ಬೆಂಗಳೂರು

ಕಾಂಗ್ರೇಸ್ ಅಭ್ಯರ್ಥಿ ಗೆಲ್ಲಬೇಕು-ಸೋತರೆ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲ ವಾಪಸ್?-ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಏ.24-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್‍ಶಂಕರ್ ಗೆಲ್ಲಲೇಬೇಕು ಇಲ್ಲದೆ ಹೋದರೆ ಫಲಿತಾಂಶ ಪ್ರಕಟಗೊಂಡ ಮಾರನೆ ದಿನವೇ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲವನ್ನು ಹಿಂಪಡೆದುಕೊಳ್ಳುತ್ತೇನೆ ಎಂದು ಮಾಜಿ [more]

ರಾಷ್ಟ್ರೀಯ

ಯೋಧನಾಗಿ ದೇಶ ಸೇವೆ ಮಾಡಬೇಕೆಂಬ ಬಯಕೆಯಿತ್ತು-ಪ್ರಧಾನಿ ಮೋದಿ

ನವದೆಹಲಿ, ಏ.24- ನನಗೆ ಬಾಲ್ಯದಿಂದಲೂ ಸೇನೆಗೆ ಸೇರಬೇಕು ಯೋಧನಾಗಬೇಕೆಂಬ ಆದ್ಯಮ ಬಯಕೆಯಿತ್ತೇ ಹೊರತು ನಾನು ಈ ದೇಶದ ಪ್ರಧಾನಿಮಂತ್ರಿಯಾಗುತ್ತೇನೆ ಎಂದು ಎಂದಿಗೂ ತಿಳಿದಿರಲಿಲ್ಲ ಎಂದು ನರೇಂದ್ರ ಮೋದಿ [more]

ರಾಷ್ಟ್ರೀಯ

ರೋನಿತ್ ತಿವಾರಿ ಹತ್ಯೆ ಪ್ರಕರಣ-ಪೊಲೀಸರಿಂದ ರೋನಿತ್ ಪತ್ನಿ ಅಪೂರ್ವ ಬಂಧನ

ನವದೆಹಲಿ, ಏ.24- ಕಾಂಗ್ರೆಸ್ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಅವರ ಪುತ್ರ ರೋನಿತ್ ಶೇಖರ್ ತಿವಾರಿ ಹತ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೊಸೆ ಅಪೂರ್ವರನ್ನು ದೆಹಲಿ ಪೊಲೀಸರು [more]

ಅಂತರರಾಷ್ಟ್ರೀಯ

ವಿದೇಶಿಯರನ್ನುಅಮೆರಿಕಾಗೆ ಅಕ್ರಮ ಸಾಗಣೆ-ಅಪರಾಧಿ ಯದ್ವಿಂದರ್ ಸಿಂಗ್ ಸಂಧುಗೆ 5ವರ್ಷ ಜೈಲು

ವಾಷಿಂಗ್‍ಟನ್, ಏ.24- ಭಾರತೀಯರು ಸೇರಿದಂತೆ ಹಲವಾರು ವಿದೇಶಿಯರನ್ನು ಅಮೆರಿಕಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಪರಾಧ ಹಿನ್ನಲೆ ಯದ್ವಿಂದರ್ ಸಿಂಗ್ ಸಂಧು(61) ಎಂಬ ಭಾರತೀಯನಿಗೆ 5ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. [more]

ರಾಷ್ಟ್ರೀಯ

ಕಾಂಗ್ರೇಸ್ ಸೇರ್ಪಡೆಯಾದ ಬಿಜೆಪಿ ಸಂಸದ ಉದೀತ್‍ರಾಜ್

ನವದೆಹಲಿ,ಏ.24- ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಸಂಸದ ಉದೀತ್‍ರಾಜ್ ಇಂದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ [more]

ರಾಷ್ಟ್ರೀಯ

ಈಶಾನ್ಯ ಭಾರತ ರಾಜ್ಯಗಳಲ್ಲಿ ಇಂದು ಪ್ರಭಲ ಭೂಕಂಪ

ನವದೆಹಲಿ, ಏ.24- ಈಶಾನ್ಯ ಭಾರತದ ರಾಜ್ಯಗಳಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಇದುವರೆಗೂ ಯಾವುದೇ ಹಾನಿಯ ಬಗ್ಗೆ ವಿವರಗಳು ಲಭ್ಯವಾಗಿಲ್ಲ. [more]

