ರಾಷ್ಟ್ರೀಯ

ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕ್ ತಂತ್ರ

ನವದೆಹಲಿ: ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕಿಸ್ತಾನ ತಂತ್ರ ರೂಪಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಭಾರತೀಯ ಸೇನಾ ಶಿಬಿರಗಳಲ್ಲಿರುವ ಆಹಾರ ಡಿಪೋದಲ್ಲಿ ವಿಷ [more]

ರಾಷ್ಟ್ರೀಯ

ಪುಲ್ವಾಮಾ ಬಳಿ ಮತ್ತೊಂದು ಸ್ಫೋಟ ನಡೆಸಿದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಆತ್ಮಹತ್ಯಾ ದಾಳಿ ನಡೆಸಿ 40 ಯೋಧರನ್ನು ಬಲಿ ಪಡೆದ ಘಟನೆ ಇನ್ನೂ ಅಚ್ಚಳಿಯದೇ ಇರುವ ಬೆನ್ನಲ್ಲೇ ಪುಲ್ವಾಮಾದಲ್ಲಿ ಉಗ್ರರು ಮತ್ತೆ ಬಾಂಬ್ [more]

ರಾಜ್ಯ

ಪಟ್ಟು ಬಿಡದ ಸುಮಲತಾ; ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಮುಂದಾದ್ರ ಗೌಡರು?

ಮಂಡ್ಯ : ಲೋಕಸಭಾ ಚುನಾವಣಾ ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರಿದೆ. ಸ್ವತಂತ್ರ ಅಭ್ಯರ್ಥಿಯಾದರೂ ಸರಿ ಮಂಡ್ಯದಿಂದಲೇ ಚುನಾವಣೆಗೆ ನಿಲ್ಲುತ್ತೇನೆ [more]

ರಾಷ್ಟ್ರೀಯ

ಭಾರತೀಯ ಪೈಲಟ್ ಎಂದು ಪಾಕಿಸ್ತಾನ ಪೈಲಟ್ ನನ್ನೇ ಹೊಡೆದು ಕೊಂದ ಪಾಕಿಗಳು

ಇಸ್ಲಾಮಾಬಾದ್: ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಹೊಡೆದುರುಳಿಸಿದ ಪಾಕಿಸ್ತಾನದ ಎಫ್​-16 ವಿಮಾನದಲ್ಲಿದ್ದ ಪೈಲಟ್​ ಶಹನಾಜ್​ ಉದ್​ ದಿನ್​ ಎಂಬುವವರನ್ನು ಭಾರತೀಯ ಪೈಲಟ್ ಎಂದು ಭಾವಿಸಿದ ಪಾಕಿಸ್ತಾನ [more]

ರಾಷ್ಟ್ರೀಯ

ಸತ್ತಂತೆ ನಟಿಸಿದ ಉಗ್ರ; ಯೋಧರು ಸಮೀಪಿಸುತ್ತಿದ್ದಂತೆ ಗುಂಡಿನ ಸುರಿಮಳೆಗೈದ: ಓರ್ವ ನಾಗರಿಕ ಸೇರಿ ಮೂವರು ಯೋಧರು ಹುತಾತ್ಮ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಉಗ್ರನೊಬ್ಬ ಸತ್ತಂತೆ ನಟಿಸಿ, ತನ್ನನ್ನು ಸಮೀಪಿಸಿದ ಮೂವರು ಪೊಲೀಸರು ಮತ್ತು ಒಬ್ಬ ನಾಗರಿಕನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಕುಪ್ವಾರಾ [more]

ರಾಷ್ಟ್ರೀಯ

ಪಾಕ್ ಸೇನೆಯಿಂದ ವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ: 9 ತಿಂಗಳ ಮುಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕ್ ಸೇನೆ ಉದ್ಧಟತನ ಮುಂದುವರೆಸಿದ್ದು, ಪಾಕ್ ಯೋಧರ ಅಪ್ರಚೋದಿತ ಗುಂಡಿನ ದಾಳಿಗೆ 9 ತಿಂಗಳ ಮಗು, 5 ವರ್ಷದ ಬಾಲಕ ಹಾಗೂ ಮಹಿಳೆ [more]

