ ಕರ್ತರೂ ಆದ ಮಾ,ಶ್ರೀ ಪ್ರಕಾಶ ಕಾಮತ್ ಜಿ ಯವರು ಇಂದು ಬೆಳಗಾವಿಯಲ್ಲಿ [more]

ಹೈದರಾಬಾದ್ ಕರ್ನಾಟಕ

ದೇಶಕ್ಕಾಗಿ ಆಸ್ತಿ ಅಡ ಇಟ್ಟ ಸಂಗಣ್ಣ ಮೋದಿ ಪ್ರಧಾನಿ ಮಾಡಲು ಸಂಸದ ಸಂಗಣ್ಣ ಸಂಕಲ್ಪ

ಕೊಪ್ಪಳ, ಆ 21: ಚುನಾವಣೆ ಎಂದ ಮೇಲೆ ಪ್ರತಿಯೊಬ್ಬ ಅಭ್ಯರ್ಥಿ ಹಣ ಖರ್ಚು ಮಾಡಲೇಬೇಕು. ಹಣ ಇಲ್ಲದಿದ್ದರೆ ಆಸ್ತಿಯನ್ನಾದರೂ ಮಾರಿಯೋ ಅಥವಾ ಯಾರಿಗಾದರು ಆಸ್ತಿಯನ್ನು ಅಡಮಾನ ಇಟ್ಟು [more]

ಬೀದರ್

ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ತಕ್ಕ ಪಾಠ : ಗುಲಾಂ ನಬಿ ಆಜಾದ್

ಬೀದರ್: ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಈ ಬಾರಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ [more]

ರಾಷ್ಟ್ರೀಯ

ಕೊಲಂಬೋದಲ್ಲಿ ಉಗ್ರ ದಾಳಿ: ಭಾರತ ಖಂಡನೆ; ಸಹಾಯವಾಣಿ ತೆರೆದ ವೀದೇಶಾಂಗ ಸಚಿವಾಲಯ

ನವದೆಹಲಿ: ದ್ವೀಪರಾಷ್ಟ್ರ ಶ್ರೀಲಂಕಾ ರಾಜಧಾನಿ ಕೊಲಂಬೋದ ಐದು ಚರ್ಚ್‍ಗಳು ಮತ್ತು ಮೂರು ಪಂಚತಾರಾ ಹೊಟೇಲ್‍ಗಳಲ್ಲಿ ಇಂದು ಉಗ್ರಗಾಮಿಗಳು ನಡೆಸಿದ ಸರಣಿ ವಿಧ್ವಂಸಕ ಕೃತ್ಯಗಳಲ್ಲಿ 150ಕ್ಕೂ ಹೆಚ್ಚು ಮಂದಿ [more]

ರಾಷ್ಟ್ರೀಯ

ಕೊಲಂಬೊ ಬಾಂಬ್ ಸ್ಫೋಟ: ಸ್ವಲ್ಪದರಲ್ಲಿ ಪಾರಾದ ನಟಿ ರಾಧಿಕಾ ಶರತ್ ಕುಮಾರ್

ಕೊಲಂಬೊ: ಈಸ್ಟರ್ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಚರ್ಚ್, ಹೋಟೆಲ್ ಗಳ ಮೇಲೆ ಏಕಕಾಲದಲ್ಲಿ ಸರಣಿ ಬಾಂಬ್ ದಾಳಿ ನಡೆಸಿದ್ದಾರೆ. ಈ ವರೆಗೆ ಮೃತ [more]

ಬೀದರ್

ಈಶ್ವರ ಖಂಡ್ರೆ ರೋಡ್ ಶೋ

ಬೀದರ್: ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ನಗರದಲ್ಲಿ ಪಾದಯಾತ್ರೆ ನಡೆಸಿ ಭರ್ಜರಿ ಮತಯಾಚನೆ ಮಾಡಿದರು. ಇಲ್ಲಿಯ ಓಲ್ಡ್ ಸೀಟಿಯಲ್ಲಿ [more]