ರಾಷ್ಟ್ರೀಯ

ಇವಿಎಂ ಮತ್ತು ವಿವಿಪ್ಯಾಟ್‍ಗಳಲ್ಲಿ ದೋಷ-ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪಕ್ಷಗಳ ಸಜ್ಜು

ನವದೆಹಲಿ, ಏ.24- ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳು ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮೂರನೇ ಹಂತ ಚುನಾವಣೆ ವೇಳೆ ವಿದ್ಯುನ್ಮಾನ ಮತ [more]

ರಾಷ್ಟ್ರೀಯ

ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ-ನ್ಯಾಯಾಲಯಕ್ಕೆ ತಮ್ಮ ವರದಿ ಸಲ್ಲಿಸಿದ ವಕೀಲ ಉತ್ಸವ್‍ಸಿಂಗ್

ನವದೆಹಲಿ, ಏ.24-ಲೈಂಗಿಕ ಕಿರುಕುಳ ಸುಳ್ಳು ಆರೋಪ ಹೊರಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಾಜೀನಾಮೆ ನೀಡುವಂತೆ ಮಾಡಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಹೇಳಿಕೆ ನೀಡಿದ್ದ [more]

ಅಂತರರಾಷ್ಟ್ರೀಯ

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ-9 ಮಂದಿ ಅತ್ಮಾಹುತಿ ದಳದ ಉಗ್ರರು ಭಾಗಿ

ಕೊಲಂಬೊ,ಏ.24- ಕಳೆದ ಭಾನುವಾರ ದ್ವೀಪ ರಾಷ್ಟ್ರವನ್ನೇ ತಲ್ಲಣಗೊಳಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಆತ್ಮಾಹುತಿ ದಳದ ಉಗ್ರರು ಸೇರಿಕೊಂಡು ಈ [more]

ರಾಜ್ಯ

ಕಾಂಗ್ರೆಸ್​​​-ಜೆಡಿಎಸ್​​​ ಮೈತ್ರಿಗೆ ಕಂಟಕ: ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ ಸದ್ದು

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ಆಪರೇಷನ್​​ ಕಮಲ ಮತ್ತೆ ಸದ್ದು ಮಾಡುತ್ತಿದೆ. ನಿನ್ನೆ ಮತದಾನದ ಬಳಿಕ ಗೋಕಾಕ್​ನಲ್ಲಿ ಕಾಂಗ್ರೆಸ್​​ ಶಾಸಕ ರಮೇಶ್​​​ ಜಾರಕಿಹೊಳಿ, ‘ತಾಂತ್ರಿಕವಾಗಷ್ಟೇ ಕಾಂಗ್ರೆಸ್‌ನಲ್ಲಿದ್ದೇನೆ’ [more]

ರಾಜ್ಯ

ಶ್ರೀಲಂಕಾ ಸರಣಿ ಸ್ಫೋಟ ಪ್ರಕರಣ: ಬೆಂಗಳೂರಿಗೆ ಕನ್ನಡಿಗರ ನಾಲ್ಕು ಮೃತದೇಹ ರವಾನೆ

ಬೆಂಗಳೂರು: ಶ್ರೀಲಂಕಾ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ನಾಲ್ವರ ಮೃತದೇಹಗಳನ್ನು ಬೆಂಗಳೂರಿಗೆ ತರಲಾಗಿದೆ. ಉಳಿದ ಮೂರು ದೇಹಗಳನ್ನು ಮಧ್ಯಾಹ್ನ ತರಲಾಗುತ್ತದೆ. ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಮಾವಿನ ಹಣ್ಣನ್ನು ತಿನ್ನುವ ಮೊದಲು ಯೋಚಿಸ್ತಾರಂತೆ, ಯಾಕ್ ಗೊತ್ತಾ?

ನವದೆಹಲಿ: 2019 ರ ಲೋಕಸಭೆ ಚುನಾವಣೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿಶೇಷ ಸಂದರ್ಶನವನ್ನು ನಡೆಸಿದ್ದಾರೆ. ಈ ವೇಳೆ ಅವರ ಜೀವನಕ್ಕೆ [more]

ರಾಜ್ಯ

ಕಾಂಗ್ರೆಸ್ ಬೆನ್ನಿಗೆ ಇರೀತಾ ದೋಸ್ತಿ ಜೆಡಿಎಸ್ : ಬಿಜೆಪಿಗೆ ವೋಟ್ ಹಾಕುವಂತೆ ಹಣ ಹಂಚಿದ್ರಾ ಜೆಡಿಎಸ್ ಮುಖಂಡ!