ರಾಷ್ಟ್ರೀಯ

ಭಾರತ ನ್ಯೂಕ್ಲಿಯರ್​ ರಾಷ್ಟ್ರ ಎಂದು ಒಪ್ಪಲ್ಲ: ಚೀನಾ ಮತ್ತೆ ತೊಡರುಗಾಲು

ಬೀಜಿಂಗ್​: ಪಾಕಿಸ್ಥಾನ ಬೆನ್ನಿಗೆ ನಿಂತು, ಭಾರತದ ರಾಜತಾಂತ್ರಿಕ ಕೂಗಿಗೆ ಮನ್ನಣೆ ನೀಡದ ಚೀನಾ ಇದೀಗ ಎರಡೂ ರಾಷ್ಟ್ರಗಳನ್ನು ನ್ಯೂಕ್ಲಿಯರ್​ ರಾಷ್ಟ್ರಗಳೆಂದು ತಾನು ಪರಿಗಣಿಸಿಯೇ ಇಲ್ಲ ಎಂದು ಹೇಳಿದೆ. [more]

ರಾಜ್ಯ

ನಿಖಿಲ್ ಕುಮಾರಸ್ವಾಮಿ ಮೈಸೂರಿನಿಂದ ಸ್ಪರ್ಧಿಸಿದರೆ ಗೆಲ್ಲಿಸುವ ಜವಾಬ್ದಾರಿ ನಮ್ಮದು : ಸಚಿವ ಜಿ.ಟಿ.ದೇವೇಗೌಡ

ಮೈಸೂರು: ನಗರದಲ್ಲಿ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಭಿನಂದನಾ ಸಮಾರಂಭ ಹೊಸ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸಮಾರಂಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿ, ನಿಖಿಲ್ ಮೈಸೂರಿನಿಂದ [more]

ರಾಜ್ಯ

ಹಂಪಿ ಉತ್ಸವ ವಿಧ್ಯುಕ್ತ ಚಾಲನೆಗೆ ಕ್ಷಣಗಣನೆ

ಹಂಪಿ : ಹಲವಾರು ಟೀಕೆ, ವಿಳಂಬದ ಬಳಿಕ ಇಂದು ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ತೊರೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವವನ್ನು ಇಂದು ಸಂಜೆ ಆರು [more]

ರಾಷ್ಟ್ರೀಯ

ವಾಘ ಗಡಿ ಮೂಲಕ ಭಾರತಕ್ಕೆ ಅಭಿನಂದನ್ ಹಸ್ತಾಂತರ; ನಾಲ್ಕು ಗಂಟೆಗಳ ಕಾಲ ವಿಳಂಬ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್‍ ಕಮಾಂಡರ್ ಅಭಿನಂದನ್‍ ವರ್ಧಮಾನ್‍ ಅವರನ್ನು ಪಾಕಿಸ್ತಾನ, ಭಾರತಕ್ಕೆ 4 ಗಂಟೆ ವಿಳಂಬವಾಗಿ ಹಸ್ತಾಂತರ ಮಾಡಿದೆ. ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ [more]

ರಾಜ್ಯ

ಬಿಜೆಪಿ ಅಧ್ಯಕ್ಷರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೇಸ್

ಬೆಂಗಳೂರು,ಮಾ.1- ಉಗ್ರರ ವಿರುದ್ಧ ಸೈನಿಕರು ನಡೆಸಿದ ಕಾರ್ಯಾಚರಣೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಬಗ್ಗೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ [more]

ಮತ್ತಷ್ಟು

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುಥ್ಥಳಿ ಪ್ರತಿಷ್ಠಾಪನೆ-ಲೋಕಾರ್ಪಣೆಗೊಳಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು

