ಲೋಕಸಭಾ ಚುನಾವಣೆ: ಬೀದರನಲ್ಲಿ ಅಂದಾಜು ಶೇ.60.51 ಮತದಾನ

ಬೀದರ:-ಬೀದರ ಲೋಕಸಭಾ ಚುನಾವಣೆ-2019ಕ್ಕೆ ಏ.23ರಂದು ಸಂಜೆ 6 ಗಂಟೆವರೆಗೆ ಅಂದಾಜು ಶೇ.60.51ರಷ್ಟು ಮತದಾನ ನಡೆದಿದೆ. ಇನ್ನು ಕೆಲವು ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತು ಮತದಾನ ಮಾಡುತ್ತಿದ್ದಾರೆ.

ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