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ [more]

ರಾಜ್ಯ

ಕಂಪ್ಲಿ ಶಾಸಕ ಜೆ.ಎನ್.ಗಣೇಶ್‍ಗೆ ಜಾಮೀನು ಮಂಜೂರು

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದ ಶಾಸಕ ಕಂಪ್ಲಿ ಗಣೇಶ್‍ಗೆ ಇಂದು ಜಾಮೀನು ಸಿಕ್ಕಿದೆ. ಹೈಕೋರ್ಟ್ ಏಕಸದಸ್ಯ ಪೀಠ ಇಂದು ಶಾಸಕರಿಗೆ [more]

ರಾಜ್ಯ

90ನೇ ಜನ್ಮದಿನಕ್ಕೆ ರಾಜ್ಯಾದ್ಯಂತ ರಾಜ್​ಕುಮಾರ್​​ ಹೆಸರಲ್ಲಿ ರಕ್ತದಾನ

ಬೆಂಗಳೂರು:  ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್​ಕುಮಾರ್ ಅವರ ಜನ್ಮದಿನ. ​ ಇಂದು ರಾಜ್​ ಬದುಕಿದ್ದರೆ ಅವರಿಗೆ 90 ವರ್ಷ ತುಂಬುತ್ತಿತ್ತು. ಹಾಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿವಿಧ [more]

ರಾಷ್ಟ್ರೀಯ

3ನೇ ಹಂತ: ಶೇ.66% ಮತದಾನ; ಬಂಗಾಳ, ಒಡಿಶಾ, ಕಾಶ್ಮೀರದ ಕೆಲವೆಡೆ ಹಿಂಸಾಚಾರ; ಓರ್ವ ಬಲಿ

ನವದೆಹಲಿ: ದೇಶದ 116 ಕ್ಷೇತ್ರಗಳಲ್ಲಿ ಮಂಗಳವಾರ ಮೂರನೇ ಹಂತದ ಮತದಾನ ಬಹುತೇಕ ಯಶಸ್ವಿಯಾಗಿ ನಡೆದಿದೆ. ಮೊದಲೆರಡಕ್ಕಿಂತ ಮೂರನೇ ಹಂತದಲ್ಲಿ ಮತದಾನುದ ಪ್ರಮಾಣ ತುಸು ಕಡಿಮೆ ಇರುವ ಸಾಧ್ಯತೆ ಇದೆ. [more]

ರಾಜ್ಯ

ಧಾರವಾಡ ಲೋಕಸಭಾ ಕ್ಷೇತ್ರ ಶೇ.70.2 % ರಷ್ಟು ಮತದಾನ

ಧಾರವಾಡ ಲೋಕಸಭಾ ಕ್ಷೇತ್ರ ರಾತ್ರಿ 8 ಗಂಟೆಯವರೆಗೆ ದೊರೆತ ಅಧಿಕೃತ ಮಾಹಿತಿ ಪ್ರಕಾರ ಶೇ.70.2 % ರಷ್ಟು ಮತದಾನವಾಗಿದೆ. 69-ನವಲಗುಂದ -71.48% 70-ಕುಂದಗೋಳ – 73.08% 71- [more]

ರಾಜ್ಯ

ಲೋಕಸಭಾ ಚುನಾವಣೆ: ಬೀದರನಲ್ಲಿ ಅಂದಾಜು ಶೇ.60.51 ಮತದಾನ

ಬೀದರ:-ಬೀದರ ಲೋಕಸಭಾ ಚುನಾವಣೆ-2019ಕ್ಕೆ ಏ.23ರಂದು ಸಂಜೆ 6 ಗಂಟೆವರೆಗೆ ಅಂದಾಜು ಶೇ.60.51ರಷ್ಟು ಮತದಾನ ನಡೆದಿದೆ. ಇನ್ನು ಕೆಲವು ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ [more]

ರಾಜ್ಯ

ಲೋಕಸಮರ; ರಾಜ್ಯದಲ್ಲಿ ಶೇ.65.29 ರಷ್ಟು ಮತದಾನ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೇಶಾದ್ಯಂತ ನಡೆದ 3ನೇ ಹಂತದ ಮತದಾನ ಅಂತ್ಯಗೊಂಡಿದ್ದು, ರಾಜ್ಯದಲ್ಲಿ ನಡೆದ 2ನೇ ಹಂತದ ಮತದಾನದಲ್ಲಿ ಶೇ. 65.29 ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ [more]