ಬೆಂಗಳೂರು,ಮಾ.1- ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ಕ್ರೀಡಾಂಗಣ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು [more]

ಬೆಂಗಳೂರು

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಮಾ.1- ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಲು ಧರ್ಮ, ದೇಶ ರಕ್ಷಣೆಯಂತಹ ವಿಷಯಗಳನ್ನು ಸ್ವಾರ್ಥದಿಂದ ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವಾಗ್ದಾಳಿ ನಡೆಸಿದರು. ಪಕ್ಷದ ಕಚೇರಿಯಲ್ಲಿಂದು ಮೊಳಕಾಲ್ಮೂರು [more]

ಬೆಂಗಳೂರು

ಕಾಂಗ್ರೇಸ್ ಸೇರ್ಪಡೆಯಾದ ಮಾಜಿ ಬಿಜೆಪಿ ಶಾಸಕ ತಿಪ್ಪೇಸ್ವಾಮಿ

ಬೆಂಗಳೂರು, ಮಾ.1- ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಇಂದು ಕಾಂಗ್ರೆಸ್ ಸೇರ್ಪಡೆಯಾದರು. 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, [more]

ದಾವಣಗೆರೆ

ದೇವಸ್ಥಾನದ ಬೀಗ ಮುರಿದು ವಿಗ್ರಹವನ್ನು ಕದ್ದ ಕಳ್ಳರು

ದಾವಣಗೆರೆ, ಮಾ.1- ದೇವಸ್ಥಾನದ ಬೀಗ ಮುರಿದು ದುಷ್ಕರ್ಮಿಗಳು ನಂದಿ ವಿಗ್ರಹವನ್ನು ಕದ್ದೊಯ್ದಿರುವ ಘಟನೆ ಬಸವಪಟ್ಟಣದ ಚಿನ್ಮೂಲಾದ್ರಿ ಬೆಟ್ಟದ ದೇವಾಲಯದಲ್ಲಿ ನಡೆದಿದೆ. ನಾಲ್ಕೈದು ಜನರ ದುಷ್ಕರ್ಮಿಗಳ ತಂಡ ರಾತ್ರಿ [more]

ಬೆಂಗಳೂರು

ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ 6 ಮಂದಿಯ ಬಂದನ

ಬೆಂಗಳೂರು, ಮಾ.1- ಒಡಿಶಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ನಂದಿನಿಲೇಔಟ್ ಠಾಣೆ ಪೆÇಲೀಸರು ಬಂಧಿಸಿ 11ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ನಂದಿನಿಲೇಔಟ್ [more]

ಬೆಂಗಳೂರು

ಮಹಿಳೆಯ ಸರ ಅಪಹರಿಸಿದ ಸರಗಳ್ಳರು

ಬೆಂಗಳೂರು, ಮಾ.1- ಶಾಲೆಯಲ್ಲಿ ಪೋಷಕರ ಮೀಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ಸರಗಳ್ಳರು 40 ಗ್ರಾಂ ಸರ ಎಗರಿಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ [more]

ಬೆಂಗಳೂರು

ಮಹಿಳೆಯ ಬೆಳ್ಳಿ ವಸ್ತುವಿದ್ದ ಬ್ಯಾಗ್‍ನ್ನು ಅಪಹರಿಸಿದ ದರೋಡೆಕೋರರು

ಬೆಂಗಳೂರು, ಮಾ.1- ಪತಿ ಜತೆ ಬ್ಯಾಂಕ್‍ಗೆ ತೆರಳಿ ಲಾಕರ್‍ನಲ್ಲಿಟ್ಟಿದ್ದ ಒಂದು ಲಕ್ಷ ಬೆಲೆ ಬಾಳುವ ಬೆಳ್ಳಿ ವಸ್ತುಗಳನ್ನು ಬ್ಯಾಗನ್‍ನಲ್ಲಿಟ್ಟುಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ದರೋಡೆಕೋರರು ಹಿಂಬಾಲಿಸಿ ಬಂದು [more]

