ಲೋಕಸಮರ; ರಾಜ್ಯದಲ್ಲಿ ಶೇ.65.29 ರಷ್ಟು ಮತದಾನ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೇಶಾದ್ಯಂತ ನಡೆದ 3ನೇ ಹಂತದ ಮತದಾನ ಅಂತ್ಯಗೊಂಡಿದ್ದು, ರಾಜ್ಯದಲ್ಲಿ ನಡೆದ 2ನೇ ಹಂತದ ಮತದಾನದಲ್ಲಿ ಶೇ. 65.29 ರಷ್ಟು ಮತದಾನವಾಗಿದೆ.

ರಾಜ್ಯದಲ್ಲಿ ಶೇಕಡಾವಾರು ಮತದಾನ ಪ್ರಮಾಣ:
ಚಿಕ್ಕೋಡಿ: ಶೇ.73.10
ಬೆಳಗಾವಿ: ಶೇ.65.65
ಬಾಗಲಕೋಟೆ: ಶೇ.69.25
ಬಿಜಾಪುರ: ಶೇ.60.28
ಕಲಬುರ್ಗಿ: ಶೇ.56.86
ರಾಯಚೂರು: ಶೇ.57.30
ಬೀದರ್ : ಶೇ.60.51
ಕೊಪ್ಪಳ: ಶೇ.67.00
ಬಳ್ಳಾರಿ: ಶೇ.65.17
ಹಾವೇರಿ: ಶೇ.70.36
ಧಾರವಾಡ: ಶೇ.67.27
ಉತ್ತರ ಕನ್ನಡ: ಶೇ.71.70
ದಾವಣಗೆರೆ: ಶೇ.59.89
ಶಿವಮೊಗ್ಗ: ಶೇ.74.23

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