ರಾಷ್ಟ್ರೀಯ

ಜುನಾಘಡ್ ನಲ್ಲಿ ಏಕೈಕ ಮತದಾರನಿಗಾಗಿ ಮತಗಟ್ಟೆ ಸ್ಥಾಪಿಸಿದ್ದ ಆಯೋಗ; ಹಕ್ಕು ಚಲಾಯಿಸಿ ಸಂತಸ ವ್ಯಕ್ತಪಡಿಸಿದ ಮತದಾರ

ಜುನಾಘಡ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೇಶಾದ್ಯಂತ ಮೂರನೇ ಹಂತದ ಹಾಗೂ ಕರ್ನಾಟಕದ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಗುಜರಾಜ್ ನ ಒಂದು ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ [more]

ಹೈದರಾಬಾದ್ ಕರ್ನಾಟಕ

ಬಿಜೆಪಿಯ ಕನಸು ನನಸಾಗುವುದಿಲ್ಲ-ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಏ.23-ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎನ್ನುವ ಬಿಜೆಪಿಯ ಕನಸು ನನಸಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಮತದಾನ ಮಾಡಿ ನಂತರ [more]

ಬೆಳಗಾವಿ

ಕಾಂಗ್ರೇಸ್ ಗೆಲ್ಲಿಸುವುದೇ ನಮ್ಮ ಗುರಿ-ಲಖನ್ ಜಾರಕಿಹೊಳಿ

ಗೋಕಾಕ್, ಏ.23-ನಾನು ಎಲ್ಲೂ ಹೋಗಿ ಹಾಳಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂದು ಹೇಳುವ ಮೂಲಕ ಸಹೋದರ ರಮೇಶ್ ಜಾರಕಿ ಹೊಳಿಗೆ ಲಖನ್ ಜಾರಕಿ ಹೊಳಿ ಟಾಂಗ್ ನೀಡಿದ್ದಾರೆ. [more]

ಬೆಳಗಾವಿ

ಕಾಂಗ್ರೇಸ್‍ಗೆ ರಮೇಶ್ ಜಾರಕಿಹೊಳಿ ಅನಿವಾರ್ಯವಲ್ಲ-ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ, ಏ.23-ರಮೇಶ್ ಜಾರಕಿಹೊಳಿಯವರು ಬಿಜೆಪಿಗೆ ಹೋಗುವುದಾದರೆ ಹೋಗಿ ಬಿಡಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ರಮೇಶ್ ಬಿಜೆಪಿಗೆ ಹೋಗುವುದಾಗಿ ಹೇಳಿರುವ [more]

ಹೈದರಾಬಾದ್ ಕರ್ನಾಟಕ

ಅಮೆರಿಕಾದಿಂದ ಬಂದು ಮತ ಚಲಾಯಿಸಿದ ಸಾಪ್ಟ್‍ವೇರ್ ಉದ್ಯೋಗಿ

ಕೊಪ್ಪಳ, ಏ.23-ಕಡ್ಡಾಯ ಮತದಾನ ಮಾಡುವಂತೆ ಸರ್ಕಾರಗಳು, ಸಂಘ-ಸಂಸ್ಥೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಹ ಕೆಲವರು ತಮ್ಮ ಹಕ್ಕುಗಳನ್ನು ಚಲಾಯಿಸಲು ನಿರಾಸಕ್ತಿ ತೋರುವವರಿಗೆ ಮಾದರಿ ಎಂಬಂತೆ ವ್ಯಕ್ತಿಯೊಬ್ಬ [more]

ರಾಜ್ಯ

ರಮೇಶ್ ಜಾರಕಿಹೊಳಿ ಅಡ್ವಾನ್ಸ್ ತಗೊಂಡಿದ್ದಾರೆ ಅದಕ್ಕೆ ರಾಜೀನಾಮೆ ಕೊಡ್ತೀನಿ ಅಂತಾರೆ – ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಏ.23-ರಮೇಶ್ ಜಾರಕಿ ಹೊಳಿ ಬಿಜೆಪಿಗೆ ಹೋಗುವುದಾದರೆ ಹೋಗಲಿ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]