ಬೆಂಗಳೂರು

ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು

ಬೆಂಗಳೂರು, ಮಾ.1- ಗುಂಪೊoದು ಯುವಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಚಂದ್ರಶೇಖರ್ ಖಾಸಗಿ ಆಸ್ಪತ್ರೆಯಲ್ಲಿ [more]

ಕ್ರೈಮ್

ಮರಕ್ಕೆ ಡಿಕ್ಕಿ ಹೊಡೆದ ಬೈಕ್-ಘಟನೆಯಲ್ಲಿ ಬೈಕ್ ಸವಾರನ ಸಾವು

ಮಳವಳ್ಳಿ, ಮಾ.1-ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಿರಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ನಿವಾಸಿ [more]

ಹಳೆ ಮೈಸೂರು

ಅರಣ್ಯ ಅಭಿವೃದ್ಧಿಗೆ ನೆರವು-ನಟ ದರ್ಶನ್‍ರವರಿಂದ ಛಾಯಾಚಿತ್ರ ಪ್ರದರ್ಶನ

ಮೈಸೂರು, ಮಾ.1-ಬಂಡೀಪುರ ಅರಣ್ಯದಲ್ಲಿನ ಕಾಡ್ಗಿಚ್ಚಿನಿಂದ ಉಂಟಾದ ಅಪಾರ ನಷ್ಟ ಹಿನ್ನೆಲೆಯಲ್ಲಿ ಅರಣ್ಯ ಅಭಿವೃದ್ಧಿಗೆ ನೆರವು ನೀಡಲು ಇಂದು ವನ್ಯಜೀವಿ ಪ್ರಿಯ ನಟ ದರ್ಶನ್ ತಾವು ತೆಗೆದ ಛಾಯಾಚಿತ್ರ [more]

ಶಿವಮೊಗ್ಗಾ

ಮಂಗನ ಕಾಯಿಲೆಯಿಂದ ಮೃತಪಟ್ಟ ವೃದ್ಧ

ಶಿವಮೊಗ್ಗ, ಮಾ.1-ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಕುಳ್ಳಾರ್ ನಿವಾಸಿ ಪಾಶ್ರ್ವನಾಥ್ ಜೈನ್ (60) ಮೃತಪಟ್ಟ ವೃದ್ಧ. ಜೈನ್ ಅವರಿಗೆ ಮೊದಲು [more]

ಧಾರವಾಡ

ನಡುರಸ್ತೆಯಲ್ಲಿ ಹುಲಿ ಪ್ರತ್ಯಕ್ಷ-ಆತಂಕದಲ್ಲಿರುವ ಸ್ಥಳೀಯರು

ಕಾರವಾರ,ಮಾ.1- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗಣೇಶಗುಡಿ ಸಮೀಪ ಜಗಲಬೇಟಿ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ನಡುರಸ್ತೆಯಲ್ಲೇ ಹುಲಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರಲ್ಲಿ ಹಾಗೂ ದಾರಿಹೋಕರಲ್ಲಿ ಆತಂಕ ಮನೆ ಮಾಡಿದೆ. [more]

ಹಳೆ ಮೈಸೂರು

ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿಯಿಟ್ಟಿದ್ದ ಪ್ರಮುಖ ಆರೋಪಿಯ ಬಂಧನ

ಮೈಸೂರು, ಮಾ.1- ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿಯಿಟ್ಟಿದ್ದ ಪ್ರಮುಖ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳೀಪುರ ವಾಸಿ ಅರುಣ್‍ಕುಮಾರ್ ಬಂಧಿತ ಆರೋಪಿ. ಫೆ.22ರಂದು ರಾತ್ರಿ ಬಂಡೀಪುರ ಅರಣ್ಯಕ್ಕೆ [more]